` censor officer natasha dsouza - chitraloka.com | Kannada Movie News, Reviews | Image

censor officer natasha dsouza

  • Censor Officer Natasha Dsouza Transferred - Exclusive

    censore officer natasha dsouza image

    Sources say that Regional Censor Officer in Bengaluru, Natasha Dsouza, who was appointed less than a six months ago, has been transferred. It is also learnt that one Mr Srinivasappa has been appointed as the new censor officer.Dsouza's term has been marked by controversies including a not so cordial relationship with the Karnataka Film Chamber of Commerce. Some producers also alleged that she does not know enough Kannada to certify Kannada films.The censor office in Bengaluru has been struggling for the last two years with

    The censor office in Bengaluru has been struggling for the last two years with shortage of members. The new regional officer is said to be from direct recruitment unlike previous officers who were deputed from other central government departments.

    Also Read

    Always Justice Will Win - SM Patil

    Censor Board Inside Story 3 - Writes SM Patil

    Censor Board Inside Story 2 - Writes SM Patil

    Censor Board Inside Story - 1 Writes SM Patil

    Censor Officer's 6 Wrongs

    Censor Chief Walks Out of Chamber

    Protest Against Censor over Kiragoorina MutesWe Never Asked for Apology - Censor RO

    Did Censor Seek RGV's Apology? - Exclusive

    Censor Officer Nagendra Swamy Transferred - Exclusive

  • Always Justice Will Win - SM Patil

    regional censor officer natasha dsouza image

    ಸತ್ಯದ ಹಿನ್ನಲೆ ಇದ್ದು ಹೊರಾಟ ನಿರಂತರವಾಗಿದ್ದಾಗ ಯಶಸ್ಸು ಖಂಡಿತ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ನಮ್ಮ ಘಟನೆಯೇ ಸಾಕ್ಷಿ.  ಕನ್ನಡವೇ ಗೊತ್ತಿಲ್ಲದ ನತಾಷಾ ಡಿಸೌಜಾ ಎಂಬ ಅಧಿಕಾರಿ ಸೆನ್ಸಾರ್ ಬೋರ್ಡಿನ ಪ್ರದೇಶಿಕ ಅಧಿಕಾರಿಯಾಗಿ ಬಂದು, ಒಂದೇ ತಿಂಗಳಲ್ಲಿ ವಿನಾಕಾರಣ ‘ನಿಮ್ಮನ ಅವಧಿ ಮುಗಿಯಿತು’ ಎಂದು ಸುಳ್ಳು ಹೇಳಿ ನಮ್ಮನ್ನು (6 ಜನ) ಚಿತ್ರ ವೀಕ್ಷಣೆಗೆ ಕರೆಯದೆ ತನ್ನ ಮಾನಸಿಕ ರೋಗ ಮೆರೆದಿದ್ದರು. ನಂತರ ಅವರ ತೀರ್ಮಾನದ ವಿರದ್ಧ ನನ್ನ ಹೋರಾಟ ಶುರುವಾಯಿತು. ಕೇಂದ್ರ ಸರಕಾರಕ್ಕೆ ಪತ್ರ ಬರೆದು ವಿವರ ಕೇಳಿದಾಗ ನಾವು ಈಗಲೂ ಸದಸ್ಯರಾಗಿದ್ದು ನಮ್ಮ ಅವಧಿ ಮುಗಿದಿಲ್ಲ ಅಂತಲೂ ಜೊತೆಗೆ ತಾವು ಯಾರನ್ನೂ ತೆಗೆಯುವಂತೆ ಸೂಚಿಸಿಲ್ಲ ಅಂತಲೂ ನಮಗೆ ಲಿಖಿತ ಮಾಹಿತಿ ಸಿಕ್ಕಿತು. ಈ ವಿವರ ಕೊಟ್ಟು ಪ್ರಶ್ನಿಸಲು ಹೊದಾಗ ನತಾಷಾ ನನ್ನ ಭೇಟಿ ಮಾಡಲು ಹಿಂದೇಟು ಹಾಕಿದರು. ‘ಯೂ ಹ್ಯಾವ್ ರಿಟನ್ ಅಗೇನ್ಸ್ಟ್  ಮೆಡಂ ಇನ್ ಚಿತ್ರ ಲೋಕ ಕಾಮ್ ಸರ್. ದ್ಯಾಟ್ಸ್ ವ್ಹಾಯ್ ಮೆಡಂ ಈಸ್ ಯಾಂಗ್ರೀ ಯಾಂಡ್ ಡಸಂಟ್ ವಾಂಟ್ ಟೂ ಸೀ ಯೂ ಸರ್’ ಎಂದು ಅವರ ಚೇಲಾ ಮಲಯಾಳಿ ಬಾಬು ಬಂದು ಹೇಳಿ ನಮ್ಮನ್ನು ವಾಪಸ್ಸು ಕಳಿಸಿದ್ದ!

    Censor Officer Should Go Immediately - SM Patil Writes

    ನಾನು ಮತ್ತು ನನ್ನ ಸಹ ಸದಸ್ಯರೊಬ್ಬರು ಸೇರಿ ಕೊರ್ಟಿನ ಮೆಟ್ಟಿಲು ಹತ್ತಲು ತೀರ್ಮಾನಿಸಿ ಖ್ಯಾತ ಲಾಯರ್ ಒಬ್ಬರನ್ನು ಗೊತ್ತು ಮಾಡಿದ್ದೂ ಆಯಿತು. ಜೊತೆಗೆ ವಿವರವಾಗಿ ಈ ಬಗ್ಗೆ ವಿವರವಾಗಿ ಸರಕಾರಕ್ಕೆ ಪತ್ರ ಬರೆದಿದ್ದೂ ಆಯಿತು. ಅಷ್ಟರಲ್ಲಾಗಲೆ ನತಾಷಾ ಅವರ ಕನ್ನಡ ಜ್ನಾನದ ಕೊರತೆಯಿಂದಾಗಿ ಕಿರಿಗೂರಿನ ಗಯ್ಯಾಳಿಗಳು ಚಿತ್ರಕ್ಕೆ ಅನ್ಯಾಯ ನಡೆದು ಅದು ಹೊರಾಟದ ಮಟ್ಟಕ್ಕೆ ತಿರುಗಿತ್ತು. ಅದರ ಪರಿಣಾಮ ಮೆಡಂ ಆಗಲೆ ಕೊರ್ಟಿನ ಬೆಂಚಿನ ಮೇಲೆ ಮೂರು ಬಾರಿ ಕುಳಿತು ಬಂದಿದ್ದಾಗಿದೆ. ಜೊತೆಗೆ ಇನ್ನೂ ಹಲವು ಪ್ರಕರಣಗಳು ಚೇಂಬರಿನ ಮೆಟ್ಟಿಲೂ ಹತ್ತಿದ್ದವು. ಮೀಡಿಯಾಗಳಲ್ಲೂ ನತಾಷಾ ವಿರುದ್ಧ ಹಲವರು ತಮಗಾದ ಅನ್ಯಾಯ ತೋಡಿಕೊಂಡಿದ್ದರು. 

    ಬಹುಶಃ ಇವೆಲ್ಲವೂ ಸರಕಾರದ ಗಮನ ಸೆಳೆಯಿತೂಂತ ಕಾಣಿಸುತ್ತೆ, ಈಗ ನತಾಷಾಗೆ ‘ಮಾಡಿದ್ದು ಸಾಕಮ್ಮಾ ಇಲ್ಲಿಂದ ತೊಲಗು’ ಎಂದು ಹೇಳಿ ಆರ್ಡರ್ ಹೊರಡಿಸಿದ ಸುದ್ದಿ ಬಂದಿದೆ. ‘ಮೆಡಂ ಮೆಡಂ’ ಎಂದು ಬೆಣ್ಣೆಯಂತೆ ಮಾತಾಡಿ ಮೆಡಂ ಸುತ್ತಮುತ್ತ ಗಿರಕಿ ಹೊಡೆಯುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದ ಕೆಲವು ಸದಸ್ಯರು ಈಗ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ನಮ್ಮ ಮುಖದಲ್ಲಿ ಗೆಲುವಿನ ನಗು ಮಿಂಚುತ್ತಿದೆ. ತುಂಬಾ ಕಷ್ಟ ಪಟ್ಟು ಪ್ರಭಾವ ಬಳಸಿ ಹಿಂದಿದ್ದ ಅಧಿಕಾರಿಗಳನ್ನು ಹಿಂದಿಕ್ಕೆ ‘ಏನೊ ಸಿಗುತ್ತದೆ’ ಎಂಬ ಆಸೆಯಲ್ಲಿ ಬಂದಿದ್ದ ಈ ನತಾಷಾ ಎಂಬ ಅರೆ ಜ್ನಾನದ ಮಹಿಳೆ ಗಂಟು ಮೂಟೆ ಕಟ್ಟುತ್ತಿದ್ದಾರೆ. ದಕ್ಕಿದ್ದು ಸಿಕ್ಕಿದ್ದು ಮಾತ್ರ ಅವಹೇಳನೆ, ಅವಮಾನ. 

    ಈ ಮೆಡಂ ಮತ್ತವರ ಚೇಲಾಗಳ ತಂಡ ಹೇಗೆ ಕೆಲಸ ಮಾಡಿದೆ ಎಂಬುದಕ್ಕೆ ತೆಲೆ ತಗ್ಗಿಸುವಂಥ ಒಂದು ಉದಾಹರಣೆ ನಮ್ಮ ನಿಮ್ಮೆಲ್ಲರ ಮೆಚ್ಚಿನ ‘ತಿಥಿ’ ಎಂಬ ಚಿತ್ರದಲ್ಲಿ ಎದ್ದು ಕಾಣುತ್ತದೆ. ಮರ್ಮಾಂಗಗಳ ಆಡುಭಾಷೆ ಹೆಸರನ್ನು ಚಿತ್ರದಲ್ಲಿ ಬಳಸುವ ಹಾಗಿಲ್ಲ. ಇಲ್ಲಿಯವರೆಗೆ ಹಾಗೆ ಬಳಸಿದ್ದನ್ನು ನಾವು ನೀವು ಎಲ್ಲೂ ನೊಡಿಯೂ ಇಲ್ಲ. ಆದರೆ ತಿಥಿ ಚಿತ್ರದಲ್ಲಿ ‘ಟಿ ಯೂ ಎನ್ ಎನ್ ಐ’ ಎಂಬ ಪದದ ಬಳಕೆ ನಡೆದಿದೆ. ‘ಡಿ ಇ ಎನ್ ಜಿ ಯು’ ಎಂಬ ಪದದ ಬಳಕೆಯೂ ಇದೆ. ಗಯ್ಯಾಳಿಗಳು ಚಿತ್ರದಲ್ಲಿ ಇಂಥ ಯಾವ ಪದಗಳೂ ಇರಲಿಲ್ಲ. ಹಳ್ಳಿಯ ಸೊಗಡು, ಮತ್ತು ಆ ಚಿತ್ರ ಆಧರಿಸಿದ್ದ ಕಾದಂಬರಿಯಲ್ಲಿ ಬಳಸಲಾಗಿದ್ದ ಬಯ್ಗುಳಗಳು ಮಾತ್ರವೇ ಇದ್ದವು. ಅವಕ್ಕೆ ಕೊಕ್ ಕೊಟ್ಟು ಇವಕ್ಕೆ ಸ್ವಾಗತ ಕೊಟ್ಟಿದ್ದರ ಕಾರಣ ಮತ್ತೆ ಮೀನಿಂಗ್ ಅರ್ಥ ಆಗಲಿಲ್ವಂತೆ ಎಂಬ ಉತ್ತರವೇ ಇತ್ತು! 

    ತಾನು ಬೆಳೆದ ಮನೆ ಮತ್ತು ಕಲಿತ ಶಾಲೆ ತನಗೆ ಎಂಥಾ ಸಂಸ್ಕಾರ ಕೊಟ್ಟಿದೆ ಎಂಬುದನ್ನು ತನ್ನ ಕುತಂತ್ರಗಳ ಮೂಲಕ ತೋರಿಸಿಕೊಟ್ಟು ಹೊಗುತ್ತಿರುವ ನತಾಷಾ ಡಿಸೌಜಾಗೆ ಒಂದು ದೊಡ್ಡ ಗುಡ್ ಬೈ. 

    ಹಾಗೆಯೇ ನನ್ನ ಹೋರಾಟಕ್ಕೆ ಬೆಂಬಲ ಕೊಟ್ಟ ಚಿತ್ರಲೋಕ ಡಾಟ್ ಕಾಮ್ ಮತ್ತದರ ಸೃಷ್ಟಿ ಕರ್ತ ಶ್ರೀ ವೀರೇಶ್ ಅವರಿಗೂ ನನ್ನ ಅನಂತಾನಂತ ಕೃತಜ್ಞತೆಗಳು. ಅರಿತು ಬೆರೆತು ಸಕಾರಾತ್ಮಕವಾಗಿ ಸ್ಪಂಧಿಸಿದ ತಮಗೂ ಸಹ ನನ್ನ ತುಂಬು ಹೃದಯದ ಧನ್ಯವಾದಗಳು. 

    - ಎಸ್.ಎಮ್.ಪಾಟೀಲ್

    Also See

    Censor Officer Should Go Immediately - SM Patil Writes

    Censor Board Inside Story 3 - Writes SM Patil

    Censor Board Inside Story 2 - Writes SM Patil

    Censor Board Inside Story - 1 Writes SM Patil

     

     

  • Censor Chief Walks Out of Chamber

    censor officer natasha dsouza image

    The Regional Board of Censor Certification chief Natasha D'souza walked out of the Karntaka Film Chamber of Commerce unable to answer the questions that was asked to her. Natasha D'souza had come to the KFCC office on Monday morning to attend a meeting called by KFCC president Sa Ra Govindu. Not only Natasha, the team members of 'Kiragurina Gayyaligalu' had also come to the meeting. The members of the team posed some questions, which the Censor Chief could not answer. So, she left the chamber without answering the questions.

    govindu_agni_sridhar.jpg

    'Kiragurina Gayyaligalu' producer Agni Sridhar who was very much upset about the issue told that he would hold a 'Chaddi' dharna in front of the Censor office on Thursday if the issue is not taken to consideration. Dwarkanath has said he will take a legal action against the Censor board.

    chitraloka_group1.gif

    Sa Ra Govindu said that the local censor members must be blamed for the whole issue and the local censor members who have watched and given the certificate must resign from their posts and said KFCC will support Kiragurina Gayalligalu Producers in there protest.

    Also See

    Kiragooru moves to KFCC on Monday

    Protest Against Censor over Kiragoorina Mutes

    Kiragoorina Gayyaligalu Movie Review - 4/5

  • Censor Officer Should Go Immediately - SM Patil Writes

    sm patil, natasha dsouza image

    ಚಿತ್ರಲೋಕದಲ್ಲಿ ಬರೆದ ಸೆನ್ಸಾರ್  ಅಧಿಕಾರಿ ನತಾಷಾ ಮೆಡಂ ಬಗೆಗಿನ ನನ್ನ ಲೇಖನಕ್ಕೆ ಬಂದ ನಿಮ್ಮ ಪ್ರತಿಕ್ರಿಯೆಗೆ  ‘ಎಸ್ ನಾನು ಇಲ್ಲಿ ಒಂಟಿಯಲ್ಲ! ಅನ್ಯಾಯ ನಡೆದಾಗ ಮಾತಾಡಿಸುವವರೂ, ಸಾಂತ್ವಾನ ಸೂಚಿಸಿ ಬೆಂಬಲ ನೀಡುವವರೂ ನನ್ನ ನಾಡಿನಲ್ಲಿ ಇದ್ದಾರೆ’ ಎಂಬ ಭಾವನೆ ನನ್ನ ಒಳಗೆ ಹುಟ್ಟಿದ್ದು ಅದಕ್ಕೆ ಕಾರಣರಾದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ನನಗಾದ ಅನ್ಯಾಯ ಪರೀಶೀಲಿಸಿ ಅದು ಸತ್ಯ ಎಂದು ಗೊತ್ತಾದ ನಂತರವಷ್ಟೇ ಚಿತ್ರಲೊಕದಲ್ಲಿ ಪ್ರಕಟಿಸಿ ನಿಮ್ಮ ಮುಂದಿಟ್ಟ ವಿರೇಶ್ ಅವರಿಗೂ ನನ್ನ ಕೃತಜ್ಞತೆಗಳು.

    Censor Board Inside Story 3 - Writes SM Patil

    ಕನ್ನಡ ಬಾರದ ಈ ಮೆಡಂ ಅವಾಂತರಗಳು ಅತ್ತ ಒಂದಾದ ಮೇಲೊಂದು ಹೊಸ ರೂಪ ಪಡೆಯುತ್ತಾ ತೆರೆಮರೆಯಲ್ಲಿರಬೇಕಾದ ಕಮೀಟಿಯ ಮೆಂಬರ್ಸ್ ಸುದ್ದಿಯಾಗತೊಡಗಿದ್ದಾರೆ. ಅವರು ನಡೆದುಕೊಳ್ಳುತ್ತಿರುವ ರೀತಿ ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದ್ದು ಯಾವಾಗ ಯಾರು ಯಾವ ರೀತಿಯಲ್ಲಿ ಅವಮಾನಕ್ಕೀಡಾಗುತ್ತಾರೋ ಹೇಳಲಾಗದ ಸ್ಥಿತಿ ನಿರ್ಮಾಣವಾಗಿದೆ. ಲಂಗುಲಗಾಮಿಲ್ಲದಂತೆ ಸೆನ್ಸಾರ್ ಆಗುತ್ತಿರುವ ಚಿತ್ರಗಳಲ್ಲಿ ಯಾರ ಪಾತ್ರ ಎಷ್ಟಿದೆ ಎನ್ನುವುದೂ ಬಯಲಾಗುತ್ತಿದೆ.

    ನನ್ನ ಆರ್ಟಿಕಲ್ ಇಲ್ಲಿ ಬಂದ ವಿಚಾರ ಗೊತ್ತಾಗಿ ನತಾಷಾ ಮೆಡಂ ಕೆರಳಿದ್ದಾರೆ. ಬಣ್ಣ ಬಯಲಾಗುತ್ತಿರುವುದಕ್ಕೆ ಸಿಡಿಮಿಡಿಗೊಳ್ಳುತ್ತಿದ್ದಾರೆ.

    Censor Board Inside Story 2 - Writes SM Patil

    ಅವರಿವರ ಮಾತು ಕೇಳಿಕೊಂಡು ನಿಮ್ಮನ್ನು ಸೆನ್ಸಾರ್ ಮಂಡಲಿಯ ಸದಸ್ಯತ್ವದಿಂದ ತೆಗೆದು ಹಾಕಲಾಗಿದೆ, ಹಾಗಂತ ಮಿನಿಸ್ಟರಿಯಿಂದ ಆರ್ಡರ್ ಬಂದಿದೆ ಎಂದು ಸುಳ್ಳು ಹೇಳಿ ಆ ನಂತರ ತಬ್ಬಿಬ್ಬಾಗಿ ನಿಮ್ಮ ಅವಧಿ ಮುಗಿದಿದೆ ಎಂದು ತಿದ್ದಿಕೊಂಡು ಉತ್ತರ ಕೊಟ್ಟಿದ್ದ ನತಾಷಾ ಅವರ ಮಾತಿನ ಸತ್ಯಾ ಸತ್ಯತೇನ ಪರೀಶೀಲಿಸಲು ನಾವು ಆರ್.ಟೀ.ಐ ಮುಖೇನ ಈ ಬಗ್ಗೆ ಮಿನಿಸ್ಟರಿಯನ್ನೇ ಪ್ರಶ್ನಿಸಿದ್ದೇವು. ಆ ಬಗ್ಗೆ ನಮಗೆ ಬದ ಉತ್ತರ ಆಘಾತಕಾರಿಯಾಗಿತ್ತು. ಅಸಲಿಗೆ ನಾವೆಲ್ಲಾ ಈಗಲೂ ಸೆನ್ಸಾರ್ ಮಂಡಳಿಯ ಸದಸ್ಯರೇ ಆಗಿದ್ದೇವೆ. ನಮ್ಮ ಹೆಸರು ಈಗಲೂ ಲಿಸ್ಟ್‍ನಲ್ಲಿದೆ. ಇದೆಲ್ಲಾ ನತಾಷಾ ಮೇಡಂ ಹುಟ್ಟು ಹಾಕಿದ ಕಥೆಗಳು, ಬರೋಬ್ಬರೀ ಆರು ಜನ ಅಮಾಯಕ, ಪ್ರಾಮಾಣಿಕರನ್ನು ಕಳಿಸಿ ಸಂಭವಿತರನ್ನು ನೆಪಮಾತ್ರಕ್ಕಿಟ್ಟುಕೊಂಡು,  ತನಗೆ ಬೇಕಾದವರನ್ನು ಪದೇ ಪದೇ ಕರೆದುಕೊಂಡು ಸೆನ್ಸಾರ್ ನಡೆಸುತ್ತಿರುವ ನತಾಷಾ ಅವರಿಂದ ಯಾರಿಗೆ ಲಾಭ ಆಗುತ್ತಿದೆ? ಯಾರಿಂದ ನತಾಷಾ ಮತ್ತವರ ಗುಂಪಿಗೆ ಲಾಭ ಆಗುತ್ತಿದೆ ಎಂಬ ಹಗರಣ ಈಗಲೊ ಆಗಲೊ ಹೊರ ಬರಲು ಕಾಯುವಂತಾ ಸ್ಥಿತಿಯಲ್ಲಿ ಹೊಯ್ದಾಡುತ್ತಿದೆ. ಕಾಲ ತಕ್ಕ ಉತ್ತರ ಕೊಟ್ಟೇ ಕೊಡುತ್ತದೆ. ಮಿನಿಸ್ಟರಿಯಿಂದ ಬಂದ ಉತ್ತರ ಕಳಿಸಿ ನಾವೀಗಲೂ ಮೆಂಬರ್ರೇ ಆಗಿದ್ದು ನಮ್ಮನ್ನು ಮತ್ತೆ ನೀವು ಕರೆಯಲೇಬೇಕೆಂದು ಹೇಳಲು ನಾನು ಇವೊತ್ತು ಸೆನ್ಸಾರ್ ಆಫೀಸಿಗೆ ಹೋದಾಗ ಮೆಡಂ ಮುಖ ತೋರಿಸಲಿಲ್ಲ. ತಮ್ಮ ಚೇಂಬರಿಗೂ ಕರೆಯಲಿಲ್ಲ. ಸುಮಾರು ಹೊತ್ತು ಕಣ್ಣಾ ಮುಚ್ಚಾಲೆ ಆಟ ಆಡಿದ ನಂತರ ಕೊನೆಗೆ, ಅವರ ಸೆರಗಿನ ಮರೆಯಲ್ಲಿ ತನ್ನ ಅಧಿಕಾರ ಮೆರೆಯುತ್ತಿರುವ ಕ್ಲರ್ಕ ಬಾಬುವನ್ನು ಕಳಿಸಿ ‘ನೀವು ಮೆಡಂ ಬಗ್ಗೆ ಚಿತ್ರಲೋಕದಲ್ಲಿ ಬರೆದಿದ್ದರಿಂದ ಅವರಿಗೆ ನಿಮ್ಮ ಮೇಲೆ ತುಂಬಾ ಕೊಪ ಬಂದಿದೆ, ಹಾಗಾಗಿ ನಿಮ್ಮನ್ನ ಅವ್ರು ಮೀಟ್ ಮಾಡಲ್ವಂತೆ’ ಎಂದು ಹೇಳಿ ಕೈ ತೊಳೆದುಕೊಂಡರು!

    Censor Board Inside Story - 1 Writes SM Patil

    ಸತ್ಯ ಸಮಾಜದ ಮುಂದಿಟ್ಟಾಗ, ಮಾನ ಮರ್ಯಾದೆ ಕಳೆದುಕೊಂಡು ಗುರಾಯಿಸುವ ಇಂಥ ಜನರ ಕುರಿತೇ ನಮ್ಮ ಹಿರಿಯರು ಹೇಳಿದ ಒಂದು ಮಾತಿದೆ, ‘ಇದ್ದದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ರಂತೆ’ (ಸದ್ಯ ಇಲ್ಲಿ ಯಾರೂ ಯಾರಿಗೂ ಒದೆಯಲಿಲ್ಲ ಬಿಡಿ).

    ಕಾಗೆ ಕೈಗೆ ಕಾರುಭಾರು ಕೊಟ್ರೆ ಕಛೇರಿ ತುಂಬಾ – ಮಾಡಿತ್ತಂತೆ.. ಎಂಬಂತೆ ನಡೆದುಕೊಳ್ಲುತ್ತಿರುವ ಬಾಬು ಮತ್ತು ಅಧಿಕಾರದ ಮತ್ತಿನಲ್ಲಿ ಅಮಾಯಕ ಸೋಗು ಹಾಕುತ್ತ ತಾನಾರು? ತನ್ನ ಅಧಿಕಾರ ಏನು ಎಂಬುದಿನ್ನೂ ತಿಳಿದುಕೊಳ್ಳಲು ಪ್ರಯತ್ನಿಸುತ್ತಿರುವ ನತಾಶಾ ಮೆಡಂಗೆ ಇತ್ತ ಮಲಯಾಳಿ ಬಾಬು ಅ ಆ ಇ ಈ ಹೇಳಿಕೊಡಲು ಪ್ರಯತ್ನಿಸುತ್ತಿರುವಾಗಲೇ ಅತ್ತ ಕೆಲವು ಮೇಂಬರುಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ಶುರುವಾಗಿದ್ದು ಇದರ ಅರಿವು ಚೇಂಬರ್ ಗಮನಕ್ಕೂ ಬಂದಿದ್ದು ಸೆನ್ಸಾರ್ ಮಂಡಳಿಯನ್ನೇ  ಸೆನ್ಸಾರ್ ಮಾಡಲು ಚರ್ಚೆ ಶುರುವಾಗಿದೆ.

    ಅವಿವೇಕಿ ಮತ್ತು ಅಯೊಗ್ಯ ಅಧಿಕಾರಿಗಳು ಸರಕಾರದ ಕಣ್ಣಿಗೆ ಮಣ್ಣೆರಚಿ ಅಧಿಕಾರ ವಹಿಸಿಕೊಂಡರೆ ಕಛೇರಿಯಲ್ಲಿ ಏನೆಲ್ಲಾ ಅದ್ವಾನಗಳು ನಡೆಯುತ್ತವೆ ಎಂಬುದಕ್ಕೆ ಸಾಕ್ಷಿ ಆಗುತ್ತಿರುವ ಮೆಡಂ ನತಾಷಾ ಪೂರ್ತಿ ಮರ್ಯಾದೆ ಕಳೆದುಕೊಳ್ಳುವ ಮುನ್ನ, ಸರಕಾರದ ಗಮನಕ್ಕೆ ಅವರ ಕನ್ನಡ ಜ್ನಾನ ತಲುಪುವ ಮುನ್ನ ಜಾಗ ಬಿಟ್ಟು ಹೊರಟರೆ ನಾವು ನೀವು ನಿಟ್ಟುಸಿರು ಬಿಡಬಹುದು ಅಂದುಕೊಳ್ತೀನಿ.

    Pls Note

    The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.

    Also See

    Sa Ra Govindu demands removal of Censor officer

    Dubbing Chamber Film Censored

    Censor Board Inside Story 3 - Writes SM Patil

    Censor Board Inside Story 2 - Writes SM Patil

    Censor Board Inside Story - 1 Writes SM Patil

    Censor certification Stops in Bengaluru? - Exclusive

    Censor Officer's 6 Wrongs

    Censor Chief Walks Out of Chamber

    Kiragooru moves to KFCC on Monday

    Protest Against Censor over Kiragoorina Mutes

    Kiragoorina Gayyaligalu Movie Review - 4/5

    We Never Asked for Apology - Censor RO

    Did Censor Seek RGV's Apology? - Exclusive

    Revising Committee clears 3Bittawaru Oorige Doddawaru

    Anti Superstition Film Denied Censor Certificate - Exclusive

    Mumbai Censor Doors Closed For Kannada - Exclusive

    Kannada Films Affected With Censor New Rules - Exclusive

     

    Censor Guidelines

  • Censor Officer's 6 Wrongs

    censor officer natasha dsouza

    The Regional Censor Officer is in the news for all the wrong reasons. After RCO Natasha Dsouza walked out of the meeting from the Karnataka Film Chamber of Commerce, whatever goodwill was there is also lost.

    1. It was the censor officer who wanted to come to the film chamber to sort out the issue of Kiragoorina Gayyaligalu. There is no one else to blame.

    Did Censor Seek RGV's Apology? - Exclusive

    2. Walking out of a meeting without even informing anyone was not expected of a Central Government employee. It sends a wrong signal.

    3. The protest against Censor Board was made by general public and other film personalities and not the makers of Kiragoorina Gayyaligalu. Censor officer failed to understand this.

    Censor Chief Walks Out of Chamber

    4. If the officer did not know Kannada, it was better to understand the meaning from others before deleting or muting them.

    5. The officer suggesting the film makers to go to the revising committee after issuing a certificate is absurd. Everyone knows it is not possible once a certificate is issued.

    6. By refusing to listen to the requests itself, the problem has been escalated. All that the film industry and film makers wanted was an assurance that future films won't be affected. But instead of listening, walking out infuriated others.

    Now the film makers and others have decided to go on a "chaddi" strike in front of the Censor Board.

    Also See

    Censor Chief Walks Out of Chamber

    Kiragooru moves to KFCC on Monday

    Protest Against Censor over Kiragoorina Mutes

    Kiragoorina Gayyaligalu Movie Review - 4/5

    We Never Asked for Apology - Censor RO

    Did Censor Seek RGV's Apology? - Exclusive

    Revising Committee clears 3Bittawaru Oorige Doddawaru

    Anti Superstition Film Denied Censor Certificate - Exclusive