` poornachandra tejasvi, - chitraloka.com | Kannada Movie News, Reviews | Image

poornachandra tejasvi,

 • Joshi, Tejasvi join Kirugurina Gayyaligalu

  suman kittur image

  Journalist turned director Suman Kittur directing 'Kirugurina Gayyaligalu' which is based on the popular novel by K P Poornachandra Tejasvi is no new news. Now there has been some additions to the project and Manohar Joshi as well as Poornachandra Tejawvi will be working for the film.

  When Suman announced the film a few days back, the technicians were not selected. Now there is a news that cameraman Manohar Joshi of 'Simpleaagond Love Story' and music composer Poornachandra Tejasvi has been selected for the film.

  Earlier, Suman herself had confirmed that Achyuth and Shwetha Srivatsav will be playing prominent roles. Now that the main technicians are also finalised, it has to be seen who all joins the film in the coming days.

 • Manasa Joshi Joins Kirugurina Gayyaligalu

  masana joshi image

  Actress Manasa Joshi who was last seen in Srinagara Kitty's 'Bahuparak' has joined the team of 'Kirugurina Gayyaligalu' and the actress will be playing a prominent role in the film.

  Manasa Joshi joins the bandwagon of artistes including Shwetha Srivatsav, Achyuth Kumar, Kishore, Sharath Lohitashwa, Sukrutha Wagle and others. With most of the star cast being finalised, Suman plans to start shooting for the film in the month of May.

  Cameraman Manohar Joshi of 'Simpleaagond Love Story' and music composer Poornachandra Tejasvi are also part of star cast.

 • ತೇಜಸ್ವಿ ಕಾದಂಬರಿಗೆ ನಾಗಾಭರಣ ಟಚ್

  jugari cross is based on a novel by poornachandra tejaswi

  ಜುಗಾರಿ ಕ್ರಾಸ್. ಕನ್ನಡದ ಶ್ರೇಷ್ಟ ಕಾದಂಬರಿಗಳಲ್ಲಿ ಒಂದು. ಪೂರ್ಣಚಂದ್ರ ತೇಜಸ್ವಿಯವರ ಈ ಅಪರೂಪದ ಕಲಾಕೃತಿ ಕೊನೆಗೂ ಸಿನಿಮಾ ಆಗುತ್ತಿದೆ. ಶ್ರೇಷ್ಟ ಸಾಹಿತಿಯ ಕಾದಂಬರಿಯನ್ನು ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಿರುವ ನಿರ್ದೇಶಕ ನಾಗಾಭರಣ, ಚಿರಂಜೀವಿ ಸರ್ಜಾ ಅವರನ್ನು ಹೀರೋ ಮಾಡಿದ್ದಾರೆ.

  ಕಮರ್ಷಿಯಲ್ ಚಿತ್ರಗಳಲ್ಲೇ ಗುರುತಿಸಿಕೊಂಡಿದ್ದ ಚಿರುಗೆ, ಇದು ಹೊಸ ಅನುಭವ. ತೇಜಸ್ವಿಯವರ ಕಾದಂಬರಿಯನ್ನು ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಿರುವುದು ಕಡ್ಡಿಪುಡಿ ಖ್ಯಾತಿಯ ಎಂ.ಚಂದ್ರು.

  ಯಶ್, ಪುನೀತ್ ಮೊದಲಾದವರ ಶುಭ ಹಾರೈಕೆಯೊಂದಿಗೆ ಚಿತ್ರ ಶುರುವಾಗಿದೆ. ನಿರ್ದೇಶಕ ಪನ್ನಗಾಭರಣ, ಈ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದಾರೆ. 

   

 • ಪಾತ್ರವಾಗಿ ಬರಲಿದ್ದಾರೆ ಪೂರ್ಣಚಂದ್ರ ತೇಜಸ್ವಿ

  poorna chandra tejaswini 's character in a movie

  ಪೂರ್ಣಚಂದ್ರ ತೇಜಸ್ವಿ. ಕನ್ನಡದ ವಿಶಿಷ್ಟ ಲೇಖಕ. ಅವರನ್ನು ಮೆಚ್ಚುವ, ಅವರ ಕೃತಿಗಳನ್ನು ಓದುವ ದೊಡ್ಡ ಅಭಿಮಾನಿ ಸಮೂಹವೇ ಕರ್ನಾಟಕದಲ್ಲಿದೆ. ಅವರೀಗ ಒಂದು ಪಾತ್ರವಾಗಿ ತೆರೆಯ ಮೇಲೆ ಬರುತ್ತಿದ್ದಾರೆ ಎನ್ನುವುದು ವಿಶೇಷ. ನಾತಿಚರಾಮಿ ಎಂಬ ಚಿತ್ರದಲ್ಲಿ ತೇಜಸ್ವಿ, ಕರ್ವಾಲೋ ಎಂಬ ಹೆಸರಿನ ಪಾತ್ರದಲ್ಲಿ ನಟಿಸಲಿದ್ದಾರೆ.

  ತೇಜಸ್ವಿ ಭೌತಿಕವಾಗಿ ಇಲ್ಲ. ಈ ಹಿಂದೆ ನಟಿಸಿದ್ದವರೂ ಅಲ್ಲ. ಹೀಗಿರುವಾಗ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಉದ್ಭವಿಸಿದರೆ, ಅದು ಸಹಜ. ಚಿತ್ರದಲ್ಲಿ ಪ್ರಕೃತಿಯ ಮೂಲಕ ಮನಸ್ಸಿಗೆ ಚಿಕಿತ್ಸೆಗೆ ನೀಡುವ ವೈದ್ಯನ ಪಾತ್ರದ ಹೆಸರು ಕರ್ವಾಲೋ. ಅದು ಒಂದು ರೂಪಕವಾಗಿಟ್ಟುಕೊಂಡು ತೇಜಸ್ವಿಯವರ ಫ್ಲೇವರ್ ಕಾಣುವಂತೆ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ ನಿರ್ದೇಸಕ ಮುಂಸೋರೆ.

  ಸಂಚಾರಿ ವಿಜಯ್ ನಾಯಕತ್ವದ ಚಿತ್ರದಲ್ಲಿ ಕರ್ವಾಲೋ ಆಗಿ ನಟಿಸುತ್ತಿರುವುದು ಬಾಲಾಜಿ ಮನೋಹರ್. ಶೃತಿ ಹರಿಹರನ್ ನಾಯಕಿ. ಚಿತ್ರ ಇಂತಹ ವಿಶಿಷ್ಟ ಕಾರಣಗಳಿಂದಾಗಿಯೇ ಕುತೂಹಲ ಹುಟ್ಟಿಸುತ್ತಿದೆ.