` shivanapada, - chitraloka.com | Kannada Movie News, Reviews | Image

shivanapada,

  • Shivana Paada Launched

    shivana pada

    A new film called 'Shivana Paada' which is directed by Ma Chandru was launched on Monday morning at the Kanteerava Studios in Bangalore.

    Former Commissioner of Police H T Sangliana who is also playing a prominent role in the film came over to the launch of the film and sounded the clap for the first shot.

    'Shivana Paada' is being written and directed by Ma Chandru. Krishna, Anand Kumar, Mamatha Rahuth, Chirasri and others play prominent roles in the film.Nanda Kumar is the cinematographer, while Veer Samarth is the music director of the film.

  • ಪಾದರಸ ಹೀರೋಯಿನ್ ಎಲ್ಲಿ..?

    padarasa heroine skips movie promotons

    ಪಾದರಸ.. ಸಂಚಾರಿ ವಿಜಯ್ ನಾಯಕರಾಗಿ ನಟಿಸಿರುವ ಸಿನಿಮಾ.  ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಸಂಚಾರಿ ವಿಜಯ್, ತುಂಟನಾಗಿ, ಪೋಲಿಯಾಗಿ ಕಾಣಿಸಿಕೊಂಡಿದ್ದಾರೆ. ಡಬ್ಬಲ್ ಮೀನಿಂಗ್ ಕೂಡಾ ಇಣುಕುತ್ತಿದೆ. ಜೊತೆಯಲ್ಲಿದ್ದುಕೊಂಡೇ ಯಾಮಾರಿಸುವ ವ್ಯಕ್ತಿಗಳಿಂದ ಹೇಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಅನ್ನೋದು ಚಿತ್ರದ ಸಂದೇಶ. ಚಿತ್ರದ ನಾಯಕಿ ವೈಷ್ಣವಿ.

    ಚಿತ್ರದ ನಿರ್ಮಾಪಕ ಕೃಷ್ಣ ರೇವಣ್‍ಕರ್. ನಿರ್ದೇಶಕ ಹೃಷಿಕೇಶ್ ಜಂಬಗಿ ಅವರಿಗೂ ಇದು ಪ್ರಥಮ ಪ್ರಯತ್ನ. ಆದರೆ, ನಾಯಕಿ ವೈಷ್ಣವಿ ಚಿತ್ರದ ಪ್ರಚಾರಕ್ಕೆ ಬರುತ್ತಿಲ್ಲ ಅನ್ನೋದು ಚಿತ್ರತಂಡದ ಕಂಪ್ಲೇಂಟು.

    ಚಿತ್ರತಂಡದ ಬಗ್ಗೆ ಬೇಸರವೇನೂ ಇಲ್ಲ. ಹಳೆಯ ಕಮಿಟ್‍ನಿಂದಾಗಿ ತಮಿಳು ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದೇನೆ. ಚಿತ್ರದ ಪ್ರಚಾರಕ್ಕೆ ಬರುತ್ತೇನೆ ಎಂದಿದ್ದಾರೆ ವೈಷ್ಣವಿ. ನಾಯಕಿ ಇಲ್ಲದಿದ್ದರೂ ಚಿತ್ರತಂಡ ಚಿತ್ರವನ್ನು ಅತ್ಯುತ್ತಮವಾಗಿ ಪ್ರಚಾರ ಮಾಡುತ್ತಿದೆ. ಚಿತ್ರ ನಾಳೆ ತೆರೆಗೆ ಬರುತ್ತಿದೆ.

Ayushmanbhava Movie Gallery

Ellidhe Illitanaka Movie Gallery