` sudeep birthday, - chitraloka.com | Kannada Movie News, Reviews | Image

sudeep birthday,

  • First Look, Teaser And Motion Poster On Sudeep's Birthday

    sudeep's birthday

    The countdown for Sudeep's birthday has already begun and this time there will be no releases or big birthday celebrations from the actor. Instead a first look, teaser and a motion poster from three of his films are all set to be released on that day.

    Sudeep is currently acting in 'The Villain' and is seen in a guest role in 'Raju Kannada Medium'. The teams of both the films are planning to encash this occasion and 'The Villain' director Prem has announced that he will be releasing the motion poster of the film on Sudeep's birthday on September 02nd. 'Raju Kannada Medium' producer K Suresh has announced that a new teaser of the film featuring Sudeep will be released on the same day.

    Apart from this, S Krishna who is producing and directing a film with Sudeep is all set to release the first look from his new film. The photo shoot of the film has already completed in Bangkok and Krishna will be releasing the first look on Sudeep's birthday.

  • Sudeep Birthday Celebrations At Midnight

    sudeep image

    Sudeep is celebrating his birthday on 02nd of September (tomorrow). Meanwhile, the birthday celebrations of the actor-director will start from midnight.

    Yes, the fans and friends of Sudeep has decided to celebrate his birthday in style and the birthday celebrations will start from the midnight of September 01st itself. One of the highlights of the celebration is the first look, motion picture and web site of Sudeep's next release 'Mukunda Murari' will be launched at 12 AM.

  • Sudeep Celebrated Birthday on Set - Exclusive

    sudeep birthday celebration image

    On Sunday there was surprise on the set of Sudeep's new film. The actor's birthday was celebrated by the team. The shooting schedule was packed up on Saturday and therefore the team decided to celebrate Sudeep's birthday on Sunday night itself. Sudeep.'s birthday is on September 2.

    sudeep_birthday_2015_2.jpg

    On the birthday cake the film's tentative title Production No 4 was mentioned. The shooting the film will resume after Sudeep completed his commitments in the Karnataka Cricket League tournament between September 3 and September 20.

    The set for the KS Ravikumar directed Kannada-Tamil bilingual was put up at the Kanteerava Studios.

     

     

  • Sudeep Celebrates 46th Birthday With His Fans

    sudeep celebrates his birthday with fans

    Actor-director Sudeep on Monday celebrated his 46th birthday with his fans at his residence in Bangalore.

    Sudeep has been avoiding celebrating his birthday for the past two years due to various reasons. This year, however the actor took time to be with fans and obliged them by not only celebrating his birthday with them, but also letting them take photos.

    The birthday celebrations of the actor started from midnight itself and many friends and family members wished Sudeep a happy birthday and a great year ahead.

  • ಕಿಚ್ಚನ ಬಯಕೆ ಈಡೇರಿಸಲು ಅಭಿಮಾನಿಗಳು ಸನ್ನದ್ಧ

    sudeep

    ಸುದೀಪ್ ಹುಟ್ಟುಹಬ್ಬ ನಾಳೆ. ಸೆಪ್ಟೆಂಬರ್ 2ರಂದು ಹುಟ್ಟುಹಬ್ಬ ಆಚರಿಸುತ್ತಿರುವ ಸುದೀಪ್, ಸದ್ಯಕ್ಕೆ ಭಾರತದಲ್ಲಿಲ್ಲ. ಹುಟ್ಟುಹಬ್ಬಕ್ಕೆ  ಸುಮಾರು ಎರಡು ತಿಂಗಳು ಮೊದಲೇ ಅಭಿಮಾನಿಗಳಿಗೆ ತಮ್ಮ ಹುಟ್ಟುಹಬ್ಬದ ದಿನ ಕೇಕ್, ಅಲಂಕಾರಕ್ಕೆ ದುಂದುವೆಚ್ಚ ಮಾಡಬೇಡಿ. ಅದರ ಬದಲು ಹಸಿದವರಿಗೆ, ನಿರ್ಗತಿಕರಿಗೆ ಆಸರೆ ನೀಡಿ ಎಂದು ಮನವಿ ಮಾಡಿದ್ದರು. ಅದಾದ ಮೇಲೆ ಟಿವಿ ಸಂದರ್ಶನದಲ್ಲೂ ಹೇಳಿದ್ದರು. ಸುದೀಪ್‍ರ ಈ ಕನಸನ್ನು ಅಭಿಮಾನಿಗಳು ಸಾಕಾರಗೊಳಿಸಲು ಹೊರಟಿದ್ದಾರೆ.

    ಅಖಿಲ ಕರ್ನಾಟಕದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಸೇನಾ ಸಮಿತಿಯವರು ಕಿಚ್ಚನ ಹುಟ್ಟುಹಬ್ಬದ ಸಲುವಾಗಿ ಅನ್ನಸಂತರ್ಪಣೆ, ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಂಡಿದ್ದಾರೆ. ಸತಸ್ಯಂಗ ವಿದ್ಯಾಸಂಸ್ಥೆಯ ವಿಕಲಚೇತನ ಅನಾಥ ಮಕ್ಕಳಿಗೆ ಧನಸಹಾಯ, ಸಂರಕ್ಷಣಾ ಚಾರಿಟಬಲ್ ಟ್ರಸ್ಟ್‍ನ ಅನಾಥಾಶ್ರಮ ಹಾಗೂ ಸಿಟಿಜನ್ಸ್ ಸೇವಾಶ್ರಮ ಅನಾಥಾಶ್ರಮಕ್ಕೆ ಧನಸಹಾಯ ಮಾಡುತ್ತಿದ್ದಾರೆ.

    ಇದೆಲ್ಲ ಕಾರ್ಯಕ್ರಮಗಳಿಗೆ ಬೆಂಗಳೂರಿನ ನಾಗರಭಾವಿ ಸರ್ಕಲ್‍ನಲ್ಲಿ ವೇದಿಕೆ ಸಿದ್ಧಗೊಂಡಿದೆ. ಮಧ್ಯಾಹ್ನ 12 ಗಂಟೆಯ ಕಾರ್ಯಕ್ರಮಕ್ಕೆ ಎಲ್ಲರಿಗೂ ಸ್ವಾಗತವಿದೆ.

    ಹಸಿದವರು ಸಂತೃಪ್ತಿಯಿಂದ ಹರಸಿದರೆ, ನೆರವು ಪಡೆದ ಆ ಮಕ್ಕಳ ಕಣ್ಣಲ್ಲಿ ಮಿಂಚು ಮಿನುಗಿದರೆ, ಸುದೀಪ್ ಹುಟ್ಟುಹಬ್ಬದ ದಿನ ನಡೆದ ರಕ್ತದಾನ ಶಿಬಿರದ ನೆರವಿನಿಂದ ಯಾವುದೋ ಜೀವ ಉಳಿದರೆ, ಆ ಹಾರೈಕೆ ಸುದೀಪ್‍ಗೆ. ಸುದೀಪ್ ನೂರ್ಕಾಲ ಬಾಳಲಿ.

  • ಕಿಚ್ಚನ ಹುಟ್ಟುಹಬ್ಬಕ್ಕೆ 3 ಉಡುಗೊರೆ

    sudeep birthday gifts

    ಕಿಚ್ಚ ಸುದೀಪ್ ಈ ಬಾರಿ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಯಲ್ಲೇ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಇದರ ಜೊತೆಯಲ್ಲೇ ಸುದೀಪ್ ಅವರಿಗೆ 3 ಉಡುಗೊರೆಗಳು ಕಾದಿವೆ. ಅದು ಚಿತ್ರತಂಡದವರಿಂದ.

    ಸುದೀಪ್ ಹುಟ್ಟುಹಬ್ಬಕ್ಕೆ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರತಂಡ, ಒಂದು ಹಾಡನ್ನು ರಿಲೀಸ್ ಮಾಡುತ್ತಿದೆ. ಪೈಲ್ವಾನ್ ಹಾಗೂ ಕೋಟಿಗೊಬ್ಬ-3 ಚಿತ್ರತಂಡಗಳು ಟೀಸರ್ ಬಿಡುಗಡೆ ಮಾಡುತ್ತಿವೆ. ಒಬ್ಬ ನಟನಾಗಿ ನನಗೆ ಹಾಗೂ ನನ್ನ ಅಭಿಮಾನಿಗಳಿಗೆ ಇದು ಸಂಭ್ರಮದ ಸಮಯ ಎಂದು ಖುಷಿ ಹಂಚಿಕೊಂಡಿದ್ದಾರೆ ಸುದೀಪ್.

  • ಕಿಚ್ಚನ ಹುಟ್ಟುಹಬ್ಬಕ್ಕೆ ಬನ್ನಿ. ಷರತ್ತುಗಳು ಅನ್ವಯ..

    sudeep to celebrate hi birthday with fans this year

    ಕಳೆದ ವರ್ಷದ ಹುಟ್ಟುಹಬ್ಬವನ್ನು ಮನೆಯಿಂದ ಹೊರಗಿದ್ದು, ಅಭಿಮಾನಿಗಳಿಂದ ದೂರವಿದ್ದು ಆಚರಿಸಿಕೊಂಡಿದ್ದ ಕಿಚ್ಚ ಸುದೀಪ್, ಈ ಬಾರಿ ಅಭಿಮಾನಿಗಳ ಜೊತೆಯಲ್ಲೇ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಕಳೆದ ವರ್ಷ, ಹುಟ್ಟುಹಬ್ಬಕ್ಕೆಂದು ಮಾಡುವ ವೆಚ್ಚವನ್ನು ಯಾವುದಾದರೂ ಸಮಾಜ ಸೇವಾ ಕಾರ್ಯಗಳಿಗೆ ಬಳಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಆದರೆ, ಈ ಬಾರಿ ಮತ್ತೊಮ್ಮೆ ಅಭಿಮಾನಿಗಳ ಜೊತೆಗೇ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಕಾರಣ, ಬೇರೆ ಯಾರೂ ಅಲ್ಲ. ಅಭಿಮಾನಿಗಳೇ.

    ಸುದೀಪ್ ಎಲ್ಲೇ ಹೋಗಲೀ.. ಎಲ್ಲೆಡೆ ಅಭಿಮಾನಿಗಳದ್ದು ಒಂದೇ ಪ್ರಶ್ನೆಯಾಗಿತ್ತು. ನಮ್ಮ ಜೊತೆ ಹುಟ್ಟುಹಬ್ಬ ಆಚರಿಸಿ ಎಂದು ಪಟ್ಟು ಹಿಡಿಯುತ್ತಿದ್ದ ಅಭಿಮಾನಿಗಳು, ಸುದೀಪ್ ಓಕೆ ಎನ್ನುವವರೆಗೆ ಬಿಡುತ್ತಿರಲಿಲ್ಲ. ಕೊನೆಗೂ ಅಭಿಮಾನಿಗಳ ಎದುರು, ಸುದೀಪ್ ಶರಣಾಗಿದ್ದಾರೆ. ಆದರೆ, ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ.

    ಸುದೀಪ್ ಹುಟ್ಟುಹಬ್ಬಕ್ಕೆ ಹೋಗುವವರು ಯಾವುದೇ ಹಾರ, ತುರಾಯಿ, ಕೇಕು ತೆಗೆದುಕೊಂಡು ಹೋಗುವಂತಿಲ್ಲ. ಉಡುಗೊರೆ ತೆಗೆದುಕೊಂಡು ಹೋಗುವಂತಿಲ್ಲ. ಬರೀ ಕೈಯ್ಯಲ್ಲಿ ಹೋಗಬೇಕು. ಶುಭಾಶಯ ಹೇಳಬೇಕು. ಅಷ್ಟೆ.. ಇದು ಸುದೀಪ್ ಅಭಿಮಾನಿಗಳಿಗೆ ವಿಧಿಸಿರುವ ಷರತ್ತು.

    ಅದಕ್ಕೆ ಕಾರಣವೂ ಇದೆ. ಹುಟ್ಟುಹಬ್ಬಕ್ಕೆಂದು ಬರುವವರು ನೂರಾರು ಕೆಜಿ ಕೇಕ್ ತಂದು, ಸ್ವಲ್ಪ ತಿಂದು ಮಿಕ್ಕಿದ್ದನ್ನು ರಸ್ತೆಯಲ್ಲಿ ಎಸೆದು ಹೋಗುತ್ತಾರೆ. ಹಾಗೆ ರಸ್ತೆಯಲ್ಲಿ ಎಸೆದು ಹೋದ ಕೇಕ್‍ನ್ನು ಅಪಾರ್ಟ್‍ಮೆಂಟ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದವರ ಮಗಳು ತಿನ್ನುತ್ತಿದ್ದುದು ಆಕಸ್ಮಿಕವಾಗಿ ಸುದೀಪ್ ಕಣ್ಣಿಗೆ ಬಿದ್ದಿದೆ. ಸುದೀಪ್ ಮನಸ್ಸು ಕಲಕಿದೆ. ಹೀಗಾಗಿಯೇ ಅದನ್ನು ವೇಸ್ಟ್ ಮಾಡುವ ಬದಲು, ಹಸಿದಿರುವವರಿಗೆ ನೀಡಿ ಎಂದು ಮನವಿ ಮಾಡಿದ್ದರು ಸುದೀಪ್. 

    ಈ ಬಾರಿ ಅಭಿಮಾನಿಗಳ ಜೊತೆ ಸುದೀಪ್ ಇರುತ್ತಾರೇನೋ ಹೌದು. ಆದರೆ, ಸರಳವಾಗಿ ಆಚರಿಸಬೇಕು. ಶುಭಾಶಯಕ್ಕಷ್ಟೇ ಸೀಮಿತವಾಗಿರಬೇಕು. ಅಂದಹಾಗೆ.. ಸುದೀಪ್ ಹುಟ್ಟುಹಬ್ಬ ಸೆಪ್ಟೆಂಬರ್ 2ರಂದು.

  • ಮರಳು ಶಿಲ್ಪದ ತವರೂರು ಒರಿಸ್ಸಾದ ಪುರಿ ಬೀಚ್ ನಲ್ಲಿ ಅರಳಿದ ಕಿಚ್ಚ ಸುದೀಪ್ ಅವರ ಮರಳು ಶಿಲ್ಪ..

    ಮರಳು ಶಿಲ್ಪದ ತವರೂರು ಒರಿಸ್ಸಾದ ಪುರಿ ಬೀಚ್ ನಲ್ಲಿ ಅರಳಿದ ಕಿಚ್ಚ ಸುದೀಪ್ ಅವರ ಮರಳು ಶಿಲ್ಪ..

    ಅಭಿನಯ ಚಕ್ರವರ್ತಿ ಸುದೀಪ್ ಅವರು ರಾಷ್ಟ್ರದಾದ್ಯಂತ ಖ್ಯಾತಿ ಜೊತೆಗೆ ಅಭಿಮಾನ ಸಮೂಹವನ್ನು ಹೊಂದಿರುವ ಕನ್ನಡದ ಮೇರುನಟ. ಸೆಪ್ಟೆಂಬರ್ 2ರಂದು ಸುದೀಪ್ ಅವರ ಜನ್ಮದಿನ. ಈ ಜನ್ಮದಿನವನ್ನು ಸ್ಮರಣೀಯವಾಗಿಸಲು ಮತ್ತು ಸಂಭ್ರಮವನ್ನು ದುಪ್ಪಟ್ಟುಗೊಳಿಸಲು ಮಾನಸ್ ಕುಮಾರ್ ಎಂಬ ಹೆಸರಾಂತ ಮರಳುಶಿಲ್ಪಿ ಒರಿಸ್ಸಾದ ಸಮುದ್ರ ತೀರದಲ್ಲಿ ಕಿಚ್ಚ ಸುದೀಪ್ ಅವರ ಮರಳು ಶಿಲ್ಪವನ್ನು ನಿರ್ಮಿಸುವ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ. 

    ಈ ಶಿಲ್ಪವು 20 ಅಡಿ ಅಗಲ, 7 ಅಡಿ ಎತ್ತರವಿದೆ. ಈ ಶಿಲ್ಪಕ್ಕಾಗಿ ಸುಮಾರು 20 ಟನ್ ಮರಳನ್ನು ಬಳಸಲಾಗಿದೆ ಎಂದು ಶಿಲ್ಪಿ ತಿಳಿಸಿದ್ದಾರೆ. ಸುದೀಪ್ ಅವರ ಆಪ್ತರಾದ ವೀರಕಪುತ್ರ ಶ್ರೀನಿವಾಸ ಅವರು ಯಾವಫೋಟೋ ಬಳಸಬೇಕು ಮತ್ತು ಕನ್ನಡ ಬರವಣಿ ಹೇಗಿರಬೇಕು ಎಂಬ ಗೊಂದಲಕ್ಕೆ ಅಗತ್ಯವಿದ್ದ ಮಾಹಿತಿಯನ್ನು ನೀಡಿರುವುದನ್ನು ತಿಳಿಸಿದರು. 

    ದಕ್ಷಿಣ ಭಾರತದಲ್ಲಿಯೇ ಈ ಮರಳು ಶಿಲ್ಪ ಗೌರವಕ್ಕೆ ಪಾತ್ರವಾಗುತ್ತಿರುವ ಎರಡನೇ ಕಲಾವಿದರೆಂದರೆ ಅದು ಕಿಚ್ಚ ಸುದೀಪ್ ಅವರು ಮಾತ್ರ. ಈ ಹಿಂದೆ 2020ರಲ್ಲಿ ಡಾ.ವಿಷ್ಣುವರ್ಧನ್ ಅವರ 70ನೇ ಜನ್ಮದಿನ ಪ್ರಯುಕ್ತ ಮರಳು ಶಿಲ್ಪದ ಗೌರವ ನೀಡಲಾಗಿತ್ತು ಎಂಬುದು ಬಿಟ್ಟರೆ ಇದುವರೆಗೆ ಯಾವುದೇ ದಕ್ಷಿಣ ಭಾರತದ ನಟರಿಗೆ ಈ ಗೌರವ ದಕ್ಕಿರಲಿಲ್ಲ. ಈಗ ಎರಡನೆಯವರಾಗಿ ಕಿಚ್ಚ ಸುದೀಪ್ ಅವರು ಅಂತಹ ಗೌರವವಕ್ಕೆ ಪಾತ್ರರಾಗಿದ್ದಾರೆ. ನಿನ್ನೆ ತಾನೇ ಅಂಚೆ ಇಲಾಖೆಯಿಂದ ವಿಶೇಷ ಲಕೋಟೆಯ ಗೌರವವನ್ನು ಪಡೆದಿದ್ದಂತಹ ಸುದೀಪ್ ಅವರು ಈಗ ಮರಳು ಶಿಲ್ಪ ಗೌರವಕ್ಕೂ ಪಾತ್ರರಾಗಿರುವುದು ಅವರ ಅಭಿಮಾನಿಗಳನ್ನು ಖುಷಿಯಿಂದ ಕುಣಿಯುವಂತೆ ಮಾಡಿದೆ. 

    ಮರಳು ಶಿಲ್ಪದ ಕುರಿತ ಇತರೆಮಾಹಿತಿಗಳಿಗಾಗಿ ಶಿಲ್ಪಿ ಮಾನಸ್ ಕುಮಾರ್ ಅವರನ್ನು ಸಂಪರ್ಕಿಸಬಹುದು 9437280477

  • ಹುಟ್ಟುಹಬ್ಬ ಆಚರಣೆ ಇಲ್ಲ - ಶಿವಣ್ಣ ನಂತರ ಈಗ ಸುದೀಪ್ ಸರದಿ

    sudeep tweets on birthday

    ನಾಳೆ ಅಂದರೆ ಜುಲೈ 12ಕ್ಕೆ ಶಿವರಾಜ್ ಕುಮಾರ್ ಹುಟ್ಟುಹಬ್ಬ. ಸಂಭ್ರಮಾಚರಣೆ ಬಿಟ್ಟು ಶಿವರಾಜ್ ಕುಮಾರ್, ಪೊಲೀಸ್ ನಿಧಿಗೆ 1 ಲಕ್ಷ ದೇಣಿಗೆ ಕೊಟ್ಟು ಮಾದರಿಯಾಗಿರುವಾಗಲೇ, ಅಭಿಮಾನಿಗಳಿಗೆ ಅದೇ ರೀತಿಯ ಶಾಕ್ ಕೊಟ್ಟಿದ್ದಾರೆ ಚಿತ್ರನಟ ಸುದೀಪ್. ತಮ್ಮ ಟ್ವಿಟರ್ ಮೂಲಕವೇ ಅಭಿಮಾನಿಗಳಿಗೆ ಒಂದು ಪ್ರೀತಿಯ ಸಂದೇಶ ಕಳುಹಿಸಿದ್ದಾರೆ. ಅವರು ಕಳಿಸಿರುವ ಸಂದೇಶದ ಸಾರಾಂಶ ಇಷ್ಟು.

    ಪ್ರೀತಿಯ ಗೆಳೆಯರೇ,

    ಇಷ್ಟು ವರ್ಷ ಅಭಿಮಾನಿಗಳು ನನ್ನ ಹುಟ್ಟುಹಬ್ಬ ಆಚರಿಸಿದ್ದೀರಿ. ದುಡ್ಡು ಖರ್ಚು ಮಾಡಿ ದೂರದೂರದ ಊರುಗಳಿಂದ ನನ್ನ ಬಳಿಗೆ ಬಂದು ಹಾರೈಸಿದ್ದೀರಿ. ರಸ್ತೆಗಳನ್ನು, ನನ್ನ ಮನೆಯ ಸುತ್ತ ಮುತ್ತ ಪೋಸ್ಟರ್ ಅಂಟಿಸಿ, ಹೂವು ಚೆಲ್ಲಿ ಸಂಭ್ರಮಿಸಿದ್ದೀರಿ. ನನ್ನ ಸಂಭ್ರಮವನ್ನೂ ಹೆಚ್ಚಿಸಿದ್ದೀರಿ. ನಿಮ್ಮ ಹಣವನ್ನೇ  ಖರ್ಚು ಮಾಡಿ, ನನ್ನ ಹುಟ್ಟುಹಬ್ಬ ಆಚರಿಸಿದನಿಮ್ಮ ಈ ನಿಷ್ಕಲ್ಮಶ ಪ್ರೀತಿಗೆ ನಾನು ಅಭಾರಿ. ನಿಮ್ಮ ಅಭಿಮಾನವನ್ನು ಕೊನೆ ಉಸಿರಿರುವರೆಗೆ ಮರೆಯುವುದಿಲ್ಲ. ಇನ್ಮುಂದೆ ಹಾರ, ತುರಾಯಿ, ಫಂಕ್ಷನ್ ಅಂತಾ ಹಣವನ್ನು  ಪೋಲು ಮಾಡಬೇಡಿ. ಆ ಹಣವನ್ನು ಬಡ ಬಗ್ಗರ ಒಳಿತಿಗೆ ಖರ್ಚು ಮಾಡಿ. ಒಂದೊತ್ತಿನ ಊಟಕ್ಕೂ ಪರದಾಡುವ ಜನಕ್ಕೆ ಊಟ ಹಾಕಿ. ಇದರಿಂದ ನನಗೆ ಸಂತೋಷವಾಗುತ್ತೆ. ಹುಟ್ಟುಹಬ್ಬವೂ ಸಾರ್ಥಕವಾಗುತ್ತೆ. ಇನ್ನು ಮುಂದೆ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ. ಸಾಧ್ಯವಾದರೆ ನಾನು ಅಂದು ಮನೆಯಿಂದ ದೂರವಿರುತ್ತೇನೆ. ಅಭಿಮಾನಿಗಳು ನನ್ನನ್ನು ಅರ್ಥ ಮಾಡಿಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ

    ನಿಮ್ಮ ಪ್ರೀತಿಯ

    ಕಿಚ್ಚ

    ಚಿತ್ರರಂಗದ ಇಬ್ಬರು ದೊಡ್ಡ ಸ್ಟಾರ್ಗಳು ಹುಟ್ಟುಹಬ್ಬದ ಸಂಭ್ರಮಾಚರಣೆಯಿಂದ ದೂರವುಳಿದು, ಅದನ್ನು ಸಮಾಜಕ್ಕಾಗಿ ವ್ಯಯಿಸುವ ನಿರ್ಧಾರ ಮಾಡಿದ್ದಾರೆ. ಹ್ಯಾಟ್ಸಾಫ್ ಎನ್ನೋಣವೇ..

    Sudeep's letter to his fans

    Actor-director Sudeep has decided not to celebrate his birthday from this year onwards and has requested his fans not to celebrate his birthday. Instead, he has requested them to use the money for the needy. Sudeep has also written a letter to all his fans in this regard.

    Hello friend's ,,,

    All these years I have felt blessed and loved when each one would turn up for my birthday and celebrating it as if it was your own... Thank U all for this unconditional love tat u all have showered for more than two decades now... I have Nuthn to offer u all apart from my love n work ,,, Wch I Wil do til my last breath..

    Over th years I saw many n many spending their hard earned money over cakes, garlands n many more materialistic things .. There has been many who have travelled miles n miles to his come n wish me,,which again collectively is a large amount of money.. I have seen money being spent on decorating th roads,areas,my house,,it's surroundings etc. 

    I request u all to use tat money to donate to those in need... Use this money to buy food to those, to whom a single meal a day is a dream.. Trust me ,,the money tats being spent on decorations n cakes etc,,can actually save someone's house ,,or someone's life. 

    This to me is th best gift u all can give me ,, 

    This wil be th best way to celebrate,, 

    N This is that little we all can do for our people in need... 

    I shall not be celebrating my birthday anymore as I choose to be away from home,, probably doin th same what I'm requesting u all to do.. N I am hoping that my words Wil be respected... 

    Let's make th best of what time has gifted us and let's make a few smile tat day.. Look around and u Will see a lot who needs ur ill support and help... Lend them tat hand.. 

    Someday u Wil see Light shining on u too,,when u least expect to see a smallest ray...

    MCH LOVE ,

    Kichcha.