ನೀವು ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ, ಸಿನಿಮಾ ಸ್ಕ್ರಿಪ್ಟ್ - ಸಂಭಾಷಣೆ ಬರೆಯಲು ಆನ್ಲೈನನಲ್ಲಿ ಕಲಿಯಬೇಕೇ..? ಸಿನಿಮಾ decode ಮಾಡೋದು ಹೇಗೆ..?? ಸಿನಿಮಾ ವ್ಯಾಕರಣ ತಿಳಿಯಬೇಕೇ..?
ಹಾಗಾದರೆ ತನ್ನ 5ನೇ ಬ್ಯಾಚ್ ಮುಗಿಸಿ 6ನೇ ಬ್ಯಾಚ್ ಆನ್ಲೈನ್ನಲ್ಲಿ ಮಾಡುತ್ತಿದ್ದಾನೆ ಗೆಳೆಯ ಮಠ, ಎದ್ದೇಳು ಮಂಜುನಾಥ ಖ್ಯಾತಿಯ ಕ್ರಿಯಾಶೀಲ ನಿರ್ದೇಶಕ ಗುರು ಪ್ರಸಾದ್..!!!
ಅರ್ಹ ವಿದ್ಯಾರ್ಥಿಗಳಿಗೆ ಅವನ ಮುಂದಿನ ಚಿತ್ರಗಳಲ್ಲಿ ಅವಕಾಶ..!!
ಸಂದರ್ಶನದ ನಂತರವೇ ತರಗತಿಗೆ ಆಯ್ಕೆ..!! ಶಿಫಾರಸ್ಸು ನಡೆಯುವುದಿಲ್ಲ..!!!
ಖುದ್ದು ಗುರುಗಳೇ ಕಲಿಸುತ್ತಾರೆ..!!!
50 ಗಂಟೆಗಳ ಒಂದು ತಿಂಗಳ ತರಬೇತಿ ಶಿಬಿರ.. ಝೂಮ್ ಆನ್ಲೈನ್ ತರಗತಿಗಳು..!!
ಮೊದಲು ಅರ್ಹರಾದ 30 ಅಭ್ಯರ್ಥಿಗಳಿಗೆ ಮಾತ್ರ ಈ ಬ್ಯಾಚಿನಲ್ಲಿ ಅವಕಾಶ..!!! ಇನ್ನೇನು ಬೇಕು.. ಈ ಸದಾವಕಾಶದ ಪ್ರಯೋಜನ ಪಡೆದುಕೊಳ್ಳಿ..!!!
ವಿವರಗಳಿಗಾಗಿ ಸಂಪರ್ಕಿಸಿ:
Phone : +918296344083
e-mail - This email address is being protected from spambots. You need JavaScript enabled to view it.