` demonitizaion, - chitraloka.com | Kannada Movie News, Reviews | Image

demonitizaion,

 • A Seminar On Impact Of GST And Demonitization On KFI

  impact of note ban

  The Karnataka Chalanachitra Academy has organised An Interaction of Impact of GST and Demonitization on Kannada film industry on 05th December at 10.30 AM. The seminar will be held in Gandhi Bhavan at the Kumara Krupa Road, Bangalore.

  The seminar will be presided by KCA chairman S V Rajendra Singh Babu and well known advocate K Vytheeshwaran, KFCC president Sa Ra Govindu, ex-president K V Chandrashekhar, producer and distributor Rockline Venkatesh, M N Kumar, Jayanna, chartered accountant Vivek Mallya and others will be present at the occasion and will be talking about the impact of GST and Demonitization on Kannada film industry.

 • Aravind Back With Matash

  director ad aravind

  S D Aravind who directed 'Last Bus' which was released last year is back with a new film called 'Matash' which is all set to be launched on the 29th of November.

  Last time, Aravind had directed a horror and this time Aravind has written a fictitious story based on some real incidents. The story is based on the events occurred after demonetization.

  'Matash' stars Samarth, Ganesh, Raghavendra Ramakoppa, Amogh and others. The film will be shot in a 40 day schedule in Bangalore, Bijapur, Mysore and other places. Aravind himself is composing the music for this film.

 • ನೋಟ್‍ಬ್ಯಾನ್ ಸ್ಟೇಟ್‍ಮೆಂಟ್

  statement movie about noteban to release this week

  ನೋಟ್‍ಬ್ಯಾನ್. ಇದು 2016-17ರಲ್ಲಿ ಕರಾಳದಂಧೆಯಲ್ಲಿ ನೋಟುಗಳನ್ನು ರಾಶಿ ಹಾಕಿದ್ದವರ ಎದೆನಡುಗಿಸಿತ್ತು. ಕಪ್ಪುಹಣದ ವಿರುದ್ಧ ಪ್ರಧಾನಿ ಮೋದಿ ಸಾರಿದ್ದ ಸಮರ, ಕಪ್ಪು ಕುಬೇರರನ್ನು ಬೆಚ್ಚಿಬೀಳಿಸಿತ್ತು. ಆದರೆ, ಅದರ ನಡುವೆಯೂ ಕಳ್ಳಕಾಕರು, ರಂಗೋಲಿ ಕೆಳಗೆ ತೂರಿದ್ದರು.

  ಸ್ಟೇಟ್‍ಮೆಂಟ್ ಸಿನಿಮಾದ ಕಥೆಯೇ ಅದು. ಕಳ್ಳರು ಕಂಡುಕೊಂಡ ಅಡ್ಡಮಾರ್ಗಗಳ ಕುರಿತೇ ಸಿನಿಮಾ ಮಾಡಲಾಗಿದೆ. 

  ಕಪ್ಪು ಕುಳಗಳು, ಭೂಗತ ಲೋಕ, ಬ್ಯಾಂಕ್‍ಗಳ ನೆಟ್‍ವರ್ಕ್ ಹೇಗೆ ಕೆಲಸ ಮಾಡಿತು ಅನ್ನೋದೇ ಚಿತ್ರದ ಕಥೆ. ವೇಣು ಅವರು ನಿರ್ಮಾಣ ಮಾಡಿರೋ ಸಿನಿಮಾಗೆ ಅಪ್ಪಿ ಪ್ರಸಾದ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

 • ಮೇರೆ ಪ್ಯಾರ್ ದೇಶ್‍ವಾಸಿಯೋ.. ಸ್ಟೇಟ್‍ಮೆಂಟ್

  movie on noteban soon

  ನವೆಂಬರ್ 8, 2016. ಆ ದಿನ ರಾತ್ರಿ ಪ್ರಧಾನಿ ನರೇಂದ್ರ ಮೋದಿ.. ಮೇರೆ ಪ್ಯಾರ್ ದೇಶ್‍ವಾಸಿಯೋ.. ಎಂದು ಆರಂಭಿಸಿ, 500ರೂ, 1000 ರೂ. ನೋಟುಗಳನ್ನು ಬ್ಯಾನ್ ಮಾಡಿಬಿಟ್ಟಿದ್ದರು. ಅದಾದ ನಂತರ ಇಡೀದೇಶ ಎದುರಿಸಿದ ಸವಾಲುಗಳು ಒಂದೆರಡಲ್ಲ. ರಾಜಕೀಯವಾಗಿ ಏನೇ ಪ್ರತಿಭಟನೆಗಳು ನಡೆದರೂ, ದೇಶದ ಜನ ಮೋದಿಯ ಜೊತೆಗಿದ್ದರು ಎನ್ನುವುದು ಗಮನಾರ್ಹ. ಈ ಎಲ್ಲದರ ಮಧ್ಯೆ ಬ್ಲಾಕ್ & ವೈಟ್ ದಂಧೆಗಳೂ ಬಿರುಸಾಗಿಯೇನಡೆದವು. 

  ಬ್ಲಾಕ್‍ಮನಿ ಇದ್ದವರು, ತಮ್ಮ ಬಳಿಯಿದ್ದ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಿದ್ದು ಹೇಗೆ ಎಂಬುದು ಒಂದು ಕಥೆಯಾದರೆ, ಆ ಸಂದರ್ಭದಲ್ಲಿ ಹುಟ್ಟಿದ್ದ ದಂಧೆಕೋರರದ್ದೇ ಇನ್ನೊಂದು ಕಥೆ. ಇಷ್ಟೆಲ್ಲ ಹೇಳುತ್ತಿರುವುದಕ್ಕೆ ಕಾರಣ ಸ್ಟೇಟ್‍ಮೆಂಟ್.

  ಅಪ್ಪಿ ಪ್ರಸಾದ್ ನಿರ್ದೇಶನದ ಈ ಚಿತ್ರಕ್ಕೆ ಕೆ.ವೇಣು ನಿರ್ಮಾಪಕರು. 

   

 • ಸ್ಟೇಟ್‍ಮೆಂಟ್‍ನಲ್ಲಿ ಜ್ಯೂ. ಮೋದಿ

  modi lookalike in statement movie

  ಸ್ಟೇಟ್‍ಮೆಂಟ್. ಅಪ್ಪಿ ಪ್ರಸಾದ್ ನಿರ್ದೇಶಿಸಿರುವ ವೇಣು ಕೆ.ಎಚ್.ನಿರ್ಮಾಣದ ಸಿನಿಮಾ. ಈ ಚಿತ್ರದಲ್ಲಿ ಜ್ಯೂ. ಮೋದಿ ಕೂಡಾ ಇದ್ದಾರೆ ಅನ್ನೋದು ವಿಶೇಷ. ರಾಧಾರಾಮಚಂದ್ರ, ಗಿರೀಶ್ ಜತ್ತಿ, ಅಭಿಲಾಶ್, ಮನೋಜ್, ಕಾರ್ತಿಕ್, ನಿರಂಜನ್, ಎಂ.ಕೆ.ಮಠ ಮೊದಲಾದವರು ನಟಿಸಿರುವ ಚಿತ್ರ ಇದು.

  ಚಿತ್ರದಲ್ಲಿರೋದು ನೋಟ್‍ಬ್ಯಾನ್ ವಿಷಯ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರದಲ್ಲಿ ಜ್ಯೂ.ಮೋದಿ ಕಾಣಿಸಿಕೊಂಡಿದ್ದಾರೆ. ನೋಟ್‍ಬ್ಯಾನ್ ಆದಾಗ ಕಳ್ಳಕಾಕರು ಯಾವ್ಯಾವ ಮಾರ್ಗದಲ್ಲಿ ಬ್ಲಾಕ್‍ನ್ನು ವೈಟ್ ಮಾಡಿಕೊಂಡರು ಅನ್ನೊದನ್ನು ಚಿತ್ರದಲ್ಲಿ ರಂಜನೀಯವಾಗಿ ತೋರಿಸಲಾಗಿದೆ.

  ರಿಯಾಲಿಟಿ ಶೋ ಮೂಲಕ ಜನಮನ ಗೆದ್ದಿದ್ದ ಸುಹಾನಾ ಸಿನಿಮಾದಲ್ಲೊಂದು ಹಾಡು ಹಾಡಿರುವುದು ವಿಶೇಷ. ಹೇಮಂತ್ ಜೋಯಿಸ್ ಸಂಗೀತ ನಿರ್ದೇಶನವಿದೆ.