` kiran sreenivas - chitraloka.com | Kannada Movie News, Reviews | Image

kiran sreenivas

  • Ambarish Releases Niruttara Songs

    niruttara movie launch image

    Actor-minister Ambarish on Wednesday night released the songs of Niruttara composed by Neeladri Kumar. Niruttara is the debut production of actress Bhavana and the actress cum president of Jawahar Bal Bhavan had organised a grand audio release and in spite of heavy rains many celebrities including Darshan.

    Aditya, Kaviraj, Kodlu Ramakrishna and others were present at the occasion. The film is being directed by Girish Kasaravalli's son Apoorva Kasaravalli and this is his debut film as a director. The film stars Bhavana, Aindrita, Kiran Srinivas and others in prominent roles.

    The film is based on a story by Vikram Hatwar. H M Ramachandra is the cameraman. 'Niruttara' is being produced by Hometown Productions

  • ಸಿಹಿ ಕಹಿ ಮಗಳಿಗೆ ಹಾಗೇ ಸುಮ್ಮನೆ ಮದುವೆ 

    hita chandrashekar to tie knot with kiran srinivas

    ಸಿಹಿ ಕಹಿ ಚಂದ್ರು ಮತ್ತು ಸಿಹಿ ಕಹಿ ಗೀತಾ ಅವರ ಮುದ್ದಿನ ಮಗಳು ಹಿತಾ ಚಂದ್ರಶೇಖರ್. ಹಾಗೇ ಸುಮ್ಮನೆ ಖ್ಯಾತಿಯ ಕಿರಣ್ ಶ್ರೀನಿವಾಸ್. ಇಬ್ಬರಿಗೂ ಪ್ರೀತಿಯಾಗಿದೆ. ಪ್ರೀತಿಗೆ ಹಿರಿಯರ ಆಶೀರ್ವಾದವೂ ಸಿಕ್ಕಿ, ಇದೇ ವರ್ಷ ಸಪ್ತಪದಿ ತುಳಿಯಲು ಸಿದ್ಧವಾಗಿದೆ ಲತಾ-ಕಿರಣ್ ಜೋಡಿ.

    ಇತ್ತೀಚೆಗೆ ತೆರೆಕಂಡಿದ್ದ ಒಂಥರಾ ಬಣ್ಣಗಳು ಚಿತ್ರದಲ್ಲಿ ಲತಾ ಮತ್ತು ಕಿರಣ್ ಒಟ್ಟಿಗೇ ನಟಿಸಿದ್ದರು. ನಮ್ಮಿಬ್ಬರ ನಡುವೆ ಪ್ರೀತಿ ಇರುವುದು ನಿಜ. ಮದುವೆ ಆಗಲು ನಿರ್ಧರಿಸಿರುವುದೂ ನಿಜ. ಆದರೆ, ಮದುವೆ ಈಗಲ್ಲ. ಸ್ವಲ್ಪ ಟೈಂ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ ಕಿರಣ್ ಮತ್ತು ಹಿತಾ.

Kaalidasa Kannada Mestru Movie Gallery

Kabza Movie Launch Gallery