` mla - chitraloka.com | Kannada Movie News, Reviews | Image

mla

  • Ambareesh Resigns as MLA

    ambareesh image

    In a dramatic development today, Rebel Star Ambareesh has sent his resignation to the post of MLA. However on technical grounds, the resignation has been turned back by the deputy speaker.

    Jaggesh Blames Woman For Ambareesh Cabinet Loss

    Ambareesh had sent the one-line resignation letter through his personal secretary Srinivas. However the deputy speaker has said that he should personally submit his resignation. Ambareesh is likely to personally submit his resignation later in the day, according to sources. The resignation comes a day after Ambareesh was dropped form the Cabinet.

    Ambareesh had not spoken a word to a media about being dropped, but he has dropped a bomb on the Congress by resigning as MLA. He was elected from the Mandya Assembly constituency. 

    Also See

    Film industry Rallies Behind Ambareesh

    Ambareesh Contributes for Shotgun's Biography - Exclusive

    Rebel Star Ambareesh - One Year After the Scare

     

     

  • Darshan Releases The Songs Of 'MLA'

    darshan releases the songs mla

    The shooting for Pratham starrer 'MLA' is complete and the songs of the film composed by Vikram Subramanya was released by actor Darshan on Tuesday Afternoon.

    Apart from Darshan, Karnataka Film Chamber of Commerce president Sa Ra Govindu, N M Suresh, Pratham, Sonal Montario and others were present during the occasion.

    'MLA' is being written and directed by Maurya, while Venkatesh Redy is the music director. Krishna Sarathy is the cinematographer.

  • Darshan To Release The Songs Of 'MLA' On 1st May

    darshan to release pratham's mla songs

    The shooting for Pratham starrer 'MLA' is complete and the songs of the film composed by Vikram Subramanya are all set to be released on the 01st of May.

    One of the highlights is, actor Darshan will be releasing the songs of the film. Darshan has given given green signal to release the songs and will be coming as chief guest for the function.

    'MLA' is being written and directed by Maurya, while Venkatesh Redy is the music director. Krishna Sarathy is the cinematographer.

  • Dhruva Releases The Video Song Of MLA

    dhruva sarja releases the video song of mla

    Actor Darshan had recently released the songs of Pratham starrer 'MLA'. Now the video song of the film was released by actor Dhruva Sarja in Bangalore. Dhruva lauded the efforts of the team and wished the team a huge success.

    'MLA' stars Pratham in lead role along with Sonal Montario, 'Sparsha' Rekha and others. The film has already been censored with an 'U/A' certificate.

    'MLA' is being written and directed by Maurya, while Venkatesh Redy is the music director. Krishna Sarathy is the cinematographer. The ffilm is all set to be released in July.

  • Dhruva Sarja To Release The Video Song Of MLA

    dhruva sarja to release the video song on mla movie

    Actor Darshan had recently released the songs of Pratham starrer 'MLA'. Now the video song of the film is all set to be released and actor Dhruva Sarja will be releasing the video song tomorrow in Bangalore.

    'MLA' is being written and directed by Maurya, while Venkatesh Redy is the music director. Krishna Sarathy is the cinematographer.  The shooting for Pratham starrer 'MLA' is complete and is all set to be released in July.

  • MLA Brings Bollywood Stars For Birthday

    mla brings bollywood stars for birthday

    Rebel JDS MLA Zameer Ahmed Khan is known for his links with Bollywood. He is getting his son ready to make his debut in films including a Kannada film. But it is not Kannada actors he has invited. Every year he celebrates his birthday by bringing Bollywood stars to Benglauru.

    Last year it was Sanjay Dutt. This year he is bringing Sonu Sood, Gulshan Grover, Arbaaz Khan and Sohail Khan and Telugu actor Ali for his birthday. The Bollywood stars will be seen celebrating the MLA's birthday at "Sangam Circle, Goripalya, off Mysuru Road". There is no mention of any Sandalwood actor being invited for the birthday. 

  • Pratham Clarifies

    pratham clarifies

    ನೀವು ಹೇಳಿದ ಅಷ್ಟು ಮಾತು ನಿಜ ಸಾರ್.ಯಾರೆ ಬಂದು ಸೆಲ್ಫೀ ಅಂದ್ರೂ ತಗೊತಿನಿ,ನನ್ನ ಮಗನಿಗೆ ಎಷ್ಟು ಧಿಮಾಕು ಅಂತ ಜನ ಮಾತಾಡ್ತಾರೆ.ಅದಕ್ಕೆ ಯಾರೇ ಬಂದರೂ ಸ್ಪಂದಿಸುತ್ತೇನೆ.MLA ಸಿನಿಮಾ ಮುಹೂರ್ತಕ್ಕೆ ಮುಖ್ಯಮಂತ್ರಿ ಗಳನ್ನ ಕರೆಸೋಕೆ ಎಷ್ಟು ಕಷ್ಟ ಪಟ್ಟಿದ್ದೀನಿ ಅಂತ ನನಗೆ ಮಾತ್ರ  ಗೊತ್ತು ಸರ್.

    ಇವತ್ತಿಗೂ ನನ್ನ ಹತ್ತಿರ ಕಾರ್ ಇಲ್ಲ ಸರ್.ಬಹಳ ಸರಳವಾಗಿ ಬದುಕುತ್ತಿದ್ದೇನೆ ಸರ್.ಯಾವ demands ಕೇಳಲ್ಲ ನಾನು.ಕಟ್ಟಕಡೆಯದಾಗಿ ಎರಡು ಮಾತು.ನನ್ನ ಕೈಲಿ ಯಾರನ್ನೂ ಬಿಗ್ ಬಾಸ್ ಗೆ ಕಳುಹಿಸೋಕೆ ಆಗಲ್ಲ ಸರ್.ಗಮನ ಸೆಳೆಯುವ ತಂತ್ರಕ್ಕೆ ನಾನ್ಯಾಕೆ react ಮಾಡಲಿ ಹೇಳಿ?ಒಂದು ಸಲ ನಮ್ಮ ತಂಡದ ಜೊತೆ ಮಾತಾಡಿದರೆ ಸತ್ಯ ಗೊತ್ತಾಗುತ್ತದೆ.ಇನ್ಮೇಲೆ ಒಂದಂತು ನಿಜ ಯಾವ ಸಿನಿಮಾ ಗಳನ್ನೂ ಅತಿ ಹೆಚ್ಚು ಆಸಕ್ತಿ ಇಂದ personal care ತಗೊಳಲ್ಲ.ನಿರ್ದೇಶಕರು ಹೇಳಿದಷ್ಟು ಮಾಡ್ತೀನಿ.

    ಅಂತು publicity ನೀಡಿ ಬಿಗ್ ಬಾಸ್ ಹೋಗಲು ಚಾನಲ್ ಮುಖ್ಯಸ್ಥರ ಗಮನ ಸೆಳೆಯಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಅಷ್ಟೇ ಹೇಳೋಕೆ ಸಾಧ್ಯ.ಅಂದ ಹಾಗೆ ಇಷ್ಟು ಸಣ್ಣ ವಿಷಯ contervery ಅನ್ಸುತ್ತಾ?ನೀವೆ ಯೋಚಿಸಿ.ಹೊಟ್ಟೆ ತುಂಬಾ vegitatian ಊಟ ಕೊಟ್ಟರೆ ತಿಂದು ಬಿದ್ಕೊಳೋನು ನಾನು.ಯಾವ demands ಇಲ್ಲಾ ಸರ್.ಧನ್ಯವಾದಗಳು. ನಿಮ್ಮ ಹತ್ತಿರ ಸುಳ್ಳು ಹೇಳಬಾರದು ಅಂತ ನಾನೇ complete details ಇನ್ನು ಅವರ ಪಬ್ಲಿಸಿಟಿ ಆಸೆಗೆ ಸ್ಪಂದಿಸುವುದು,ಬಿಡುವುದು ನಮ್ಮ ಪ್ರೀತಿಯ ಮಾಧ್ಯಮ ಮಿತ್ರರಿಗೆ ಸೇರಿದ್ದು.

    Related Articles :-

    ಒಳ್ಳೆ ಹುಡುಗ ಪ್ರಥಮ್ ಹಿಂಗೆಲ್ಲ ಆಡ್ತಾರಾ..?

  • Sundar Gowda Marries MLA's Daughter

    mastigudi producer mla's daughter

    Producer Sundar Gowda who has produced films like 'Jackson' and 'Mastigudi' has silently married MLA Shivamurthy's daughter on Thursday.

    Earlier, there were reports that Mayakonda MLA Shivamurthy's daughter Lakshmi and producer Sundar Gowda are missing and there were reports that they might have been eloped. Later, the photos of the duo married appeared in social media, hereby putting all speculations to rest.

    Now both Sundar and Laksmi are in undisclosed location.

    Related Articles :-

    MLA ಪುತ್ರಿ ಜೊತೆ ಮಾಸ್ತಿಗುಡಿ ನಿರ್ಮಾಪಕ ರಹಸ್ಯ ಮದುವೆ

  • ಎಂಎಲ್‍ಎ ಅಂದ್ರೆ ಮದರ್ ಪ್ರಾಮಿಸ್ ಲೆಕ್ಕಕ್ಕೆ ಸಿಗದ ಆಸಾಮಿ

    mla movie image

    ಎಂಎಲ್‍ಎ. ಒಳ್ಳೆ ಹುಡ್ಗ ಪ್ರಥಮ್ ಅಭಿನಯದ ಸಿನಿಮಾ ತೆರೆಗೆ ಬರುತ್ತಿದೆ. ಎಂಎಲ್‍ಎ ಅಂದ್ರೆ ಮದರ್ ಪ್ರಾಮಿಸ್ ಲೆಕ್ಕಕ್ಕೆ ಸಿಗದ ಆಸಾಮಿ ಅನ್ನೋ ಅರ್ಥ ಇದ್ಯಂತೆ. ಕಾಮಿಡಿ ಕಾಮಿಡಿಯಾಗಿಯೇ ಸಾಗುವ ಕಥೆಯಲ್ಲಿ ಪ್ರಥಮ್ ಇಮೇಜ್‍ಗೆ ತಕ್ಕಂತ ಪಾತ್ರವಿದೆ.

    ಮಂಜು ಮೌರ್ಯ ಅವರದ್ದೇ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ. ಸೋನಾಲ್ ಮಾಂಟೆರೋ ಚಿತ್ರದ ನಾಯಕಿ. ಸ್ಪರ್ಶ ರೇಖಾ ಚಿತ್ರದ ಖಳನಾಯಕಿ. ಕುರಿ ಪ್ರತಾಪ್, ನವೀನ್, ಚಂದ್ರಕಲಾ ಮೋಹನ್ ನಟಿಸಿರುವ ಚಿತ್ರಕ್ಕೆ ವೆಂಕಟೇಶ್ ರೆಡ್ಡಿ ನಿರ್ಮಾಪಕ. 

    ಪ್ರಥಮ್ ನಿಜ ಜೀವನಕ್ಕೂ ಹತ್ತಿರ ಇರುವ ಸಿನಿಮಾದಲ್ಲಿ, ಸಾಮಾನ್ಯನೊಬ್ಬ ಎಂಎಲ್‍ಎ ಆಗುವ, ಸವಾಲು ಗೆಲ್ಲುವ ಕಥೆ ಇದೆ. ಮಾಜಿ ಸಚಿವ ಎಚ್.ಎಂ.ರೇವಣ್ಣ, ಚಿತ್ರದಲ್ಲಿ ಸಿಎಂ ರೇವಣ್ಣ ಆಗಿದ್ದಾರೆ.

  • ಎಂಎಲ್‍ಎ ಪ್ರಥಮ್ ಚಿತ್ರಕ್ಕೆ ಫೈರ್‍ಬ್ರಾಂಡ್ ಸಿಎಂ - Exclusive

    mla movie

    ಎಂಎಲ್‍ಎ ಪ್ರಥಮ್. ಇದು ಬಿಗ್‍ಬಾಸ್ ಖ್ಯಾತಿಯ ಪ್ರಥಮ್ ಅಭಿನಯಿಸುತ್ತಿರುವ ನೂತನ ಚಿತ್ರ. ಹಾಗೆಂದು ಚಿತ್ರದ ಶೂಟಿಂಗ್ ಪೂರ್ತಿ ಮುಗಿದಿಲ್ಲ.

    ಚಿತ್ರದಲ್ಲಿ ಪ್ರಥಮ್ ಎಂಎಲ್‍ಎ ಅಷ್ಟೇ ಅಲ್ಲ, ನಗರಾಭಿವೃದ್ಧಿ ಸಚಿವರಾಗಿಯೂ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದನ್ನು ನೀವು ಈಗಾಗಲೇ ಚಿತ್ರಲೋಕದಲ್ಲಿ ಓದಿದ್ದೀರಿ. ಆದರೆ, ಸಿಎಂ ಯಾರಾಗಿರ್ತಾರೆ..? ಈ ಪ್ರಶ್ನೆಯನ್ನು ಪ್ರಥಮ್ ಮುಂದಿಟ್ಟರೆ, ರಾಜ್ಯ ರಾಜಕಾರಣದಲ್ಲಿರುವ ಅತ್ಯಂತ ಪ್ರಮುಖ ನಾಯಕರೊಬ್ಬರು ಚಿತ್ರದಲ್ಲಿ ಸಿಎಂ ಆಗಿ ನಟಿಸುತ್ತಿದ್ದಾರೆ ಎನ್ನುತ್ತಾರೆ. ಯಾರವರು ಎಂದರೆ ಗುಟ್ಟು ಬಿಟ್ಟುಕೊಡಲ್ಲ.

    ಚಿತ್ರಲೋಕಕ್ಕೆ ಲಭ್ಯವಾದ ಮಾಹಿತಿಗಳ ಪ್ರಕಾರ, ಸಿಎಂ ಆಗಿ ನಟಿಸುತ್ತಿರುವುದು ರಾಜ್ಯದ ಒಬ್ಬ ಫೈರ್‍ಬ್ರಾಂಡ್ ಲೀಡರ್. ಅವರು ಬಿಜೆಪಿಯಲ್ಲೂ ಇರಬಹುದು. ಕಾಂಗ್ರೆಸ್‍ನಲ್ಲೂ ಇರಬಹುದು, ಜೆಡಿಎಸ್‍ನಲ್ಲೂ ಇರಬಹುದು.

    ಆ ಬೆಂಕಿ ಲೀಡರ್ ಯಾರು..?

  • ಎಂಎಲ್‍ಎ ಪ್ರಥಮ್ ಬರ್ತಾವ್ನೆ.. ದಾರಿ ಬಿಡಿ

    mla pratham all set to release on nov 9th

    ಒಳ್ಳೆ ಹುಡ್ಗ ಪ್ರಥಮ್, ಬಿಗ್‍ಬಾಸ್ ಪ್ರಥಮ್ ಈಗ ಎಂಎಲ್‍ಎ ಆಗಿಬಿಟ್ಟಿದ್ದಾರೆ. ಇದೇ ನವೆಂಬರ್ 9ಕ್ಕೆ ಎಲ್ಲ ಚೆನ್ನಾಗಿದ್ದೀರಾ ಹೆಂಗೆ ಅಂತಾ ವಿಚಾರಿಸೋಕೆ ಬರ್ತಾನೂ ಇದ್ದಾರೆ. ಹಾಗೆ ಬಂದ ಪ್ರಥಮ್‍ರನ್ನು ನೀವೂ ಚೆನ್ನಾಗಿದ್ದೀರಾ ಎಂದು ವಿಚಾರಿಸಿ ಸತ್ಕರಿಸೋದು ಪ್ರೇಕ್ಷಕರ ಹೊಣೆ. ಪ್ರಥಮ್ ಅಭಿನಯದ ಎಂಎಲ್‍ಎ ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ. 

    ಸಾಮಾನ್ಯ ಹುಡುಗನೊಬ್ಬ ಎಂಎಲ್‍ಎ ಆಗುವ ಗುರಿ ಇಟ್ಟುಕೊಂಡು ಗೆಲ್ಲುವ ಕಥೆ ಚಿತ್ರದ್ದು. ಪ್ರಥಮ್ ಜೊತೆಗೆ ಸೋನಾಲ್ ಮಾಂಟೆರೋ ನಾಯಕಿಯಾಗಿದ್ದರೆ, ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ಸ್ಪರ್ಶ ರೇಖಾ ನಟಿಸಿದ್ದಾರೆ. ವೆಂಕಟೇಶ್ ರೆಡ್ಡಿ ನಿರ್ಮಾಣದ ಸಿನಿಮಾಗೆ ಮೌರ್ಯ ನಿರ್ದೇಶನವಿದೆ. ಚಿತ್ರದ ವಿಶೇಷ ಪಾತ್ರದಲ್ಲಿ ಮಾಜಿ ಸಚಿವ ಹೆಚ್.ಎಂ.ರೇವಣ್ಣ ನಟಿಸಿರುವುದು ವಿಶೇಷ.

  • ಎಂಎಲ್‍ಎಯ ಮೂಲದಲ್ಲಿರೋದು ರಾಮಕೃಷ್ಣ ಪರಮಹಂಸರ ಕಥೆ

    mla story based on ramakrishna parmahamsa

    ಎಂಎಲ್‍ಎ. ಪ್ರಥಮ್ ಅಭಿನಯದ ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ಇದೇ ವಾರ ತೆರೆಗೆ ಬರುತ್ತಿರೋ ಚಿತ್ರದ ಮೂಲ ಕಥೆಗಾರರು ರಾಮಕೃಷ್ಣ ಪರಮಹಂಸ. ಆಸೆ ಇದ್ದರೆ ಮನುಷ್ಯ ಏನಾಗುತ್ತಾನೆ ಅನ್ನೋ ಪರಮಹಂಸರ ಕಥೆಯನ್ನಿಟ್ಟುಕೊಂಡೇ ಸಿನಿಮಾ ಮಾಡಲಾಗಿದೆ. ಅಷ್ಟಕ್ಕೂ ಎಂಎಲ್‍ಎ ಅಂದ್ರೆ `ಮದರ್ ಪ್ರಾಮಿಸ್ ಲೆಕ್ಕಕ್ಕಿಲ್ಲದ ಆಸಾಮಿ' ಎಂದು ಅರ್ಥ ಇದೆಯಂತೆ.

    ತಮಾಷೆಯಾಗಿಯೇ ಸಾಗುವ ಕಥೆ ಹೋಗ್ತಾ ಹೋಗ್ತಾ ಸೀರಿಯಸ್ ಕೂಡಾ ಆಗುತ್ತೆ. ಸಿಎಂ ಆಗಿ ಮಾಜಿ ಸಚಿವ ಎಚ್.ಎಂ.ರೇವಣ್ಣ ನಟಿಸಿದ್ದರೆ, ನೆಗೆಟಿವ್ ಶೇಡ್‍ನಲ್ಲಿ ಕಾಣಿಸಿಕೊಂಡಿರೋದು ಸ್ಪರ್ಶ ರೇಖಾ.

    ಮೌರ್ಯ ನಿರ್ದೇಶನದ ಚಿತ್ರಕ್ಕೆ ವೆಂಕಟೇಶ್ ರೆಡ್ಡಿ ನಿರ್ಮಾಪಕರು. ಸೋನಾಲ್ ನಾಯಕಿ. 

  • ಬಿಗ್​ಬಾಸ್ ಪ್ರಥಮ್, ಈಗ ನಗರಾಭಿವೃದ್ಧಿ ಸಚಿವ

    mla movie image

    ಬಿಗ್​ಬಾಸ್ ಮೂಲಕ ಖ್ಯಾತಿಗೆ ಬಂದ ಒಳ್ಳೆ ಹುಡುಗ ಪ್ರಥಮ್ MLA ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅವರಿಗೀಗ ಬಡ್ತಿ ಸಿಕ್ಕಿದೆ.  MLA ಪ್ರಥಮ್ ಈಗ ಕ್ಯಾಬಿನೆಟ್ ಮಿನಿಸ್ಟರ್ ಆಗಿ, ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

    ಕನ್​ಫ್ಯೂಸ್ ಏನೂ ಬೇಡ. ಇದೆಲ್ಲಾ ಸಾಧ್ಯವಾಗಿರುವುದು ಪ್ರಥಮ್ ಅಭಿನಯಿಸುತ್ತಿರುವ ಎಂ.ಎಲ್.ಎ ಚಿತ್ರದಲ್ಲಿ. ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ನಗರಾಭಿವೃದ್ಧಿ ಸಚಿವ ಪ್ರಥಮ್ ಅವರ ದೃಶ್ಯಗಳನ್ನ ಚಿತ್ರೀಕರಿಸಲಾಗುತ್ತಿದೆ 

    ‘ಮಜಾ ಟಾಕೀಸ್'ಗೆ ಸಂಭಾಷಣೆ ಬರೆಯುತ್ತಿದ್ದ ಮೌರ್ಯ ಅವರು ಕಥೆ ಬರೆದು ನಿರ್ದೇಶಿಸುತ್ತಿರುವ ಚಿತ್ರಕ್ಕೆ  ಮಂಗಳೂರಿನ ಬೆಡಗಿ ಸೋಹಲ್ ಮಂತೆರೋ ನಾಯಕಿ. ಚಿತ್ರದ ಟೈಟಲ್ ಹೇಳುವಂತೆ ಇದೊಂದು ರಾಜಕೀಯದ ಕಥೆ. ಅಸಾಮಾನ್ಯ ಚಿಂತನೆ ಇರುವ ಸಾಮಾನ್ಯ ಹುಡುಗ ಅಚಾನಕ್ ಆಗಿ ಎಂ.ಎಲ್‌.ಎ ಆಗಿ, ಮಂತ್ರಿಯಾದ ನಂತರ ಏನಾಗುತ್ತೆ ಅನ್ನೋದೇ ಚಿತ್ರದ ಕಥೆ.

  • ಮುಖ್ಯಮಂತ್ರಿ ಹೆಚ್.ಎಂ.ರೇವಣ್ಣ ಡಬ್ಬಿಂಗ್‍ನಲ್ಲಿ

    hm revanna dubs for mla

    ಪ್ರಸ್ತುತ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿರುವ ಹೆಚ್.ಎಂ.ರೇವಣ್ಣ ಪ್ರಥಮ್ ಅವರ ಎಂಎಲ್‍ಎ ಸಿನಿಮಾದಲ್ಲಿ ಮುಖ್ಯಮಂತ್ರಿಯೇ ಆಗಿದ್ದಾರೆ. ಆ ಸಿನಿಮಾದಲ್ಲಿ ಪ್ರಥಮ್ ಅವರದ್ದು ಶಾಸಕ ಮತ್ತು ಸಚಿವರ ಪಾತ್ರ.

    ಸಿನಿಮಾದ ಶೂಟಿಂಗ್ ಮುಗಿಸಿದ್ದ ಹೆಚ್.ಎಂ.ರೇವಣ್ಣ ಚಿತ್ರಕ್ಕೆ ಡಬ್ಬಿಂಗ್‍ನ್ನೂ ಮಾಡಿಕೊಟ್ಟಿದ್ದಾರೆ. ಅದಕ್ಕಾಗಿಯೇ 4 ದಿನ ಬಿಡುವು ಮಾಡಿಕೊಂಡು ಭಾಗವಹಿಸಿದ್ದ ಹೆಚ್.ಎಂ.ರೇವಣ್ಣ ಅವರಿಗೆ ಪ್ರಥಮ್ ಕೃತಜ್ಞತೆ ಸಲ್ಲಿಸಿದರು.

    ನಿಜ ಜೀವನದಲ್ಲಿಯೂ ಹೆಚ್.ಎಂ.ರೇವಣ್ಣ ಮುಖ್ಯಮಂತ್ರಿಯಾಗಲಿ ಎಂದು ಹಾರೈಸಿದರು. ಹಾಲಿ ರಾಜಕೀಯದ ದಾಳಗಳನ್ನು ನೋಡಿರುವ ಅನುಭವಸ್ಥ ರಾಜಕಾರಣಿ ಹೆಚ್.ಎಂ.ರೇವಣ್ಣ, ಪ್ರಥಮ್ ಅವರ ರಿಯಲ್ ಸಿಎಂ ಆಗುವ ಹಾರೈಕೆಯನ್ನು ನಗುನಗುತ್ತಲೇ ನಿರಾಕರಿಸಿ, ತಮಗೆ ಅಂತಹ ಆಸೆಯೇ ಇಲ್ಲ ಎಂದು ಹೇಳಿಕೊಂಡಿದ್ದು ವಿಶೇಷ.

  • ಸಿಎಂ ಆದ್ರು ಹೆಚ್.ಎಂ. ರೇವಣ್ಣ

    hm revanna as cm in pratham;s mla

    ಪ್ರಥಮ್ ಅಭಿನಯದ ಎಂಎಲ್‍ಎ ಚಿತ್ರದಲ್ಲಿ ಸಿಎಂ ಆಗಿ ರಾಜ್ಯದ ಪ್ರಮುಖ ರಾಜಕಾರಣಿಯೊಬ್ಬರು ನಟಿಸಲಿದ್ದಾರೆ. ಮುಖ್ಯಮಂತ್ರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಇದೇ ಚಿತ್ರಲೋಕದಲ್ಲಿ ಓದಿದ್ದಿರಿ. ನೆನಪಿದೆಯಾ.. ಆಗ ಆ ರಾಜಕಾರಣಿ ಯಾರು ಅನ್ನೋದನ್ನು ಚಿತ್ರತಂಡ ಗುಟ್ಟಾಗಿಟ್ಟಿತ್ತು. ಈಗದು ಬಹಿರಂಗವಾಗಿದೆ. ಪ್ರಥಮ್ ಚಿತ್ರದಲ್ಲಿ ಮುಖ್ಯಮಂತ್ರಿಯಾಗಿ ಕಾಣಿಸಿಕೊಳ್ಳುತ್ತಿರುವ ರಾಜಕಾರಣಿ ಹೆಚ್.ಎಂ.ರೇವಣ್ಣ.

    ಹೆಚ್.ಎಂ. ರೇವಣ್ಣ ಪ್ರಸ್ತುತ ಸಿದ್ದರಾಮಯ್ಯ ಸರ್ಕಾರದಲ್ಲಿ ಸಾರಿಗೆ ಖಾತೆ ಸಚಿವರು. ಸಿದ್ದರಾಮಯ್ಯನವರ ಆಪ್ತ ಸ್ನೇಹಿತರು ಹಾಗೂ ಪ್ರಭಾವಿ ರಾಜಕಾರಣಿ. ಕೊನೆಗೂ ಪ್ರಮುಖ ರಾಜಕಾರಣಿಯೊಬ್ಬರ ಕೈಲಿ ಸಿಎಂ ಪಾತ್ರ ಮಾಡಿಸುವ ಹಠ ತೊಟ್ಟಿದ್ದ ಪ್ರಥಮ್, ತಮ್ಮ ಹಠದಲ್ಲಿ ಗೆದ್ದಿದ್ದಾರೆ.

    ಪ್ರಥಮ್, ರಾಜಕಾರಣಿಗಳ ಮನವೊಲಿಸುವುದರಲ್ಲಿ ಎತ್ತಿದ ಕೈ. ಅವರು ತಮ್ಮ ಮೊದಲ ಚಿತ್ರ ದೇವ್ರೌವ್ನೆ ಬಿಡು ಗುರು ಚಿತ್ರದಲ್ಲಿ ಮಾಜಿ ಪ್ರಧಾನಿ ದೇವೇಗೌಡರೇ ಕಾಣಿಸಿಕೊಂಡಿದ್ದರು. ಇನ್ನು ಎಂಎಲ್‍ಎ ಚಿತ್ರದ ಮುಹೂರ್ತಕ್ಕೆ ಸಿಎಂ ಸಿದ್ದರಾಮಯ್ಯನವರನ್ನೇ ಕರೆಸುವಲ್ಲಿ ಯಶಸ್ವಿಯಾಗಿದ್ದರು. ಈಗ, ಹೆಚ್.ಎಂ.ರೇವಣ್ಣನವರನ್ನು ತಮ್ಮ ಚಿತ್ರದಲ್ಲಿ ನಟಿಸಲು ಮನವೊಲಿಸಿದ್ದಾರೆ.

    ಎಲ್ಲ ಸರಿ, ಪ್ರಥಮ್ ಅವರ ಮುಂದಿನ ಗುರಿ ಸಿನಿಮಾನಾ..? ರಾಜಕೀಯಾನಾ..? ಲೆಕ್ಕಾಚಾರ ನಿಮಗೇ ಬಿಟ್ಟಿದ್ದು.

  • ಸ್ಪರ್ಶ ರೇಖಾ ಪ್ರಥಮ್‍ಗೆ ವಿಲನ್..!

    sparsha rekha in negative shade

    ಎಂಎಲ್‍ಎ, ಪ್ರಥಮ್ ಅಭಿನಯಿಸಿರುವ ಸಿನಿಮಾ. ಸೆನ್ಸಾರ್ ಕೂಡಾ ಆಗಿ ತೆರೆಗೆ ಬರಲು ಚಿತ್ರದಲ್ಲಿ ಪೊಲಿಟಿಕಲ್ ಸ್ಟೋರಿಯಿದೆ. ಪ್ರಥಮ್, ರಾಜಕಾರಣಿಯಾಗಿ, ಶಾಸಕರಾಗಿ, ಮಂತ್ರಿಯಾಗಿ ನಟಿಸಿದ್ದಾರೆ. ಮಾಜಿ ಸಚಿವ ಎಚ್.ಎಂ.ರೇವಣ್ಣ, ಈ ಸಿನಿಮಾದಲ್ಲಿ ಸಿಎಂ ಆಗಿದ್ದಾರೆ. ಈ ಚಿತ್ರದಲ್ಲಿ ಸ್ಪರ್ಶ ರೇಖಾ, ವಿಲನ್ ಆಗಿ ನಟಿಸಿದ್ದಾರಂತೆ.

    ವಿಲನ್ ಎಂದರೆ ವಿಲನ್ ಅಲ್ಲ, ನೆಗೆಟಿವ್ ಶೇಡ್ ಇರುವ ರಾಜಕಾರಣಿಯ ಪಾತ್ರ ಎಂದಿದ್ದಾರೆ ರೇಖಾ. ರೇಖಾ ಎಂದರೆ ಸ್ಪರ್ಶ, ಮೆಜೆಸ್ಟಿಕ್ ಚಿತ್ರಗಳು ನೆನಪಾಗುತ್ತವೆ. ಆ ಚಿತ್ರಗಳ ಮೂಲಕ ಕನ್ನಡದಲ್ಲಿ ಇಬ್ಬರು ಸ್ಟಾರ್‍ಗಳು  ಉದಯವಾಗಿದ್ದರು. ಈಗ ಪ್ರಥಮ್ ಚಿತ್ರದಲ್ಲಿ ರೇಖಾ ವಿಲನ್ ಆಗಿ ನಟಿಸುತ್ತಿರುವುದು,ಪ್ರಥಮ್‍ಗೆ ಅದೃಷ್ಟ ತರುತ್ತಾ..?