` ramya barne - chitraloka.com | Kannada Movie News, Reviews | Image

ramya barne

 • Is Toss Ramya Barna's Last Film?

  ramya barna in toss

  Will Toss become Ramya Barna's last film? The actress whose marriage was revealed only a few days ago will be seen in this Friday's release Toss. The film is directed by Dayal Padmanabhan and stars Vijay Raghavendra, Sandeep and others.

  Ramya Barna plays the female lead. She is not known to be acting in any other film right now and thus Toss could become her last film if she decides to quit acting after marriage. The actress has not revealed her plans as of now.

  Ramya has acted in films including Neenyare, Pancharangi, Hudugaru, Lifeu Ishtene, Paramatma, Bulbul and Sri Sathyanarayana.

  Related Articles :-

  ವಿಜಯ್ ರಾಘವೇಂದ್ರ ಹೀಗೆ ಮಾಡಬಾರದಿತ್ತು

  Dayal's Toss To Release On July 21st

  Ondu Rupayiyalli Eradu Preethi is now Toss

 • Ondu Rupayiyalli Eradu Preethi is now Toss

  toss image

  Director turned actor Dayal who took over 'Ondu Rupaiyalli Eradu Preethi' starring Vijay Raghavendra and Ramya Barna from the original owners has changed the title of the film to 'Toss'. 'Toss' was launched two years back and even the audio of the film was released long time back. However, the film got delayed due to various problems and in March this year, Dayal took over the production of the film from M/s Swathi Pictures and decided to release the film all by himself.

  Now Dayal has changed the title of the film to 'Toss' and the film is expected to hit the theaters by August end.

 • Sri Satyanarayana Audio Released

  sri satyanarayana image

  It's not new that three proteges of Puttanna Kanagal namely 'Edakallu Guddada Mele' Chandrashekhar, Jaijagadish and Ramakrishna acting together in Harish Raj's new film 'Sri Satyanarayana'. Now the trio has joined together in releasing the songs for the film.

  Recently, Harish Raj had arranged for a Satynarayana Pooja and audio release of his latest film 'Sri Satyanarayana' at the Renukamba Preview Theater in Malleshwaram. Puttanna's proteges  Chandrashekhar, Jaijagadish and Ramakrishna released the songs jointly composed by Ronny Raphael. Anand Audio is releasing the songs in the market.

  satyanarayana_audio2.jpg

  One of the main highlights of the film is Harish Raj has not only sung one song in this film, but also has written a lyrics for the film. Harish Raj who was present at the occasion said he is very much happy about the way the film has shaped up and is looking forward for the release of the film.

 • ಚಿತ್ರನಟಿ ರಮ್ಯಾ ಬಾರ್ನಾ ಸೀಕ್ರೆಟ್ ಮ್ಯಾರೇಜ್

  ramya barne gets married

  ಚಿತ್ರನಟಿ ರಮ್ಯಾ ಬಾರ್ನಾ, ರಹಸ್ಯವಾಗಿ ಮದುವೆಯಾಗಿದ್ದಾರೆ. ಜೆಡಿಎಸ್ ಶಾಸಕ ಜಮೀರ್ ಅಹ್ಮದ್ ಅವರ ಸೋದರಿಯ ಮಗ ಫಹಾದ್ ಅಲಿ ಖಾನ್ ಜೊತೆ ಮದುವೆಯಾಗಿದೆ. ಮದುವೆಯಾಗಿರೋದು 2017 ಮೇ 29ರಂದು. ಶಿವಾಜಿನಗರದ ರಿಜಿಸ್ಟರ್ ಆಫೀಸ್ನಲ್ಲಿ ನಡೆದಿರುವ ಮದುವೆ ಇಷ್ಟು ದಿನ ಗುಟ್ಟಾಗಿತ್ತು.

  ಏಕೆ ಅನ್ನೋದು ಮದುವೆಯಷ್ಟೇ ಸೀಕ್ರೆಟ್. ಆದರೆ, ರಮ್ಯಾ ಫೇಸ್ಬುಕ್ ಪೇಜ್ನಲ್ಲೇನೂ ಅದು ಗುಟ್ಟಾಗಿರಲಿಲ್ಲ. ಅವರ ಸ್ಟೇಟಸ್ನಲ್ಲಿ ಮ್ಯಾರೀಡ್ ಎಂದಿತ್ತು. ಆದರೆ, ಅದು ಯಾರ ಗಮನಕ್ಕೂ ಹೋಗಿರಲಿಲ್ಲ ಅಷ್ಟೆ. ರಮ್ಯಾ ಮದುವೆಯಾಗಿರುವ ಹುಡುಗ ಫಹಾದ್, ರಮ್ಯಾಗಿಂತ 3 ವರ್ಷ ಚಿಕ್ಕವರು. ರಮ್ಯಾಗೆ 31 ವರ್ಷ. ಫಹಾದ್ಗೆ 29 ವರ್ಷ. ರಮ್ಯಾ ಕೊಡಗಿನ ಹುಡುಗಿ. ಫಹಾದ್ ಮುಸ್ಲಿಂ ಹುಡುಗ. ರಮ್ಯಾ ಬಾರ್ನಾ ಹನಿ ಹನಿ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದವರು.

  ಪಂಚರಂಗಿ, ಪರಮಾತ್ಮ, ನೀನ್ಯಾರೆ ಸೇರಿದಂತೆ ಹಲವು ತುಳು, ತಮಿಳು, ತೆಲುಗು ಚಿತ್ರಗಳಲ್ಲೂ ನಟಿಸಿದ್ದರು. ಅವರ ಅಭಿನಯದ ಟಾಸ್ ಚಿತ್ರ ಈಗ ರಿಲೀಸ್ಗೆ ರೆಡಿಯಾಗಿದೆ. ದಯಾಳ್ ನಿರ್ದೇಶನದ, ವಿಜಯ್ ರಾಘವೇಂದ್ರ ನಾಯಕರಾಗಿರುವ ಚಿತ್ರ ಇದೇ ಜುಲೈ 21ಕ್ಕೆ ಬಿಡುಗಡೆಯಾಗುತ್ತಿದೆ. ಬಹುಶಃ ಟಾಸ್ ಚಿತ್ರವೇ ರಮ್ಯಾ ಬಾರ್ನಾ ಬಣ್ಣ ಹಚ್ಚಿದ ಕೊನೆಯ ಚಿತ್ರವಾದರೂ ಅಚ್ಚರಿಯಿಲ್ಲ.

  Earlier, Chitraloka had posted an Exclusive article (11th January 2017) about Ramya Barne Seen in Matrimonial site.

  Ramya Barne Seen in Matrimonial Site - Exclusive

   

 • ಮದುವೆಯಾಗಿರುವುದು ನಿಜ. ಮುಚ್ಚಿಟ್ಟಿದ್ದಕ್ಕೆ ಕಾರಣವೂ ಇದೆ - ರಮ್ಯಾ ಬಾರ್ನಾ

  ramya barne accepts marriage

  ಮೇ 29ರಂದೇ ರಹಸ್ಯವಾಗಿ ಮದುವೆಯಾಗಿರುವ ರಮ್ಯಾ ಬಾರ್ನಾ, ಇಷ್ಟು ದಿನ ವಿಷಯವನ್ನು ಮುಚ್ಚಿಟ್ಟಿದ್ದು ಏಕೆ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಫಹಾದ್, ರಮ್ಯಾ ಬಾರ್ನಾ ಅವರಿಗೆ ಹಲವು ದಿನಗಳಿಂದ ಗೊತ್ತಿತ್ತು.

  ಪರಿಚಯ ಪ್ರೇಮಕ್ಕೆ ತಿರುಗಿತ್ತು. ದೊಡ್ಡದಾಗಿ ಮದುವೆಯಾಗುವುದು ನನಗೆ ಇಷ್ಟವಿರಲಿಲ್ಲ. ಹೀಗಾಗಿ ಸಿಂಪಲ್ಲಾಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡೆವು. ಸದ್ಯಕ್ಕೆ ನನ್ನ ತಾಯಿಯ ಆರೋಗ್ಯ ಸರಿಯಿಲ್ಲದ ಕಾರಣ, ಮದುವೆಯನ್ನು ಬಹಿರಂಗಪಡಿಸಿಲ್ಲ. ಶೀಘ್ರದಲ್ಲೇ ಒಂದು ಪಾರ್ಟಿ ಕರೆದು ಎಲ್ಲರಿಗೂ ತಿಳಿಸುತ್ತೇವೆ ಎಂದಿದ್ದಾರೆ ರಮ್ಯಾ ಬಾರ್ನಾ.

  ಇದರ ಬಗ್ಗೆ ಚಿತ್ರಲೋಕ ಡಾಟ್ ಕಾಮ್, ಜನವರಿಯಲ್ಲಿ ಒಂದು ವರದಿ ಮಾಡಿತ್ತು. ಆಗ ರಮ್ಯಾ ಬಾರ್ನಾ ಮ್ಯಾಟ್ರಿಮೋನಿಯಲ್ ಸೈಟ್ವೊಂದರಲ್ಲಿ ತಮ್ಮ ಫೋಟೋ ಮತ್ತು ವಿವರವನ್ನು ಅಪ್ಲೋಡ್ ಮಾಡಿದ್ದರು.

  ಆದರೆ, ಆಗ ಅದನ್ನು ರಮ್ಯಾ ಒಪ್ಪಿಕೊಂಡಿರಲಿಲ್ಲ. ಅಂದಹಾಗೆ ರಮ್ಯಾ ಅವರ ಪತಿ ಫಹಾದ್, ಜಮೀರ್ ಅಹ್ಮದ್ ಅವರ ಸೋದರಿಯ ಮಗನಲ್ಲ. ಜಮೀರ್ ಅಹ್ಮದ್ ಅವರ ಅಕ್ಕನ ಪತಿಯ ತಮ್ಮನ ಮಗ. ಅಂದ್ರೆ ಜಮೀರ್ ಅಹ್ಮದ್ ಅವರ ಭಾವನ ತಮ್ಮನ ಮಗ.

  Related Articles :-

  ಚಿತ್ರನಟಿ ರಮ್ಯಾ ಬಾರ್ನಾ ಸೀಕ್ರೆಟ್ ಮ್ಯಾರೇಜ್

  Ramya Barne Seen in Matrimonial Site - Exclusive

 • ರಮ್ಯಾ ಮುಂದೆ ಮುಂದೆ.. ಶರ್ಮಿಳಾ ಹಿಂದೆ.. ಹಿಂದೆ

  will sharmeila mandre follow ramya

  ಚಿತ್ರನಟಿ ಶರ್ಮಿಳಾ ಮತ್ತು ರಮ್ಯಾ ಅಲಿಯಾಸ್ ದಿವ್ಯಸ್ಪಂದನಾ ಮೊದಲಿನಿಂದಲೂ ಗೆಳತಿಯರು. ಇದು ಇಡೀ ಚಿತ್ರರಂಗಕ್ಕೇ ಗೊತ್ತು. ಈಗ ಶರ್ಮಿಳಾ ಮಾಂಡ್ರೆ ಕೂಡಾ ರಾಜಕೀಯಕ್ಕೆ ಬರ್ತಾರಾ..? ಇತ್ತೀಚೆಗೆ ರಾಹುಲ್ ಗಾಂಧಿ ಬೆಂಗಳೂರಿಗೆ ಬಂದಿದ್ದಾಗ ಶರ್ಮಿಳಾ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಇಂಥಾದ್ದೊಂದು ಕುತೂಹಲಕ್ಕೆ ಕಾರಣವಾಗಿದೆ. ಶರ್ಮಿಳಾ ರಾಜಕೀಯಕ್ಕೆ ಬರ್ತಾರಾ..? ಶರ್ಮಿಳಾ ಉತ್ತರ ಅಷ್ಟೇ ಇಂಟ್ರೆಸ್ಟಿಂಗ್.

  ರಮ್ಯಾ ನಾನೂ ಒಳ್ಳೆಯ ಸ್ನೇಹಿತೆಯರು. ಹೀಗಾಗಿ ರಮ್ಯಾ ಕರೆದರೆಂದು ನಾನು ಹೋಗಿದ್ದೆ. ನಾನು ಕಾಂಗ್ರೆಸ್ ಸೇರಲೆಂದು ಹೋದವಳಲ್ಲ. ಕೇವಲ ರಮ್ಯಾಗೋಸ್ಕರ ಹೋಗಿದ್ದೆ. ರಾಜಕೀಯ ಅನ್ನೋದು ಎಲ್ಲಿರಲ್ಲ ಹೇಳಿ..? ಮತ ಹಾಕುವುದು ಕೂಡಾ ರಾಜಕೀಯವೇ ಅಲ್ವಾ..? ನಾನೂ ಅದರ ಭಾಗ. ಸಕ್ರಿಯ ರಾಜಕಾರಣ ನನಗೆ ಆಗಿಬರೋದಿಲ್ಲ. ಸಿನಿಮಾ ನನ್ನ ಕ್ಷೇತ್ರ. ಇಲ್ಲಿಯೇ ಏನಾದರೂ ಮಾಡಬೇಕಿದೆ. 

  ಇಷ್ಟುದ್ದದ ಮಾತು ಹೇಳುವ ಶರ್ಮಿಳಾ, ಹೌದು ಅಥವಾ ಇಲ್ಲ ಎಂಬ ಒಂದು ಸಾಲಿನ ಉತ್ತರ ಕೊಡೋದಿಲ್ಲ. ಮುಂದೆ ರಾಜಕೀಯದ ವಾಸನೆ ಬಡಿದರೆ ಅಚ್ಚರಿಯಿಲ್ಲ!

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery