` aishani shetty, - chitraloka.com | Kannada Movie News, Reviews | Image

aishani shetty,

  • 'Kaaji' For Dada Saheb Phalke Academy Film Festival

    aishani shetty's kaaji for dada saheb phalke award

    Actress Aishani Shetty's debut short film 'Kaaji' being produced by Satish Neenasam has been selected for the Dada Saheb Phalke Academy Film Festival.

    Aishani Shetty was last seen in Satish's 'Rocket', which was released two years back. After that, Aishani didn't sign any film and instead went on to direct a short film called 'Kaaji'. The 17 minute short film was also screened at the California Short Film Festival.

    Meanwhile, the actress has acted in a film called 'Naduve Antharavirali'. The film is being directed by Raveen and the film is expected to hit the screens in the month of June.

  • Aishani Shetty Bags Another Film

    aishani shetty bags another film

    Naveen Shankar who shot to fame with last year's super hit 'Gultoo' had announced that he will be acting in a new film which will go on floors in the month of June. The film was launched recently and actress Aishani Shetty has been roped in as the heroine of the film.

    The untitled film was launched on Monday and actor Satish Neenasam was present during the launch of the film. The film is being directed by Sridhar Shanmukha who had earlier worked as an associate for Puri Jagannath.

    The new film is being produced by Omkar and Prashanth Anchan under Box-Office Cine Creations. Keerthan Poojari is the cinematographer, while Bakkesh and Karthi Chinnoji Rao are the music directors. The shooting for the film will start in July.

  • Aishani Shetty's 'Kaaji' Releasing on Mother's Day

    aishani shetty;s kaaji releaeing on mother's day

    The multi-talented actress Aishani Shetty, who turned director with her debut short film venture 'Kaaji', is releasing exclusively on the occasion of Mother's Day, which is on May 12. It will be released on the official YouTube channel of Sathish Audio House.

    The short film which has been screened in various short film festivals including California Short Film Festival, has won several awards under various categories including best short film, cinematography and best actress in a leading role. It was even recently premiered at the Karnataka Film Artistes' Association building.

    Produced by Sathish Ninasam, the 17 minutes short film focuses on the caste system with Hitha Chandrashekar playing the lead role. 

  • Kaaji' Released On Mothers Day

    kaaji released on mother's day

    Actress Aishani Shetty's debut short film 'Kaaji' which had bagged best cinematography award at the Dada Saheb Phalke Academy film festival has been released on the Sathish Audio Channel of You Tube,

    'Kaaji' is produced by Satish Neenasam and actress Aishani Shetty has directed the film apart from scripting it. The film stars Hita Chandrashekhar and others in prominent roles. 

    The 17 minute short film was also screened at the California Short Film Festival. Now the film has been released on account of Mothers Day.

     

  • Naduve Antaraviralli Review - Chitraloka Rating 3.5/5

    naduve antharavirali review

    Naduve Antaravirali is a practical love story. We usually see romance films that either stick to cinematic formula or end up giving an impossible but commercial climax. Director Raveen Kumaara however makes a very good debut with something really unusual. The film explores love from the angle of practicality. It does away with hyperbole and cinematic excesses. In the end the audience is left to decide for himself after watching a real life drama. With very good performances by all the main actors Naduve Antaravirali is no doubt one of the best films of 2018. 

    The cast of the film includes Aishani Shetty, Prakyath Paramesh, Tulasi Shivamani, Chikkanna, Achyuth Kumar and others. The characters are very well defined. From the teenagers to their parents the director has clearly and cleverly put in their characterisations what people in that situation really do. It is not what happens in films but what happens in real life. All the actors have given their best performances. The acting by Tulasi Shivamani stands apart. You can say it is an award winning performance. 

    The film is about teenage love and how it is seen in different perspectives. For the young in love, it is their world. There can be nothing wrong in it. For many parents teenage love is a dangerous distraction from life. Their reaction can vary from surprise to hysterical. Even the teenagers when they mature start seeing love differently. All these are smartly explored in a commercial format by the director. 

    Apart from the story and narration the film is also aided by excellent cinematography and some melodious songs. The film is well under two hours long and has been edited to perfection. For the audience the film is an wholesome experience that leaves you asking for more. It ends at just the right spot. This film is a very commendable effort by a new director.

  • Rocket Audio Launched

    rocket movie image

    Actor-producer Neenasam Satish used to celebrate his birthdays in a low profile manner till now. But on Saturday his birthday was celebrated in a grand manner as his birthday got coincided with the audio launch of his film 'Rocket'.

    rocket_audio2.jpg

    The audio release of 'Rocket' was held at the Cinepolis in Bangalore. Ajay Rao, Yogaraj Bhatt, Pavan Kumar, Arasu Anthare and others were present at the occasion and wished Satsh and the team of 'Rocket' a huge success.

    Ajay Rao said he is very happy for Satish Neenasam. 'Both of us came to the Kannada film industry as scratch. We both have turned producers now. My first film as a producer, 'Krishna Leela' was a huge success and I wish Satish a huge success' said Ajay Rao.

  • Rocket Audio on Satish Neenasam's Birthday

    rocket image

    Satish Neenasam who has almost finished the shooting for his latest film 'Rocket', which is also his maiden film as a producer is looking forward to release the songs of the film on his birthday (June 20th) this year.

    Anand Audio which had acquired the songs rights of his previous films 'Lucia' and 'Love In Mandya' has acquired the audio rights of the film. Satish says, the audio has been sold for a huge price and this is the first time in his career, he is seeing so much money through audio.

    Meanwhile, Satish has completed shooting a song for 'Rocket' at Rockline Studio. The song features Satish along with some dancers. The introduction song was shot in six different set ups and Murali has choreographed the song.

    Satish says there are two more songs which are to be shot and he intends to release the film in the last week of July.

  • Rocket Movie Review

    rocket movie image

    Rocket is a romantic film that will capture the hearts of the audience. It is nicely made with a story that is enchanting. With melodious songs and nicely captured visuals it is a perfect romantic film. Sathish has managed to pull off a winner and this should firmly establish him as one of the stars in Sandalwood.

    The film starts with major twists. Sathish is involved in two accidents on the same night and goes into a coma. He regains conscious after a few months and nothing seems to have changed. But when the film reaches the climax, the twists will leave audience astounded. Sathish regains conscious after hearing and seeing a doctor treating him. He falls in love with her and gets his father's permission to go after her and make her agree to his love. In the interval all his efforts seem to have washed down the drain as he realises she is about to be married. The efforts of Sathish to win her love forms the rest of the story. But it is not easy as he realises his past come to haunt him. The decisions he has to make are the ones that make romantic stories special.

    Sathish and Aishani Shetty make for a wonderful pair on screen. They manage to create good chemistry and for most of the film they are seen together on screen it is lovely to watch. There are some beautiful songs with good melodious songs and nicely written lyrics. The cinematography and editing are other good points of the film which gives Rocket extra steam. Neenasam Ashwath, Achchyut Kumar and Sundar Raj are brilliant in their roles. 

    Chitraloka Rating 3/5

  • Rocket Shooting Almost Finished Finished

    rocket image

    Sathish Neenasam's first productional venture 'Rocket', in which he plays the lead role is almost completed except for songs and fights. The team is planning to complete the remaining portion in the coming days and release it by April.

    'Rocket' was launched in the month of the November and the first schedule of the film was silently completed in Bangalore, Coorg and other places. Apart from Satish Neenasama and heroine Aishani Shetty, Padmaja Rao, Ashwath Neenasam, Nagendra Shah, Achyuth Kumar, Ashwini Gowda, Rashri Ponnappa and others participated in the film's shooting.

    'Rocket' is being produced by Satish Neenasam himself under the Satish Picture House. Debutante Jagadish is directing this film. Poornachandra Tejaswi is the music director.

  • Vaasthu Prakaara Censored U

    vaastu prakara image

    Yogaraj Bhatt's 'Vaasthu Prakaara' which stars Jaggesh and Rakshith Shetty in lead roles had been given a clean 'U' certificate from the Regional Board of Film Certification. On Friday the Censor board saw the film and has given a green signal for the film's release. With the censor certificate in hand, Yogaraj Bhatt is busy finalising the release dates of the film. The film is likely to release in the last week of February. Movie is produced by MN Kumar.

    Yogaraj Bhatt had announced that he would release the film on October 2nd last year. The film got delayed by four months for unknown reasons. Now the film is censored and is waiting for release.

  • ಐಶಾನಿ ಶೆಟ್ಟಿಗೆ ಫಾಲ್ಕೆ ಫೆಸ್ಟಿವಲ್ ಗೌರವ

    aishani shetty's kaaji for dada saheb phalke award

    ಐಶಾನಿ ಶೆಟ್ಟಿ, ವಾಸ್ತುಪ್ರಕಾರ, ರಾಕೆಟ್ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದ ಮುದ್ದು ಮುಖದ ಚೆಲುವೆ. ನಟನೆಯ ಮಧ್ಯೆ ನಿರ್ದೇಶನದತ್ತಲೂ ಆಸಕ್ತಿ ತೋರಿಸಿದ್ದ ಐಶಾನಿ ಶೆಟ್ಟಿ, ಕಾಜಿ ಎಂಬ ಕಿರುಚಿತ್ರ ನಿರ್ದೇಶಿಸಿದ್ದರು.

    ಈ ಕಿರುಚಿತ್ರ ದೆಹಲಿಯಲ್ಲಿ ನಡೆದ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವಕ್ಕೆ ಆಯ್ಕೆಯಾಗಿತ್ತು.  ಚಿತ್ರದ ಬಗ್ಗೆ ಚಿತ್ರೋತ್ಸವದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರದ ಛಾಯಾಗ್ರಾಹಕ ಪ್ರೀತಮ್ ತೆಗ್ಗಿನಮನೆ ಅವರಿಗೆ ಫಾಲ್ಕೆ ಚಿತ್ರೋತ್ಸವದಲ್ಲಿ ಪ್ರಶಸ್ತಿಯೂ ಲಭಿಸಿದೆ.

    ಸತೀಶ್ ನೀನಾಸಂ ಅವರ ಹೋಮ್‍ಬ್ಯಾನರ್‍ನಲ್ಲಿ ನಿರ್ಮಾಣವಾಗಿರುವ ಈ ಕಿರುಚಿತ್ರದ ನಿರ್ದೇಶಕಿ ಐಶಾನಿ ಶೆಟ್ಟಿ. ಕ್ಯಾಲಿಫೋರ್ನಿಯಾದಲ್ಲಿ ನಡೆದ ಚಿತ್ರೋತ್ಸವದಲ್ಲೂ ಮೆಚ್ಚುಗೆ ಗಳಿಸಿದ್ದ ಕಿರುಚಿತ್ರವನ್ನು ಅಲ್ಲಿನ ಶಾರ್ಟ್ ಟಿವಿ ಸಂಸ್ಥೆ ಖರೀದಿ ಮಾಡಿತ್ತು. ಕಿರುಚಿತ್ರ ಪ್ರಸಾರಕ್ಕೆಂದೇ ಇರುವ ಅಮೆರಿಕ ಹಾಗೂ ಯೂರೋಪ್ ಖಂಡದ ಪ್ರಖ್ಯಾತ ಟಿವಿ ಚಾನೆಲ್ ಅದು.

  • ಐಶಾನಿ ಶೆಟ್ಟಿಯ ಕಾಜಿಗೆ ಭರಪೂರ ಮೆಚ್ಚುಗೆ

    aishani shetty's kaaji gets good response

    ವಾಸ್ತುಪ್ರಕಾರ, ನಡುವೆ ಅಂತರವಿರಲಿ ಚಿತ್ರಗಳ ಮೂಲಕ ಖ್ಯಾತಿಗೆ ಬಂದಿರುವ ನಟಿ. ನಟಿಯಾಗಿ ಡಿಮ್ಯಾಂಡ್ ಇರುವಾಗಲೇ ನಿರ್ದೇಶನಕ್ಕೆ ಕೈ ಹಾಕಿ ಗೆದ್ದಿದ್ದಾರೆ ಐಶಾನಿ. ಐಶಾನಿ ನಿರ್ದೇಶನದ ಕಾಜಿ ಕಿರುಚಿತ್ರ, ಈಗ ಯೂಟ್ಯೂಬ್‍ನಲ್ಲಿ ಲಭ್ಯವಿದೆ. ಕಾಜಿ ಕಿರುಚಿತ್ರದ ನಿರ್ಮಾಪಕ, ನೀನಾಸಂ ಸತೀಶ್. ಅವರೇ ಈಗ ಚಿತ್ರವನ್ನು ಸತೀಶ್ ಆಡಿಯೋ ಆನ್‍ಲೈನ್ ಪೇಜ್‍ನಲ್ಲಿ ರಿಲೀಸ್ ಮಾಡಿದ್ದಾರೆ.

    ಕಾಜಿ, ಅಮ್ಮಂದಿರ ಕುರಿತಾದ ಕಿರುಚಿತ್ರ. ಈಗಾಗಲೇ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವ, ಸೈಮಾ, ಪಿಂಕ್ ಸಿಟಿ ಇಂಟರ್‍ನ್ಯಾಷನಲ್ ಅವಾರ್ಡ್ ಚಿತ್ರೋತ್ಸವಗಳಲ್ಲಿ ಹಲವು ಪ್ರಶಸ್ತಿ ಗೆದ್ದಿದ್ದ ಕಾಜಿ, ಈಗ ಎಲ್ಲರ ಮೆಚ್ಚುಗೆ ಗಳಿಸುತ್ತಿದೆ. ಕಿರುಚಿತ್ರದಲ್ಲಿ ಹಿತಾ ಚಂದ್ರಶೇಖರ್, ಇಂಚರಾ, ವಿದ್ಯಾ, ಮಧುರ ಚೆನ್ನಿಗ, ಸುಬ್ಬಣ್ಣ ಮೊದಲಾದವರು ನಟಿಸಿದ್ದಾರೆ.

  • ಗುಳ್ಟು ಹೀರೋ ಜೊತೆ ಐಶಾನಿ ಶೆಟ್ಟಿ

    aishani shetty to act with gultoo hero

    ಸಿನಿಮಾ, ಕಿರುಚಿತ್ರಗಳ ನಿರ್ದೇಶನ.. ಎರಡೂ ಕಡೆ ಗುರುತಿಸಿಕೊಂಡಿರುವ ಐಶಾನಿ ಶೆಟ್ಟಿ, ಗುಳ್ಟು ಹೀರೋ ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಶ್ರೀಧರ್ ಷಣ್ಮುಖ ಎಂಬ ಹೊಸ ಪ್ರತಿಭೆ ಈ ಚಿತ್ರದಿಂದ ನಿರ್ದೇಶಕರಾಗುತ್ತಿದ್ದಾರೆ.

    ಶ್ರೀಧರ್ ಈಗಾಗಲೇ ಪುರಿ ಜಗನ್ನಾಥ್ ಸೇರಿದಂತೆ ಹಲವು ಖ್ಯಾತನಾಮರ ಜೊತೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ ಅನುಭವ ಹೊಂದಿರುವ ಪ್ರತಿಭೆ. ಈ ಚಿತ್ರದಲ್ಲಿ ಗುಳ್ಟು ನವೀನ್ ಶಂಕರ್ ಎದುರು ಐಶಾನಿ ನಾಯಕಿ.

    ಓಂಕಾರ್ ಮತ್ತು ಪ್ರಶಾಂತ್ ಅಂಚನ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಕ್ರೈಂ ಸ್ಟೋರಿಯಿದೆ. ನಮ್ಮ ಕಥೆಗೆ ಐಶಾನಿ ಪರ್ಫೆಕ್ಟಾಗಿ ಹೊಂದುತ್ತಾರೆ. ಹೀಗಾಗಿ ಅವರನ್ನು ಕಾಂಟ್ಯಾಕ್ಟ್ ಮಾಡಿದೆವು. ಅವರಿಗೂ ಕಥೆ ಇಷ್ಟವಾಗಿ ಓಕೆ ಎಂದರು ಎನ್ನುತ್ತಾರೆ ಶ್ರೀಧರ್. ಚಿತ್ರೀಕರಣ ಶೀಘ್ರದಲ್ಲೇ ಶುರುವಾಗಲಿದೆ.

  • ನಡುವೆ ಅಂತರವಿರಲಿ ರವೀನ್‍ಗೆ ಅಭಿನಂದನೆಗಳ ಸುರಿಮಳೆ

    naduve antharavirali dorector raveen

    ಕನ್ನಡದಲ್ಲಿ ಹೊಸಬರ ಚಿತ್ರಗಳಿಗೇನೂ ಬರವಿಲ್ಲ. ಬಹಳಷ್ಟು ಚಿತ್ರಗಳು ಹಾಗೆ ಬಂದು ಹೀಗೆ ಹೋಗುತ್ತವೆ. ಇವುಗಳ ನಡುವೆಯೇ ಕೆಲವು ಪ್ರತಿಭೆಗಳು ತಮ್ಮ ತಾಕತ್ತು ತೋರಿಸಿ ಗೆದ್ದುಬಿಡುತ್ತಾರೆ. ನಡುವೆ ಅಂತರವಿರಲಿ ನಿರ್ದೇಶಕ ರವೀನ್, ಮೊದಲ ಚಿತ್ರದಲ್ಲೇ ಇಂಥಾದ್ದೊಂದು ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ.

    ನಡುವೆ ಅಂತರವಿರಲಿ ಚಿತ್ರದ ಕಥೆ ಮತ್ತ ಹಾಡುಗಳನ್ನು ಮೊದಲಿಗೆ ಮೆಚ್ಚಿಕೊಂಡು, ಆಡಿಯೋ ರೈಟ್ಸ್ ಖರೀದಿಸಿ ಬೆನ್ನು ತಟ್ಟಿದ್ದವರು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಈಗ.. ಚಿತ್ರವನ್ನು ನೋಡಿದ ವಿಮರ್ಶಕರು ಚಿತ್ರವನ್ನು ಮನಸಾರೆ ಹೊಗಳಿದ್ದಾರೆ. ಹದಿಹರೆಯದ ಪ್ರೇಮ, ಆತುರದ ಕಾಮ, ಮನಸ್ತಾಪ, ಪೋಷಕರು, ಹಾದಿ ತಪ್ಪುವ ಮಕ್ಕಳು.. ಎಲ್ಲವನ್ನೂ ಯಾವುದೇ ಸಂದೇಶ ಹೇಳದೆ ತೋರಿಸಿರುವ ರೀತಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. 

    ಹೀಗಾಗಿಯೇ ನಡುವೆ ಅಂತರವಿರಲಿ ಚಿತ್ರದ ನಾಯಕ ಪ್ರಖ್ಯಾತ್, ನಾಯಕಿ ಐಶಾನಿ ಶೆಟ್ಟಿ ಜೊತೆಯಲ್ಲಿ ಎಲ್ಲರ ಮೆಚ್ಚುಗೆ ಗಳಿಸಿರುವುದು ನಿರ್ದೇಶಕ ರವೀನ್. ಇದು  ನಿರ್ಮಾಪಕ ನಾಗರಾಜು ಮುಖದಲ್ಲಿ ನಗು ಅರಳುವಂತೆ ಮಾಡಿದೆ.

  • ನಡುವೆ ಅಂತರವಿರಲಿ.. ಚಿತ್ರಕ್ಕೆ ಡಿಕೆ ಬ್ರದರ್ಸ್ ಮೆಚ್ಚುಗೆ

    dk shivakumar watche naduve antharalvirali movie

    ನಡುವೆ ಅಂತರವಿರಲಿ.. ಹೊಸಬರ ಪ್ರಯತ್ನ. ಐಶಾನಿ ಶೆಟ್ಟಿ, ಪ್ರಖ್ಯಾತ್ ಅಭಿನಯದ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿರುವುದು ರವೀನ್ ಗೌಡ. ಹದಿಹರೆಯದ ಪ್ರೀತಿ, ಪ್ರೇಮ, ಪ್ರಣಯ, ತಲ್ಲಣಗಳನ್ನು ಸುಂದರವಾಗಿ ಹಿಡಿದಿಟ್ಟಿರುವ ಚಿತ್ರ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಚಿತ್ರದ ಕ್ಲೈಮಾಕ್ಸ್‍ನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ. 

    ಚಿತ್ರವನ್ನು ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಕೂಡಾ ನೋಡಿ ಮೆಚ್ಚಿಕೊಂಡಿರೋದು ಚಿತ್ರ ತಂಡದ ಖುಷಿಗೆ ಕಾರಣವಾಗಿದೆ. ಸಾಮಾನ್ಯ ಪ್ರೇಕ್ಷಕರಂತೆ ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ನೋಡಿದ್ದಾರೆ ಡಿಕೆ ಬ್ರದರ್ಸ್. ಅವರು ಈ ಸಿನಿಮಾ ನೋಡೋಕೆ ಕಾರಣ ಚಿತ್ರದ ಹೀರೋ ಪ್ರಖ್ಯಾತ್ ಪರಮೇಶ್ ಕನಕಪುರದ ಹುಡುಗ.

  • ಪುರಿ ಶಿಷ್ಯನ ಚಿತ್ರದಲ್ಲಿ ಗುಳ್ಟು ನವೀನ್, ಐಶಾನಿ ಶೆಟ್ಟಿ

    ಪುರಿ ಶಿಷ್ಯನ ಚಿತ್ರದಲ್ಲಿ ಗುಳ್ಟು ನವೀನ್, ಐಶಾನಿ ಶೆಟ್ಟಿ

    ಗುಳ್ಟು ಚಿತ್ರದಿಂದ ವಂಡರ್‍ಫುಲ್ ಎನ್ನಿಸಿಕೊಂಡ ಹುಡುಗ ನವೀನ್. ವಾಸ್ತುಪ್ರಕಾರ, ನಡುವೆ ಅಂತರವಿರಲಿ ಖ್ಯಾತಿಯ ಐಶಾನಿ ಶೆಟ್ಟಿ. ಇಬ್ಬರೂ ಒಟ್ಟಿಗೇ ನಟಿಸಿರುವ ಸಿನಿಮಾ ಧರಣಿ ಮಂಡಲ ಮಧ್ಯದೊಳಗೆ. ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರೋದು ತೆಲುಗಿನ ಪುರಿ ಜಗನ್ನಾಥ್ ಅವರ ಶಿಷ್ಯ ಶ್ರೀಧರ್ ಶಿಕಾರಿಪುರ.

    ಚಿತ್ರದಲ್ಲಿ ನನ್ನದು ಬೇರೆಯದೇ ರೀತಿಯ ಪಾತ್ರ. ನನಗಂತೂ ಚಾಲೆಂಜಿಂಗ್ ಆಗಿತ್ತು. ಬೋಲ್ಡ್ ಆಗಿ ಕಾಣಿಸಿಕೊಂಡಿದ್ದೇನೆ ಎನ್ನುವ ಐಶಾನಿ ಶೆಟ್ಟಿ ಚಿತ್ರದ ಮೇಲೆ ಭಾರಿ ಭರವಸೆ ಇಟ್ಟುಕೊಂಡಿದ್ದಾರೆ.

    ಪುಣ್ಯಕೋಟಿ ಕಥೆಗೂ, ಚಿತ್ರಕ್ಕೂ ಸಂಬಂಧ ಇಲ್ಲ ಎನ್ನುವ ಶ್ರೀಧರ್ ಇದು ನಮ್ಮ ಕಥೆ. ನಿಮ್ಮ ಕಥೆ ಹಾಗೂ ನಮ್ಮ ನಿಮ್ಮೆಲ್ಲರ ಕಥೆ ಎಂದಿದ್ದಾರೆ. ನವೀನ್ ಇಲ್ಲಿ ಆದಿ ಅನ್ನೋ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಪೋಸ್ಟ್ ಪ್ರೊಡಕ್ಷನ್‍ನಲ್ಲಿದ್ದು, ರಿಲೀಸ್ ಆಗೋಕೆ ಸಿದ್ಧವಾಗುತ್ತಿದೆ.

  • ಹದ್ದು ಮೀರುವ ಹದಿಹರೆಯ.. ಪ್ರಣಯ.. ಕಾದಿದೆ ಅಪಾಯ.. 

    naduve antharavirali has a message for youth

    ನಡುವೆ ಅಂತರವಿರಲಿ. ಈಗ ಚಿತ್ರಮಂದಿರಗಳಲ್ಲಿದೆ. ಐಶಾನಿ ಶೆಟ್ಟಿ ಮತ್ತು ಪ್ರಖ್ಯಾತ್ ಹದಿಹರೆಯದ ಪ್ರೇಮಿಗಳಾಗಿ ನಟಿಸಿರುವ ಸಿನಿಮಾ. ಪ್ರಣಯದ ಪಕ್ಷಿಗಳಂತೆ ಹಾರಾಡುವ ತುಂಟ ಪ್ರೇಮಿಗಳು, ಹದಿಹರೆಯದಲ್ಲಿ ಮಾಡುವ ಹುಡುಗಾಟ, ಪ್ರಣಯ.. ಅಲ್ಲಿಂದ ಶುರುವಾಗುವ ಅಪಾಯ.. ಎದುರಿಸುವ ಸಮಸ್ಯೆಗಳು.. ಆಗುವ ಅನಾಹುತಗಳೇ ಚಿತ್ರದ ಕಥಾವಸ್ತು.

    ಮಣಿಕಾಂತ್ ಕದ್ರಿ ಸಂಗೀತದಲ್ಲಿ ಹಾಡುಗಳು ಹಿಟ್ ಆಗಿರುವುದು ಚಿತ್ರಕ್ಕೆ ಸಿಕ್ಕಿರುವ ಪ್ಲಸ್ ಪಾಯಿಂಟ್. ರವೀನ್ ಗೌಡ ನಿರ್ದೇಶನದ ಚಿತ್ರಕ್ಕೆ ರವೀನ್ ಜೊತೆ ಜಿ.ಕೆ.ನಾಗರಾಜ್ ಕೂಡಾ ನಿರ್ಮಾಪಕರು. 

    ಇದೊಂದು ರಿಯಲ್ ಸ್ಟೋರಿ. 12ರಿಂದ 50ರ ವಯಸ್ಸಿನ ತನಕ ಎಲ್ಲರಿಗೂ ಈ ಸಿನಿಮಾ ರೀಚ್ ಆಗುತ್ತೆ. ಕನೆಕ್ಟ್ ಆಗುತ್ತೆ. ಇಷ್ಟವಾಗುತ್ತೆ ಅನ್ನೋದು ನಿರ್ದೇಶಕ ರವೀನ್ ಆತ್ಮವಿಶ್ವಾಸ. ಚಿತ್ರಕ್ಕೆ ಮಂಜು ಮಾಂಡವ್ಯ ಸಂಭಾಷಣೆ ಬರೆದಿದ್ದಾರೆ.

  • ಹೈಸ್ಕೂಲ್ ಹುಡುಗಿ ಐಶಾನಿ ಕಾಲೇಜು ಹುಡುಗನ ಬೆನ್ನು ಬಿದ್ದಾಗ..

    aishani shetty as high school girl in nani b com

    ನಡುವೆ ಅಂತವಿರಲಿ ಚಿತ್ರದಲ್ಲಿ ಹದಿ ಹರೆಯದ ಹುಡುಗಿಯಾಗಿ ಪ್ರೇಕ್ಷಕರ ಮನಸ್ಸು ಗೆದ್ದಿದ್ದ ಐಶಾನಿ ಶೆಟ್ಟಿ, ಈಗ ಇನ್ನೂ ಚಿಕ್ಕೋರಾಗಿದ್ದಾರೆ. ಹೈಸ್ಕೂಲ್ ಹುಡುಗಿಯಾಗಿದ್ದಾರೆ. ಅದೂ ಕಾಲೇಜು ಹುಡುಗನನ್ನು ಪ್ರೀತಿಸುವ, ಅವನಿಗಾಗಿ ಹಿಂದೆ ಹಿಂದೆ ಸುತ್ತುವ ಪಾತ್ರದಲ್ಲಿ ನಟಿಸಿದ್ದಾರೆ ಐಶಾನಿ ಶೆಟ್ಟಿ.

    ನಮ್ ಗಣಿ ಬಿ.ಕಾಂ ಪಾಸು ಚಿತ್ರದಲ್ಲಿ ಐಶಾನಿ ಶೆಟ್ಟಿ ನಾಯಕಿ. ಅಭಿಷೇಕ್ ಶೆಟ್ಟಿ ಚಿತ್ರದ ನಾಯಕ ಮತ್ತು ನಿರ್ದೇಶಕ. ನಾಗೇಶ್ ಕುಮಾರ್ ನಿರ್ಮಾಪಕ. ರಚನಾ ದಶರಥ್, ಪಲ್ಲವಿ ಗೌಡ ಎಂಬ ಇನ್ನಿಬ್ಬರು ಚೆಲುವೆಯರೂ ಚಿತ್ರದಲ್ಲಿದ್ದಾರೆ.