` yashogathe - chitraloka.com | Kannada Movie News, Reviews | Image

yashogathe

 • Yashogathe to Release in March

  yashogathe image

  Manasa Joshi starrer 'Yashogathe' which is touted be a thriller-horror film set in the pre-independence era is all set to be released in the month of March. 'Yashogathe' is being produced by Hari Tiwari and directed by Vinodraj. Vinod himself has written the screenplay of the film.

  yashogathe1.jpg

  Manasa Joshi plays a prominent role in the film along with Priya Belliyappa, Rohith Surya, Twisha and others. Roshani Dinakar is the costume designer of the film.

  The film has been shot in Udupi and other places.

  chitraloka_group1.gif

 • ಶಿವರಾಜ್ ಕುಮಾರ್ ಯಶೋಗಾಥೆ ಪುಸ್ತಕ ಬರುತ್ತಿದೆ..!

  a book on shivarajkumar

  ಶಿವರಾಜ್‍ಕುಮಾರ್ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ.. ನಾಟ್ಯಸಾರ್ವಭೌಮ.. ಕರುನಾಡ ಚಕ್ರವರ್ತಿ..ಸೆಂಚುರಿ ಸ್ಟಾರ್.. ಇಂತಹ ಹಲವು ಬಿರುದಾಂಕಿರಾಗಿರುವ ಶಿವರಾಜ್‍ಕುಮಾರ್ ಅವರ ಯಶೋಗಾಥೆಯ ಪುಸ್ತಕ ಬರುತ್ತಿದೆ. ಪತ್ರಕರ್ತ, ಛಾಯಾಗ್ರಾಹಕರೂ ಆಗಿರುವ ಜನಾರ್ದನ ರಾವ್ ಸಾಳಂಕೆ, ಈ ಪುಸ್ತಕ ಬರೆದಿದ್ದಾರೆ. ಪುಸ್ತಕದ ಹೆಸರು ಕರುನಾಡ ಚಕ್ರವರ್ತಿ ಡಾ.ಶಿವರಾಜ್‍ಕುಮಾರ್ ಯಶೋಗಾಥೆ.

  ಸಾಳಂಕೆ ಈ ಮುನ್ನ ಡಾ.ವಿಷ್ಣುವರ್ಧನ್ ಬಗ್ಗೆ 4 ಪುಸ್ತಕ ಬರೆದಿದ್ದಾರೆ. ಪುಸ್ತಕದ ಕುರಿತು ಮೊದಲು ವಿಷಯ ತಿಳಿಸಿದ್ದು ರಾಘವೇಂದ್ರ ರಾಜ್‍ಕುಮಾರ್ ಅವರಿಗಂತೆ. ನಿಮಗೆ ದೇವರು ಒಳ್ಳೆಯದು ಮಾಡಲಿ ಎಂದು ಖುಷಿಯಾಗಿ ಹಾರೈಸಿದ್ದರಂತೆ ರಾಘವೇಂದ್ರ ರಾಜ್‍ಕುಮಾರ್. ಶಿವರಾಜ್‍ಕುಮಾರ್ ಹುಟ್ಟುಹಬ್ಬಕ್ಕೆ ಮುನ್ನ ಪುಸ್ತಕ ಬಿಡುಗಡೆಯಾಗಲಿದೆ.