` nikhil kumar - chitraloka.com | Kannada Movie News, Reviews | Image

nikhil kumar

 • Tamanna In A Special Song In Jaguar

  jaguar movie image, tamannah image

  Actress Tamanna is seen in a special song in the film 'Jaguar' starring Nikhil Kumar, son of former Chief Minister H D Kumaraswamy.

  The shooting for the song is being held at the Ramoji Film City in Hyderabad and Shobhi is the choreographer of the song. A special set for the song has been erected in the studio and Tamanna along with many dancers are seen in the song.

  'Jaguar' is being shot simultaneously in Kannada and Telugu and Deepti Sati is the heroine. Jagapathi Babu, Aditya Menon, Sampath and others play prominent roles in the film. S S Thaman is the music director. The film is is being produced by former Chief Minister H D Kumaraswamy and directed by Mahadev.

  Also Read

  Jaguar Audio Released In Mandya

  Lahari Audio Acquires The Audio Rights Of Jaguar

  Jaguar Audio On Sep 2nd; Film Likely On Oct 6th

  Jaguar Teaser Released

  Jaguar Teaser On July 31st

  Bramhanadam Acts In Jaguar

  H D Kumaraswamy and Nikhil In Bulgaria For Jaguar Shooting

  Jaguar Action Sequences to be Shot in Bulgaria

  Jaguar to Complete in August

  Jaguar Teaser to be Released today evening

  Jaguar Shooting Starts in Mysore

  Jagapathi Babu to Act in Jaguar

  Nikhil's Jaguar Launched

   

 • Telugu Film Director Vijay Kumar Konda To Direct Nikhil Kumar's Next

  tekugu director vijay kumar konda to direct nikhil kumaraswamy

  Even as the second venture of Nikhil Kumar's 'Seetharama Kalyana’ directed by choreographer turned director A Harsha is set to hit the screens, his third outing will be directed by Vijay Kumar Konda, a noted Telugu filmmaker who has given hits like Gunde Jaari Gallanthayyinde and Oka Laila Kosam.

  Chitraloka, has learnt that the third venture to be directed by Mr. Konda is most likely to be announced on Chief Minister H D Kumaraswamy's birthday, which is on December 16.

  The pre-production works has already begun. Director Konda's previous film Oka Laila Kosam featuring Naga Chaitanya and Pooja Hegde was a hit film. Nikhil Kumar's third venture under the home banner Channambika Films is going to be another family entertainer packed with romance drama.

  Insofar as the heroine, the team is in talks with Nabha Natesh of Vajrakaya fame, who is busy these days with a couple of Telugu films. It is further said that the pretty actress Kajal Aggarwal has also been approached for the female lead, and the team will soon finalise on either Nabha or Kajal to star in Nikhil's next.

  Whereas, Harsha has made it clear that 'Seetharama Kalyana’ is a straight film and not a remake venture.

 • TSR Award To Nikhil Kumar For Jaguar

  nikhil kuamr wins tsr award

  Jaguar actor Nikhil Kumar has been awarded the best debutant award from TSR award which was held at Vizag.

  Jaguar was a super hit movie was produced by HD Kumaraswamy and directed. H Mahadev. Jaguar was released simultaneously in Kannada and Telugu. Deepti Sati was the heroine supported by Jagapathi Babu, Aditya Menon, Sampath and others play prominent roles in the film.

 • ಇಷ್ಟವಾದ ರೈಡರ್ : ನಿಖಿಲ್ ಅಭಿನಯಕ್ಕೆ ಫುಲ್ ಮಾಕ್ರ್ಸ್

  ಇಷ್ಟವಾದ ರೈಡರ್ : ನಿಖಿಲ್ ಅಭಿನಯಕ್ಕೆ ಫುಲ್ ಮಾಕ್ರ್ಸ್

  ರೈಡರ್, ಇದೇ ಶುಕ್ರವಾರ ರಿಲೀಸ್ ಆದ ಸಿನಿಮಾ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದವರಿಗೆ ಇಷ್ಟವಾಗಿರೋದು ನಿಖಿಲ್ ನಟನೆ. ಚಿತ್ರದಿಂದ ಚಿತ್ರಕ್ಕೆ ಮಾಗುತ್ತಿರುವ ನಿಖಿಲ್, ರೈಡರ್ ಚಿತ್ರದಲ್ಲಿ ಒಳ್ಳೆಯ ಅಭಿನಯ ಕೊಟ್ಟಿದ್ದಾರೆ. ಹಾಡು, ಡ್ಯಾನ್ಸ್ ಅಷ್ಟೇ ಅಲ್ಲ, ಕಣ್ಣಿನಲ್ಲಿ ಮಾತನಾಡುವ ಕೌಶಲ್ಯವೂ ಈ ಚಿತ್ರದಲ್ಲಿ ನಿಖಿಲ್‍ಗೆ ಸಿದ್ದಿಸಿದಂತಿದೆ.

  ನನಗೆ ರಾಜಕೀಯಕ್ಕಿಂತ ನಟನೆ ಇಷ್ಟ. ಕಲಾವಿದನಾಗಬೇಕು ಎನ್ನುವ ಆಸೆ. ರಾಜಕೀಯಕ್ಕೆ ಸಡನ್ ಆಗಿ ಬಂದಿದ್ದು, ನಟನೆಗೆ ಮಾತ್ರ ಸಿದ್ಧತೆ ಮಾಡಿಕೊಂಡೇ ಬಂದೆ ಎಂದು ಹಲವು ಬಾರಿ ಹೇಳಿರುವ ನಿಖಿಲ್, ಅದನ್ನು ರೈಡರ್ ಚಿತ್ರದಲ್ಲಿ ಪ್ರೂವ್ ಮಾಡಿದ್ದಾರೆ ಕೂಡಾ. ವಿಜಯ್ ಕುಮಾರ್ ಕೊಂಡ ನಿರ್ದೇಶನದಲ್ಲಿ ನಿಖಿಲ್ ಮಾಸ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಕಾಶ್ಮೀರ ಪರದೇಸಿ ನಿಖಿಲ್‍ಗೆ ಸಾಥ್ ಕೊಟ್ಟಿದ್ದಾರೆ. ಸುಮಾರು 2 ವರ್ಷಗಳ ನಂತರ ತೆರೆ ಕಂಡ ರೈಡರ್ ಅಭಿಮಾನಿಗಳ ಆಸೆ, ನಿರೀಕ್ಷೆಗಳ ಗುರಿ ಮುಟ್ಟಿದೆ

 • ನಿಖಿಲ್ ಕುಮಾರಸ್ವಾಮಿ ದೇಗುಲ ದರ್ಶನ

  nikhil kumraraswamy

  ಜಾಗ್ವಾರ್ ಚಿತ್ರದ ನಂತರ ನಿಖಿಲ್ ಕುಮಾರ ಸ್ವಾಮಿ ಎರಡನೇ ಸಿನಿಮಾಗೆ ರೆಡಿಯಾಗುತ್ತಿದ್ದಾರೆ. ಆಧರೆ, ಅದೇಕೋ ಏನೋ ಚಿತ್ರ ವೇಗ ಪಡೆದುಕೊಳ್ಳುತ್ತಿಲ್ಲ. 

  ಹೀಗಿರುವಾಗಲೇ ನಿಖಿಲ್ ಕುಮಾರಸ್ವಾಮಿ ರಾಜ್ಯಾದ್ಯಂತ ತೀರ್ಥಯಾತ್ರೆ ಆರಂಭಿಸಿದ್ದಾರೆ. ಧರ್ಮಸ್ಥಳದ ಮಂಜುನಾಥ ಸ್ವಾಮಿ, ಉಡುಪಿಯ ಶ್ರೀಕೃಷ್ಣ ದೇವಸ್ಥಾನ, ಮಂಡ್ಯದ ಕಾಲ ಭೈರವಶ್ವೇರ ದೇಗುಲ, ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನ, ಕುಕ್ಕೇ ಸುಬ್ರಹ್ಮಣ್ಯ..ಹೀಗೆ ಎಲ್ಲ ದೇವಸ್ಥಾನಗಳಿಗೂ ನಿಖಿಲ್ ಕುಮಾರಸ್ವಾಮಿ ಪ್ರವಾಸ ಹೋಗಿದ್ದಾರೆ. 

  ಈಗಾಗಲೇ ನಿಖಿಲ್ ಅವರ ಎರಡನೇ ಚಿತ್ರಕ್ಕೆ ನಾಯಕಿ, ನಿರ್ದೇಶಕರು ಬದಲಾಗಿದ್ದಾರೆ. ಮುಂದೆಯೂ ಇಂತಹ ತೊಡಕುಗಳು ಬಾರದೇ ಇರಲಿ ಎಂದು ಪ್ರಾರ್ಥಿಸುತ್ತಿದ್ದಾರೋ ಏನೋ?

 • ನಿಖಿಲ್ ಹೊಸ ಸಿನಿಮಾ ಶೂಟಿಂಗ್ ಶುರು

  ನಿಖಿಲ್ ಹೊಸ ಸಿನಿಮಾ ಶೂಟಿಂಗ್ ಶುರು

  ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ 25 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಇದರ ಜೊತೆಯಲ್ಲೇ ನಿಖಿಲ್ ಹೊಸ ಸಿನಿಮಾದ ಶೂಟಿಂಗ್ ಶುರುವಾಗಿದೆ. ಚಿತ್ರಕ್ಕಿನ್ನೂ ಟೈಟಲ್ ಇಟ್ಟಿಲ್ಲ.

  ಮಂಜು ಅಥರ್ವ ಎಂಬುವವರು ಈ ಚಿತ್ರದ ನಿರ್ದೇಶಕರು. ಈ ಮೊದಲು ಪ್ರೇಮಂ ಪೂಜ್ಯಂ ಚಿತ್ರದ ರಾಘವೇಂದ್ರ ಅವರ ಜೊತೆ ಸಹನಿರ್ದೇಶಕರಾಗಿದ್ದವರು ಮಂಜು ಅಥರ್ವ. ಕೆವಿಎನ್ ಸಂಸ್ಥೆ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ನಿಶಾ ವೆಂಕಟ್ ಕೊನಂಕಿ ಮತ್ತು ಸುಪ್ರೀತ್ ನಿರ್ಮಾಪಕರಾಗಿದ್ದಾರೆ. 

 • ಸಂಪದಾ ಹುಲಿವಾನ ರೈಡರ್ ಅನುಭವವೇ ಬೇರೆ..

  ಸಂಪದಾ ಹುಲಿವಾನ ರೈಡರ್ ಅನುಭವವೇ ಬೇರೆ..

  ಸಂಪದಾ ಹುಲಿವಾನ. ಮಿಥುನ ರಾಶಿ ಅನ್ನೋ ಸೀರಿಯಲ್ಲಿನಲ್ಲಿ ಹೊಳೆಯುತ್ತಿದ್ದ ಚೆಲುವೆ. ವಿದ್ಯಾಭ್ಯಾಸಕ್ಕೆ ಬ್ರೇಕ್ ಹಾಕುತ್ತಿದೆ ಅನ್ನೋ ಕಾರಣಕ್ಕೆ ಸೀರಿಯಲ್ಲಿನಿಂದ ಹೊರಬಂದ ಸಂಪದಾ, ಮತ್ತೆ ಕಾಣಿಸಿದ್ದು ರೈಡರ್ ಚಿತ್ರದಲ್ಲಿ.

  ಸೀರಿಯಲ್ಲಿನ ಅನುಭವವೇ ಬೇರೆ. ಸಿನಿಮಾ ಅನುಭವವೇ ಬೇರೆ. ಸೆಟ್ ಇರಬಹುದು, ಇಡೀ ತಂಡವೇ ಇರಬಹುದು. ಪ್ರತಿಯೊಂದೂ ದೊಡ್ಡದಾಗಿಯೇ ಇರುತ್ತೆ. ಒಂದೊಳ್ಳೆ ಟೀಂ ಜೊತೆ ಕೆಲಸ ಮಾಡಿದ ತೃಪ್ತಿ ಇದೆ ಎನ್ನುತ್ತಾರೆ ಸಂಪದಾ ಹುಲಿವಾನ.

  ರೈಡರ್ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಎದುರು ಕಾಶ್ಮೀರ ಪರದೇಸಿ ನಾಯಕಿಯಾದರೂ, ಸಂಪದಾ ಹುಲಿವಾನ ಅವರಿಗೆ ಪ್ರಮುಖ ಪಾತ್ರವಿದೆಯಂತೆ. ವಿಜಯ್ ಕುಮಾರ್ ಕೊಂಡ ನಿರ್ದೇಶನದ ಚಿತ್ರದಲ್ಲಿ ಲವ್, ಆ್ಯಕ್ಷನ್, ಸಸ್ಪೆನ್ಸ್ ಮತ್ತು ಥ್ರಿಲ್ ಎಲ್ಲವೂ ಹದವಾಗಿ ಬೆರೆತಿರೋ ಸುಳಿವು ಟ್ರೇಲರಿನಲ್ಲಿ ಸಿಕ್ಕಿದೆ. ವೇಯ್ಟ್.