` gadappa, - chitraloka.com | Kannada Movie News, Reviews | Image

gadappa,

  • Century Gowda And Gaddappa's Item Song In Panta

    item song in panta

    Anup Revanna's second film 'Panta' which is directed by S Narayan. is all set to release on June 23rd.

    panta_item_song3.jpgMeanwhile, well known actors Century Gowda and Gaddappa of 'Thithi' fame have acted in a special item song for the film. The song has been choreographed by Malur Srinivas and has been shot in a special set in Mohan B Kere Studio.

    panta_item_song2.jpgThe film is being produced by Subramanyam and Abhijith has worked as Production Charioteer for this film. S Narayan apart from directing the film has composed the songs for the film also. Mathew Rajan is in charge of cinematography.

  • Gaddappa Suffers Stroke 

    gadappa suffers stroke

    Chennegowda, popularly known as Gaddappa, who made his mark in the film Tithi has suffered a stroke. He was being treated for heart related problems for the last five years and suffered the stroke on December 25.

    He has lost the ability to speak after the incident but doctors treating him have said that he is responding to treatment and may recover fully. Chennegowda is 85 years old and after Tithi he acted in a few other films in similar roles. The film made him an instant celebrity.

  • ಗಡ್ಡಪ್ಪಂಗೆ ಎಲೆಕ್ಷನ್ ಡಿಮ್ಯಾಂಡು..!

    gadappa in full demand

    ತಿಥಿ ಚಿತ್ರದ ಮೂಲಕ ಏಕಾಏಕಿ ಸ್ಟಾರ್ ಆದವರು ಗಡ್ಡಪ್ಪ. ಅವರ ವೊರಿಜಿನಲ್ ಹೆಸರು ಚನ್ನೇಗೌಡ. ಈ ಗಡ್ಡಪ್ಪ ಖ್ಯಾತಿಯಿಂದಾಗಿ ಅವರ ಮೂಲ ಹೆಸರೇ ಮರೆತುಹೋಗಿದೆ. ಈಗ ಅವರಿಗೆ ಫುಲ್ ಡಿಮ್ಯಾಂಡ್ ಶುರುವಾಗಿದೆ. ಏಕೆಂದರೆ, ಈಗ ಎಲೆಕ್ಷನ್ ಟೈಮು.

    ಎಲ್ಲ ಪಕ್ಷಗಳೂ ಈಗ ಮತದಾರರ ಬಳಿ ಓಡೋಡಿ ಹೋಗುತ್ತಿವೆ. ಕಾರ್ಯಕ್ರಮ ನಡೆಸುತ್ತಿವೆ. ಹೀಗಿರುವಾಗ ಎಲ್ಲ ಪಕ್ಷಗಳವರಿಗೂ ತಮ್ಮ ತಮ್ಮ ಕಾರ್ಯಕ್ರಮಗಳಿಗೆ ಜನರನ್ನು ಸೇರಿಸುವುದು ಅನಿವಾರ್ಯ. ಹೀಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿಯವರು ಗಡ್ಡಪ್ಪನ ಬೆನ್ನು ಬಿದ್ದಿದ್ದಾರಂತೆ. ಹಣ ಕೊಡ್ತೇವೆ, ನಮ್ಮ ಪ್ರಚಾರ ಕಾರ್ಯಕ್ರಮಕ್ಕೆ ಬನ್ನಿ ಎಂದು ಗೋಗರೆಯುತ್ತಿದ್ದಾರಂತೆ.

    `ಕಾಂಗ್ರೆಸ್‍ನೋರು, ಬಿಜೆಪಿಯೋರು ಇಬ್ಬರೂ ಕರಿತಾರೆ. ಒಬ್ಬರ ಪಕ್ಷಕ್ಕೆ ಹೋದರೆ, ಇನ್ನೊಬ್ಬರ ಪಕ್ಷಕ್ಕೆ ಬೇಜಾರು. ಹಾಗಾಗಿ ಯಾವ ಕಾರ್ಯಕ್ರಮಕ್ಕೂ ಹೋಗುತ್ತಿಲ್ಲ. ಆರೋಗ್ಯ ಸರಿ ಇಲ್ಲ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದೇನೆ'' ಅಂತಾರೆ ಗಡ್ಡಪ್ಪ ಅಲ್ಲಲ್ಲ.. ಚೆನ್ನೇಗೌಡ.

     

     

  • ಜಾನಿ ಜಾನಿ ಜೊತೆ ಗಡ್ಡಪ್ಪ

    gadappa joins johnny's team

    ಜಾನಿ ಜಾನಿ ಯೆಸ್ ಪಪ್ಪಾ... ಚಿತ್ರ ತಂಡಕ್ಕೆ ಈಗ ಇನ್ನೊಂದು ಸೇರ್ಪಡೆಯಾಗಿದೆ. ಅದು ತಿಥಿ ಖ್ಯಾತಿಯ ಗಡ್ಡಪ್ಪ. ಗಡ್ಡಪ್ಪನವರಿಗೆ ಸಿನಿಮಾಗಳಲ್ಲಿ ನಟನೆ ಈಗ ಹೊಸದೇನೂ ಅಲ್ಲ. ಆದರೆ, ಸ್ಟಾರ್ ನಟರೊಬ್ಬರ ಜೊತೆ ನಟಿಸುತ್ತಿರುವುದು ಮಾತ್ರ ಇದೇ ಮೊದಲು. ಹೀಗಾಗಿಯೇ ಜಾನಿ ಜಾನಿ ಯೆಸ್ ಪಪ್ಪಾ, ಗಡ್ಡಪ್ಪಗೂ ಹೊಸ ಅನುಭವವಾಗಲಿದೆ.

    ಚಿತ್ರದಲ್ಲಿ ರಚಿತಾ ರಾಮ್ ನಾಯಕಿ. ಫಾರಿನ್ನಿಂದ ಬರುವ ಎನ್‍ಆರ್‍ಐ. ಸೇಮ್ ಜಾನಿ ಮೇರಾ ನಾಮ್ ಚಿತ್ರದಲ್ಲಿನ ರಮ್ಯಾರಂತೆಯೇ. ವಿಜಿ ಜೊತೆ ಈ ಚಿತ್ರದಲ್ಲೂ ರಂಗಾಯಣ ರಘು ಇರುತ್ತಾರೆ. ಇದೊಂದು ಔಟ್ & ಔಟ್ ಎಂಟರ್‍ಟೇನರ್ ಎಂದಿದ್ದಾರೆ ನಿರ್ದೇಶಕ ಪ್ರೀತಮ್ ಗುಬ್ಬಿ.

    Related Articles :-

    Rachita Ram Is The Heroine For Johnny Johnny Yes Papa

    Shraddha Srinath For Johnny Johnny Yes Papa

    Rachita Ram For Johnny Johnny Yes Papa

    Duniya Vijay And Preetham Gubbi Back With Johnny Johnny Yes Papa