` malashri - chitraloka.com | Kannada Movie News, Reviews | Image

malashri

  • 'Uppu Huli Khara' To Be Released On Nov 24th

    uppu huli khara on nov 24th

    Imran Sardariya's second film as a director, 'Uppu Huli Khara' is all set to be released ion the 24th of November.

    The film stars Dhananjay, Anusri, Sharath, Jayasri and others play prominent roles. Senior actress Malasri has played a pivotal role in the film. Infosys Foundation chairman Sudha Murthy is also seen in a guest role in the film.

    Judah Sandy has composed the songs for the film. Niranjan Babu is the cameraman.

  • AP Arjun Spices Up Uppu Huli Khara Dialouges

    ap arjun's dialogues

    The dialogues in Imran Sardariya's new film Uppu Huli Khara is spiced up by AP Arjun. The Malashree starrer film will have enough punch dialogues thanks to Arjun. Along with Imran, Arjun has written the dialogues for this film.

    Any Malashree film needs to have great one liners and punchy dialogues. Imran found Arjun to be the best bet for this purpose. So while he wrote some of the dialogues, he decided to hand over the responsibility for the rest of the dialogues to Arjun. Imran is thrilled with what Arjun has done with it. He says that not only has he done justice to the characters but given some of the best dialogues for his film.

    The film is releasing this Friday and the director says that the dialogues will be one of the highlights of the film. Aparat from Malashree, the film has Shashi Devraj, Sharath, Anushree, Dhananjay and Jayashree in the main roles.

  • Ganga to Release on October 22nd

    ganga image

    Malashree starrer 'Ganga' being directed by Saiprakash and produced by Ramu is all set to be released on the eve (October 22) of Vijayadashami festival across Karnataka. Malashree will be seen in two shades in the film. One of an auto driver and the second is of a house wife. While, the first half of the film shows Malashree as an auto driver, the second half will have Malashree as an house wife.

    ganga_pressmeet3.jpg

    Apart from Malashree, Ravi Chetan, Hema Chaudhary, Suchendra Prasad, Pavithra Lokesh and others play prominent roles in the film. Rajesh Khatta is the cameraman, while Arjun Janya is the music director. 'Dilwala' director Anil has written the dialogues for the film.

  • K Manju and Imran Hit Back at Malashree

    K Manju image

    After Malashree in a press meet on Thursday pointed fingers at Imran Sardhariya and K Manju for treating her badly in relation to the film Uppu Huli Khara, the director and producer have hit back at her on Friday. At a press conference called on Friday Imran and Manju not only denied the allegations made against them but also put all the blame on Malashree.

    Imran Sardariya said that the SMS he sent to Malashree was nothing wrong. Malashree had come to the shooting late on both the days he said. Not only that, he had given her the dialogues and script of the film two weeks before the shooting but Malashree had not even prepared even on the day of shooting. The character had a Hubli accent and a teacher was appointed for this purpose but the actress did not even bother to take part in rehearsals even one day.

    "Even big actors like Shivanna rehearse before shooting a song. It was only my request. I was not ordering anybody. Even on the question of time, I had asked her what time is comfortable for her to come. She said she would come at 10.30 AM. But first day she came at 12.30. The second day she came at lunch time and after lunch shooting started at 3.30 pm. The loss from two days was Rs 4.5 lakh. We plan to shoot the film in 45 days. I am a great fan of Malashree and she is a great actor. That is why I wanted her to act in the film even four years after I first planned the film. But she was not prepared for giving performance."

    K Manju also made allegations against Malashree. He said that he had paid her Rs 25 lakh as advance first and then another Rs 20 lakh. But Malashree insisted four years later that he had paid her only Rs 30 lakh.

    manju_k_pressmeet1.jpg

    "Money is not important. I can earn it. I started selling dry coconuts and driving auto rickshaw. All the money I have earned is through hard work and spilling my sweat and blood. I did not steal money from anyone. This is the money I gave to her. I respect her because she is Ramu's wife who is also a big producer. She is related to me through him. I did not even tell Ramu about this problem because I thought both of them would understand the problem of a producer. If I had kept that money in a bank deposit I would have at least earned interest. Now nothing. I had told her two months ago itself that I am not the producer. Since I had paid money to her and three other actors, I decided to help Imran re-start Uppu Huli Khara which he wanted to make four years ago itself. Ramesh Reddy is the producer. Malashree knew this. But one day before the shooting she demanded money for this film again. I have messages from her pleading for money. She wanted to register new house and wanted Rs 5 lakh. Till then she called me Manju ji. But after that she is now calling me stupid and nonsense. For paying my money I am being called stupid. Am I stupid, nonsense? I have produced 42 films. All of them with my hard earned money. I will approach the KFCC to get my money back. She may be crying in the press meet. Even I can cry. It is me who has to cry for losing not only my money but also my reputation. Who will give me back my reputation after she called me stupid? I demand that she take back her words. I have not intention of calling her back to act in the film. I know how to get back my money."

  • Malashree To Act in John Jaani Janardhan - Exclusive

    malashreeimage

    Actress Malashree will be acting in the movie John Jaani Janardhan directed by Guru Deshpande produced under the banner MR Pictures. The recently announced 'John Jaani Janardhan' which stars Ajay Rao, Yogi and Krishna is an official remake of the Malayalam hit 'Amar Akbar Antony'.

    amar_akbar_antony.jpg

    Director Guru Deshpande had announced that he will be directing Ajay, Yogi and Krishna in a new film called 'John Jaani Janardhan'. However, it is now revealed that the film is a remake of 2015 Malayalam hit 'Amar Akbar Antony' starring Prithviraj, Jayasurya and Indrajith. The film was directed by Nadir Shah.

    Now Guru has brought the remake rights of the film and is directing the film in Kannada under the banner Mr Pictres. The film will go on floors in the month of May and the search for heroine is on.

  • Uppu Huli Khara Songs To Be Released Tonight

    uppu huli khara shooting image

    The songs of choreographer turned director Imran Sardariya's new film 'Uppi Huli Khara' is all set to be released tonight at PVR Cinemas in Forum Mall in Koramangala.

    The shooting for the film was started in last April and now the film is all set for release. Meanwhile, Imran has decided to release the songs of the film in a grand style.

    The film stars Dhananjay, Anusri and others and actress Malasri has played a prominent role in the film. Dharma Vish who scored music for 'Rathavara' and 'Ane Pataki' is the music director of this film.

    Related Articles :-

    Ragini's Snake Dance In Uppu Huli Khara - Exclusive

    Uppu Huli Khara In NewYork

    Uppu Hulli Khara Stops Shooting

    Is Sudha Murthy Producer of Uppu Huli Khara?

    Malashri Walks out of Uppu Huli Khara

    Sudha Murthy Sounds Clap for Uppu Huli Khara

    Imran back With a new Film Titled Uppu Huli Khaara

     

  • Uppu Huli Khara When Crime Goes Wrong

    uppu huli khara

    What happens when crime goes wrong? Uppu Huli Khara, a combination of all elements required in a good commercial film tell you. The film has generated huge interest among the audience because of not only its combination but unique and interesting details.

    The film has Malashree playing an investigative officer who has to find out who committed a bank robbery. Apart from Malashree, the film also stars Shashi Devaraj, Sharath, Anushree, Dhananjay and Jayashree. Imran Sardariya returns to direction after Endendigu.

    Meanwhile Imram Sardariya who has choreographed songs for nearly a 100 Kannada films has started choreographing in Tamil and Hindi films also. 

  • ಉಪ್ಪು ಹುಳಿ ಖಾರ ಡಾರ್ಕ್ ಕಾಮಿಡಿಯಂತೆ..!

    Uppu Huli Khara Image

    ಡಾರ್ಕ್ ಕಾಮಿಡಿ. ಏನು ಹಾಗಂದ್ರೆ ಅನ್ನೋ ಪ್ರಶ್ನೆ ಮೂಡೋದು ಸಹಜ. ನೀವು ಚಾಪ್ಲಿನ್, ಜಿಮ್ ಕ್ಯಾರಿ.. ಮೊದಲಾದವರ ಚಿತ್ರಗಳನ್ನು ನೋಡಿದ್ದರೆ ಅದು ಅರ್ಥವಾಗುತ್ತೆ. ಅಂದರೆ, ತೆರೆಯ ಮೇಲೆ ಪಾತ್ರಗಳು ಯಾವುದೋ ಸಮಸ್ಯೆಗೆ ಸಿಕ್ಕಿಕೊಂಡು ಒದ್ದಾಡುತ್ತಿರುತ್ತವೆ. ಆದರೆ, ಪ್ರೇಕ್ಷಕ ಅವುಗಳನ್ನು ಎಂಜಾಯ್ ಮಾಡುತ್ತಿರುತ್ತಾನೆ. ಅದಕ್ಕೆ ಹಾಲಿವುಡ್ ಮಂದಿ ಇಟ್ಟಿರುವ ಸುಂದರವಾದ ಹೆಸರು ಡಾರ್ಕ್ ಕಾಮಿಡಿ. ಕುರಿಗಳು, ಕೋತಿಗಳು ಸಿರೀಸ್ ಕೂಡಾ ಅದೇ ಸಾಲಿಗೆ ಸೇರುವಂಥವು. ಈಗ.. ಉಪ್ಪು ಹುಳಿ ಖಾರದ ಸರದಿ.

    ಮೂವರು `ಶ್ರೀ'ಗಳನ್ನು (ಮಾಲಾಶ್ರೀ, ಅನುಶ್ರೀ & ಜಯಶ್ರೀ) ಒಟ್ಟಿಗೇ ಸೇರಿಸಿರುವ ಇಮ್ರಾನ್ ಸರ್ದಾರಿಯಾ, ಚಿತ್ರವನ್ನು ರೆಡಿ ಮಾಡಿರುವುದು ಹೊಸಬರ ಜೊತೆ. ರಮೇಶ್ ರೆಡ್ಡಿ ನಿರ್ಮಾಣದ ಚಿತ್ರದಲ್ಲಿ ಹಾಸ್ಯವೂ ಇದೆ, ಸಂದೇಶವೂ ಇದೆ.. ಮನರಂಜನೆಗಂತೂ ಕೊರತೆಯಿಲ್ಲ. ಮಸಾಲೆ ಸಖತ್ತಾಗಿರುತ್ತೆ ಅನ್ನೋ ವಿಶ್ವಾಸ ಪ್ರೇಕ್ಷಕರದ್ದು.

  • ಉಪ್ಪು ಹುಳಿ ಖಾರ ಮಿಕ್ಸ್ ಮಸಾಲಾ

    uppu huli khara mix masala

    ಉಪ್ಪು ಹುಳಿ ಖಾರ... ಇಮ್ರಾನ್ ಸರ್ದಾರಿಯಾ ನಿರ್ದೇಶನದ ಈ ಚಿತ್ರದಲ್ಲಿ ಮಸಾಲೆಯ ಪರಿಮಳ ಜೋರಾಗಿದೆ. ಮಸಾಲೆಯೆಂದರೆ, ಅಂತಿಂಥ ಮಸಾಲೆಯಲ್ಲ. ಕನ್ನಡ ಚಿತ್ರರಂಗದ ರುಚಿ ರುಚಿಯಾದ  ಮಸಾಲೆಗಳನ್ನೆಲ್ಲ ಒಂದೇ ಚಿತ್ರದಲ್ಲಿ ಬೆರೆಸಿದ್ದಾರೆ ಇಮ್ರಾನ್.

    ಉಪ್ಪು ಹುಳಿ ಖಾರಕ್ಕೆ ನಾಲ್ವರು ನಿರ್ದೇಶಕರು ಸಂಗೀತದ ಮಸಾಲೆ ಅರೆದಿದ್ದಾರೆ. ಜ್ಯೂಡಾ ಸ್ಯಾಂಡಿ 3, ಪ್ರಜ್ವಲ್ ಪೈ 2, ಕಿಶೋರ್ ಎಕ್ಸಾ ಒಂದು ಹಾಡು ಸಂಯೋಜಿಸಿದ್ದಾರೆ. ಗಾಯಕ ಶಶಾಂಕ್ ಶೇಷಗಿರಿ ಹಿನ್ನೆಲೆ ಸಂಗೀತ ನೀಡಿದ್ದಾರೆ.

    ಹಾಡುಗಳ ಮಸಾಲೆಗೆ ಇಬ್ಬರು ಸ್ಟಾರ್ ನಟರಿದ್ದಾರೆ. ಚಿತ್ರದ ಗಣೇಶ ಹಾಡಿಗೆ ಧ್ವನಿಯಾಗಿರುವುದು ಕಿಚ್ಚ ಸುದೀಪ್. ರೋ ರೋ ರೋಮಿಯೋಗೆ ಧ್ವನಿಯಾಗಿರೋದು ಪವರ್ ಸ್ಟಾರ್ ಪುನೀತ್. ಮತ್ತೊಂದು ಹಾಡಿಗೆ ಧ್ವನಿ ನೀಡಿರುವುದು ಸಾಧು ಕೋಕಿಲ.

    ಮಸಾಲೆಯ ಪರಿಮಳ ಹೆಚ್ಚಿಸೋಕೆ ನಾಯಕಿಯಾಗಿರೋದು ಅನುಶ್ರೀ, ಜಯಶ್ರೀ ಹಾಗೂ ಫಾರಿನ್ ಬೆಡಗಿ ಮಾಶಾ. ಈ ದೇಸಿವಿದೇಸಿ ಮಸಾಲೆಯ ಜೊತೆಗೆ ನಾಯಕರಾಗಿರೋದು ಹೊಸಬರಾದ ಶರತ್, ಧನಂಜಯ್ ಹಾಗೂ ಶಶಿ. ಇವರೆಲ್ಲರನ್ನೂ ಹದವಾಗಿ ರುಬ್ಬೋಕೆಂದೇ ವಿಶೇಷ ಪಾತ್ರದಲ್ಲಿ ಕಾಣಿಸಿರುವುದು ಮಾಲಾಶ್ರಿ.

    ಹೀಗೆ ಚಿತ್ರದ ತುಂಬಾ ಮಸಾಲಾ ಐಟಂಗಳಿವೆ. ಅವುಗಳನ್ನೆಲ್ಲ ಹದವಾಗಿ ಬೆರೆಸಿ, ರುಚಿಕಟ್ಟಾದ ಅಡುಗೆಯನ್ನೂ ಮಾಡಿರುವ ಭರವಸೆ ಇಮ್ರಾನ್ ಸರ್ದಾರಿಯಾ ಅವರ ಮೇಲಿದೆ. ಟೇಸ್ಟ್ ನೋಡೋಕೆ ತುಂಬಾ ದಿನ ಕಾಯಬೇಕಿಲ್ಲ.

     

     

     

  • ಉಪ್ಪು ಹುಳಿ ಖಾರ.. ಸುದೀಪ್, ಪುನೀತ್, ಸಾಧು

    uppu huli khara gets star voice

    ಉಪ್ಪು ಹುಳಿ ಖಾರ. ಇದು ಇಮ್ರಾನ್ ಸರ್ದಾರಿಯಾ ನಿರ್ದೇಶನದ ಚಿತ್ರ. ಶೂಟಿಂಗ್ ಮುಗಿದು ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಸ್ಪೆಷಲ್ ಏನೆಂದರೆ, ಈ ಚಿತ್ರದಲ್ಲಿ ಸುದೀಪ್, ಪುನೀತ್ ಹಾಗೂ ಸಾಧು ಇದ್ದಾರೆ. ನಾಯಕರಾಗಿ ಅಲ್ಲ.. ಗಾಯಕರಾಗಿ.

    ಗಣೇಶನ ಮೇಲೆ ರಚಿಸಲಾಗಿರುವ ಹಾಡನ್ನು ಹಾಡಿರೋದು ಸುದೀಪ್. ಇನ್ನೊಂದು ಹಾಡನ್ನು ಪುನೀತ್ ಹಾಡಿದ್ದರೆ, ಮತ್ತೊಂದು ಹಾಡನ್ನ8ಉ ಸಾಧು ಕೋಕಿಲ ಹಾಡಿದ್ದಾರೆ. ಚಿತ್ರಕ್ಕೆ ಸಂಗೀತ ನೀಡಿರುವುದು ಗಾಯಕ ಶಶಾಂಕ್ ಶೇಷಗಿರಿ. ಅವರ ಜೊತೆ ಜ್ಯೂಡಾ ಸ್ಯಾಂಡಿ, ಪ್ರಜ್ವಲ್ ಪೈ ಹಾಗೂ ಕಿಶೋರ್ ಎಕ್ಸಾ ಎಂಬುವರು ಹಾಡು ಸಂಯೋಜಸಿದ್ದಾರೆ. ಅಲ್ಲಿಗೆ ಒಂದೇ ಚಿತ್ರದಲ್ಲಿ ನಾಲ್ವರು ಸಂಗೀತ ನಿರ್ದೇಶಕರು ಕೆಲಸ ಮಾಡಿದ ದಾಖಲೆಯನ್ನೂ ಚಿತ್ರ ಬರೆದಿದೆ.

  • ಉಪ್ಪು ಹುಳಿ ಖಾರದ ಥೀಮ್ ಗೊತ್ತಾಯ್ತು..!

    uppu huli khara theme revealed

    ಉಪ್ಪು ಹುಳಿ ಖಾರ.. ಇದೇ ವಾರ ರಿಲೀಸ್ ಆಗುತ್ತಿರುವ ಚಿತ್ರ. ಚಿತ್ರದ ಹಾಡುಗಳು ವೈರಲ್ ಆಗಿದ್ದು, ಚಿತ್ರದ ಬಗ್ಗೆ ನಿರೀಕ್ಷೆಯೂ ಹೆಚ್ಚಿದೆ. ಅದಕ್ಕೆ ಕಾರಣ ಚಿತ್ರದ ಟೈಟಲ್. ಅಡುಗೆ ಮಾಡಬೇಕು ಅಂದ್ರೆ, ಉಪ್ಪು ಹುಳಿ ಖಾರ ಸರಿಯಾಗಿರಬೇಕು ಅಂತೀವಿ. ಸಿನಿಮಾದಲ್ಲೂ ಹಾಗೆಯೇ. ಎಲ್ಲವೂ ಹದವಾಗಿ ಬೆರೆತಿರಬೇಕು.

    ಉಪ್ಪು ಹುಳಿ ಖಾರದ ಥೀಮೇ ಹಾಗಿದೆಯಂತೆ. ಈ ಸಮಾಜ ಮೊದಲು ಬದಲಾಗಬೇಕು ಎನ್ನುವ ಒಂದು ಗುಂಪು, ಹೀಗೇ ಇರಲಿ ಬಿಡಿ, ಎಲ್ಲವೂ ಚೆನ್ನಾಗಿದೆ ಎನ್ನುವ ಇನ್ನೊಂದು ಗುಂಪು ಜೊತೆಗೆ ಹೇಗಿದ್ದರೂ ನಡೆಯುತ್ತೆ ಎನ್ನುವ ಮತ್ತೊಂದು ಗುಂಪು. ಇಡೀ ಚಿತ್ರದಲ್ಲಿ ಎದ್ದು ಕಾಣುವುದು ಇಂಥ ಮೂವರ ಮನಸ್ಥಿತಿ. ಅದನ್ನೇ ಚಿತ್ರದಲ್ಲಿ ಕಾಮಿಡಿ ರೂಪದಲ್ಲಿ ಹೇಳಲಾಗಿದೆ. ತಮ್ಮ ಕಲ್ಪನೆಯೆಲ್ಲವನ್ನೂ ಕಲಾವಿದರು ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ ಎಂದಿದ್ದಾರೆ ನಿರ್ದೇಶಕ ಇಮ್ರಾನ್ ಸರ್ದಾರಿಯಾ.

    ಕನ್ನಡ ಕಿರುತೆರೆಯ ನಂ.1 ಆ್ಯಂಕರ್ ಅನುಶ್ರೀ, ಚಿತ್ರದಲ್ಲಿಯೂ ಆ್ಯಂಕರ್ ಪಾತ್ರವನ್ನೇ ಮಾಡಿದ್ದಾರೆ. ಅನುಶ್ರೀ ಅವರದ್ದು ಬಿಂದಾಸ್ ಡೈಲಾಗ್ ಪಾತ್ರ. ಕಾವ್ಯಾತ್ಮಕವಾಗಿ ಮಾತನಾಡುವ ಶೈಲಿ. ಟಿವಿ ಸ್ಕ್ರೀನ್‍ಗೂ, ಬೆಳ್ಳಿತೆರೆಗೂ ಡಿಫರೆನ್ಸ್ ಲುಕ್ ಇದೆ ಎಂದಿದ್ದಾರೆ.

  • ಮರಳಿ ಬಂದ ಆ್ಯಕ್ಷನ್ ಕ್ವೀನ್ : ನೈಟ್ ಕಫ್ರ್ಯೂ ಚಿತ್ರದಲ್ಲಿ ಮಾಲಾಶ್ರೀ

    ಮರಳಿ ಬಂದ ಆ್ಯಕ್ಷನ್ ಕ್ವೀನ್ : ನೈಟ್ ಕಫ್ರ್ಯೂ ಚಿತ್ರದಲ್ಲಿ ಮಾಲಾಶ್ರೀ

    ಮಾಲಾಶ್ರೀ ಕನ್ನಡಿಗರ ಪಾಲಿಗೆ ಒಂದು ಕಾಲದ ಕನಸಿನ ರಾಣಿಯೂ ಹೌದು. ಆ್ಯಕ್ಷನ್ ಕ್ವೀನ್ ಕೂಡಾ ಅವರೇ. ಪತಿ ರಾಮು ನಿಧನದ ನಂತರ ಮಾಲಾಶ್ರೀ ಮತ್ತೆ ನಟಿಸಲು ಸಜ್ಜಾಗಿದ್ದು, ಚಿತ್ರಕ್ಕೀಗ ಟೈಟಲ್ ಕೂಡಾ ಫಿಕ್ಸ್ ಆಗಿದೆ. ನೈಟ್ ಕಫ್ರ್ಯೂ.

    ಪುಟಾಣಿ ಸಫಾರಿ, ವಾಸಂತಿ ನಲಿದಾಗ.. ಚಿತ್ರಗಳ ನಿರ್ದೇಶಕ ರವೀಂದ್ರ ವಂಶಿ ಈ ಚಿತ್ರಕ್ಕೆ ನಿರ್ದೇಶಕ. ಬಿ.ಎಸ್.ಚಂದ್ರಶೇಖರ್ ನಿರ್ಮಾಣದ ಚಿತ್ರವಿದು. ಇದೊಂದು ಕ್ರೈಂ ಥ್ರಿಲ್ಲರ್ ಸ್ಟೋರಿ. ಚಿತ್ರದಲ್ಲಿ ಮಾಲಾಶ್ರೀ ಆರ್ಮಿ ಡಾಕ್ಟರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಾಲಾಶ್ರೀ ಜೊತೆ ಕನ್ನಡತಿ & ಪುಟ್ಟಗೌರಿ ಖ್ಯಾತಿಯ ರಂಜನಿ ರಾಘವನ್ ಕೂಡಾ ನಟಿಸುತ್ತಿದ್ದಾರೆ.

    ಪ್ರಮೋದ್ ಶೆಟ್ಟಿ, ಸಾಧು ಕೋಕಿಲ, ರಂಗಾಯಣ ರಘು, ಮಂಜು ಪಾವಗಡ ಪ್ರಧಾನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

  • ರಾಮಾಚಾರಿಯ ಯಾರಿವಳು ಹಾಡಿನ ಹಿಂದಿನ ಕಥೆ..!

    yarivalu song

    ರಾಮಾಚಾರಿ ಚಿತ್ರದ ಯಾರಿವಳು.. ಯಾರಿವಳು... ಹಾಡು ಕನ್ನಡ ಚಿತ್ರರಂಗದ ಅಪರೂಪದ ಹಾಡುಗಳಲ್ಲಿ ಒಂದು. ಮಾಲಾಶ್ರೀಯವರಿಗಂತೂ ಆ ಹಾಡು ಇನ್ನೂ ವಿಶೇಷ. ಒಂದು ಹೆಣ್ಣು ಹೇಗಿರಬೇಕು ಎಂದು ಹಳ್ಳಿಯ ಭಾಷೆಯಲ್ಲಿ ವರ್ಣಿಸುವ ಆ ಹಾಡು ಬಿಡುಗಡೆಯಾದಾಗ ಇತಿಹಾಸವನ್ನೇ ಸೃಷ್ಟಿಸಿತ್ತು. ಹೆಣ್ಣು ನೋಡೋಕೆ ಹೋದಾಗ ಹುಡುಗಿ ಹೇಗಿರಬೇಕು ಅಂದ್ರೆ, ಮಾಲಾಶ್ರೀ ಇದ್ದಂಗಿರಬೇಕು ಎಂಬುದು ಆ ಕಾಲದ ಫೇಮಸ್ ಡೈಲಾಗ್.

    ಅಷ್ಟೆಲ್ಲ ಇತಿಹಾಸ ಸೃಷ್ಟಿಸಿದ ಆ ಹಾಡಿನ ಚಿತ್ರೀಕರಣದ ವೇಳೆ, ಮಾಲಾಶ್ರೀಗೆ ಚಿತ್ರದ ಟೇಕಿಂಗ್ಸ್‍ಗಳೇ ಅರ್ಥವಾಗುತ್ತಿರಲಿಲ್ಲವಂತೆ. ಇಷ್ಟೊಂದು ಶಾಟ್ ಯಾಕೆ ತೆಗಿತಿದ್ದಾರೆ ಅಂತಾ ತಲೆಕೆಡಿಸಿಕೊಂಡಿದ್ರಂತೆ. ಏನಾಗ್ತಿದೆ ಅನ್ನೋದೇ ಗೊತ್ತಾಗದೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಮಾಲಾಶ್ರೀಗೆ, ಹಾಡಿನ ಔಟ್‍ಪುಟ್ ನೋಡಿದಾಗಲೇ ರವಿಚಂದ್ರನ್ ಅವರ ಶ್ರಮ ಹಾಗೂ ಪ್ರತಿಭೆಯ ಅರಿವಾಗಿದ್ದು.

    ರವಿಚಂದ್ರನ್ ಅವರು ಜಡ್ಜ್ ಆಗಿರುವ ರಿಯಾಲಿಟಿ ಶೋಗೆ ಅತಿಥಿಯಾಗಿ ಬಂದಿದ್ದ ಮಾಲಾಶ್ರೀ, ರಾಮಾಚಾರಿ ಚಿತ್ರದ ಆ ಹಾಡಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ರವಿಚಂದ್ರನ್ ಅವರ ಸಕ್ಸಸ್‍ನ ಸೀಕ್ರೆಟ್ ಅವರ ಶ್ರಮ ಎಂದಿದ್ದಾರೆ ಮಾಲಾಶ್ರೀ.

  • ವಿವಾದದ ಸುಳಿಯಲ್ಲಿ ಅಂಬರೀಷ್ ಡ್ಯಾನ್ಸ್

    ambareesh at uppu huli khara audio launch

    ರೆಬಲ್ ಸ್ಟಾರ್ ಅಂಬರೀಷ್ ಮತ್ತೊಮ್ಮೆ ನ್ಯಾಷನಲ್ ಸುದ್ದಿಯಾಗಿದ್ದಾರೆ. ವಿವಾದವಾಗಿದ್ದಾರೆ. ಆ ವಿವಾದಕ್ಕೆ ಕಾರಣವಾಗಿರೋದು ಉಪ್ಪು ಹುಳಿ ಖಾರ ಚಿತ್ರದ ಆಡಿಯೋ ಬಿಡುಗಡೆಯಲ್ಲಿ ಮಾಡಿದ ಒಂದು ಡ್ಯಾನ್ಸ್. ಚಿತ್ರದ ನಾಯಕಿ ಅನುಶ್ರೀ ಹಾಗೂ ಮಾಲಾಶ್ರೀ ಮತ್ತು ಚಿತ್ರತಂಡದ ಒತ್ತಾಯಕ್ಕೆ ಕಟ್ಟುಬಿದ್ದ ಅಂಬರೀಷ್ ಸ್ಟೇಜ್ ಮೇಲೆ ಒಂದೆರಡು ಸ್ಟೆಪ್ ಹಾಕಿದರು. 

    ಅಂಬರೀಷ್ ಬರೀ ಸ್ಟೆಪ್ಪು ಹಾಕಿದ್ದರೆ ವಿವಾದವಾಗುತ್ತಿರಲಿಲ್ಲ. ಆದರೆ, ಅಂಬರೀಷ್ ನಟರಷ್ಟೇ ಅಲ್ಲ, ಶಾಸಕರೂ ಹೌದು. ಒಂದು ಕಡೆ ಬೆಳಗಾವಿಯಲ್ಲಿ ಸೆಷನ್ ನಡೆಯುತ್ತಿರುವಾಗ, ಸದನದ ಕಲಾಪಕ್ಕೆ ಹೋಗದೆ, ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದನ್ನು ಜನ ಪ್ರಶ್ನಿಸಿದ್ದಾರೆ.

    ಅಂಬರೀಷ್ ನರ್ತನವನ್ನು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಸಮರ್ಥಿಸಿಕೊಂಡಿದ್ದಾರೆ. ಅಂಬರೀಷ್ ರಾಜಕಾರಣಿಯಾಗುವ ಮೊದಲು, ನಟ. ಒಬ್ಬ ನಟರಾಗಿ ಸಿನಿಮಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ ದಿನೇಶ್ ಗುಂಡೂರಾವ್. ಅಂಬರೀಷ್, ಇದಕ್ಕೆಲ್ಲ ತಲೆ ಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಏಕೆಂದರೆ, ಅಂಬರೀಷ್ ಇರೋದೇ ಹಾಗೆ. 

  • ಸ್ಲಿಮ್ ಆಗುತ್ತಿದ್ದಾರೆ ಮಾಲಾಶ್ರೀ

    malashree becomes slim

    ಮಾಲಾಶ್ರೀ. ಅವರ ಹಳೆಯ ಚಿತ್ರಗಳನ್ನು ನೋಡಿದವರು ಈಗಿನ ಮಾಲಾಶ್ರೀ ತದ್ವಿರುದ್ಧ ಎನ್ನಿಸಿದರೆ ಆಶ್ಚರ್ಯವೇವನೂ ಇಲ್ಲ. ದೇಹದ ತೂಕವನ್ನು ಸಿಕ್ಕಾಪಟ್ಟೆ ಏರಿಸಿಕೊಂಡಿದ್ದ ಮಾಲಾಶ್ರೀ ಈಗ ಸಣ್ಣಗಾಗೋಕೆ ತಯಾರಾಗಿದ್ದಾರೆ. ಅಷ್ಟೇ ಅಲ್ಲ, ಸುಮಾರು 9 ಕೆಜಿಯಷ್ಟು ತೂಕವನ್ನೂ ಇಳಿಸಿದ್ದಾರಂತೆ.

    ಒಂದು ಹಾರರ್ ಹಾಗೂ ಇನ್ನೊಂದು ಥ್ರಿಲ್ಲರ್ ಚಿತ್ರದಲ್ಲಿ ನಟಿಸುತ್ತಿರುವ ಮಾಲಾಶ್ರೀ, ಈಗ ಪ್ರತಿದಿನ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಊಟ, ತಿಂಡಿ ವಿಚಾರದಲ್ಲಂತೂ ಕಟ್ಟುನಿಟ್ಟಾಗಿದ್ದಾರೆ. 

    ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಉಪ್ಪು ಹುಳಿ ಖಾರ ಈ ವಆರ ತೆರೆ ಕಾಣುತ್ತಿದೆ. ಉಪ್ಪು ಹುಳಿ ಖಾರ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸಿರುವ ಮಾಲಾಶ್ರೀ, ಮುಂದಿನ ಚಿತ್ರಗಳಲ್ಲಿ ಬೇರೆಯೇ ರೀತಿಯಲ್ಲಿ ಕಾಣಿಸಲಿದ್ದಾರಂತೆ.