` aake, - chitraloka.com | Kannada Movie News, Reviews | Image

aake,

  • Aake Censored

    aake movie image

    Chiranjeevi Sarja, Sharmila Mandre most expected movie Aake has been censored and the movie is expected to release in June.

    The coming together of director KM Chaitanya and actor Chiranjeevi Sarja in Aake after their success with Aatagara is a thrilling movie. Half the film has been shot in London. The film takes it story from the Tamil film Maya.

    Related Articles :-

    Will It Be 9th Or 16th For Aake?

    Aake Trailer Released

    Eros International Presents Aake

    Chaitanya - Chiru Film Titled Aake 

     

  • Aake Movie Review - Chitraloka Rating 4/5

    aake movie review

    There have been many horror films in Sandalwood in the last two three films. Even in horror there are several sub genre that have been explored. Chiranjeevi Sarja has been part of horror and suspense films like Whistle, Chandralekha and Aatagara. He has teamed up with KM Chaitanya again for this horror-suspense Aake which has unique plot points and a complex story that makes it special.

    Aake is not an horror film for the sake of it. There is a good story behind it which gives the characters depth and substance.  It is a double layered story. On one side there is an artiste in London, Chiru. A writer is in London to check on the story of Maya, an Indian who has become a ghost there. In the meantime in Bengaluru an actress who is a single mother has to make things meet in a difficult situations. How is it possible for these two extreme locations and storylines meet? Who is Maya who has died in a mental asylum in London and what is her connection to the taxed real people now?

    To find answers for these questions you have to watch the entertaining film that is Aake. The film has brilliant performances by Chiranjeevi Sarja and Sharmiela Mandre. Achyuth Kumar, Prakash Belawadi, Sneha and others contribute as well. 

    Among the technical crew the background score by Gurukiran stands out. It is one of the best BGMs for a horror film you will find in Kannada films. It gives the film the right momentum and speed.

    KM Chaitanya has managed to narrate a gripping tale. Aake shows his strength in screenplay narration with which he succeeded in Aa Dinagalu and Aatagara as well. 

    Technically the film is top class and with strong content becomes a great package. The film has an A certificate which is the only dampener for family audience with kids.

    Congrats to Producer Kalai, Suri, Sunanda Murali and executive producer yogish dwarakish Bungale for making this movie 

    Chitraloka Rating - 4/5

     

  • Aake Trailer Released

    aake trailer released

    Chiranjeevi Sarja and Sharmila Mandre starrer 'Aake' has been released and the trailer is getting a lot of views and attention for its making. The super natural thriller has been appreciated by one and all for its different making.

    'Aake' is written and directed by K M Chaitanya of 'Aa Dinagalu' fame. The film is produced by Shivu and Kalai and stars Chiranjeevi Sarja, Sharmila Mandre, Prakash Belavadi, Achyuth Kumar, Balaji Manohar and others in prominent roles. Gurukiran has composed the music for the film, which is shot extensively in England.

    Eros International is presenting the film and will be distributing the film along with Mysore Talkies.

    Aake Gallery - View

    Related Articles :-

    Eros International Presents Aake

    Chaitanya - Chiru Film Titled Aake 

     

  • Chaitanya - Chiru Film Titled Aake 

    aake movie

    The name of KM Chaitanya's new film starring Chiranjeevi Sarja and Sharmila Mandre has been selected. It is called Aake. The shooting of the film was completed recently and the dubbing work is in progress. Much of the shooting for the film was held in London.

    The film is said to be about a mysterious character called Aake who manages to be in India and London at the same time. Chaitanya and Chitu have joined hands after Aatagara. 

     

     

  • Eros International Presents Aake

    eros international presents aake

    Chiranjeevi Sarja and Sharmila Mandre starrer 'Aake' is in the post production stage and is gearing up for release next month. Meanwhile, there is a news that Eros International is presenting the film apart from distributing it.

    Eros International is a leading distribution and production company in Bollywood and is now venturing into Kannada with 'Aake'. Eros is presenting the film and will be distributing the film along with Mysore Talkies.

    'Aake' is produced by Shivu and Kalai and stars Chiranjeevi Sarja, Sharmila Mandre, Prakash Belavadi, Achyuth Kumar, Balaji Manohar and others in prominent roles. Gurukiran has composed the music for the film, which is shot extensively in England.

    Aake Movie Gallery - View

    Related Articles :-

    Chaitanya - Chiru Film Titled Aake 

     

  • GST ಎಫೆಕ್ಟ್ - ಮಲ್ಟಿಪ್ಲೆಕ್ಸ್​ನಲ್ಲಿ ಟಿಕೆಟ್ ಬುಕ್ಕಿಂಗ್ ಇಲ್ಲ - ಗೊಂದಲವೋ ಗೊಂದಲ

    multiplex image

    ಜಿಎಸ್​ಟಿ ಜಾರಿಗೆ ಕ್ಷಣಗಣನೆ ಶುರುವಾಗಿರುವಾಗಲೇ ಗೊಂದಲಗಳೂ ಅಷ್ಟೇ ದೊಡ್ಡ ಮಟ್ಟದಲ್ಲಿ ಉದ್ಭವವಾಗಿವೆ. ಅದರ ಎಫೆಕ್ಟ್​ ತಟ್ಟಿರೋದು ಮಲ್ಟಿಪ್ಲೆಕ್ಸ್​ಗಳ ಮೇಲೆ. ಜಿಎಸ್​ಟಿ ಗೊಂದಲದಿಂದಾಗಿ ಮಲ್ಟಿಪ್ಲೆಕ್ಸ್​ಗಳೂ ಟಿಕೆಟ್ ನೀಡೋದನ್ನೇ ತಡೆಹಿಡಿದಿವೆ.

    ಶನಿವಾರದವರೆಗೂ ಬುಕ್ ಮೈ ಶೋ ಸೇರಿದಂತೆ ಯಾವ ಆಪ್​ನಲ್ಲಾದರೂ ನೀವು ಟಿಕೆಟ್ ಬುಕ್ ಮಾಡಬಹುದು. ಆದರೆ, ಭಾನುವಾರದಿಂದ ಟಿಕೆಟ್ ಬುಕ್ಕಿಂಗ್ ಆಗುತ್ತಿಲ್ಲ. ಟಿಕೆಟ್​ಗೆ ಎಷ್ಟು ರೇಟ್ ಫಿಕ್ಸ್ ಮಾಡಬೇಕು ಅನ್ನೋ ಗೊಂದಲಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

    ಜಿಎಸ್​ಟಿಯಲ್ಲಿ ಎಂಟರ್​ಟೈನ್​ಮೆಂಟ್ ಟ್ಯಾಕ್ಸ್ (ಮನರಂಜನಾ ತೆರಿಗೆ) ಶೇ.28 ಎಂದೆನೋ ಹೇಳಿದ್ದಾರೆ. ಆದರೆ, ಕನ್ನಡ ಚಿತ್ರಗಳಿಗೆ ಹಿಂದಿನಂತೆ ವಿನಾಯಿತಿ ಮುಂದುವರೆಯುತ್ತಾ..? ಮುಂದುವರೆಯುವುದೇ ಆದರೆ, ಪ್ರಮಾಣ ಎಷ್ಟು..? ಹಾಗಾದರೆ, ಟಿಕೆಟ್​ಗೆ ಎಷ್ಟು ರೇಟ್ ಇಡಬೇಕು..? ಇಂಥ ಗೊಂದಲಗಳಿಗೆ ಮಲ್ಟಿಪ್ಲೆಕ್ಸ್​ನವರಲ್ಲಿ ಉತ್ತರವಿಲ್ಲ. ಸರ್ಕಾರದವರಿಂದಲೂ ಸ್ಪಷ್ಟ ಸೂಚನೆ ಅಥವಾ ಆದೇಶ ಬಂದಿಲ್ಲ. ಹೀಗಾಗಿ ಮಲ್ಟಿಪ್ಲೆಕ್ಸ್​ನವರು ಶುಕ್ರವಾರದಿಂದ ಟಿಕೆಟ್​ಗಳನ್ನೇ ನೀಡುತ್ತಿಲ್ಲ.

    ಜಿಎಸ್​ಟಿ ಗೊಂದಲದಿಂದಾಗಿ, ಟಿಕೆಟ್ ಬುಕ್ ಆಗದೇ ಹೋದರೆ, ಅದನ್ನು ಎದುರಿಸುವ ಮೊದಲ ಚಿತ್ರ ‘ಆಕೆ’ ಯೇ ಆಗಲಿಲದೆ. ಈ ವಾರ ಬಿಡುಗಡೆಯಾಗುತ್ತಿರುವ ಸ್ಯಾಂಡಲ್​ವುಡ್​ನ ಬಹು ನಿರೀಕ್ಷಿತ ಚಿತ್ರ ಆಕೆಗೆ ಈಗ ಜಿಎಸ್​ಟಿ ಟೆನ್ಷನ್ ಶುರುವಾಗಿದೆ. 

    ಸಮಸ್ಯೆ ಏನು ಎಂದು ವಿಚಾರಿಸಿದಾಗ, ರಾಜ್ಯ ಸರ್ಕಾರದಿಂದ ಸ್ಪಷ್ಟ ಆದೇಶ ಬಂದಿಲ್ಲ. ಕಾಯುತ್ತಿದ್ದೇವೆ ಎಂಬ ಉತ್ತರ ಸಿಕ್ಕಿದೆ. ಆಕೆಯಂತಹ ಬಹುನಿರೀಕ್ಷಿತ ಚಿತ್ರ, ಜಿಎಸ್​ಟಿ ಗೊಂದಲದ ಮಧ್ಯೆಯೂ ಗೆಲ್ಲಬೇಕು ಅನ್ನೋದು ಚಿತ್ರಪ್ರೇಮಿಗಳ ಆಶಯ. ಆದರೆ, ಗೊಂದಲ ಬಗೆಹರಿಸೋದು ಯಾರು..?

  • Will It Be 9th Or 16th For Aake?

    aake movie image

    The coming together of director KM Chaitanya and actor Chiranjeevi Sarja in Aake after their success with Aatagara is nearing the theaters. The film starring Chiru and Sharmila Mandre is ready for release and the film team is considering two dates for release.

    According to sources the film is scheduled for release in June but there is a tossup between two dates, June 9 and June 16. Which of these two dates will be chosen will be known in a few days. Half the film has been shot in London. The film takes it story from the Tamil film Maya. 

    Related Articles :-

    Aake Trailer Released

    Eros International Presents Aake

    Chaitanya - Chiru Film Titled Aake 

     

     

  • ಅಂಬರೀಷ್ ಕೂಡಾ ಮೆಚ್ಚಿದ ಆಕೆ ಚಿತ್ರದಲ್ಲಿ ಅಂಥಾದ್ದೇನಿದೆ?

    ambareesh too likes aake movie trailer

    ಆಕೆ ಚಿತ್ರ ಇದೇ ಶುಕ್ರವಾರ, ಜೂನ್ 30ನೇ ತಾರೀಕು ಬರ್ತಾ ಇದೆ. ಚಿತ್ರದ ಟ್ರೇಲರ್ ಎಷ್ಟು ಕ್ರೇಜ್ ಸೃಷ್ಟಿಸಿದೆಯೆಂದರೆ, ಭಯ ಬೀಳೋಕೆ ಪ್ರೇಕ್ಷಕರು ಕಾದು ಕುಳಿತಿದ್ದಾರೆ. ದರ್ಶನ್, ಸುದೀಪ್, ಪುನೀತ್, ರಮ್ಯಾ ಮೊದಲಾದವರೆಲ್ಲ ಚಿತ್ರದ ಬಗ್ಗೆ ಕುತೂಹಲ ತಾಳಿರೋದು, ಪ್ರೇಕ್ಷಕರ ಕುತೂಹಲವನ್ನ ಇನ್ನಷ್ಟು ಹೆಚ್ಚಿಸಿದೆ. ಇದಕ್ಕೆಲ್ಲ ಕಳಶವಿಟ್ಟಂತೆ ಈಗ ಅಂಬರೀಷ್ ಕೂಡಾ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. 

    ಹೀಗೆ ಅಂಬರೀಷ್ ಕೂಡಾ ಮೆಚ್ಚಿಕೊಂಡಂತಹ ಆಕೆ ಚಿತ್ರದಲ್ಲಿ ಅಂಥಾದ್ದೇನಿದೆ ಅನ್ನೋ ಪ್ರಶ್ನೆ ಬರೋದು ಸಹಜ. ಇಡೀ ಟ್ರೇಲರ್‍ನಲ್ಲಿರೋದು ಭಯ. ಪುಟ್ಟ ಟ್ರೇಲರ್‍ನಲ್ಲೇ ಇಷ್ಟು ಭಯ ಹುಟ್ಟುವಾಗ, ಇಡೀ ಸಿನಿಮಾ ಹೇಗಿರಬಹುದು ಅನ್ನೋ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದ್ದರೆ, ಅದರ ಕ್ರೆಡಿಟ್ ನಿರ್ದೇಶಕ ಚೈತನ್ಯಗೆ ಸಿಗಬೇಕು.

    ಇನ್ನು ನಾಯಕ ಚಿರಂಜೀವಿ ಸರ್ಜಾ, ನಾಯಕಿ ಶರ್ಮಿಳಾ ಮಾಂಡ್ರೆ ಕೂಡಾ ಅಷ್ಟೆ. ಕಣ್ಣಲ್ಲೇ ಅಭಿನಯಿಸಿದ್ದಾರೆ ಎನ್ನುವಂತಿದೆ. ಚಿತ್ರದ ಬ್ಯಾಕ್‍ಗ್ರೌಂಡ್ ಮ್ಯೂಸಿಕ್, ದೃಶ್ಯಗಳ ತೀವ್ರತೆಯನ್ನು ಹೆಚ್ಚಿಸುತ್ತಿದೆ. ಹೀಗಾಗಿಯೇ ಚಿತ್ರದ ಟ್ರೇಲರ್ ನೋಡಿದ ಪ್ರತಿಯೊಬ್ಬರೂ, ಚಿತ್ರ ನೋಡಬೇಕು ಎಂಬ ಆಸೆ ಇಟ್ಟುಕೊಳ್ಳುತ್ತಿದ್ದಾರೆ. 

    ಭಯ ಇರಲಿ..ಆಕೆ ಬರ್ತಾ ಇದ್ದಾಳೆ

  • ಆಕೆ ಅರ್ಧ ಸ್ಯಾಂಡಲ್​ವುಡ್, ಉಳಿದರ್ಧ ಹಾಲಿವುಡ್

    aaka image

    ಆಕೆ, ಚೈತನ್ಯ ನಿರ್ದೇಶನದ ಸಿನಿಮಾ. ಆ ದಿನಗಳು, ಆಟಗಾರ..ದಂತಹ ಯಶಸ್ವಿ ಚಿತ್ರಗಳನ್ನು ಕೊಟ್ಟಿರುವ ಚೈತನ್ಯ, ಈಗ ಹೊಸ ಹಾರರ್ ಚಿತ್ರದೊಂದಿಗೆ ಬರುತ್ತಿದ್ದಾರೆ. ಚಿತ್ರದ ವಿಶೇಷವೆಂದರೆ, ಇದು ಅರ್ಧ ಸ್ಯಾಂಡಲ್​ವುಡ್, ಉಳಿದರ್ಧ ಹಾಲಿವುಡ್ ಚಿತ್ರ. 

    ಅರ್ಧ ಭಾಗ ಲಂಡನ್​ನಲ್ಲೇ ಶೂಟಿಂಗ್ ಆಗಿದ್ದರೆ, ಉಳಿದರ್ಧ ಬೆಂಗಳೂರಿನಲ್ಲಿ ಚಿತ್ರೀಕರಣಗೊಂಡಿದೆ. ಚಿತ್ರಕ್ಕೆ ಕೆಲಸ ಮಾಡಿರುವವಱರೂ ಹೊಸಬರಲ್ಲ. ಆದರೆ, ಘಟಾನುಘಟಿಗಳು.  ಆಕೆ ಚಿತ್ರದ ಛಾಯಾಗ್ರಾಹಕ ಇಯಾನ್ ಹಾವ್ಸ್. ಹ್ಯಾರಿ ಪಾಟರ್ ಚಿತ್ರಕ್ಕೆ ಕೆಲಸ ಮಾಡಿದ್ದವರು. ಲಂಡನ್​ನಲ್ಲಿ ಶೂಟಿಂಗ್ ಆದ ಭಾಗದ ದೃಶ್ಯಗಳ ಛಾಯಾಗ್ರಹಣ ಮಾಡಿದ್ದಾರೆ.  ಭಾರತದಲ್ಲಿ ನಡೆದಿರುವ ಶೂಟಿಂಗ್​ನಲ್ಲಿ ಕ್ಯಾಮೆರಾ ಹಿಡಿದಿರೋದು  ಮನೋಹರ್‌ ಜೋಷಿ. 

    ಕಲಾ ನಿರ್ದೇಶಕ ಪಾಲ್‌ ಬರ್ನ್ಸ್‌ ಕೂಡ ಹಾಲಿವುಡ್ ಚಿತ್ರ ‘ದ ನಾಟ್‌’ತಂಡದಲ್ಲಿ ಕೆಲಸ ಮಾಡಿದವರು. ಗೇಮ್ ಆಫ್ ದಿ ಥ್ರೋನ್ಸ್ ಚಿತ್ರದ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದವರು. ಇಂಗ್ಲೆಂಡ್​ನಲ್ಲಿ ನಡೆದ ಶೂಟಿಂಗ್​ನಲ್ಲಂತೂ ಚೈತನ್ಯ ಜೊತೆಗಿದ್ದ ಇಬ್ಬರು ಅಸಿಸ್ಟೆಂಟ್​​ಗಳನ್ನು ಹೊರತುಪಡಿಸಿದರೆ, ಉಳಿದವರೆಲ್ಲ ಅಲ್ಲಿನವರೇ. 

    ಚೈತನ್ಯ ಅವರಿಗೇನೂ ಬ್ರಿಟನ್​ ಹೊಸದಲ್ಲ. ಅಲ್ಲಿಯೇ ಸಾಕ್ಷ್ಯಚಿತ್ರ ತಯಾರಿಸಿದ ಅನುಭವವಿದೆ. 

    ಇರೋಸ್ ಇಂಟರ್​ನ್ಯಾಷನಲ್ ನಿರ್ಮಿಸುತ್ತಿರುವ ಮೊದಲ ಕನ್ನಡ ಚಿತ್ರವೂ ಆಕೆ. 

    ಆಟಗಾರದಲ್ಲಿ ಚೈತನ್ಯ ಕೊಟ್ಟಿದ್ದ ಹಾರರ್ ಅನುಭವಕ್ಕೆ ಬೆಚ್ಚಿ ಬಿದ್ದಿದ್ದವರು, ಈಗ ಮತ್ತೊಮ್ಮೆ ಬೆಚ್ಚಿ ಬೀಳೋಕೆ ಸಿದ್ಧರಾಗಿದ್ದಾರೆ. ಚೈತನ್ಯ ಹೆದರಿಸೋದು ಗ್ಯಾರಂಟಿ ಅನ್ನೋ ನಂಬಿಕೆ ಪ್ರೇಕ್ಷಕರು.

  • ಆಕೆಗೆ ದರ್ಶನ್ ನಂತರ ರಮ್ಯಾ ಶಹಬ್ಬಾಸ್​ಗಿರಿ

    ramya tweets about aake

    ಆಕೆ ಚಿತ್ರ ಇದೇ ಜೂನ್ 30ಕ್ಕೆ ತೆರೆ ಕಾಣುತ್ತಿದೆ. ಟ್ರೇಲರ್​ನಲ್ಲೇ ಚಿತ್ರದ ಹಾರರ್​ ಫೀಲಿಂಗ್​ ನೋಡಿ ಬೆಚ್ಚಿದವರ ಸಂಖ್ಯೆ ಕಡಿಮೆಯೇನಿಲ್ಲ. ಇತ್ತೀಚೆಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್, ಆಕೆ ಚಿತ್ರವನ್ನು ಹೊಗಳಿದ್ದರು.

    ಈಗ ರಮ್ಯಾ ಕೂಡಾ ಅಂಥದ್ದೇ ಮಾತು ಹೇಳಿದ್ದಾರೆ.

    ಟ್ರೇಲರ್ ಈಸ್ ಹಾಂಟಿಂಗ್ ಎಂಬ ಮಾತಿನಲ್ಲೇ ಆಕೆ ಚಿತ್ರದ ಹಾರರ್ ಫೀಲಿಂಗ್ ಎಂಥದ್ದು ಎನ್ನುವುದು ಗೊತ್ತಾಗುತ್ತಿದೆ.

    ಚಿತ್ರ ಹಾಲಿವುಡ್ ಸಿನಿಮಾ ಫೀಲಿಗ್ ಕೊಡುತ್ತೆ ಎಂದಿದ್ದರು ದರ್ಶನ್. ಚಿತ್ರ ಭಯ ಹುಟ್ಟಿಸುವಂತಿದೆ ಎನ್ನುತ್ತಿದ್ದಾರೆ ರಮ್ಯಾ. ಭಯ ಪಡೋಕೆ ಸಿದ್ಧರಾಗಿ. ಗುಂಡಿಗೆ ಗಟ್ಟಿಯಿರಲಿ.

    Related Articles :-

    ಆಕೆ ಅರ್ಧ ಸ್ಯಾಂಡಲ್​ವುಡ್, ಉಳಿದರ್ಧ ಹಾಲಿವುಡ್

    Aake Censored

    Will It Be 9th Or 16th For Aake?

    Aake Trailer Released

    Eros International Presents Aake

    Chaitanya - Chiru Film Titled Aake 

     

     

  • ಆಪ್ತಮಿತ್ರನಾಗಿ ‘ಆಕೆ’ ನೋಡುತ್ತೇನೆ - ಅಪ್ಪು

    puneeth eager to watch aake

    ಆಕೆ ಚಿತ್ರ ಇದೇ ಜೂನ್ 30ರಂದು ಬಿಡುಗಡೆಯಾಗ್ತಾ ಇದೆ. ಈಗಾಗಲೇ ಚಿತ್ರದ ಹಾರರ್ ಟ್ರೇಲರ್, ನಿರೀಕ್ಷೆ ಹುಟ್ಟಿಸಿದೆ. ದರ್ಶನ್, ಸುದೀಪ್, ರಮ್ಯಾ ಸೇರಿದಂತೆ ಚಿತ್ರರಂಗದ ಹಲವರು ಟ್ರೇಲರ್ ನೋಡಿಯೇ ಥ್ರಿಲ್ ಆಗಿದ್ದಾರೆ. ಈಗ ಥ್ರಿಲ್ ಆಗಿರೋದು ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್.

    ಆಕೆ ಚಿತ್ರದ ಟ್ರೇಲರ್, ಹಾಲಿವುಡ್ ಸಿನಿಮಾಗಳಿಗೆ ಸಡ್ಡು ಹೊಡೆಯುವಂತಿದೆ. ಚಿತ್ರವನ್ನು ನಾನು ನೋಡಿಯೇ ನೋಡುತ್ತೇನೆ. ಚೈತನ್ಯ ಚಿತ್ರವನ್ನು ಅದ್ಭುತವಾಗಿ ಸೃಷ್ಟಿಸಿದ್ದಾರೆ ಎಂದಿರುವ ಅಪ್ಪು ಚಿತ್ರವನ್ನು ನೋಡಲು ನಾನು ಕಾತರನಾಗಿದ್ದೇನೆ ಎಂದಿದ್ದಾರೆ.

    ಎಲ್ಲಕ್ಕಿಂತ ಹೆಚ್ಚಾಗಿ, ಆಪ್ತಮಿತ್ರ ಚಿರಂಜೀವಿ ಸರ್ಜಾಗಾಗಿ ಈ ಚಿತ್ರ ನೋಡುತ್ತೇನೆ ಎಂದಿರುವ ಅಪ್ಪು, ಅಭಿಮಾನಿಗಳಲ್ಲಿ ಆಕೆ ಚಿತ್ರದ ಬಗ್ಗೆ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.

    Related Articles :-

    ಆಕೆ ಚಿತ್ರದ ಭಯಾನಕ ಅನುಭವಗಳು - ಕೇಳಿದರೆ ಬೆಚ್ಚಿಬೀಳುತ್ತೀರಿ

    ಚಿರುವಿನ 'ಆಕೆ'ಗೆ ಕಿಚ್ಚನ ಮೆಚ್ಚುಗೆ

    ಆಕೆಗೆ ದರ್ಶನ್ ನಂತರ ರಮ್ಯಾ ಶಹಬ್ಬಾಸ್​ಗಿರಿ

    ಆಕೆ ಅರ್ಧ ಸ್ಯಾಂಡಲ್​ವುಡ್, ಉಳಿದರ್ಧ ಹಾಲಿವುಡ್

    Aake Censored

    Aake Trailer Released

    Eros International Presents Aake

    Chaitanya - Chiru Film Titled Aake 

  • ಚಿರುವಿನ 'ಆಕೆ'ಗೆ ಕಿಚ್ಚನ ಮೆಚ್ಚುಗೆ

    sudeep wishes aake team

    ಚಿರಂಜೀವಿ ಸರ್ಜಾ ಅಭಿನಯದ ಆಕೆ ಚಿತ್ರಕ್ಕೆ ಚಿತ್ರರಂಗದಲ್ಲಿ ಮೆಚ್ಚುಗೆಯ ಸುರಿಮಳೆಯೇ ಸುರಿಯುತ್ತಿದೆ. ಈಗ ಆಕೆಯನ್ನು ಹೊಗಳುವ ಸರದಿ ಕಿಚ್ಚ ಸುದೀಪ್ ಅವರದ್ದು. ಆಕೆ ಚಿತ್ರದ ಟ್ರೇಲರ್ ನೋಡಿಯೇ ಸುದೀಪ್ ಫಿದಾ ಆಗಿ ಹೋಗಿದ್ದಾರೆ.

    ಚಿರು ಸರ್ಜಾ, ಸುದೀಪ್‍ರನ್ನ ತನ್ನ ಗಾಡ್‍ಫಾದರ್ ಎಂದೇ ಹೇಳಿಕೊಳ್ತಾರೆ. ಸುದೀಪ್ ಕೂಡಾ ಅಷ್ಟೆ. ಈ ಹಿಂದೆ ವರದನಾಯಕ ಚಿತ್ರದಲ್ಲಿ ಸುದೀಪ್ ಪೋಷಕ ನಟನಾಗಿ ನಟಿಸಿದ್ದರು. ಆ ಚಿತ್ರಕ್ಕೆ ಚಿರು ನಾಯಕರಾಗಿದ್ದರು.

    ಚಿರಂಜೀವಿ ಸರ್ಜಾಗೆ ಬೆನ್ನು ತಟ್ಟುವ, ಒಳ್ಳೆಯದು ಮಾಡಿದಾಗ ಮೆಚ್ಚುವ, ತಪ್ಪು ಮಾಡಿದಾಗ ಒಳಗೇ ಕರೆದು ಬುದ್ದಿ ಹೇಳುವ ಒಂದು ಆತ್ಮೀಯತೆಯನ್ನು ಸುದೀಪ್ ಇಟ್ಟುಕೊಂಡಿದ್ದಾರೆ.

    ಆ ಆತ್ಮೀಯತೆಯ ಇನ್ನೊಂದು ಹೆಜ್ಜೆಯೇ ಈ ಹೊಗಳಿಕೆ. ಸುದೀಪ್ ಬಳಿ ಹೊಗಳಿಸಿಕೊಳ್ಳೋದು ಸುಮ್ಮನೆ ಮಾತಲ್ಲ. ಇಷ್ಟವಾಗದೇ ಹೋದರೆ, ಏನೊಂದೂ ಮಾತನಾಡದೆ ಸುಮ್ಮನಾಗಿಬಿಡುವ ಸುದೀಪ್, ಆಕೆ ಚಿತ್ರವನ್ನು ಮೆಚ್ಚಿದ್ದಾರೆ ಎಂದರೆ, ಚಿತ್ರದಲ್ಲಿ ಸ್ಪೆಷಲ್ ಇದೆ ಎಂದೇ ಅರ್ಥ. 

    ಆಕೆ, ಇದೇ ಜೂನ್ 30ಕ್ಕೆ ತೆರೆ ಕಾಣ್ತಾ ಇದೆ. ಚಿರಂಜೀವಿ ಸರ್ಜಾ, ಶರ್ಮಿಳಾ ಮಾಂಡ್ರೆ ನಾಯಕ-ನಾಯಕಿ. ಚೈತನ್ಯ ನಿರ್ದೇಶನದ ಚಿತ್ರ ಆಕೆ. ಟ್ರೇಲರ್ ನೋಡಿಯೇ ಭಯಬಿದ್ದವರು, ಚಿತ್ರವನ್ನು ಮಿಸ್ ಮಾಡಿಕೊಳ್ಳೋದಿಲ್ಲ ಅನ್ನೋ ಗ್ಯಾರಂಟಿ ಚಿತ್ರತಂಡಕ್ಕಿದೆ. 

    Related Articles :-

    ಆಕೆಗೆ ದರ್ಶನ್ ನಂತರ ರಮ್ಯಾ ಶಹಬ್ಬಾಸ್​ಗಿರಿ

    ಆಕೆ ಅರ್ಧ ಸ್ಯಾಂಡಲ್​ವುಡ್, ಉಳಿದರ್ಧ ಹಾಲಿವುಡ್

    Aake Censored

    Will It Be 9th Or 16th For Aake?

    Aake Trailer Released

    Eros International Presents Aake

    Chaitanya - Chiru Film Titled Aake