` satyajith - chitraloka.com | Kannada Movie News, Reviews | Image

satyajith

  • Satyajith Acts in 'Divangatha Manjunathana Geleyaru'

    satyajoth in divangatha manjunathana geleyaru

    Satyajith who lost his left leg because of gangrene has acted in a new film called 'Divangatha Manjunathana Geleyaru' being directed by Arun.

    The actor has played the role of a police officer in the film. Satyajith will be portraying his role, sitting throughout. The team has designed such shots for Satyajith, so that he may not stand while acting.

    'Divangatha Manjunathana Geleyaru' tells the story of five engineering students. Apart from directing the film, Arun himself has written the story, screenplay and dialogues of the film. Rudra Prayag, Sheetal Pandya, Shankaramurthy, Satyajith, Avinash Muddappa and others play prominent roles in the film. Vinay Kumar Shastry is the music director.

    Related Articles :-

    ಖಳನಟ ಸತ್ಯಜಿತ್‍ಗೆ ಬಾಗಲಕೋಟೆಯಲ್ಲಿ ಹೊಸ ಜೀವನ

    Stars Rush To Help Satyajith

    Sudeep Fans Association Help Satyajith - Exclusive

    Want to Help Satyajith? - Here Is his Bank Details

    Satyajith Left Leg Amputated - Watch Video - Exclusive

     

  • Satyajith Left Leg Amputated - Watch Video - Exclusive

    actor satyajith image

    Kannada senior actor Satyajith who has acted in more than 650 films is now in trouble. His let has been amputated because of sugar. He has requested Karnataka chief minister Siddaramaiah to help him. Watch Video.

  • Stars Rush To Help Satyajith

    stars rush to help satyajith

    Kannada movie stars are coming forward to help their co artist Satyajith who's leg has been amputated due to Diabetics. First it was Krishna Nayak from Karkala who rushed to hospital and paid 2.5 lacs.

    Upendra, Puneeth Rajkumar had paid one lac each. After chitraloka story Sudeep fans association went and gave Rs 50,000 and Hatrick hero Shivarajkumar has given 1 lac. 

    Chitraloka sources said Bengaluru Mayor Padmavathi has decided to help Satyajith. Yesterday Karnakata Government has announced Satyajith name for Rajyotsava award.

    Related Posts:-

    Sudeep Fans Association Help Satyajith - Exclusive

    Want to Help Satyajith? - Here Is his Bank Details

    Satyajith Left Leg Amputated - Watch Video - Exclusive

     

     

  • Sudeep Fans Association Help Satyajith - Exclusive

    sudeep fans association help satyajith

    As soon as Chitraloka published the tragedy story of actor Satyajith leg amputated Akila Karnataka Abinaya Chakravarthy Kiccha Sudeep Seena samithi has rushed to Satyajith house and has given Rs 50,000/- cash to him.

    Association President Naveen Gowda, Vice President Jagadish (Jaggi) and secretary Nandi were present at Satyajith house.

    Related Posts :-

    Want to Help Satyajith? - Here Is his Bank Details

    Satyajith Left Leg Amputated - Watch Video - Exclusive

     

  • Want to Help Satyajith? - Here Is his Bank Details

    satyajith image

    Many who read and watched senior actor Satyajith's story in Chitraloka have requested his account details so that they can be of some help to him. The actor of over 600 films had his left leg amputated recently due to medical issues and his acting career is all but over.

    Fans who wish to help Satyajith financially can transfer money to his account directly.

    Name - Nizamuddin Syed 

    A/c No. - 31984795814 

    Ifs code - 0011354 

    State Bank of India 

    Shivaram Karanth Nagar Branch 

    Bengaluru - 560 077

    Satyajith Left Leg Amputated - Watch Video - Exclusive

  • ಖಳನಟ ಸತ್ಯಜಿತ್‍ಗೆ ಬಾಗಲಕೋಟೆಯಲ್ಲಿ ಹೊಸ ಜೀವನ

    satyajith

    ಕನ್ನಡದ ಖ್ಯಾತ ಖಳನಟ ಸತ್ಯಜಿತ್ ಅವರಿಗೆ ಬಾಗಲಕೋಟೆಯಲ್ಲಿ ಕೃತಕ ಕಾಲು ಜೋಡಣೆ ಮಾಡಲಾಗಿದೆ. ಗ್ಯಾಂಗ್ರಿನ್‍ನಿಂದ ಒಂದು ಕಾಲು ಕಳೆದುಕೊಂಡಿದ್ದ ಸತ್ಯಜಿತ್, ಸುಮಾರು ಒಂದು ವರ್ಷದಿಂದ ಹಾಸಿಗೆ ಹಿಡಿದಿದ್ದಾರೆ. ಇದೇ ಕೃತಕ ಕಾಲು ಜೋಡಣೆಗೆ ಬೆಂಗಳೂರಿನ ವೈದ್ಯರು 4 ಲಕ್ಷದ 80 ಸಾವಿರ ಕೇಳಿದ್ದರಂತೆ. ಅದೇ ಕೆಲಸ ಬಾಗಲಕೋಟೆಯಲ್ಲಿ ಕೇವಲ 2 ಲಕ್ಷ 80 ಸಾವಿರದಲ್ಲಿ ಆಗಿದೆ. ಎರಡು ಲಕ್ಷ ವ್ಯತ್ಯಾಸ. ಸಣ್ಣದೇನಲ್ಲ. ಬೆಂಗಳೂರಿನಲ್ಲಿ ಎಲ್ಲ ಸೌಕರ್ಯಗಳೂ ಸಿಗುತ್ತವೆ ಎಂಬುದಕ್ಕೆ ವಿರುದ್ಧವಾಗಿ, ಕಡಿಮೆ ವೆಚ್ಚದಲ್ಲಿ ಸತ್ಯಜಿತ್ ಕೃತಕ ಕಾಲು ಜೋಡಿಸಿಕೊಂಡಿದ್ದಾರೆ.

    ಆದರೆ, ಸತ್ಯಜಿತ್‍ಗೆ ಕಲಾವಿದರ ಸಂಘದ ಬಗ್ಗೆ ಅಸಮಾಧಾನವಿದೆ. ಸಂಘದ ಯಾರೊಬ್ಬರೂ ನನಗೆ ಪರಿಹಾರ ನೀಡಿಲ್ಲ. ಆಯ್ದುಕೊಂಡು ತಿನ್ನು ಕೋಳಿಯ ಕಾಲು ಮುರಿದಂತಾಗಿದೆ ನನ್ನ ಪರಿಸ್ಥಿತಿ ಎಂದು ಸತ್ಯಜಿತ್ ಅಳಲು ತೋಡಿಕೊಂಡಿದ್ದಾರೆ. ಅಂಬರೀಷ್ ಒಂದು ಫೋನ್ ಕೂಡಾ ಮಾಡಿಲ್ಲ. ಹೇಗಿದ್ದೀಯ ಎಂದು ಕೇಳಿಲ್ಲ ಎನ್ನುವುದು ಸತ್ಯಜಿತ್ ಬೇಸರ. 

    ಕಲಾವಿದರ ಸಂಘ ಸತ್ಯಜಿತ್‍ಗೆ ನೆರವಿಗೆ ಹೋಗಿದೆಯೋ..ಇಲ್ಲವೋ.. ಕೆಲವು ಕಲಾವಿದರು ಸತ್ಯಜಿತ್‍ಗೆ ನೆರವು ನೀಡಿರುವುದಂತೂ ಹೌದು. ಸತ್ಯಜಿತ್‍ಗೆ ಹೀಗಾಗಿದೆ ಎಂದು ಗೊತ್ತಾದಾಗ ಹಿರಿಯ ನಟ ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್, ಉಪೇಂದ್ರ ತಲಾ ಒಂದು ಲಕ್ಷ ಕೊಟ್ಟಿದ್ದರು ಎಂದು ಖುದ್ದು ಸತ್ಯಜಿತ್ ಅವರೇ ಹೇಳಿಕೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಸತ್ಯಜಿತ್‍ಗೆ ಸ್ಪಂದಿಸಿದ್ದರು. ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ಅವರು ಕೂಡಾ ಸತ್ಯಜಿತ್‍ಗೆ ನೆರವು ನೀಡಿದ್ದರು. ಅವರು ಬೇಗ ಗುಣಮುಖರಾಗಲಿ ಎನ್ನುವುದು ಎಲ್ಲರ ಹಾರೈಕೆ.

    Related Articles :-

    Stars Rush To Help Satyajith

    Sudeep Fans Association Help Satyajith - Exclusive

    Want to Help Satyajith? - Here Is his Bank Details

    Satyajith Left Leg Amputated - Watch Video - Exclusive

     

  • ಮಗಳ ಮದುವೆ ಸಂಭ್ರಮದಲ್ಲಿ ಸತ್ಯಜಿತ್

    satyajith family in marriage celebrations

    ಸತ್ಯಜಿತ್. ಇತ್ತೀಚೆಗೆ ಗ್ಯಾಂಗ್ರಿನ್‍ನಿಂದ ಕಾಲು ಕಳೆದುಕೊಂಡು ಸುದ್ದಿಯಲ್ಲಿದ್ದ ನಟ. ಅದಾದ ನಂತರ ಬಾಗಲಕೋಟೆಯಲ್ಲಿ ಕೃತಕ ಕಾಲು ಜೋಡಣೆ ಮಾಡಿಸಿಕೊಂಡಿರುವ ಸತ್ಯಜಿತ್, ಮತ್ತೆ ಬಣ್ಣ ಹಚ್ಚಿದ್ದಾರೆ ಎನ್ನುವುದನ್ನು  ಚಿತ್ರಲೋಕದಲ್ಲಿ ಓದಿದ್ದೀರಿ. ಈಗ ಸತ್ಯಜಿತ್ ಮನೆಯಲ್ಲಿ ಮತ್ತೊಂದು ಸಂಭ್ರಮ. ಅವರ ಮಗಳ ಮದುವೆಯದ್ದು.

    ತಮ್ಮ ಪ್ರೀತಿಯ ಮಗಳು ಮಾಹಿ ಸ್ವಾಲೆಟಾ ಅವರ ಮದುವೆಗೆ ಸಿದ್ಧರಾಗುತ್ತಿದ್ಧಾರೆ. ಜೆಟ್ ಏರ್‍ವೇಸ್‍ನಲ್ಲಿ ಪೈಲಟ್ ಆಗಿರುವ ಸ್ವಾಲೆಹಾ ಉದ್ಯಮಿ ತೌಸಿಫ್ ಖಾನ್ ಅವರನ್ನು ಮದುವೆಯಾಗುತ್ತಿದ್ದಾರೆ. ಅಂದಹಾಗೆ ಸತ್ಯಜಿತ್ ಮೂಲತಃ ಮುಸ್ಲಿಮರು. ಮೂಲ ಹೆಸರು ನಿಜಾಮುದ್ದೀನ್.

    ಯಲಹಂಕದಲ್ಲಿರುವ ಮದುರ ಮಿಲನ ಕನ್ವೆಷನ್ ಹಾಲ್‍ನಲ್ಲಿ ಜನವರಿ 7ನೇ ತಾರೀಕಿನಂದು ಮದುವೆ ನಡೆಯಲಿದೆ. 40 ವರ್ಷಗಳಿಂದ ಚಿತ್ರರಂಗದಲ್ಲಿರುವ ಸತ್ಯಜಿತ್, 650ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕಲಾವಿದ.

     

  • ಮತ್ತೆ ಬಣ್ಣ ಹಚ್ಚಿದರು ಸತ್ಯಜಿತ್..!

    satyajith back to silver screen

    ಸತ್ಯಜಿತ್. ಕನ್ನಡ ಚಿತ್ರರಂಗದ ಮಹಾನ್ ಪ್ರತಿಭೆ. ಇತ್ತೀಚೆಗೆ ಗ್ಯಾಂಗ್ರಿನ್‍ನಿಂದ ಕಾಲು ಕಳೆದುಕೊಂಡಿದ್ದ ಸತ್ಯಜಿತ್, ಈಗ ಮತ್ತೆ ಬಣ್ಣ ಹಚ್ಚಿದ್ದಾರೆ. ದಿ.ಮಂಜುನಾಥನ ಗೆಳೆಯರು ಸತ್ಯಜಿತ್ ಅಭಿನಯಿಸುತ್ತಿರುವ ಹೊಸ ಸಿನಿಮಾ. ಪೊಲೀಸ್ ಕಮಿಷನರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸತ್ಯಜಿತ್, ಮತ್ತೊಮ್ಮೆ ತಮ್ಮ ಖಡಕ್ ಅಭಿನಯ ಮೆರೆಯಲಿದ್ದಾರೆ ಎನ್ನುವುದೇ ಚಿತ್ರರಸಿಕರಿಗೆ ಸಂತಸದ ಸುದ್ದಿ.

    ಅರುಣ್ ಎಂಬುವವರು ನಿರ್ದೇಶಿಸುತ್ತಿರುವ ಚಿತ್ರದಲ್ಲಿ, ಸತ್ಯಜಿತ್ ಅವರ ಈಗಿನ ಪರಿಸ್ಥಿತಿಗೆ ಅನುಕೂಲವಾಗುವಂತೆಯೇ ದೃಶ್ಯಗಳನ್ನು ಹೆಣೆಯಲಾಗಿದೆಯಂತೆ. ಐವರು ಎಂಜಿನಿಯರ್ ವಿದ್ಯಾರ್ಥಿಗಳ ಬದುಕೇ ಚಿತ್ರದ ಕಥೆ. ಬಹುತೇಕ ಹೊಸಬರೇ ಇರುವ ಚಿತ್ರಕ್ಕೆ ಅರುಣ್ ಎಸ್.ಡಿ. ನಿರ್ಮಾಪಕರು.

    ಸತ್ಯಜಿತ್ ಅವರ ಮತ್ತೊಂದು ಬಣ್ಣ ಬದುಕಿಗೆ ಶುಭವಾಗಲಿ.

    Related Articles :-

    Satyajith Acts in 'Divangatha Manjunathana Geleyaru'

  • ಸತ್ಯಜಿತ್ ವಿರುದ್ಧ ಮಗಳು ಅಖ್ತರ್ ಸ್ವಲೇಹ, ಅಳಿಯ ಇಬ್ರಾಹಿಂ ದೂರು

    ಸತ್ಯಜಿತ್ ವಿರುದ್ಧ ಮಗಳು ಅಖ್ತರ್ ಸ್ವಲೇಹ, ಅಳಿಯ ಇಬ್ರಾಹಿಂ ದೂರು

    ಸತ್ಯಜಿತ್ ಅವರ ವಿರುದ್ಧ, ಅವರು ಹೆತ್ತ ಮಗಳೇ ತಿರುಗಿಬಿದ್ದಿದ್ದಾರೆ. ಸತ್ಯಜಿತ್ ಅವರು ತಮಗೆ ಕಿರುಕುಳ ನೀಡುತ್ತಿದ್ದಾರೆ. ತಮ್ಮ ಮನೆಯನ್ನು ಮಾರಿ ಹಣ ಕೊಡು ಎನ್ನುತ್ತಿದ್ದಾರೆ. ಇಲ್ಲದೇ ಹೋದರೆ ಮಗಳಿಗೆ ಡೈವೋರ್ಸ್ ಕೊಡು ಎನ್ನುತ್ತಿದ್ದಾರೆ ಎಂದು ಅಳಿಯ ಮಹಮ್ಮದ್ ಇಬ್ರಾಹಿಂ  ಖಾನ್ ದೂರು ಕೊಟ್ಟಿದ್ದಾರೆ.

    ಅಪ್ಪನ ವಿರುದ್ಧವೇ ಮಾತನಾಡಿರುವ ಮಗಳು ಅಖ್ತರ್ ಸ್ವಲೇಹಾ ಹಣ ಕೊಡುವುದನ್ನು ನಿಲ್ಲಿಸಿದ ಮೇಲೆ ಹೀಗೆಲ್ಲ ಮಾತನಾಡುತ್ತಿದ್ದಾರೆ. ಅಪ್ಪನಿಗೆ ನನಗಿಂತ ಹೆಚ್ಚಾಗಿ ನಾನು ಕೊಡೊ ಹಣ ಬೇಕು. ಅಣ್ಣಂದಿರೂ ದುಡಿಯುತ್ತಿಲ್ಲ. ಎಲ್ಲರೂ ಹಣಕ್ಕಾಗಿ ಕಿರುಕುಳ ಕೊಡಲಾರಂಭಿಸಿದರೆ ನಾನೇನು ಮಾಡಬೇಕು ಎನ್ನುವುದು ಅವರ ಪ್ರಶ್ನೆ. ತಪ್ಪು ಮಾಡಿದವರಿಗೆ ದೇವರೇ ಶಿಕ್ಷೆ ಕೊಡುತ್ತಾನೆ ಎನ್ನುತ್ತಿದ್ದಾರೆ ಸತ್ಯಜಿತ್ ಪುತ್ರಿ. ಅವರಿಗೆ ಇನ್ನೆರಡು ವಾರದಲ್ಲಿ ಹೆರಿಗೆ ಇದೆ.

    ಆದರೆ, ಸತ್ಯಜಿತ್ ಹೇಳೋದೇ ಬೇರೆ. ನಾನು ಮಗಳ ಬಳಿ ಹಣವನ್ನೇ ಕೇಳಿಲ್ಲ ಎನ್ನುತ್ತಿದ್ದಾರೆ. ಆದರೆ, ಇತ್ತೀಚೆಗಷ್ಟೇ ಕಾಲು ಕಳೆದುಕೊಂಡಿರುವ ನನಗೆ ನನ್ನ ಮಗಳೂ ಸಹಾಯ ಮಾಡುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದರು.

    ಅಂದಹಾಗೆ ಸತ್ಯಜಿತ್ ಅವರು ಮತಾಂತರವಾಗಿದ್ದಾರಾ ಎನ್ನುವುದು ಅನೇಕರ ಪ್ರಶ್ನೆ. ಆದರೆ ವಾಸ್ತವ ಬೇರೆಯೇ ಇದೆ. ಸತ್ಯಜಿತ್ ಎನ್ನುವುದು ಸಿನಿಮಾ ಹೆಸರು. ಅವರ ಮೂಲ ಹೆಸರು ಸೈಯದ್ ನಿಜಾಮುದ್ದೀನ್. ಅರ್ಥಾತ್ ಸತ್ಯಜಿತ್ ಮೂಲತಃ ಮುಸ್ಲಿಂ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery