` yogish - chitraloka.com | Kannada Movie News, Reviews | Image

yogish

 • ಅಬ್ಬಾ..! ಪ್ರಾಣಾಪಾಯದಿಂದ ಕೋಮಲ್, ಲೂಸ್‍ಮಾದ ಯೋಗಿ ಬಚಾವ್

  yogi, komal image

  ಕೆಂಪೇಗೌಡ 2 ಚಿತ್ರದ ಶೂಟಿಂಗ್ ವೇಳೆ ನಟ ಕೋಮಲ್ ಮತ್ತು ಲೂಸ್ ಮಾದ ಯೋಗಿ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ. ಮಹಾಬಲಿಪುರಂನಲ್ಲಿ ನಡೆಯುತ್ತಿದ್ದ ಚೇಸಿಂಗ್ ದೃಶ್ಯದ ಚಿತ್ರೀಕರಣದ ವೇಳೆ ಈ ದುರಂತ ಸಂಭವಿಸಿದೆ.

  ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ, ಇಬ್ಬರ ಬೆನ್ನುಮೂಳೆ ಮುರಿದು ಹೋಗಬೇಕಿತ್ತು. ಆದರೆ, ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವ್ ಆಗಿದ್ದಾರೆ. ಇಬ್ಬರಿಗೂ ಮಹಾಬಲಿಪುರಂದನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

  ಚಿತ್ರದ ನಾಯಕ ಕೋಮಲ್. ಲೂಸ್ ಮಾದ ಯೋಗಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರಿಗೂ ಈ ದೃಶ್ಯದ ಚಿತ್ರೀಕರಣಕ್ಕೆ ಮುನ್ನ 10 ಬಾರಿ ತಾಲೀಮು ನಡೆಸಲಾಗಿತ್ತು. ಇಷ್ಟಿದ್ದರೂ ಶೂಟಿಂಗ್ ವೇಳೆ ಅದೃಷ್ಟ ಕೈಕೊಟ್ಟಿದೆ.

  ಕೆಂಪೇಗೌಡ ಚಿತ್ರದ ನಿರ್ಮಾಪಕ ಶಂಕರೇಗೌಡ ಅವರೇ, ಕೆಂಪೇಗೌಡ 2 ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನೂ ಸ್ವತಃ ತಾವೇ ಹೊತ್ತುಕೊಂಡಿದ್ದಾರೆ. ಸದ್ಯಕ್ಕೆ ಇಬ್ಬರೂ ನಟರು ಸೇಫ್.

 • Dwarakish Chitra-P Vasu-Shivanna Hit Jodi Wraps Aayushmanbhava Shoot

  ayushmanbhava wraps shooting

  Continuing its lucky 'Aa' word, Dwarakish Chitra, one of sandalwood's prestigious banners is back with its 52th venture - Aayushmanbhava starring Karunada Chakravarthy Dr. Shivarajakumar. With this the hit Jodi of Shivanna and director P Vasu are returning after their phenomenal success of Shivalinga. 

  Whereas, on the other side, it also marks the return of another hit combination of producer Dwarakish and P Vasu of Aapthamitra and Aaptharakshaka series. The makers of the film have released the brand new poster of the film featuring hat trick hero Shivarajakumar on the occasion of his 57th birthday.

  After the success of Amma I Love You and a Kannada short film 'Muddhu Muddhagi', the Dwarkish banner has completed the shooting of 'Aayushmanbhava'. Gurukiran who has been another lucky composer for the banner continues with this one too. 

 • John Jaani Janaradhan in Pattaya

  john jaani janardhan in pattaya

  The team of 'John Jaani Janardhan' including director Guru Deshapande, actors Ajay Rao, Yogi, Krishna and choreographer Murali are in Pattaya to shoot the title song of the film. The shooting for the film started last month in Bangalore and now the team is busy shooting for the title song of the film in Pattaya and other places.

  'John Jaani Janardhan' which stars Ajay Rao, Yog, 'Madarangi' Krishna, Malasri and others is an official remake of the Malayalam hit 'Amar Akbar Antony' starring Prithviraj, Jayasurya and Indrajith. The film was directed by Nadir Shah.

  Also See

  Kamna Ranawat Heroine in John Jaani Janardhan

  Malashree To Act in John Jaani Janardhan - Exclusive

 • Leader Trailer Released

  leader trailer released

  The first trailer of Shivarajakumar starrer 'Leader' has been released through You tube today morning. The trailer is garnering good hits and showcases Shivarajakumar's look and style in the film.

  'Leader' stars Shivarajakumar, Yogi, Vijay Raghavendra, Praneetha, Guru Jaggesh and others in prominent roles. Srinagara Kitty's daughter Parinitha is playing Shivarajakumar's daughter in the film. Praneetha, Ashika and Sharmila Mandre are playing prominent roles in the film.

  The film is being produced by Tarun Shivappa. Veer Samarth is the music director, while Guru Prashanth Rai is the cameraman of the film.

  Related Articles :-

  Leader Nears Completion, Going To Kashmir

  Second Schedule For Leader Starts

  Sharmila Mandre Replaces Deepika In Leader

  Leader Brisk Shooting In Progress

  Shivarajakumar's Leader Launched

  Deepika Kamaiah To Act In Leader

  Yogi Joins Leader On Aug 18th - Exclusive

  Kitty Daughter Parinitha To Act In Leader - Exclusive

  Vijay Raghavendra And Guru Jaggesh In Leader

  Praneetha Is Shivarajakumar's Heroine In Mass Leader

  The Leader Shivarajkumar Now as Mass Leader

  The Leader Shivarajkumar in January - Exclusive

   

 • Yogi Joins Leader On Aug 18th - Exclusive

  yogi, shivarajkumar in leader

  Shivarajakumar's 'Leader' being directed by Sahana Murthy is all set to be launched on the 18th of August. Meanwhile, Yogi has been roped in to play a special role in the film.

  Earlier, actors Vijay Raghavendra and Jaggesh's son Guru has been roped in to play prominent roles in the film. Later, Srinagara Kitty's daughter Parinitha was also roped into play the daughter of Shivarajakumar in the film.

  Praneetha has already been selected as the heroine of the film. Tarun Shivappa is the producer.

  Leader Movie Gallery - View

  Also Read

  Kitty Daughter Parinitha To Act In Leader - Exclusive

  Vijay Raghavendra And Guru Jaggesh In Leader

  Praneetha Is Shivarajakumar's Heroine In Mass Leader

  The Leader Shivarajkumar Now as Mass Leader

  The Leader Shivarajkumar in January - Exclusive

  Shivarajkumar Our Leader

 • Yogi To Act In Duniya 2 - Exclusive

  yogi image

  Loose Mada fame Yogi made his debut as an actor in Suri's Duniya which was made 10 years ago. Now the actor is all set to act in a new film called Duniya 2. Sources say Duniya 2 has nothing to do with the original except for the title. The title was a huge hit and even now actor Vijay director Suri are known with the names of 'Duniya' Vijay and 'Duniya' Suri.

  'Duniya 2' is being produced by Yogi's father T P Siddaraju under the SAMY Associates banner. Hari is directing the film, while B J Bharath has composed the music for the film. Manjunath Naik is the cameraman.

 • Yogi's Bazaar starts

  bazaar image

  Yogi's new film 'Bazaar' which is being produced by Darshan Kanaka and directed by Hari has been silently launched and the shooting for the film is being held in different places in Bangalore.

  One of the major highlights of the film is however the real life mother-son Ambujakshi and Yogi acting as a mother and son in the film also. The film also stars Naveen Krishna, Manju Prabhas, Shivamanju and others in prominent roles.

  Darshan Kanaka is himself in charge of the cinematography, while B J Bharath is the music director.

 • ಬೆಟ್ಟಿಂಗ್ ಸಿನಿಮಾ ಮೇಲೆ ಯೋಗಿ ಬೆಟ್ಟಿಂಗ್ ..!

  yogi bets on duniya 2

  ಈ ಸಿನಿಮಾ ಖಂಡಿತಾ ಪ್ರೇಕ್ಷಕರಿಗೆ ಇಷ್ಟವಾಗುತ್ತೆ. ಎಷ್ಟು ಬೆಟ್..? ಯೋಗಿ ಹೀಗಂತ ಕೇಳಿದ್ರೆ, ನಿಜಕ್ಕೂ ಶಾಕ್ ಆಗಬೇಕಾದವರು ಡೈರೆಕ್ಟರ್. ಏಕೆಂದರೆ, ಇಡೀ ಚಿತ್ರದ ಕಥೆ ಇರುವುದೇ ಬೆಟ್ಟಿಂಗ್ ಬಗ್ಗೆ.

  ಬೆಟ್ಟಿಂಗ್ ಅನ್ನೋದೇ ಕರಾಳ ದಂಧೆ. ಕಾನುನು ಬಾಹಿರ. ಕದ್ದು ಮುಚ್ಚಿ ನಡೆಯೋ ವ್ಯವಹಾರ. ಈ ಜಾಲದಲ್ಲಿ ನಾಯಕ ಸಿಲುಕಿಕೊಳ್ಳುವ ಕಥೆ ಚಿತ್ರದಲ್ಲಿದೆ. ಚಿತ್ರದ ಕಥೆ ಹಾಗೂ ಚಿತ್ರಕಥೆ ಚೆನ್ನಾಗಿದೆ. ಈ ಚಿತ್ರ ಖಂಡಿತಾ ಪ್ರೇಕ್ಷಕರಿಗೆ ಇಷ್ಟವಾಗುತ್ತೆ ಎಂದು ಬೆಟ್ ಕಟ್ತಾರೆ ಯೋಗಿ.

  ಅಂದಹಾಗೆ ಚಿತ್ರದ ಹೀರೋಯಿನ್ ಹಿತಾ. ಸಿಹಿಕಹಿ ಚಂದ್ರು ಮತ್ತು ಸಿಹಿಕಹಿ ಗೀತಾ ಅವರ ಮಗಳು. ಯೋಗಿ ಜೊತೆ ಅವರಿಗೆ ಇದು 2ನೇ ಸಿನಿಮಾ. ಮೊದಲ ಸಿನಿಮಾ ಸ್ನೇಕ್ ನಾಗದಲ್ಲಿ ಇಬ್ಬರೂ ಒಟ್ಟಿಗೇ ನಟಿಸಿದ್ದರಾದರೂ, ಸಿನಿಮಾ ಸದ್ಯಕ್ಕೆ ಸ್ಥಗಿತಗೊಂಡಿದೆ. ಚಿತ್ರದಲ್ಲಿನ ಹಾಡುಗಳಲ್ಲಿ ಹಿತಾ ಅವರ ಅಭಿನಯ ಕಣ್ಮನ ಸೆಳೆಯುವಂತಿದೆ.

   

 • ಮೂರು ಸಿನಿಮಾ.. ನೂರು ನಿರೀಕ್ಷೆ..

  three moviesto release tomorrow

  ಈ ಶುಕ್ರವಾರ ಥಿಯೇಟರ್‍ಗಳಲ್ಲಿ ಮತ್ತೊಮ್ಮೆ ಹಬ್ಬ. ಒಂದಕ್ಕಿಂತ ಒಂದು ವಿಭಿನ್ನ ಚಿತ್ರಗಳು. ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವ ಮೂರು ಚಿತ್ರಗಳು ತಮ್ಮದೇ ಆದ ಕಾರಣದಿಂದ ನಿರೀಕ್ಷೆ ಹುಟ್ಟಿಸಿವೆ. ರಾಜರಥ, ದುನಿಯಾ-2 ಹಾಗೂ ಮುಖ್ಯಮಂತ್ರಿ ಕಳೆದೋದ್ನಪ್ಪೋ.. ಚಿತ್ರಮಂದಿರಗಳಲ್ಲಿ ಕಾಣಿಸಿಕೊಳ್ಳುತ್ತಿವೆ.

  ರಾಜರಥ, ಭಂಡಾರಿ ಬ್ರದರ್ಸ್ ಸಿನಿಮಾ. ರಂಗಿತರಂಗ ನಂತರ ಅದೇ ಜೋಡಿ ಮತ್ತೊಮ್ಮೆ ಒಂದಾಗಿ ತೆರೆಗೆ ತರುತ್ತಿರುವ ಚಿತ್ರ. ಪುನೀತ್ ರಾಜ್‍ಕುಮಾರ್ ಕಂಠ, ಹಿಟ್ ಆಗಿರುವ ಹಾಡು, ನಿರೂಪ್ ಭಂಡಾರಿ-ಆವಂತಿಕಾ ಶೆಟ್ಟಿ-ಅನೂಪ್ ಭಂಡಾರಿ ಕಾಂಬಿನೇಷನ್, ರವಿಶಂಕರ್‍ರ ಹೊಸ ಗೆಟಪ್ಪು.. ರಾಜರಥದಲ್ಲಿ ಇಂತಹ ಹಲವಾರು ವಿಶೇಷಗಳಿವೆ.

  ದುನಿಯಾ-2, ಲೂಸ್‍ಮಾದ ಖ್ಯಾತಿಯ ಯೋಗಿ ಅಭಿನಯದ ಸಿನಿಮಾ. ಯೋಗಿ.. ಸ್ಟಾರ್ ಆಗಿದ್ದರೂ, ಅವರನ್ನು ಜನ ಗುರುತಿಸೊದು ಲೂಸ್‍ಮಾದ ಅನ್ನೋ ದುನಿಯಾ ಚಿತ್ರದ ಕ್ಯಾರೆಕ್ಟರ್ ಹೆಸರಿನಲ್ಲಿ. ಈಗ ಅದೇ ಹೆಸರು, ಬೇರೆಯದ್ದೇ ಕಥೆ.. ಯೋಗಿ ಹೀರೋ. ಹಿತಾ ಚಂದ್ರಶೇಖರ್ ನಾಯಕಿ. ದುನಿಯಾ-2 ಚಿತ್ರದ ಮೇಕಿಂಗ್ ಮತ್ತು ಹಾಡುಗಳನ್ನು ನೋಡಿದರೆ, ಇದು ರೆಗ್ಯುಲರ್ ಸಿನಿಮಾದ ಹಾಗಿಲ್ಲ ಎಂಬ ಭಾವನೆ ಮೂಡಿಸುತ್ತಿವೆ.

  ಮುಖ್ಯಮಂತ್ರಿ ಕಳೆದೋದ್ನಪ್ಪೋ.. ಚಿತ್ರದ ಟೈಟಲ್ಲೇ ವಿಭಿನ್ನ. ಕಥೆಯೂ ವಿಭಿನ್ನ. ಒಂದು ರಾಜಕೀಯ ವಿಡಂಬನೆ ಸಿನಿಮಾದಲ್ಲಿ ಮಾಸ್ಟರ್ ಹಿರಣ್ಣಯ್ಯ ಅವರ ಪುತ್ರ ಬಾಬು ಹಿರಣ್ಣಯ್ಯ ಮುಖ್ಯಮಂತ್ರಿ ಪಾತ್ರದಲ್ಲಿ ನಟಿಸಿದ್ದಾರೆ. ಶಿವಕುಮಾರ್ ಆರ್. ಭದ್ರಯ್ಯ ಚಿತ್ರಕ್ಕೆ ನಿರ್ದೇಶಕ. ಭರತ್ ಭದ್ರಯ್ಯ ಹಾಗೂ ಅಮೂಲ್ಯ ರಾಜ್ ಹೀರೋ-ಹೀರೋಯಿನ್.

  ಮುಖ್ಯಮಂತ್ರಿಯೇ ಕಳೆದುಹೋಗ್ತಾರೆ ಅನ್ನೋ ಒನ್‍ಲೈನ್ ಸ್ಟೋರಿ ಸಾಕು, ಸಿನಿಮಾ ಕುತೂಹಲ ಹುಟ್ಟಿಸೋಕೆ.

 • ಯೋಗಿ ಹೇಳಿದ ಯೋಗಿ ದುನಿಯಾ ಕಥೆ

  yogi narrates yogi duniya story

  ಲೂಸ್ ಮಾದ ಯೋಗಿಯ ಸಿನಿಮಾ ರಿಲೀಸ್ ಆಗಿ ಬಹಳ ದಿನಗಳಾಗಿತ್ತು. ಒಂದು ಸುದೀರ್ಘ ವಿರಾಮದ ನಂತರ ಬರುತ್ತಿರುವ ಚಿತ್ರ ಯೋಗಿ ದುನಿಯಾ. ದುನಿಯಾ ಚಿತ್ರದ ಮೂಲಕವೇ ನಟನಾಗಿ ಪರಿಚಯಗೊಂಡ ಯೋಗಿ, ಈಗ ಯೋಗಿ ದುನಿಯಾ ಮೂಲಕ ದೊಡ್ಡ ಬ್ರೇಕ್ ಎದುರು ನೋಡುತ್ತಿದ್ದಾರೆ. ಇಷ್ಟು ಸುದೀರ್ಘ ಗ್ಯಾಪ್ ಏಕೆ ಎಂದಾಗ ಯೋಗಿ ಬಿಚ್ಚಿಟ್ಟ ಯೋಗಿ ದುನಿಯಾದ ಕಥೆ ಇದು.

  ನಾನು ವರ್ಷಕ್ಕೆ ನಾಲ್ಕು, ಐದು ಸಿನಿಮಾ ಮಾಡುತ್ತಿದ್ದೆ. ಎಷ್ಟೋ ಬಾರಿ ನಾನು ಕೇಳುತ್ತಿದ್ದ ಕಥೆಗೂ, ತೆರೆ ಮೇಲೆ ಬಂದ ಕಥೆಗೂ ತಾಳಮೇಳವೇ ಇರುತ್ತಿರಲಿಲ್ಲ. ಹಾಗೆಂದು ಯಾರನ್ನೂ ದೂರೋಕೆ ಹೋಗಲ್ಲ. ಒಟ್ಟಿನಲ್ಲಿ ಸತತ ಫ್ಲಾಪ್‍ಗಳ ಹೊಣೆಯನ್ನು ಹೊತ್ತುಕೊಂಡೆ. ಇದರ ಮಧ್ಯೆ ನಿರ್ದೇಶಕ ಹರಿ ಈ ಚಿತ್ರದ ಕಥೆ ಹೇಳಿದರು. ಪಾತ್ರಗಳನ್ನು ಅವರು ವಿವರಿಸಿದ ರೀತಿ ಇಷ್ಟವಾಯ್ತು. ನಂತರ, ಅದನ್ನು ನಮ್ಮ ತಂದೆ ಹಾಗೂ ಅವರ ಗೆಳೆಯರಿಗೆ ಹೇಳಿಸಿದೆ. ಅವರೂ ಇಷ್ಟಪಟ್ಟರು. 

  ಸಿನಿಮಾ ಮುಗಿಯುವ ಹೊತ್ತಿಗೆ ಇನ್ಯಾರೋ ದುನಿಯಾ ಟೈಟಲ್ ನನ್ನದು ಎಂದು ಕೋರ್ಟ್ ಮೆಟ್ಟಿಲೇರಿದರು. ಪರಿಸ್ಥಿತಿ ನಮ್ಮ ಕೈ ಮೀರಿತ್ತು. ಹೀಗಾಗಿ ಚಿತ್ರದ ಬಿಡುಗಡೆ ತಡವಾಯ್ತು. ಚಿತ್ರದಲ್ಲಿ ಇರೋದು ಕ್ರಿಕೆಟ್ ಬೆಟ್ಟಿಂಗ್ ಸ್ಟೋರಿ. ಜನ ಹೇಗೆ ತಮ್ಮ ದುಡಿಮೆಯ ಹಣವನ್ನು ಬೆಟ್ಟಿಂಗ್‍ಗೆ ಸುರಿದು ಹಾಳಾಗುತ್ತಿದ್ದಾರೆ ಎನ್ನುವ ಕಥೆಯನ್ನು ಕಮರ್ಷಿಯಲ್ಲಾಗಿ ಹೇಳಲಾಗಿದೆ. 

  ಅಂದಹಾಗೆ ಸಿನಿಮಾ ರಿಲೀಸ್ ಆಗುತ್ತಿರುವುದು ಐಪಿಎಲ್ ಆರಂಭವಾಗುವುದಕ್ಕೆ ಕೆಲವೇ ದಿನಗಳ ಮುಂಚೆ ಎನ್ನುವುದು ವಿಶೇಷ.

 • ಸ್ಕೂಲು ಬಿಟ್ಟ ಮೇಲೆ ಯೋಗಿ ಬಸ್ ಹತ್ತಿದ್ದು ಯಾವಾಗ..?

  yogi remembers his school days

  ಲೂಸ್ ಮಾದ ಯೋಗಿಯ ದುನಿಯಾ-2 ರಿಲೀಸಾಗುತ್ತಿದೆ. ಇದೇ ಶುಕ್ರವಾರ. ಇದು ಸುದೀರ್ಘ ಗ್ಯಾಪ್ ನಂತರ ತೆರೆಗೆ ಬರುತ್ತಿರುವ ಯೋಗಿ ಸಿನಿಮಾ. ಈ ಸಿನಿಮಾದಲ್ಲಿ ಯೋಗಿಗೆ ಒಂದು ವಿಶೇಷ ಅನುಭವವೂ ಇದೆ. 

  ಯೋಗಿ ಈ ಸಿನಿಮಾದಲ್ಲಿ ಬಸ್‍ನಲ್ಲಿ ಓಡಾಡುವ ವ್ಯಕ್ತಿಯ ಪಾತ್ರ. ಯೋಗಿ ಬಸ್ ಹತ್ತಿದ್ದು ಶಾಲಾ ದಿನಗಳಲ್ಲಿ ಮಾತ್ರ ಅಂತೆ. ಅದಾದ ಮೇಲೆ ಯೋಗಿ ಓಡಾಡಿದ್ದು, ಬೈಕು, ಕಾರುಗಳಲ್ಲಿ. ಏಕೆಂದರೆ, ಅಪ್ಪ ಶ್ರೀಮಂತರಾಗಿದ್ದರು.

  ಹೀಗೆ ಸ್ಕೂಲು ದಿನಗಳ ನಂತರ ಬಸ್ಸು ಹತ್ತದೇ ಇದ್ದ ಯೋಗಿ, ಮತ್ತೆ ಬಸ್ ಹತ್ತಿದ್ದು ದುನಿಯಾ-2ನಲ್ಲಿ. ಅದೊಂದು ವಿಶೇಷ ಅನುಭವ ಎಂದು ಹೇಳಿಕೊಂಡಿದ್ದಾರೆ ಯೋಗಿ.

  ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಹಿತಾ ಚಂದ್ರಶೇಖರ್, ಅದ್ಭುತ ಕಲಾವಿದೆ. ಅವರಿಂದ ನಾನು ಹಲವಾರು ವಿಷಯ ಕಲಿತೆ ಎನ್ನುವ ಯೋಗಿ, ಈ ಚಿತ್ರ ಗೆದ್ದೇ ಗೆಲ್ಲುತ್ತೆ ಎಂದು ಬೆಟ್ ಕಟ್ಟಿದ್ದಾರೆ.