` bookmyshow - chitraloka.com | Kannada Movie News, Reviews | Image

bookmyshow

  • Did Censor Seek RGV's Apology? - Exclusive

    tyson image

    It is true that all film industries have common problems and also problems unique to them. But the way hurdles are being placed before Kannada films is to go by, it seems there is no future for the industry.

    Day by day our producers are facing more and more problems. 'Is it a sin to produce a Kannada Films,' is the question almost all Kannada film makers are asking.

    If you are wondering why Chitraloka.com has raised these questions, knowing the reasons will shock you!

    For films with big stars, the problems are less. But it does not mean there face no problems. But for Kannada films without big stars  and small budget movies the problems are existential.

    actor2a.jpg

    Last week Kannada movies faced their biggest challenge with multiplex theaters. In Book My Show some of the Kannada movie tickets were shown as unavailable or was shown as sold out in their app/website. This in spite of tickets available in theaters. But due to efforts of some producers, multiplexes were exposed in their attempts to remove Kannada films using such tactics.

    book_my_show_problems.jpg

    A danger from a surprising quarter now is from the Central Board of Film Certification and its regional office in Bengaluru. Though CBFC certifies films in all languages, it is troubling only Kannada films.

    The previous regional officer Mr Nagendra Swamy had made it very clear to the Karnataka Film Chamber of Commerce that there is no rule stipulating producers not to announce the date of the film's release before the movie is Censored.

    censor_date_video.jpg

    The only condition was that the Censor board should not be forced to watch a film for certification just because the date was announced. The Board needs time as per rules to watch films and certify them.

    Chitraloka had then created  awareness through a video about this.

    But look at what happened to Kannada movie Tyson. Tyson was censored with U/A certificate and was given a voice mute according to its director Ramnarayan. After doing the mute given by the censor, the film team took DVD to the censor office on Tuesday. They were asked to come the next day. Tyson movie is releasing on March 4th and they had given  advertisements in newspapers with the date on Wednesday. When they reached the censor office on Wednesday, they got a shock. They were asked how without getting the censor certificate they published the date in advertisements. The film's producer and director had to apologize (for their alleged lack of knowledge) and gave it in writing! Even on Thursday they were made to wait. Only after waiting till Friday were they given a certificate.

    Few questions beg answers. Under what law is CBFC objecting to announcement of release dates by Kannada producers? What law permits them to ask for written apology by producers? When Hollywood and Bollywood films can announce release dates months and years in advance, why are Sandalwood producers prevented? Are Sandalwood producers second class citizens according to CBFC rules?

    killing_veerappan_8.jpg

    How come the same Censor Board treated Killing Veerappan movie differently? The release date of that film was announced long back and they kept on issuing publicity material in newspapers and television channels with the date. The censor certificate was given to them just one day before the release! Did CBFC take an apology letter from Ram Gopal Verma?

    Many Sandalwood producers have tried to commit suicide and many have lost their homes. Yes it is not just because of these problems that they land in trouble. Some producers come to film industry with lack of knowledge and they overspend, finally resulting in losses. But why does a Central government agency add to their problems? Should not the Censor board treat all film industries equally? Please show any law which says so!

    Now who can solve these problems is the biggest question?

    The KFCC and KFPA are held back from openly challenging the government agency as they have problems with another government agency, the CCI. They have their own restraints. Can the CBFC at least have level playing field please?

    #SavekannadaMovies

     

  • K Manju Upset over Censor Board and Book My Show

    Sathya Harischandra producer K Manju Image

    Producer K Manju who released his latest film 'Satya Harischandra' is pretty upset with the Regional Board of Film Certification and Book my Show. The producer is also upset with director Dayal Padmanabhan for going 'Big Boss' show before the film's release.

    K Manju had called for a press minute on Monday afternoon and explained the reasons about why he is upset.

    sathya_harischandra_sharan_.jpg

    'After getting reviews, we had trimmed the film for about 12 minutes. We have to get a certificate from the censor board and we have been waiting for the last two days. Yet they are not responding. As for as Book My Show is concerned, they are projecting bad reviews for Kannada films. I am complaining against them with the KFCC' said Manju.

    Manju is also upset about his director for going to 'Big Boss' before the film's release. 'I had requested him to go to the show after the film's release. But he went to the show before the release. If a director doesn't promote his film, who will save the producer' questions Manju.

  • The Villain Tops BMS Box Office 

    the villain tops bms box office

    The Villain has already become the highest grossing Kannada film of the last 12 months in the Book My Show box office collection report. It has surged past the other high grossers of the year within one week of its release. According to BMS The Villain has grossed Rs 14 crore going past Sarkari Hiriya Prathmika Shaale with Rs 11 crore and Tagaru at Rs 10 crore.

    BMS however clarifies that it is its inhouse research and it cannot claim complete authenticity. The film producer CR Manohar had said earlier this week that the film had collected a gross of Rs 60 crore in the first four days of its release. The film has released in 450 single screens across Karnataka apart from multiplexes. The film has also released across India and in north America.

    The Prem directed multistarrer with Shivarajkumar and Sudeep in the lead is all set to become the first Kannada film in the Rs 100 crore gross club the makers have said.

  • ಬುಕ್ ಮೈ ಶೋ ರೇಟಿಂಗ್ ನೋಡಿ ಮೋಸ ಹೋಗಬೇಡಿ..!

    book my show

    ಹೊಸ ಸಿನಿಮಾ ರಿಲೀಸ್ ಆಗಿದೆ. ಬುಕ್ ಮೈ ಶೋನಲ್ಲಿ  ಟಿಕೆಟ್ ಬುಕ್ ಮಾಡೋಕೆ ಮುಂಚೆ ವೀಕ್ಷಕರ ಅಭಿಪ್ರಾಯ ಹೇಗಿದೆ ಅನ್ನೋದನ್ನ ನೋಡ್ತೀರಿ. ವ್ಹಾವ್ ಅಂತಾ ಉದ್ಘರಿಸ್ತೀರಿ. ಏಕಂದ್ರೆ, ಚಿತ್ರಕ್ಕೆ ಶೇ.80, ಶೇ. 90 ಉತ್ತಮ ಅಂದೆಲ್ಲ ವಿಮರ್ಶೆ ಸರ್ವೆ ಬಂದಿರುತ್ತೆ. ಸಿನಿಮಾಗೆ ಹೋದಾಗ.. ಎಷ್ಟೋ ಬಾರಿ ಭ್ರಮ ನಿರಸನವಾಗುತ್ತೆ. ಈ ಚಿತ್ರಕ್ಕೆ ಅತ್ಯುತ್ತಮ ಎಂದು ರೇಟಿಂಗ್ ಕೊಟ್ಟವರ್ಯಾರು ಎಂದು ಬೈದುಕೊಂಡು ಬರುತ್ತೀರಿ. 

    ಆದರೆ, ಮರ್ಮ ಇರೋದು ಇಲ್ಲೇ. ಬುಕ್ ಮೈ ಶೋ, ದೇಶದ ನಂಬರ್ ಒನ್ ಆನ್‍ಲೈನ್ ಟಿಕೆಟ್ ಬುಕಿಂಗ್ ಜಾಲತಾಣ. ಅದರಲ್ಲಿ ಸಿನಿಮಾಗಳಿಗೆ ರೇಟಿಂಗ್ ಕೂಡಾ ಕೊಡಲಾಗುತ್ತೆ. ಆ ರೇಟಿಂಗ್ ಹಿಂದೆ ದೊಡ್ಡ ಡೀಲಿಂಗ್ ನಡೆಯುತ್ತೆ. 

    Producers Paying Lakhs for Fake Ratings

    ಪ್ರೇಕ್ಷಕರಿಗೆ ಮೋಸ ಮಾಡುವ ಈ ದಂಧೆ ಶುರುವಾಗೋದು ಚಿತ್ರದ ಆನ್‍ಲೈನ್ ಪ್ರಮೋಟರ್‍ಗಳಿಂದ. ತಮ್ಮ ಚಿತ್ರಕ್ಕೆ ಸ್ಟಾರುಗಳೇ ಬೀಳದೆ ಪರದಾಡುವ ನಿರ್ಮಾಪಕರು ಇವರ ಗಾಳಕ್ಕೆ ಸುಲಭವಾಗಿ ಸಿಕ್ಕಿಬೀಳುತ್ತಾರೆ. ಬುಕ್ ಮೈ ಶೋನಲ್ಲಿ ಸ್ಟಾರ್ ಬಿದ್ದು, ರೇಟಿಂಗ್ ಬಂದರೆ, ಪ್ರೇಕ್ಷಕರ ಸಂಖ್ಯೆ ಹೆಚ್ಚಬಹುದು ಎಂಬ ಆಸೆ ನಿರ್ಮಾಪಕರದ್ದು. ಆಗ, ಲಕ್ಷ ಲಕ್ಷ ಹಣ ಕೈ ಬದಲಾಗುತ್ತೆ. ಕೆಟ್ಟ ಚಿತ್ರಕ್ಕೂ ಸುಳ್ಳು ವಿಮರ್ಶೆ ಬರೆದು, ಸ್ಟಾರು ಕೊಡುವವರ ತಂಡವೇ ಇದೇ. 

    ಇಂಥಾದ್ದೊಂದು ತಂಡ ಬುಕ್ ಮೈ ಶೋನ ಹೆಸರಿನಲ್ಲಿ ಕೆಲಸ ಮಾಡುತ್ತಿದೆ. ಹಾಗೆಂದು ಚಿತ್ರದ ಪ್ರಚಾರ, ವಿಮರ್ಶೆ ಸ್ಟಾರುಗಳೆಲ್ಲ ಈ ಮಾರ್ಗದಿಂದಲೇ ಸೃಷ್ಟಿಯಾಗುತ್ತೆ ಎಂದರ್ಥವಲ್ಲ. ಚಿತ್ರಗಳನ್ನು ಪ್ರಾಮಾಣಿಕವಾಗಿ ಪ್ರಚಾರ ಮಾಡುವವರು ಚಿತ್ರರಂಗದಲ್ಲಿದ್ದಾರೆ. ಆದರೆ, ಈ `ಪ್ರಾಮಾಣಿಕ ಪಿಆರ್‍ಓ'ಗಳನ್ನು ಹಿಂದಕ್ಕೆ ಸರಿಸಿ ಈ ನಕಲಿ ಪಿಆರ್‍ಓಗಳು ಮೆರೆಯುತ್ತಿರುವುದು ದುರಂತ. ಅಂಥವರ ಜಾಲಕ್ಕೇ ಈ ನಿರ್ಮಾಪಕರು ಕಿಂದರಿ ಜೋಗಿಯ ಹಿಂದೆ ಹೋದ ಮುಗ್ದ ಮಕ್ಕಳಂತೆ ಹೋಗಿ ಬೀಳುವುದು ಮತ್ತೊಂದು ದುರಂತ.

    ಈ ಅಡ್ಡದಾರಿಯ ವ್ಯವಹಾರಕ್ಕೆ ಕಡಿವಾಣ ಹಾಕಬೇಕಾದ ಜವಾಬ್ದಾರಿ ಫಿಲ್ಮ್ ಚೇಂಬರ್ ಮೇಲಿದೆ.  ನಿರ್ಮಾಪಕರ ಹಿತ ಕಾಯಬೇಕಾದ ಸಂಸ್ಥೆ, ಈ ನಕಲಿ ರೇಟಿಂಗ್ ಸೃಷ್ಟಿಕರ್ತರಿಗೆ ಕಡಿವಾಣ ಹಾಕಬೇಕಿದೆ. ಅದರಿಂದ ಪ್ರೇಕ್ಷಕರು ಮತ್ತು ನಿರ್ಮಾಪಕರನ್ನು ಏಕಕಾಲದಲ್ಲಿ ರಕ್ಷಿಸಲು ಸಾಧ್ಯ. 

    ಬುಕ್ ಮೈ ಶೋ ತಂಡ ಇದನ್ನ ಅನೇಕ ಬಾರಿ ತಡೆಯುತ್ತಿದ್ದರು ಅಡ್ಡ ದಾರಿಯಲ್ಲಿ ಬೇರೆ ರೀತಿ ಕಾರ್ಯವಹಿಸುತಿದ್ದಾರೆ ಕೆಲ ಮಂದಿ. ಟಿಕೇಟು ಕೊಂಡವರು ಮಾತ್ರ ವಿಮರ್ಶೆ ಮಾಡುವ ರೀತಿ ಮಾಡಿದರೆ ಮಾತ್ರ ಬುಕ್ ಮೈ ಶೋನ ಗೌರವ ಹೆಚ್ಚುತ್ತದೆ.

    Related Articles :-

    Producers Paying Lakhs for Fake Ratings

  • ಬುಕ್ ಮೈ ಶೋ ವಿರುದ್ಧ ಸಿಡಿದೆದ್ದ ಕೆ.ಮಂಜು

    k manju balsts book my show

    ಬುಕ್ ಮೈ ಶೋ ಆಗಾಗ್ಗೆ ವಿವಾದಕ್ಕೆ ಸಿಲುಕುತ್ತಲೇ ಇದೆ. ಕನ್ನಡ ಚಿತ್ರಗಳ ವಿಚಾರದಲ್ಲಂತೂ ಬುಕ್ ಮೈ ಶೋ ವಿರುದ್ಧ ದೂರುಗಳ ಸರಮಾಲೆಯೇ ಇದೆ. ಇತ್ತೀಚೆಗೆ ಕನ್ನಡ ಚಿತ್ರಗಳಿಗೆ ಟಿಕೆಟ್ ಖಾಲಿಯಿದ್ದರೂ, ಹೌಸ್‍ಫುಲ್ ಎಂದು ತೋರಿಸುವುದು.. ನಂತರ ಶೋ ಶುರುವಾಗದ ಮೇಲೆ ಖಾಲಿ ಖಾಲಿ ತೋರಿಸಿ, ಜನರೇ ಇಲ್ಲ ಎಂಬಂತೆ ಬಿಂಬಿಸಿ ಚಿತ್ರವನ್ನು ಎತ್ತಂಗಡಿ ಮಾಡಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.

    ಇನ್ನು ರಿಲೀಸೇ ಆಗದ ಚಿತ್ರಕ್ಕೂ ಕೆಟ್ಟ ವಿಮರ್ಶೆ ಹಾಕಿ ರೇಟಿಂಗ್ ಕೊಡುವ ಕೆಟ್ಟ ಸಂಪ್ರದಾಯವನ್ನೂ ಆರಂಭಿಸಿತ್ತು. ಹೀಗೆ ಸದಾ ವಿವಾದಲ್ಲೇ ಇರುವ ಬುಕ್ ಮೈ ಶೋ ವಿರುದ್ಧ ಈಗ ನಿರ್ಮಾಪಕ ಕೆ.ಮಂಜು ಸಿಟ್ಟಿಗೆದ್ದಿದ್ದಾರೆ.

    ಬುಕ್ ಮೈ ಶೋನಲ್ಲಿ ಹಣ ಕೊಟ್ಟರಷ್ಟೇ ಚಿತ್ರದ ಬಗ್ಗೆ ಒಳ್ಳೆ ವಿಮರ್ಶೆ ಬರುತ್ತವೆ. ಒಳ್ಳೆಯ ರೇಟಿಂಗ್ ಕೊಡುತ್ತಾರೆ. ಅದೊಂದು ದೊಡ್ಡ ದಂಧೆ ಎಂದು ಕೆಂಡ ಕಾರಿದ್ದಾರೆ ಮಂಜು. ಅಲ್ಲಿ ಪರ್ಸೆಂಟೇಜ್ ಲೆಕ್ಕಾಚಾರದ ಮೇಲೆ ಸೀಟ್ ಫಿಲ್ಲಿಂಗ್ ಎಂದು ತೋರಿಸಿ ವಂಚಿಸಲಾಗುತ್ತೆ ಎಂಬ ಆರೋಪವನ್ನೂ ಮಾಡಿದ್ದಾರೆ ಮಂಜು.

    ಅವರಿಗೆ ಹಣ ಕೊಟ್ಟರೆ, ಯಾವಾಗಲೂ ಶೇ.80ರಷ್ಟು ಫುಲ್ ಎಂಬಂತೆ ತೋರಿಸಿ ಕ್ರೇಜ್ ಸೃಷ್ಟಿಸುತ್ತಾರೆ. ಬೇರೆ ಭಾಷೆಯ ಚಿತ್ರಗಳು ಇಂಥ ದಂಧೆಯನ್ನು ನಡೆಸುತ್ತಿವೆ. ಅಂಥಾದ್ದೊಂದು ಕಾಲ್ ನನಗೂ ಬಂದಿತ್ತು ಎಂಬ ಸ್ಫೋಟಕ ಸತ್ಯ ಬಿಚ್ಚಿಟ್ಟಿದ್ದಾರೆ ಮಂಜು.

    ಬುಕ್ ಮೈ ಶೋನಲ್ಲಿ ಏನೇನೆಲ್ಲ ಆಗುತ್ತೋ..ಹೇಳೋರ್ಯಾರು..?

  • ಹಿಂದೂ ವಿರೋಧಿಗೆ ಪ್ರಮೋಷನ್ - ಬುಕ್ ಮೈ ಶೋ ವಿರುದ್ಧ ಅಭಿಯಾನ

    book my sho sparks controversy promoting anti hindu singer

    ಬುಕ್ ಮೈ ಶೋ ಸದಾ ಒಂದಿಲ್ಲೊಂದು ವಿವಾದದಲ್ಲಿ ಸುತ್ತುತ್ತಲೇ ಇರುತ್ತದೆ. ಗ್ರಾಹಕರನ್ನು ಸುಲಿಗೆ ಮಾಡುತ್ತದೆ ಎನ್ನುವ ಆರೋಪದಿಂದ ಹಿಡಿದು, ಸಿನಿಮಾಗಳಿಗೆ ರೇಟಿಂಗ್ ಕೊಡೋಕೆ ಗೋಲ್ ಮಾಲ್ ನಡೆಯುತ್ತೆ ಅನ್ನೋ ಆರೋಪದವರೆಗೆ.. ಕನ್ನಡ ಚಿತ್ರಗಳನ್ನು ಉದ್ದೇಶಪೂರ್ವಕವಾಗಿ ಸೋಲುವಂತೆ ಮಾಡುತ್ತದೆ ಎನ್ನುವ ಆರೋಪದಿಂದ ಹಿಡಿದು, ಯಾವ ಕಾನೂನುಗಳನ್ನೂ ಕೇರ್ ಮಾಡುವುದಿಲ್ಲ ಎನ್ನುವ ಆರೋಪದವರೆಗೆ.. ಈಗ ಇದೇ ಬುಕ್ ಮೈ ಶೋ ಮತ್ತೊಂದು ವಿವಾದದ ಸುಳಿಗೆ ಸಿಲುಕಿದೆ.

    ಈ ಲಾಕ್ ಡೌನ್ ಮಧ್ಯೆಯೂ ಹುಸೇನ್ ಹೈದರಿ ಎಂಬ ಗಾಯಕನ ಇನ್‍ಸ್ಟಾಗ್ರಾಂ ಲೈವ್‍ನಲ್ಲಿ ಮ್ಯೂಸಿಕ್ ಶೋ ಮಾಡೋಕೆ ಹೊರಟಿದ್ದನ್ನು ಪ್ರಚಾರ ಮಾಡಿದೆ. ಲಾಕ್ ಡೌನ್ ನಿಯಮಗಳ ಪ್ರಕಾರ ಹಾಗೂ ಚಲನಚಿತ್ರ, ಕಿರುತೆರೆಗೆ ಸಂಬಂಧಿಸಿದ ಎಲ್ಲ ಸಂಘ ಸಂಸ್ಥೆಗಳೂ ತೆಗೆದುಕೊಂಡಿರುವ ನಿರ್ಧಾರಗಳ ಪ್ರಕಾರ ಇಂತಹ ಕೆಲಸಗಳನ್ನು ಮಾಡುವಂತೆಯೂ ಇಲ್ಲ. ಇದೆಲ್ಲದರ ಜೊತೆಗೆ ನೆಟ್ಟಿಗರನ್ನು ಕೆರಳಿಸಿರುವುದು ಹುಸೇನ್ ಹೈದರಿಯ ಹಿಂದೂ ವಿರೋಧಿ ನಡೆಗಳು.

    ಹುಸೇನ್ ಹೈದರಿ ಹಿಂದೂ ವಿರೋಧಿ ಹೇಳಿಕೆಗಳಿಗೆ, ಹಿಂದೂಗಳನ್ನು ಕೆಣಕುವ, ಹಿಂದೂ ಧರ್ಮವನ್ನು ಅವಹೇಳನ ಮಾಡುವುದಕ್ಕೆ ಹೆಸರುವಾಸಿಯಾಗಿರುವ ವ್ಯಕ್ತಿ. ಇಂತಹ ವ್ಯಕ್ತಿಯ ಶೋವನ್ನು ಲಾಕ್ ಡೌನ್ ನಡುವೆಯೂ ಪ್ರಚಾರ ಮಾಡಿಸಲು ಹೊರಟಿರುವ ಬುಕ್ ಮೈ ಶೋ ವಿರುದ್ಧ ನೆಟ್ಟಿಗರ ಅಭಿಯಾನ ಶುರುವಾಗಿದೆ.

    ಬುಕ್ ಮೈ ಶೋ ಅನ್ ಇನ್‍ಸ್ಟಾಲ್ ಮಾಡಿ ಎನ್ನುವುದು ಅಭಿಯಾನದ ಗುರಿ. ಹಲವು ಲಕ್ಷ ಜನ ಬುಕ್ ಮೈ ಶೋ ಆ್ಯಪ್ ಡಿಲೀಟ್ ಮಾಡಿ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಎಂದಿನಂತೆ, ಈ ಬಾರಿಯೂ ಬುಕ್ ಮೈ ಶೋ ಅದಕ್ಕೆ ಸ್ಪಷ್ಟನೆ ಕೊಡುವ, ಪ್ರತಿಕ್ರಿಯೆ ನೀಡುವ ಗೋಜಿಗೂ ಹೋಗಿಲ್ಲ. 

    Also Read :-

    Book My Show Trolled, Uninstall BMS Trends - Prashanth Sambargi

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery