` aditi - chitraloka.com | Kannada Movie News, Reviews | Image

aditi

 • Dove Releasing on Oct 9th

  dove image

  Senior producer Sa Ra Govindu's Son Anoop's debut film Dove is getting ready for release on 9th October. Lucky distributor Kanakapura Srinivas is releasing the movie RS Rilms. Movie is directed by Alemaari fame Santhu.

  dove_pressmeet2.jpg

  In the press meet Producer BK Srinivas has arranged to show the trailers and songs of the movie to the media. RS Srinivas, Anoop, Aditi, Rakesh Adiga, Cinematographer KS Chandrashenar, Kumar Govindu, San City Vishwa Kariappa, Umesh Banakar and others were present.

   

 • ಅರುಣ್ ಸಾಗರ್ ಮಗಳು ಈಗ ಸಿಂಗರ್

  arun sagar's daughter now singer

  ಅರುಣ್ ಸಾಗರ್, ನಟ, ನಿರ್ದೇಶಕ, ಕಲಾ ನಿರ್ದೇಶಕ. ಚಿತ್ರರಂಗದಲ್ಲಿ ಒಂದರ್ಥದಲ್ಲಿ ಅರುಣ್ ಸಾಗರ್ ಸಕಲಕಲಾವಲ್ಲಭ. ಅವರ ಮಗಳೀಗ ಗಾಯಕಿಯಾಗುತ್ತಿದ್ದಾರೆ. ಶರಣ್ ಅಭಿನಯದ ರ್ಯಾಂಬೋ ಚಿತ್ರದಲ್ಲಿ ಶರಣ್ ಪುತ್ರಿ ಆದಿತಿ, ಹಾಡು ಹಾಡಿದ್ದಾರೆ. ಅವರಿಗಿನ್ನೂ 15 ವರ್ಷ ಎನ್ನುವುದು ವಿಶೇಷ. ಧಮ್ ಮಾರೋ ಧಮ್.. ಎಂಬ ಹಾಡನ್ನು ಆದಿತಿ ಅವರಿಂದ ಹಾಡಿಸಿರುವುದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ. 

  ಶರಣ್ ಅಭಿನಯದ ಈ ಚಿತ್ರಕ್ಕೆ ದಿಲ್‍ವಾಲ ಅನಿಲ್ ನಿರ್ದೇಶನವಿದೆ. ಚಿತ್ರದ ನಿರ್ಮಾಪಕರು ಯಾರು ಎಂದರೆ, ಪಟ್ಟಿ ದೊಡ್ಡದಾಗಿದೆ. ಅಟ್ಲಾಂಟಾ ನಾಗೇಂದ್ರ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ, ಛಾಯಾಗ್ರಹಕ ಸುಧಾಕರ್ ರಾಜ್, ಸಂಕಲನಕಾರ ಕೆ.ಎಂ.ಪ್ರಕಾಶ್, ಕಲಾ ನಿರ್ದೇಶಕ ಮೋಹನ್ ಬಿ ಕೆರೆ, ಕ್ರಿಯೇಟಿವ್ ಹೆಡ್ ತರುಣ್ ಸುಧೀರ್.. ಹೀಗೆ ಎಲ್ಲ ತಂತ್ರಜ್ಞರೂ ನಿರ್ಮಾಪಕರೇ. ಬಂದ ಲಾಭದಲ್ಲಿ ಎಲ್ಲರಿಗೂ ಶೇರ್ ಸಿಗಲಿದೆ.

 • ಸುದೀಪ್‍ಗಾಗಿ ಹೆಸರು ಬದಲಿಸಿಕೊಂಡ ನಟಿ

  sudeepana image

  ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ತಿದ್ದಿದ್ದಾರೆ. ಹೊಸ ದಾಖಲೆಗಳನ್ನು ಬರೆದಿದ್ದಾರೆ. ಹಲವರ ಹಣೆ ಬರಹ ಬದಲಾಯಿಸಿದ್ದಾರೆ. ಅದರೆ, ಇದು ಆ ದಾಖಲೆಗಳ ಕಥೆಯಲ್ಲ. ಇದು ನಟಿಯೊಬ್ಬರು ಹೆಸರನ್ನೇ ಬದಲಾಯಿಸಿಕೊಂಡ ಕಥೆ.

  ಬಿಗ್‍ಬಾಸ್‍ನಲ್ಲಿರುವ ನಟಿ ಆದಿತಿ, ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದೇ ಸುದೀಪ್ ಅವರಿಂದ. ಏಕೆಂದರೆ, ಅವರ ಮೂಲ ಹೆಸರು ಸುದೀಪನಾ. ಕಾಲೇಜ್‍ನಲ್ಲಿದ್ಧಾಗ ಎಲ್ಲರೂ ಅವರನ್ನು ಕಿಚ್ಚ, ಸುದೀಪ್ ಎಂದೇ ರೇಗಿಸುತ್ತಿದ್ದರಂತೆ. ಇದರಿಂದಾಗಿ ಚಿತ್ರರಂಗಕ್ಕೆ ಬಂದ ಮೇಲೆ ತಮ್ಮ ಹೆಸರನ್ನು ಆದಿತಿ ಎಂದು ಬದಲಿಸಿಕೊಂಡೆ ಎಂದು ಹೇಳಿಕೊಂಡಿದ್ದಾರೆ ಆದಿತಿ.

  ನಿಮ್ಮಿಂದಾಗಿ ನಾನು ಹೆಸರು ಬದಲಾಯಿಸಿಕೊಳ್ಳಬೇಕಾಯಿತು ಎಂದು ಹೇಳಿದಾಗ ಕಕ್ಕಾಬಿಕ್ಕಿಯಾಗಿದ್ದ ಸುದೀಪ್, ನಂತರ ವಿಚಾರ ಕೇಳಿ ನಕ್ಕರು.

Matthe Udbhava Trailer Launch Gallery

Maya Bazaar Pressmeet Gallery