` ramesh reddy - chitraloka.com | Kannada Movie News, Reviews | Image

ramesh reddy

 • Is Sudha Murthy Producer of Uppu Huli Khara?

  uppu huli khara image

  Even before the controversy over the film Uppu Huli Khara erupted yesterday, there was a curious discussion about the film. It was about who the real producer of the film was. Last week at the launch of the film, the presence of Infosys Foundation head and writer Sudha Murthy set the discussion. And when Malashree said yesterday that she was under the belief that K Manju was the producer but another producer Ramesh Reddy propped up at the last moment there was more confusion.

  Till today, the mystery continued. But K Manju put an end to it today by revealing how Malashree came to act in the film. He had given advance to her to act in a movie in 2012. But the film did not take off and Malashree began acting in Garshane. Then she acted in one more film of Shankre Gowda and then her home production. All this time he was waiting for her and trying to get a new script for her. Finally he decided to revive Uppu Huli Khara of Imran Sardaria. But he was only going to pay for the actors and not produce the film. Apart from Malashree, he had paid money to three other actors and they were asked to act in this film.

  Ramesh Reddy was the real producer who would take care of the production cost. Manju had just shifted the dates he had to the new producer. He said that he had made it clear to Malashree. He has said that he has paid Malashree a total of Rs 45 lakh for two movies. Now Malashree has said she will not act in Uppu Huli Khara even if Manju holds her legs. Manju hit back saying why he should hold her legs after paying her Rs 45 lakhs. 

  Also See

  K Manju and Imran Hit Back at Malashree

  Malashri Walks out of Uppu Huli Khara

  Imran back With a new Film Titled Uppu Huli Khaara

 • Ramesh Reddy Takes Over 'Gaalipata 2'

  ramesh reddy takes over gaalipata 2

  Yogaraj Bhatt's new directorial 'Galipata 2' is in the news right from the start. First Sharan and Rishi were supposed to play the leads in the film. However, Ganesh and Diganth replaced them due to various reasons. Now the producer is changed and well known producer Ramesh Reddy has taken over the film.

  Yes, Ramesh Reddy has taken over the production from the film from Mahesh Danannavar who was the original producer. Yogaraj Bhatt himself has confirmed that Ramesh Reddy who is produced films like 'Naticharami', 'Paddehuli' and '100' has taken over the reigns of the film and he may do a film for Mahesh later.

  'Gaalipata 2' stars Ganesh, Diganth, 'Lucia' Pavan, Ananth Nag, Rangayana Raghu and others in prominent roles. Earlier, it was said that Aditi Prabhudeva and Sonal Montero might act in the film. Now there is a news that the heroines may be changed and more details are yet awaited.

  The film is likely to go on floors soon.

 • Ramesh Reddy's New Movie With Ramesh Aravind - Exclusive 

  ramesh reddy's new film with ramesh aravind

  Producer Ramesh Reddy new untitled movie will be directed by Ramesh Aravind and it will be launched on 19th June.

  Apart from directing the movie Ramesh Aravind will also act in the lead role along with Rachita Ram. Ravi Basur is the music director. Ramesh Reddy has earlier produced Uppu Huli Khara, Nathicharami and Paddehulli movie.

   

 • ಗಾಳಿಪಟ ಗೆಲುವಿನ ಬೆನ್ನಲ್ಲೇ ಶಿವಣ್ಣ, ನಿಖಿಲ್, ಶ್ರೀಮುರಳಿ ಜೊತೆ ಸಿನಿಮಾ

  ಗಾಳಿಪಟ ಗೆಲುವಿನ ಬೆನ್ನಲ್ಲೇ ಶಿವಣ್ಣ, ನಿಖಿಲ್, ಶ್ರೀಮುರಳಿ ಜೊತೆ ಸಿನಿಮಾ

  ಒಂದು ಸಿನಿಮಾ ಗೆದ್ದರೆ ನಿರ್ಮಾಪಕರು ಖುಷಿಯಾಗುತ್ತಾರಷ್ಟೇ ಅಲ್ಲ. ಇನ್ನೊಂದಿಷ್ಟು ಹೊಸ ಹೊಸ ಸಿನಿಮಾ ಸಾಹಸಕ್ಕೆ ಕೈ ಹಾಕುತ್ತಾರೆ. ಗಾಳಿಪಟ 2 ಗೆಲುವಿನ ಬೆನ್ನಲ್ಲೇ ನಿರ್ಮಾಪಕ ರಮೇಶ್ ರೆಡ್ಡಿ ಮತ್ತೆ ಮೂರು ಹೊಸ ಸಿನಿಮಾ ಹೊಸ ಘೋಷಿಸಿದ್ದಾರೆ. ಕಳೆದ ತಿಂಗಳು ರಿಲೀಸ್ ಆದ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಸೂಪರ್ ಹಿಟ್ ಎನಿಸಿಕಂಡಿತ್ತು. ಗಣೇಶ್, ದಿಗಂತ್, ಪವನ್ ಕುಮಾರ್, ಶರ್ಮಿಳಾ ಮಾಂಡ್ರೆ, ನಿಶ್ವಿಕಾ ನಾಯ್ಡು, ವೈಭವಿ ಶಾಂಡಿಲ್ಯ ಹಾಗೂ ಅನಂತ್ ನಾಗ್ ನಟನೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈಗ ರಮೇಶ್ ರೆಡ್ಡಿ ಮೂವರು ಹೀರೋಗಳಿಗೆ ಸಿನಿಮಾ ಘೋಷಿಸಿದ್ದಾರೆ.

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಲ್ ಶೀಟ್ ಸಿಕ್ಕಿದ್ದು, ಶೀಘ್ರದಲ್ಲೇ ಚಿತ್ರ ತಂಡ ಘೋಷಣೆಯಾಗಲಿದೆ. ನಿಖಿಲ್ ಕುಮಾರಸ್ವಾಮಿ ಹಾಗೂ ಶ್ರೀಮುರಳಿ ಜೊತೆಯಲ್ಲೂ ಹೊಸ ಸಿನಿಮಾ ಘೋಷಿಸಿದ್ದಾರೆ.

  ಮೂರೂ ಚಿತ್ರಗಳಿಗೆ ನಿರ್ದೇಶಕರು ಹಾಗೂ ಕಥೆ ಫೈನಲ್ ಆಗಿದೆಯಂತೆ. ಅದು ಸದ್ಯಕ್ಕೆ ರಮೇಶ್ ರೆಡ್ಡಿ ಅವರಿಗೆ ಮಾತ್ರ ಗೊತ್ತು. 

 • ಚಿತ್ರರಂಗದ ಕಾರ್ಮಿಕರ ನೆರವಿಗೆ ಇನ್ಫೋಸಿಸ್ ಸುಧಾಮೂರ್ತಿ

  infosys Sudhamurthy helps film workers

  ಇನ್ಫೋಸಿಸ್ ಸಂಸ್ಥೆಯ ಸುಧಾಮೂರ್ತಿ ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಎಂದಿನಂತೆ ನೆರವಿನ ಹಸ್ತ ಚಾಚಿದ್ದಾರೆ. ಚಿತ್ರರಂಗದ ಕಾರ್ಮಿಕರ ನೆರವಿಗೂ ಕೈಜೋಡಿಸಿದ್ದಾರೆ. ಸುಧಾಮೂರ್ತಿ ಅವರ ಇನ್ಫೋಸಿಸ್ ಫೌಂಡೇಷನ್, ಚಿತ್ರರಂಗದ ಸುಮಾರು 18 ಕಾರ್ಮಿಕ ಸಂಘಟನೆಗಳ ಸದಸ್ಯರಿಗೆ ಆಹಾರ ಸಾಮಗ್ರಿ ವಿತರಿಸುತ್ತಿದೆ. ಬನಶಂಕರಿಯಲ್ಲಿ ಈ ಕೆಲಸಕ್ಕೆ ಚಾಲನೆಯೂ ಸಿಕ್ಕಿದೆ. ಮೊದಲ ಹಂತದಲ್ಲಿ 2000 ಕಿಟ್ ವಿತರಿಸಲಾಗಿದೆ.

  ಗಾಳಿಪಟ 2 ನಿರ್ಮಾಪಕ ರಮೇಶ್ ರೆಡ್ಡಿ ಅವರ ಒಂದು ಮೆಸೇಜ್ ಮತ್ತು ಒಂದು ಫೋನ್‍ಕಾಲ್ ಇಷ್ಟೆಲ್ಲ ಕೆಲಸ ಮಾಡಿಸಿದೆ. ಹಲವೆಡೆ ಕಾರ್ಮಿಕರಿಗೆ ನೆರವು ನೀಡುತ್ತಿರುವ ರಮೇಶ್ ರೆಡ್ಡಿ, ಕಾರ್ಮಿಕರ ದೊಡ್ಡ ಸಂಖ್ಯೆ ನೋಡಿ ಇನ್ನೂ ಹೆಚ್ಚಿನ ಶಕ್ತಿ ಬೇಕು ಎಂದು ತೀರ್ಮಾನಿಸಿ ಸುಧಾಮೂರ್ತಿಯವರಿಗೆ ಒಂದು ಮೆಸೇಜ್ ಮಾಡಿದ್ದಾರೆ.

  ಆ ಮೆಸೇಜ್ ನೋಡಿದ ಸುಧಾಮೂರ್ತಿಯವರು ನನಗೆ ಕರೆ ಮಾಡಿದರು. ಕಾರ್ಮಿಕರ ಪಟ್ಟಿ ಕಳಿಸುವಂತೆ ಕೋರಿದರು. ತಕ್ಷಣ ಚೇಂಬರ್‍ಗೆ ಮಾಹಿತಿ ನೀಡಿದೆ. ಸಾ.ರಾ.ಗೋವಿಂದು ಅವರ ನೆರವಿನೊಂದಿಗೆ 3 ಸಾವಿರ ಕಾರ್ಮಿಕರ ಪಟ್ಟಿ ಕಳಿಸಿಕೊಟ್ಟೆ ಎಂದು ತಿಳಿಸಿದ್ದಾರೆ ರಮೇಶ್ ರೆಡ್ಡಿ.

  ಕಾರ್ಮಿಕರಿಗೆ ಕಿಟ್ ವಿತರಣೆಗೆ ನೆರವಾದ ಸುಧಾಮೂರ್ತಿಯವರಿಗೆ ಸಾ.ರಾ.ಗೋವಿಂದು ಧನ್ಯವಾದ ಅರ್ಪಿಸಿದ್ದಾರೆ. ಮೊದಲ ಹಂತದ ಕಿಟ್ ವಿತರಣೆ ವೇಳೆ ಸಾ.ರಾ.ಗೋವಿಂದು, ಚಿತ್ರಲೋಕದ ಕೆ.ಎಂ. ವೀರೇಶ್  ಸಹ ಹಾಜರಿದ್ದರು.

 • ಡಿಂಪಲ್ ಕ್ವೀನ್ ಜೊತೆ ರಮೇಶ್ 100 

  ramesh aravind's next movie titled 100

  ರಮೇಶ್ ಮತ್ತು ರಚಿತಾ ರಾಮ್ ಮತ್ತೆ ಜೊತೆಯಾಗಿ ನಟಿಸುತ್ತಿದ್ದಾರೆ. ಪುಷ್ಪಕ ವಿಮಾನ ಚಿತ್ರದ ನಂತರ ಮತ್ತೊಮ್ಮೆ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಗೊತ್ತಿದೆಯಷ್ಟೇ. ಈಗ ಆ ಚಿತ್ರದ ಟೈಟಲ್ ಹೊರಬಿದ್ದಿದೆ. ಚಿತ್ರದ ಟೈಟಲ್ 100.

  ಈ ಚಿತ್ರದಲ್ಲಿಯೂ ರಮೇಶ್ ಅವರದ್ದು ಪೊಲೀಸ್ ಅಧಿಕಾರಿಯ ಪಾತ್ರವಂತೆ. ರಚಿತಾ ರಾಮ್ ಅವರಷ್ಟೆ ಅಲ್ಲದೆ, ಜೋಶ್ ಖ್ಯಾತಿಯ ಪೂರ್ಣ ಇನ್ನೊಬ್ಬ ನಾಯಕಿಯಂತೆ. ನಾಯಕ ನಟನಾಗಿ ಅಷ್ಟೇ ಅಲ್ಲದೆ, ನಿರ್ದೇಶನದ ಹೊಣೆಯನ್ನೂ ಹೊತ್ತಿರುವ ರಮೇಶ್ ಅರವಿಂದ್, ಶೀಘ್ರದಲ್ಲೇ ಚಿತ್ರೀಕರಣ ಶುರು ಮಾಡಲಿದ್ದಾರೆ.

 • ಬಡವರಿಗೆ ಸಹಾಯ ಹಸ್ತ ಚಾಚಿದ ನಿರ್ಮಾಪಕರು

  kananda film producers help people in distress

  ಕೋವಿಡ್ 19 ಎಫೆಕ್ಟಿನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಸಾವಿರಾರು ಬಡ ಕುಟುಂಬಗಳಿಗೆ ನೆರವಾಗುತ್ತಿರುವ ಸಂಖ್ಯೆಯೂ ದೊಡ್ಡ ಮಟ್ಟದಲ್ಲಿದೆ. ಕನ್ನಡ ಚಿತ್ರರಂಗದ ನಿರ್ಮಾಪಕರೂ ಹಿಂದೆ ಬಿದ್ದಿಲ್ಲ.

  ಮುಗುಳುನಗೆ, ಗೀತಾ.. ದಂತಹ ಹಿಟ್ ಚಿತ್ರಗಳ ನಿರ್ಮಾಪಕ ಸೈಯದ್ ಸಲಾಂ ಬೊಮ್ಮನಹಳ್ಳಿ, ಮಂಗಮ್ಮನಪಾಳ್ಯ, ಎಚ್‍ಎಸ್‍ಆರ್ ಲೇಔಟ್ ಸುತ್ತ ಸಾವಿರಾರು ಜನರಿಗೆ ಆಹಾರ ವಿತರಿಸುತ್ತಿದ್ದಾರೆ. ಸೈಯದ್ ಸಲಾಂ ಅವರ ಜೊತೆ ಕೈ ಜೋಡಿಸಿರುವುದು ಅವರ ಪುತ್ರ ಅಜರ್, ನಿರ್ದೇಶಕ ಸನತ್, ಪ್ರಶಾಂತ್. ಯಾರಿಗೆ ತಲುಪಿಸಬೇಕು ಎಂಬ ವಿವರವನ್ನು ಪೊಲೀಸರಿಂದಲೇ ಪಡೆದು ಸಹಾಯ ಒದಗಿಸುತ್ತಿದ್ದಾರೆ.

  producers_help_covid.jpgಇನ್ನೊಂದೆಡೆ 100, ಗಾಳಿಪಟ 2 ಚಿತ್ರಗಳ ನಿರ್ಮಾಪಕ ರಮೇಶ್ ರೆಡ್ಡಿ ಚಿತ್ರದುರ್ಗ ಸಮೀಪದ ಹಳ್ಳಿಯೊಂದರ ಜನರಿಗೆ ಒಂದು ತಿಂಗಳ ಸಂಪೂರ್ಣ ದಿನಸಿ ಒದಗಿಸಿದ್ದಾರೆ.

  ನಿರ್ಮಾಪಕ ರಘುನಾಥ್ ನೇರವಾಗಿ ಪೊಲೀಸರು, ವೈದ್ಯರು, ಪೌರ ಕಾರ್ಮಿಕರಿಗೆ ಆಹಾರ ಸರಬರಾಜು ಹೊಣೆ ಹೊತ್ತು ನಿಂತಿದ್ದಾರೆ.

  ಅತ್ತ ರಾಜ್ಯದ 2ನೇ ಹಾಟ್‍ಸ್ಪಾಟ್ ನಂಜನಗೂಡಿನಲ್ಲಿ ನಿರ್ಮಾಪಕಿ ಶ್ರುತಿ ನಾಯ್ಡು ಡೋರನಕಟ್ಟೆ, ಕೊಟ್ಟನಹಳ್ಳಿ, ಚಿಲಕನಹಳ್ಳಿ ಗ್ರಾಮದ ಸುಮಾರು 200 ಕುಟುಂಬಗಳಿಗೆ ಒಂದು ತಿಂಗಳಿಗಾಗುವಷ್ಟು ದಿನಸಿ ನೀಡಿದ್ದಾರೆ. ತಮ್ಮ ಹೋಟೆಲ್‍ನಿಂದ ಮೈಸೂರಿನ ಕೆಲವು ವೃದ್ಧಾಶ್ರಮಗಳಿಗೆ ಆಹಾರ ಪೂರೈಸುತ್ತಿದ್ದಾರೆ.