` udgarsha, - chitraloka.com | Kannada Movie News, Reviews | Image

udgarsha,

  • Darshan to release the trailer of 'Udgarsha'

    darshan to release udgarsha trailer

    Actor Sudeep had given commentary for for Sunil Kumar Desai's 'Udgarsha'. Now the trailer is all set to be released by Darshan on the 05th of March in Bangalore.

    The post-production work of 'Udgarsha' is almost complete and the film is all set to release in April. Desai himself has written the story and screenplay apart from directing the film. Devaraj, Thirumalai and Manjunath are the producers. Sanjoy Chaudhary is the music director, while Vishnuvardhan is the cinematographer.

    Anup Singh Rajput who played the role of baddie in 'Rogue' is the hero in this film. Apart from Anup, Danshika, Kabir Singh Duhan, 'Bahubali' fame Prabhakar, Harshika Poonachcha, Vamshi Krishna and others play prominent roles in the film.

  • Desai's Udgarsha Trailer In Kichcha's Voice

    desai's udgarsha trailer in sudeep's voice

    It was Sunil Kumar Desai's Sparsha which gave, the Baadshah of Sandalwood Kichcha Sudeepa, the biggest break in his film career which has now crossed a successful 23 years.

    For those who were eagerly waiting for the next collaboration between the mentor and his actor, Desai has a surprise for all of them in his upcoming suspense thriller Udgharsha. The trailer of Udgharsha will have the voice of none other than Kichcha Sudeepa.

    Excited over the project, Kichcha Sudeepa has lent his voice for the trailer of the movie which is releasing not only in Kannada but in three other south Indian languages - Telugu, Tamil and Malayalam.

    The director who along with the producer of the movie Devaraj met Sudeepa in Hyderabad, where they even got his voice dubbed for the trailer of the movie. 

    Udhgharsha has an exciting star cast including Mr. World Thakur Anup Singh, and Tanya Hope playing the lead while a series of talented actors starting from Kabir Singh Duhan, Shravan Raghavendra, Bahubali  Prabhakar will be seen in negative shades. It also has Kishore and Harshika Poonacha in prominent roles.

  • Sudeep's commentary for 'Udgarsha'

    sudeep's commentary for udgarsha

    Sunil Kumar Desai is busy finalising the trailer for his new film 'Udgarsha'. Meanwhile, actor Sudeep has given commentary for the trailer of the film. Sudeep has given commentary not only for the Kannada version, but also for the Tamil, Telugu and Malayalam versions.

    Anup Singh Rajput who played the role of baddie in 'Rogue' is the hero in this film. Apart from Anup, Danshika, Kabir Singh Duhan, 'Bahubali' fame Prabhakar, Harshika Poonachcha, Vamshi Krishna and others play prominent roles in the film.

    Desai himself has written the story and screenplay apart from directing the film. Devaraj, Thirumalai and Manjunath are the producers. Sanjoy Chaudhary is the music director, while Vishnuvardhan is the cinematographer.

  • Sunil Kumar Desai's 'Udgarsha' In Four Languages

    sunil kumar desai's film in four languages

    Sunil Kumar Desai's new film 'Udgarsha' is complete and the film will be released in four languages. Apart from Kannada, the film will be released in Kannada, Telugu, Tamil and Malayalam.

    Anup Singh Rajput who played the role of baddie in 'Rogue' is the hero in this film. Apart from Anup, Danshika, Kabir Singh Duhan, 'Bahubali' fame Prabhakar, Harshika Poonachcha, Vamshi Krishna and others play prominent roles in the film.

    Desai himself has written the story and screenplay apart from directing the film. Devaraj, Thirumalai and Manjunath are the producers. Sanjoy Chaudhary is the music director, while Vishnuvardhan is the cinematographer.

  • Sunil Kumar Desai's Udgarsha Launched

    udgarsha launch image

    Sunil Kumar Desai's previous film 'Re' starring Ramesh Aravind and others bombed very badly at the box-office. Now Desai is back with a new film and this time the film is of his favourite thriller genre.

    Desai's new film has been titled as 'Udgarsha' and the film was launched in Madikeri on Monday morning. The film's launch was held in a temple there and the regular shooting for the film will be held in Madikeri till the end of this month.

    Anup Singh Rajput who played the role of baddie in 'Rogue' has been roped in as a hero in the film, which will be simultaneously shot in Kannada and Telugu. Danshika is the heroine, while Kabir Singh Duhan plays a prominent role in the film.

  • ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಟ್ಟಿಗೇ ಪ್ರಮೋಷನ್

    sudeep and darshan promote udgarsha

    ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದು ಕಾಲದ ಆಪ್ತಮಿತ್ರು. ಅಫ್‍ಕೋರ್ಸ್.. ಈಗೇನೂ ದ್ವೇಷಿಗಳಲ್ಲ. ಆದರೆ, ಹಳೆಯ ಬಾಂಧವ್ಯದ ಕೊಂಡಿ ಸ್ವಲ್ಪ ಸಡಿಲವಾಗಿರುವುದು ಗಾಂಧಿನಗರದಲ್ಲಿ ಗುಟ್ಟಾಗೇನೂ ಉಳಿದಿಲ್ಲ. ಈಗ ಇವರಿಬ್ಬರೂ ಒಟ್ಟಿಗೇ ಒಂದೇ ಚಿತ್ರಕ್ಕಾಗಿ ಬರುತ್ತಿದ್ದಾರೆ. 

    ಸುದೀಪ್‍ರನ್ನು ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿಯವರ ಉದ್ಘರ್ಷ ಚಿತ್ರಕ್ಕೆ ಸುದೀಪ್ ಕಂಠದಾನ ಮಾಡಿದ್ದಾರೆ. ಇದೇ ವೇಳೆ ಉದ್ಘರ್ಷ ಚಿತ್ರದ ಟ್ರೇಲರ್ ರಿಲೀಸ್ ಮಾಡುತ್ತಿರುವುದು ದರ್ಶನ್. ಕನ್ನಡ ಚಿತ್ರರಂಗದ ಇಬ್ಬರು ಸೂಪರ್ ಸ್ಟಾರ್‍ಗಳು ಈ ರೀತಿಯಲ್ಲಿ ಒಂದಾಗುತ್ತಿದ್ದಾರೆ. ಅವರಿಬ್ಬರೂ ಒಟ್ಟಿಗೇ.. ಒಂದೇ ವೇದಿಕೆಯಲ್ಲಿ.. ಒಂದೇ ಸಿನಿಮಾದಲ್ಲಿ ಹಿಂದಿನಂತೆ ಕಾಣಿಸಿಕೊಳ್ಳಲಿ ಎನ್ನುವುದು ಇಬ್ಬರೂ ನಟರ ಅಭಿಮಾನಿಗಳ ಆಸೆ. 

  • ಗೋಣಿಚೀಲದ ಡ್ರೆಸ್‍ನಲ್ಲಿ ಕಬಾಲಿ ಹುಡುಗಿ

    kabali girl in gunny bag dress in udgarsha

    ಉದ್ಘರ್ಷ. ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಸಿನಿಮಾ ದಿನೇ ದಿನೇ ಕುತೂಹಲ ಹುಟ್ಟಿಸುತ್ತಲೇ ಇದೆ. ಬೆತ್ತಲೆ ಕಾಲು, ಕೈಗಳನ್ನಷ್ಟೇ ತೋರಿಸಿ ಥ್ರಿಲ್ ಹುಟ್ಟಿಸಿದ್ದ ದೇಸಾಯಿ, ಚಿತ್ರದ ಮೇಕಿಂಗ್ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಈ ಮೇಕಿಂಗ್ ನೋಡುವಾಗ ಅಚ್ಚರಿಯಾಗಿರೋದು ಕಬಾಲಿ ಹುಡುಗಿಗೆ ತೊಡಿಸಿರುವ ಗೋಣಿಚೀಲದ ಡ್ರೆಸ್ಸು.

    ಕಬಾಲಿ ಹುಡುಗಿ ಅಂದ್ರೆ ಸಾಯಿ ಧನ್ಸಿಕಾ, ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಆಕೆಗೆ ಒಂದು ದೃಶ್ಯದಲ್ಲಿ ದೇಸಾಯಿ ಹಾಕಿಸಿರುವುದು ಅಪ್ಪಟ ಗೋಣಿಚೀಲದ ಡ್ರೆಸ್ಸು. ಹೌದು, ಗೋಣಿಚೀಲವೇ. ಚೆಲುವೆಯನ್ನು  ಗೋಣಿಚೀಲದ ಡ್ರೆಸ್ ಹಾಕಿಸಿ ಮನೆಯಿಂದ ತಪ್ಪಿಸಿಕೊಂಡು ಹೊರಗೆ ಹೋಗುವ ದೃಶ್ಯ ಚಿತ್ರೀಕರಿಸಿದ್ದಾರೆ ದೇಸಾಯಿ.

    ಕಬಾಲಿ ಆದ ಮೇಲೆ ನಾನು ಕಂಡ ಸೂಕ್ಷ್ಮ ನಿರ್ದೇಶಕರಲ್ಲಿ ದೇಸಾಯಿ ಕೂಡಾ ಒಬ್ಬರು. ಅವರು ತಮಗೆ ಅನಿಸಿದಂತೆ ದೃಶ್ಯ ಬರುವವರೆಗೆ ಶೂಟ್ ಮಾಡ್ತಾನೇ ಇರ್ತಾರೆ. ಚಿತ್ರದಲ್ಲಿ ನಾನು ಮೈ ಕೈಯ್ಯೆಲ್ಲ ಗಾಯ ಮಾಡಿಕೊಂಡು ಫೈಟ್ ಮಾಡಿದ್ದೇನೆ. ನಟಿಸಿದ್ದೇನೆ ಎನ್ನುತ್ತಾರೆ ಧನ್ಸಿಕಾ. ಚಿತ್ರದಲ್ಲಿ ಧನ್ಸಿಕಾ ರಶ್ಮಿ ಅನ್ನೋ ಬೋಲ್ಡ್ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ.

  • ದೇಸಾಯಿ ಉದ್ಘರ್ಷಕ್ಕೆ ಕಿಚ್ಚನ ಸ್ಪರ್ಶ

    sudeep dubs for desai's udgarsha trailer

    ಸುನೀಲ್ ಕುಮಾರ್ ದೇಸಾಯಿ, ಕಿಚ್ಚ ಸುದೀಪ್ ಅವರನ್ನು ಚಿತ್ರರಂಗ ಗುರುತಿಸುವಂತೆ ಮಾಡಿದ ನಿರ್ದೇಶಕ. ಸ್ಪರ್ಶ ಚಿತ್ರಕ್ಕೆ ಮುನ್ನ ಸುದೀಪ್ ನಟಿಸಿದ್ದರೂ, ಸುದೀಪ್ ಅವರೊಳಗೊಬ್ಬ ಅದ್ಭುತ ಕಲಾವಿದ ಇದ್ದಾನೆ ಎಂದು ಪರಿಚಯಿಸಿಕೊಟ್ಟವರು ದೇಸಾಯಿ. ದೇಸಾಯಿ ಅವರನ್ನು ಗುರುವಿನಂತೆ ಕಾಣುವ ಕಿಚ್ಚ ಸುದೀಪ್, ಈಗ ನ್ಯಾಷನಲ್ ಸ್ಟಾರ್.

    ಈಗ ದೇಸಾಯಿ ಅವರ ಪಂಚಭಾಷಾ ಸಿನಿಮಾಗೆ ಸುದೀಪ್ ಬಲ ತುಂಬಿದ್ದಾರೆ. ಉದ್ಘರ್ಷ ಚಿತ್ರದ ಟ್ರೇಲರ್‍ಗೆ ಧ್ವನಿ ನೀಡಿದ್ದಾರೆ ಸುದೀಪ್. ವಿಶೇಷವೆಂದರೆ, ಕನ್ನಡ ಅಷ್ಟೇ ಅಲ್ಲ, ತೆಲುಗು, ತಮಿಳು, ಮಲಯಾಳಂಗೂ ಸುದೀಪ್ ಅವರದ್ದೇ ಧ್ವನಿ ಇರಲಿದೆ. ಆರ್.ದೇವರಾಜ್ ನಿರ್ಮಾಣದ ಸಿನಿಮಾದಲ್ಲಿ ಕಬಾಲಿ ಖ್ಯಾತಿಯ ಧನ್ಸಿಕಾ, ಅನೂಪ್ ಸಿಂಗ್ ಠಾಕೂರ್, ತಾನ್ಯಾ ಹೋಪ್, ಕಬೀರ್ ಸಿಂಗ್, ಬಾಹುಬಲಿ ಪ್ರಭಾಕರ್ ಇದ್ದಾರೆ. ಅತಿಥಿ ಪಾತ್ರದಲ್ಲಿ ಹರ್ಷಿಕಾ ಪೂಣಚ್ಚ ಕಾಣಿಸಿಕೊಂಡಿದ್ದಾರೆ. 

  • ಮಾಸ್ಟರ್ ಆಫ್ ಸಸ್ಪೆನ್ಸ್ ಈಸ್ ಬ್ಯಾಕ್

    sunil kumar desai's udgarsha traile rreleased

    ತರ್ಕ, ಉತ್ಕರ್ಷ, ಸಂಘರ್ಷ, ನಿಷ್ಕರ್ಷ, ಮರ್ಮ ಚಿತ್ರಗಳ ಮೂಲಕ ಸುನಿಲ್ ಕುಮಾರ್ ದೇಸಾಯಿ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾಗಳಿಗೆ ಹೊಸ ರೂಪವನ್ನೆ ಕೊಟ್ಟವರು. ಈಗ ಉದ್ಘರ್ಷದ ಮೂಲಕ ಮತ್ತೆ ತಮ್ಮ ಥ್ರಿಲ್ಲರ್ ಜಾನರ್‍ಗೆ ವಾಪಸ್ ಆಗಿದ್ದಾರೆ. ಉದ್ಘರ್ಷದ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ದರ್ಶನ್ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.

    ಇಡೀ ಚಿತ್ರದಲ್ಲಿ ಹಿನ್ನೆಲೆ ಸಂಗೀತ, ಅನೂಪ್ ಸಿಂಗ್ ಠಾಕೂರ್ ಡೈಲಾಗ್ ಬಿಟ್ಟರೆ ಕೇಳಿಸೋದು ಕಿಚ್ಚನ ಧ್ವನಿ. ಆಲ್‍ಮೋಸ್ಟ್ ಇಂಗ್ಲಿಷ್ ವಾಯ್ಸ್ ಓವರ್ ಇದೆ. ನಿರ್ಮಾಪಕ ದೇವರಾಜ್ 4 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ.