` anirudh - chitraloka.com | Kannada Movie News, Reviews | Image

anirudh

 • Aniruddh Back To Small Screen With 'Jothe Jotheyali'

  anirudh back to small screen with jothe joteyali

  Actor and Vishnuvardhan's son-in-law Aniruddh has returned back to small screen after a gap of many years. The actor will be seen in a prominent role in a new tele serial called 'Jothe Jotheyali' which will be aired in Zee TV from August.

  Aniruddh's association with television goes back a long way. The actor had not only anchored a few reality shows, but also had acted in a few serials. Now after a long gap Aniruddh will be seen in 'Jothe Jotheyali' and the promos of the serial is already being aired in the channel. Aniruddh plays the role of a 45 year old bachelor from a rich background.

  'Jothe Jotheyali's is being directed by Arur Jagadish.

 • Aniruddh Injured During The Shooting Of Raja Simha

  raja simha movie image

  Actor and Vishnuvardhan's son-in-law Aniruddh was injured while shooting for a fight sequence for his latest film 'Raja Simha'. Aniruddh has been advised rest for a couple of days and the shooting will resume in a few days.

  'Raja Simha' is being produced by C D Basappa while, Ravi Ram is the director. Jessie Gift has composed the music for the film, while K M Vishnuvardhan is the cameraman.

  'Raja Simha' stars Aniruddh, Nikitha Thukral, Bharathi Vishnuvardhan, Sharath Lohitashwa, Bullet Prakash, Arun Sagar, Pavan, Vijay Chendur and others

  Also Read

  Raja Simha Launched

  Aniruddh is Raja Simha

  Raja Simha Heroine Nikitha Thukral - Exclusive

  Aniruddh in Raja Simha - Exclusive

 • Aniruddh is Raja Simha

  raja simha image

  Actor and Vishnuvardhan's son-in-law Aniruddh is all set to act in a new film called 'Raja Simha'. For the first time in his career, Aniruddh is reprising an action role and the film is all set to be launched on March 31st at Kanteerava Studio in Bangalore.

  raja_simha2.jpg

  One of the highlights of the film launch is, former Chief Minister H D Kumaraswamy will be lighting the lamp. Puneeth Rajakumar will be sounding the clap for the first shot, while Keerthi Vishnuvardhan will be switching the camera.

  'Raja Simha' is being produced by C D Basappa while, Ravi Ram is the director. Jessie Gift has composed the music for the film, while K M Vishnuvardhan is the cameraman.

  Sources say, Vishnuvardhan will be brought once again through this film and Bharathi Vishnuvardhan will be paired opposite him.

  The film stars Aniruddh, Nikitha Thukral, Sharath Lohitashwa, Bullet Prakash, Arun Sagar, Pavan, Vijay Chendur and others.

 • ಅನು ಆರ್ಯವರ್ಧನ್ ಜೋಡಿಗೆ ಅಭಿಮಾನಿಗಳ ಕಾಣಿಕೆ

  jothe jotheyali craze

  sಸ್ಟಾರ್ ನಟರಿಗೆ, ಸ್ಟಾರ್ ಸಿನಿಮಾಗಳಿಗೆ ಕಟೌಟ್ ಸಾಮಾನ್ಯ. ಆದರೆ, ಕಿರುತೆರೆ ಇತಿಹಾಸದಲ್ಲಿ ಅಂಥಾದ್ದೊಂದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ ಅನಿರುದ್ಧ್. ಕಿರುತೆರೆಯಲ್ಲಿ ಅನಿರುದ್ಧ್ ಅಭಿನಯದ ಜೊತೆ ಜೊತೆಯಲಿ ಧಾರಾವಾಹಿ ಎಲ್ಲ ದಾಖಲೆಗಳನ್ನೂ ಮೀರಿ ಮುನ್ನುಗ್ಗುತ್ತಿದೆ. ಅನು ಸಿರಿಮನೆ, ಆರ್ಯವರ್ಧನ್, ಮೀರಾ, ಜೆಂಡೆ, ಸುಬ್ಬು.. ಹೀಗೆ ಧಾರಾವಾಹಿಯ ಪಾತ್ರಗಳು ಮನೆ ಮನೆ ಮಾತಾಗಿವೆ. ಹೀಗಿರುವಾಗಲೇ ಸಿಕ್ಕಿರುವ ಕೊಡುಗೆ ಇದು.

  ಇತ್ತೀಚೆಗೆ ಅಂದ್ರೆ ಡಿ.22ರಂದು ಚಿತ್ರದುರ್ಗದಲ್ಲಿ ಜೊತೆ ಜೊತೆಯಲಿ ಜಾತ್ರೆ ಎಂಬ ಕಾರ್ಯಕ್ರಮ ಆಯೋಜಿಸಿದ್ದು ಝೀ ಟಿವಿ. ಚಿತ್ರದುರ್ಗಕ್ಕೂ, ವಿಷ್ಣುವರ್ಧನ್‍ಗೂ ಇರುವ ಬಾಂಧವ್ಯ ಬಿಡಿಸಿ ಹೇಳಬೇಕಿಲ್ಲ. ಹೀಗಾಗಿಯೇ ದೊಡ್ಡ ಕ್ರೇಜ್ ಸೃಷ್ಟಿಯಾಗಿತ್ತು. ವಿಶೇಷವೆಂದರೆ ಅಭಿಮಾನಿಗಳು ಜೊತೆ ಜೊತೆಯಲಿ ಧಾರಾವಾಹಿಯ ಕಟೌಟ್ ನಿಲ್ಲಿಸಿ ಅಭಿಮಾನ ಮೆರೆದಿದ್ದಾರೆ. ಅಭಿಮಾನಿಗಳ ಈ ಪ್ರೀತಿ, ಉತ್ಸಾಹಕ್ಕೆ ಅನಿರುದ್ಧ್ ಕೈಮುಗಿದು ಧನ್ಯವಾದ ಅರ್ಪಿಸಿದ್ದಾರೆ.

 • ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಹೊರಕ್ಕೆ : ನಿಜಕ್ಕೂ ಏನಾಯ್ತು?

  ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಹೊರಕ್ಕೆ : ನಿಜಕ್ಕೂ ಏನಾಯ್ತು?

  ಜೊತೆ ಜೊತೆಯಲಿ ಧಾರಾವಾಹಿ ತಂಡದಿಂದ ದೊಡ್ಡ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಆರ್ಯವರ್ಧನ್ ಪಾತ್ರದ ಮೂಲಕ ಕನ್ನಡಿಗರ ಮನೆ ಮನೆ ಮಾತಾಗಿರುವ ಅನಿರುದ್ಧ ಅವರನ್ನು ಧಾರಾವಾಹಿ ತಂಡ ಕೈಬಿಟ್ಟಿದೆ. ಜೊತೆ ಜೊತೆಯಲಿ ಕನ್ನಡ ಕಿರುತೆರೆ ಲೋಕದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದ ಧಾರಾವಾಹಿ. ಅದ್ಧೂರಿತನವಷ್ಟೇ ಅಲ್ಲ, ಈ ಧಾರಾವಾಹಿ ಮೂಲಕ ಅನಿರುದ್ಧ ಸ್ಟಾರ್ ಆಗಿದ್ದರು. ಅನಿರುದ್ಧ ಮತ್ತು ಮೇಘಾ ಶೆಟ್ಟಿಯ ಕಟೌಟುಗಳು ರಾರಾಜಿಸಿದ್ದವು. ದೊಡ್ಡ ಸ್ಟಾರ್ ಚಿತ್ರವನ್ನು ಸಂಭ್ರಮಿಸಿದಂತೆ ಅಭಿಮಾನಿಗಳು ಈ ಧಾರಾವಾಹಿಯನ್ನು ಸಂಭ್ರಮಿಸಿದ್ದರು. ಈಗ ಆ ಸಂಭ್ರಮವೇ ಕೊನೆಯಾಗುವ ಹಂತದಲ್ಲಿದೆ. ಧಾರಾವಾಹಿ ಮತ್ತು ಝೀ ಟಿವಿಯವರು ಅನಿರುದ್ಧ ಅವರನ್ನು ಕೈಬಿಡಲು ನಿರ್ಧರಿಸಿದ್ದಾರೆ.

  ಧಾರಾವಾಹಿಯ ನಾಯಕನನ್ನೇ ಕೈಬಿಡುವ ನಿರ್ಧಾರ ಏಕೆ? ಸ್ಟಾರ್ ಆಕರ್ಷಣೆಯನ್ನೇ ಕೈಬಿಡಲು ಕಾರಣವಾದರೂ ಏನು? ಹೀಗೆ ಪ್ರಶ್ನೆ ಹಾಕಿಕೊಂಡು ಕುಳಿತರೆ ಸಿಗುವ ಉತ್ತರ ಅನಿರುದ್ಧ ಅವರ ವರ್ತನೆ. ಧಾರಾವಾಹಿಯ ಒಂದು ದೃಶ್ಯದ ವಿಷಯಕ್ಕೆ ಅನಿರುದ್ಧ ಕೋಪಗೊಂಡು ಸೆಟ್ಟಿನಿಂದ ಹೊರಹೋಗಿದ್ದಾರೆ. ಇನ್ನು ಮುಂದೆ ನಿಮ್ಮ ಧಾರಾವಾಹಿಯಲ್ಲಿ ನಟಿಸೋದಿಲ್ಲ ಎಂದು ಹೇಳಿ ಹೋಗಿದ್ದಾರೆ. ಈ ಹಿಂದೆ ಕೂಡಾ ಅವರು ಮೂರ್ನಾಲ್ಕು ಬಾರಿ ಇದೇ ರೀತಿ ವರ್ತಿಸಿದ್ದರು. ಆಗೆಲ್ಲ ಸಮಾಧಾನ ಮಾಡಿ ಕರೆತಂದಿದ್ದವು. ಆದರೆ ಇಂತಹ ವರ್ತನೆ ಪದೇ ಪದೇ ಮರುಕಳಿಸುತ್ತಿರೋದ್ರಿಂದ ಅನಿರುದ್ಧ ಅವರನ್ನು ಕೈಬಿಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ ಧಾರಾವಾಹಿಯ ನಿರ್ದೇಶಕ ಆರೂರು ಜಗದೀಶ್. ಅನಿರುದ್ಧ ವರ್ತನೆ ಕುರಿತು ನಿರ್ಮಾಪಕರ ಸಂಘಕ್ಕೂ ದೂರು ಕೊಟ್ಟಿದ್ದಾರೆ.

  ನನಗೆ ಯಾವುದೇ ಮಾಹಿತಿ ಬಂದಿಲ್ಲ. ಸೀರಿಯಲ್ಲಿನವರಾಗಲೀ ಚಾನೆಲ್ಲಿನವರಾಗಲೀ ನನ್ನನ್ನು ಸಂಪರ್ಕಿಸಿಲ್ಲ. ಒಂದು ವೇಳೆ ಈಗ ಹಬ್ಬಿರುವ ಸುದ್ದಿ ನಿಜವಾದರೆ ನಾನೇ ಪ್ರೆಸ್ ಮೀಟ್ ಕರೆದು ಎಲ್ಲವನ್ನೂ ಹೇಳುತ್ತೇನೆ ಎಂದಿದ್ದಾರೆ ಅನಿರುದ್ಧ.

  ಧಾರಾವಾಹಿಯಲ್ಲಿನ ಡೈಲಾಗ್‍ವೊಂದನ್ನು ಬದಲಿಸುವಂತೆ ಅನಿರುದ್ಧ ಕೇಳಿದ್ದಾರೆ. ಸಂಭಾಷಣೆಕಾರ ಮಧು ಉತ್ತಮ್ ಇದು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಅನಿರುದ್ಧ ಸೆಟ್ಟಿನಿಂದ ಹೊರನಡೆದಿದ್ದಾರೆ ಎನ್ನುವುದು ಅಲ್ಲಿಂದ ಬಂದಿರೋ ಮಾಹಿತಿ.

  ಒಂದಂತೂ ಸ್ಪಷ್ಟ. ಧಾರಾವಾಹಿ ತಂಡದವರು, ಚಾನೆಲ್ಲಿನವರ ಜೊತೆ ಅನಿರುದ್ಧ ಸಂಬಂಧ ಹಳಸಿದೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ವಿವಾದ ಇನ್ನೂ ಇನ್ನೂ ಮುಂದುವರೆಯಲಿದೆ. ಕಿರುತೆರೆ ನಿರ್ಮಾಪಕರ ಸಂಘ ಅನಿರುದ್ಧ ಅವರನ್ನು 2 ವರ್ಷ ಕಿರುತೆರೆಯ ಎಲ್ಲ ಧಾರಾವಾಹಿ, ಕಿರುಚಿತ್ರ, ರಿಯಾಲಿಟಿ ಶೋಗಳಿಂದ ಹೊರಗಿಡುವ ನಿರ್ಧಾರ ತೆಗೆದುಕೊಂಡಿದೆಯಂತೆ

 • ವಿಷ್ಣುವರ್ಧನ್ ಮರೆತಿರಿ. ಯಾಕೆ? : ಅನಿರುದ್ಧ ಪ್ರಶ್ನೆ

  ವಿಷ್ಣುವರ್ಧನ್ ಮರೆತಿರಿ. ಯಾಕೆ? : ಅನಿರುದ್ಧ ಪ್ರಶ್ನೆ

  ಕನ್ನಡ ಚಲನಚಿತ್ರ ಕಲಾವಿದರ ಸಂಘದ ಕಟ್ಟಡದಲ್ಲಿ ಡಾ.ರಾಜ್‍ಕುಮಾರ್ ಹೆಸರಿದೆ. ಸಂಘದ ಕಟ್ಟಡಕ್ಕೇ ರಾಜ್ ಹೆಸರಿಟ್ಟಿದ್ದಾರೆ. ಆಡಿಟೋರಿಯಂ ಒಂದಕ್ಕೆ ಅಂಬರೀಷ್ ಹೆಸರೂ ಇದೆ. ಆದರೆ, ಡಾ.ವಿಷ್ಣುವರ್ಧನ್ ಹೆಸರು ಎಲ್ಲಿ? ಇದು ನಟ ಹಾಗೂ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಪ್ರಶ್ನೆ.

  ಸಂಘದಲ್ಲಿ ಡಾ.ರಾಜ್ ಕುಮಾರ್, ಅಂಬರೀಷ್ ಹೆಸರು ಬಳಸಿಕೊಂಡಿದ್ದಾರೆ. ಇದು ಸಂತಸದ ವಿಷಯವೇ. ಆದರೆ, ವಿಷ್ಣುವರ್ಧನ್ ಅವರ ಹೆಸರು ಇಲ್ಲದಿರುವುದೂ ಅಷ್ಟೇ ಬೇಸರದ ಸಂಗತಿ ಎಂದಿದ್ದಾರೆ ಅನಿರುದ್ಧ.

  ವಿಷ್ಣುವರ್ಧನ್ ಅವರು ಯಾವುದನ್ನೂ ಎಕ್ಸ್‍ಪೆಕ್ಟ್ ಮಾಡ್ತಾ ಇರಲಿಲ್ಲ. ಅಕ್ಸೆಪ್ಟ್ ಮಾಡ್ತಾ ಇದ್ದರು. ಡಾ.ರಾಜ್ ಕುಮಾರ್ ಅವರಿಗೆ ಸಲ್ಲುವ ಗೌರವ ಸಲ್ಲಬೇಕು. ಅದೇ ರೀತಿ ವಿಷ್ಣುವರ್ಧನ್ ಅವರಿಗೂ ಗೌರವ ಸಿಗಬೇಕು ಎಂದಿರುವ ಅನಿರುದ್ಧ, ಫಿಲಂ ಚೇಂಬರ್‍ನಲ್ಲಿ ವಿಷ್ಣುವರ್ಧನ್ ಅವರ ಪುತ್ಥಳಿ ಇಲ್ಲ. ಏಕೆ ಅನ್ನೋದನ್ನೂ ಪ್ರಶ್ನಿಸಿದ್ದಾರೆ.