` siima - chitraloka.com | Kannada Movie News, Reviews | Image

siima

  • Did SIIMA come to Bengaluru for Puneeth or to fight Filmfare Awards? 

    Did SIIMA come to Bengaluru for Puneeth or to fight Filmfare Awards? 

    Did the South Indian International Movie Awards SIIMA, come to Bengaluru for the first time in its 10-year-history to celebrate Puneeth Rajkumar's memory as it claims or to fight the Filmfare Awards which is its competition? 

    Let us understand the chronology. Earlier this year, it was announced that Filmfare Awards South would be held in Bengaluru this time. Since 1990s when the Filmfare Awards was disrupted due to ongoing Cauvery riots, the awards were held only in Hyderabad and Chennai in alternate years.

    SIIMA was not even in existence then. It was a private company formed 10 years ago. In these 10 years never once did they have any event in Bengaluru. But when Filmfare, a Times of India group publication, announced Bengaluru as its venue SIIMA jumped in first to capture the market. 

    Since both are business ventures, there is no need to dig financial details. Bengaluru is big enough for both businesses to flourish. But using Puneeth's name by SIIMA for a purely business decision is taking things too far. 

    Private channels like Kasturi, Zee, Colors, Udaya and Suvarna have held awards programmes for Kannada films. Various print publications in Kannada and English like Screen, Hello Gandhinagara, Chittara and others have held events. Organisations like Chandanavana Film Critics Academy have held awards functions for Kannada films. All of them had a cordial relationship with the Kannada film industry. 

    SIIMA on the other hand looks like a two-day-operator who will pack the bags after the two-day-event, count the profit and leave. The Kannada film industry bodies who have been ignored by them are naturally miffed. They could have ignored them, but this may turn out to be the habit for everyone trying to profit from the Kannada film industry and its stars. 

    KFI should not be allowed to become a profit and scoot playground for anyone who comes once a year for two days without real love for Kannada films.

    Also read :-

    SIIMA ignores Kannada film industry; faces backlash 

  • Kendasampige Gets 10 Nominations in SIIMA

    siima nomination image

    Suri directed Kemdasampige has bagged 10 nominations in the South Indian International Movie Awards, the highest for any Kannada film. The awards function is scheduled for June 30 and July 1 in Singapore. Films from south Indian languages participate in this film awards.

    Apart from Kendasampige other films which have bagged high number of nominations are Baahubali and Srimanthudu in Telugu, Oh Kanmani in Tamil and Premam in Malayalam

  • SIIMA ignores Kannada film industry; faces backlash 

    SIIMA ignores Kannada film industry; faces backlash 

    The South Indian International Movie Awards (SIIMA) is facing a backlash from the Kannada film industry for ignoring it even though the event is happening in Bengaluru for the first time.

    SIIMA awards are usually held abroad where only the winners and sponsors participate. This time, it was claimed that the awards will be held in Bengaluru, the home of Kannada film industry, in memory of Puneeth Rajkumar. 

    But surprisingly, SIIMA organizers sent 25 passes to the Karnataka Film Chamber of Commerce (KFCC) as a perfunctory measure and did not bother to engage the industry in any way. The Kannada Film Producers Association for example was not even informed as a courtesy, let alone its functionaries being invited. 

    Even the Karnataka Government gives annual film awards. The entire industry is invited to participate. Private entertainment channels also hold film awards and the industry representative bodies like KFCC, KFPA, Artistes Association and Directors Association are invited. Even when journalists conduct awards functions like Chandanavana Film Critics Academy Awards, the film industry is represented from all wings. 

    SIIMA however is aloof. The question that requires an answer is; When you are holding a function in the name of Puneeth Rajkumar, why are you ignoring the Kannada film industry. Puneeth Rajkumar was also a producer, mentor and a pillar of the Kannada Film Industry. When a private organisation is holding a function in his name, the least it can do is involve the Kannada film industry in it.

  • ಮಧ್ಯರಾತ್ರಿ 3.30ರವರೆಗೂ ಪಾರ್ಟಿ : ಸೈಮಾ ಪಾರ್ಟಿ ವಿರುದ್ಧ ಎಫ್‍ಐಆರ್

    ಮಧ್ಯರಾತ್ರಿ 3.30ರವರೆಗೂ ಪಾರ್ಟಿ : ಸೈಮಾ ಪಾರ್ಟಿ ವಿರುದ್ಧ ಎಫ್‍ಐಆರ್

    ಸೈಮಾ ಅವಾರ್ಡ್ 2022ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬೆಂಗಳೂರಿನಲ್ಲೇ ಆಯೋಜಿಸಿತ್ತು. ಅಪ್ಪು ಅವರ ನೆನಪಿಗಾಗಿ ನಡೆದ ಸಮಾರಂಭ ಅದ್ಧೂರಿಯಾಗಿಯೇ ನಡೆದಿತ್ತು. ಪ್ರತಿಷ್ಠಿತ ಸ್ಟಾರ್ ಹೋಟೆಲೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ  ವೈರಲ್ ಆದ ವಿಡಿಯೋಗಳನ್ನು ನೋಡಿರುತ್ತೀರಿ. ಖುಷಿ ಪಟ್ಟಿರುತ್ತೀರಿ. ಇಡೀ ಕಾರ್ಯಕ್ರಮ ಕೆಲವೇ ದಿನಗಳಲ್ಲಿ ಟಿವಿಗಳಲ್ಲಿಯೂ ಪ್ರಸಾರವಾಗಲಿದೆ. ಆದರೆ ವಿವಾದ ಅದಲ್ಲ.

    ಅವಾರ್ಡ್ ಕಾರ್ಯಕ್ರಮ ಮುಗಿದ ಮೇಲೆ ಎಲ್ಲ ಸೆಲಬ್ರಿಟಿಗಳೂ ಪಾರ್ಟಿ ಮಾಡಿದ್ದಾರೆ.ಸೈಮಾದವರೇ ಪಾರ್ಟಿ ಆಯೋಜನೆ ಮಾಡಿದ್ದಾರೆ. ಆದರೆ.. ಪಾರ್ಟಿ ಮಧ್ಯರಾತ್ರಿ 3.30ರವರೆಗೂ ಬೆಳೆದಿದೆ.

    ಬೆಂಗಳೂರಿನಲ್ಲಿ ಕೆಲವು ನಿಯಮಗಳಿವೆ. ಮಧ್ಯರಾತ್ರಿಯೊಳಗೆ ಪಾರ್ಟಿ ಮುಗಿಸಬೇಕು. ವಿಠ್ಠಲ್ ಮಲ್ಯ ರಸ್ತೆಯಲ್ಲಿರೋ ಈ ಐಷಾರಾಮಿ ಹೋಟೆಲ್ಲಿಗೆ ಪೊಲೀಸರು ಭೇಟಿಯನ್ನೂ ಕೊಟ್ಟು 1 ಗಂಟೆಯೊಳಗೆ ಪಾರ್ಟಿ ಮುಗಿಸಲು ಸೂಚಿಸಿದ್ದರು. ಯಶ್, ಅಭಿಷೇಕ್ ಅಂಬರೀಷ್ , ಅಲ್ಲು ಅರ್ಜುನ್ ಸೇರಿದಂತೆ ಕನ್ನಡ ಚಿತ್ರರಂಗದ ತಾರೆಯರೂ ಭಾಗವಹಿಸಿದ್ದ ಪಾರ್ಟಿಯದು. ಆದರೆ ಮೂರೂವರೆಯಾದರೂ ಪಾರ್ಟಿ ಮುಗಿಸಿಲ್ಲ. ಈ ಕುರಿತಂತೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

     

  • ಶಿವಣ್ಣ, ಶ್ರದ್ಧಾ ಶ್ರೀನಾಥ್ ಬೆಸ್ಟ್ ನಟ ನಟಿ - ಸೈಮಾ(SIMA) ಪ್ರಶಸ್ತಿ ಪ್ರದಾನ

    Shivarajkumar, Shradda Srinath Best at SIIMA AWARDs

    ಪ್ರತಿಷ್ಠಿತ ''ದಕ್ಷಿಣ ಭಾರತದ ಅಂತರಾಷ್ಟ್ರೀಯ ಸಿನಿಮಾ ಪ್ರಶಸ್ತಿ(ಸೈಮಾ) ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಿದೆ. 2016-2017 ನೇ ಸಾಲಿನ ಸೈಮಾ ಪ್ರಶಸ್ತಿ ಕನ್ನಡ ವಿಭಾಗದಲ್ಲಿ ಶಿವರಾಜ್ ಕುಮಾರ್ ಅತ್ಯುತ್ತಮ ನಟ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಅದು ಶಿವಲಿಂಗ ಚಿತ್ರದ ಅಭಿನಯಕ್ಕೆ.

    'ಯೂ ಟರ್ನ್' ಚಿತ್ರ ಅಭಿನಯಕ್ಕಾಗಿ ನಟಿ ಶ್ರದ್ಧಾ ಶ್ರೀನಾಥ್ ಅವರಿಗೆ ಸೈಮಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. 

    ಸೈಮಾ(SIMA) ಪ್ರಶಸ್ತಿ ಪುರಸ್ಕೃತರ ವಿವರ ಹೀಗಿದೆ

    ಅತ್ಯುತ್ತಮ ಫೋಷಕ ನಟ - ಚಂದನ್ ಆಚಾರ್ (ಚಿತ್ರ - ಕಿರಿಕ್ ಪಾರ್ಟಿ)

    ಅತ್ಯುತ್ತಮ ಫೋಷಕ ನಟಿ - ರಾಧಿಕಾ ಚೇತನ್ (ಚಿತ್ರ - ಯೂ ಟರ್ನ್)

    ಅತ್ಯುತ್ತಮ ಖಳನಟ - ವಶಿಷ್ಟ ಸಿಂಹ (ಚಿತ್ರ - ಗೋಧಿ ಬಣ್ಣ ಸಾಧಾರಣ ಮೈಕಟ್ಟು)

    ಅತ್ಯುತ್ತಮ ಹಿನ್ನೆಲೆ ಗಾಯಕಿ - ಇಂದು ನಾಗರಾಜ್ ( ಚಿತ್ರ - ದೊಡ್ಮನೆ ಹುಡ್ಗ - ಹಾಡು : ಥ್ರಾಸ್ ಆಗ್ತೈತಿ..)

    ಅತ್ಯುತ್ತಮ ಹಿನ್ನೆಲೆ ಗಾಯಕ - ಅರ್ಮಾನ್ ಮಲ್ಲಿಕ್ ( ಚಿತ್ರ - ಮುಂಗಾರು ಮಳೆ 2, ಹಾಡು - ಸರಿಯಾಗಿ ನೆನಪಿದೆ ನನಗೆ )

    ಬೆಸ್ಟ್ ಕಾಮಿಡಿಯನ್ - ರವಿ ಶಂಕರ್ ಗೌಡ  (ಚಿತ್ರ - ಸುಂದರಾಂಗ ಜಾಣ)

    ಅತ್ಯುತ್ತಮ ಗೀತೆ ರಚನೆಕಾರ - ಧನಂಜಯ್ ರಂಜನ್ ( ಚಿತ್ರ- ಕಿರಿಕ್ ಪಾರ್ಟಿ, ಹಾಡು - ಬೆಳಗೆದ್ದು ಯಾರ ಮುಖವ ನಾನು ನೋಡಿದೆ ) 

    ಅತ್ಯುತ್ತಮ ಉದಯೋನ್ಮುಖ ನಟಿ - ರಶ್ಮಿಕಾ ಮಂದಣ್ಣ (ಚಿತ್ರ -ಕಿರಿಕ್ ಪಾರ್ಟಿ)

    ಅತ್ಯುತ್ತಮ ಉದಯೋನ್ಮುಕ ನಟ - ನಿಖಿಲ್ ಕುಮಾರಸ್ವಾಮಿ (ಚಿತ್ರ-ಜಾಗ್ವಾರ್)

    ಉದಯೋನ್ಮುಖ ನಿರ್ದೇಶಕ - ಹೇಮಂತ್ ರಾವ್ (ಚಿತ್ರ - ಗೋಧಿ ಬಣ್ಣ ಸಾಧಾರಣ ಮೈಕಟ್ಟು)

    ಅತ್ಯುತ್ತಮ ನಟಿ - ವಿಮರ್ಶಕರ ಆಯ್ಕೆ - ಪಾರುಲ್ ಯಾದವ್ (ಚಿತ್ರ-ಕಿಲ್ಲಿಂಗ್ ವೀರಪ್ಪನ್)

    ಅತ್ಯುತ್ತಮ ಮನರಂಜನಾತ್ಮಕ ಚಿತ್ರ (ಚಿತ್ರ-ಕಿರಿಕ್ ಪಾರ್ಟಿ)

    ಅತ್ಯುತ್ತಮ ನಿರ್ದೇಶಕ - ರಿಷಬ್ ಶೆಟ್ಟಿ (ಚಿತ್ರ-ಕಿರಿಕ್ ಪಾರ್ಟಿ)

     

     

     

     

  • ಸೈಮಾ ಅವಾರ್ಡ್ 2019 : ಇವರೇ ದಿ ಬೆಸ್ಟ್...

    kgf steals show at siima

    ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಮುಕ್ತಾಯವಾಗಿದೆ. ಕತಾರ್‍ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿತ್ರತಾರೆಯರು ಪ್ರಶಸ್ತಿ ಸ್ವೀಕರಿಸಿ ಸಂಭ್ರಮಿಸಿದ್ದಾರೆ. ಸೈಮಾ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ ನೋಡಿ. ಅತೀ ಹೆಚ್ಚು ಪ್ರಶಸ್ತಿ ಪಡೆದಿರುವುದು ಕೆಜಿಎಫ್. ಅಯೋಗ್ಯ 2ನೇ ಸ್ಥಾನದಲ್ಲಿದೆ.

    ಅತ್ಯುತ್ತಮ ನಾಯಕ ನಟ - ಯಶ್: ಕೆಜಿಎಫ್ ಚಾಪ್ಟರ್ 1

    ಅತ್ಯುತ್ತಮ ನಾಯಕ ನಟಿ - ರಚಿತಾ ರಾಮ್ : ಅಯೋಗ್ಯ

    ಅತ್ಯುತ್ತಮ ನಿರ್ದೇಶಕ - ಪ್ರಶಾಂತ್ ನೀಲ್ : ಕೆಜಿಎಫ್ ಚಾಪ್ಟರ್ 1

    ಅತ್ಯುತ್ತಮ ಹೊಸ ನಿರ್ದೇಶಕ - ಮಹೇಶ್ ಕುಮಾರ್ : ಅಯೋಗ್ಯ

    ಅತ್ಯುತ್ತಮ ಹೊಸ ನಟ - ಡ್ಯಾನಿಷ್ ಸೇಠ್ : ಹಂಬಲ್ ಪೊಲಿಟಿಷಿಯನ್ ನೊಗ್ರಾಜ್

    ಅತ್ಯುತ್ತಮ ಹೊಸ ನಟಿ - ಅನುಪಮಾ ಗೌಡ : ಆ ಕರಾಳ ರಾತ್ರಿ

    ಅತ್ಯುತ್ತಮ ಹಾಸ್ಯ ನಟ - ಪ್ರಕಾಶ್ ತುಮಿನಾಡು : ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ

    ಅತ್ಯುತ್ತಮ ಪೋಷಕ ನಟ - ಅಚ್ಯುತ್ ಕುಮಾರ್ 

    ಅತ್ಯುತ್ತಮ ಪೋಷಕ ನಟಿ - ಅರ್ಚನಾ : ಕೆಜಿಎಫ್ ಚಾಪ್ಟರ್ 1

    ಅತ್ಯುತ್ತಮ ಖಳನಟ - ಧನಂಜಯ್ : ಟಗರು

    ವಿಮರ್ಶಕರ ಪ್ರಶಸ್ತಿ- ಮಾನ್ವಿತಾ ಹರೀಶ್ : ಟಗರು

    ಅತ್ಯುತ್ತಮ ಗೀತ ರಚನೆ - ಚೇತನ್ ಕುಮಾರ್ : ಅಯೋಗ್ಯ (ಏನಮ್ಮಿ.. ಏನಮ್ಮಿ..)

    ಅತ್ಯುತ್ತಮ ಗಾಯಕಿ - ಅನನ್ಯಾ ಭಟ್ : ಟಗರು (ಹೋಲ್ಡನ್ ಹೋಲ್ಡಾನ್..)

    ಅತ್ಯುತ್ತಮ ಛಾಯಾಗ್ರಹಣ - ಭುವನ್ ಗೌಡ : ಕೆಜಿಎಫ್ ಚಾಪ್ಟರ್ 1

    ಅತ್ಯುತ್ತಮ ಸಂಗೀತ ನಿರ್ದೇಶನ - ರವಿ ಬಸ್ರೂರ್ : ಕೆಜಿಎಫ್ ಚಾಪ್ಟರ್ 1

  • ಹೌದೇನ್ರೀ ಸಂಜನಾ.. ಯಾರದು ಬಾಯ್‍ಫ್ರೆಂಡು..?

    sanjana galani's tattoo raise curiosity

    ಗಂಡ ಹೆಂಡತಿ ಹೆಸರಿನ ಚಿತ್ರದಿಂದ ತೆರೆಗೆ ಬಂದ ಸಂಜನಾ ಗರ್ಲಾನಿ... ಇನ್ನೂ ಸಿಂಗಲ್. ತಮ್ಮ ಪ್ರೀತಿಯ ಬಗ್ಗೆ, ಪರ್ಸನಲ್ ಲೈಫ್ ಬಗ್ಗೆ ಯಾವತ್ತೂ ಅತ್ಯಂತ ಕಡಿಮೆ ಮಾತನಾಡುವ ಸಂಜನಾ, ಈಗ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾರಾ ಎನ್ನಿಸುವ ಅನುಮಾನ ಮೂಡಿಸಿದೆ. ಅದಕ್ಕೆ ಕಾರಣವಾಗಿರೋದು ಅವರ ಬೆನ್ನ ಮೇಲಿರೋ ಟ್ಯಾಟೂ. ಅಲ್ಲಿ ಎ ಅನ್ನೋ ಅಕ್ಷರದಿಂದ ಆರಂಭವಾಗುವ ಹೆಸರು, ಅದನ್ನು ಹೃದಯದ ಚಿಹ್ನೆಯ ಮೂಲಕ ಒಂದುಗೂಡಿಸಿರುವ ಹಚ್ಚೆ, ಈ ಪ್ರಶ್ನೆ ಹುಟ್ಟೋಕೆ ಕಾರಣ.

    ಸಂಜನಾ.. ಸದ್ಯಕ್ಕೆ ಇನ್ನೂ ಆ ಬಗ್ಗೆ ಏನನ್ನೂ ಹೇಳಿಲ್ಲ. ಲವ್‍ನಲ್ಲಿ ಬಿದ್ದಿದ್ದರೂ ಬಿದ್ದಿರಬಹುದೇನೋ.. ವೇಯ್ಟ್ ಮಾಡಿ, ಗುಡ್ ನ್ಯೂಸ್ ಹೇಳ್ತೀನಿ ಅಂತಿದ್ದಾರೆ ಸಂಜನಾ. ಆಯ್ತು.. ವೇಯ್ಟ್ ಮಾಡಿ.