` upendra movie - chitraloka.com | Kannada Movie News, Reviews | Image

upendra movie

 • No trailer for Uppi2? - Exclusive

  Uppi2 image

  Will there be no trailer for Uppi2? That is what the film team is considering according to sources. There was a fan created teaser when the film was announced and scores of fans-designed posters of the film after that. But Upendra who is directing the film has kept most things about the film a top secret. Only a few visuals of the film have been released and he is said to be averse to releasing a trailer as it could reveal something about the film.

  The film's editor Sri CrazyMindz thinks that it is an impossible task to cut a trailer for the film as even bits of the film would reveal so much. Whether to make a trailer or not is the question now and it will be decided in a few more days. The film is scheduled for a August 14 release. 

   

 • ಉಪೇಂದ್ರ ಸೃಷ್ಟಿಸಿದ್ದ ಕ್ರೇಜ್ ಅಬ್ಬಬ್ಬಬ್ಬಾ..

  upendra movie image

  ಆ ಚಿತ್ರದಲ್ಲಿ ಏನಿರುತ್ತೆ..? ಕಥೆ ಏನಿರಬಹುದು..? ಇದನ್ನು ಇಡೀ ಭಾರತೀಯ ಚಿತ್ರರಂಗ ತಲೆಕೆಡಿಸಿಕೊಂಡು ಕಾಯುತ್ತಿತ್ತು. ಒಂದೊಂದು ಪೋಸ್ಟರ್ ಕೂಡಾ ಒಂದೊಂದು ಕಥೆ ಹೇಳುತ್ತಿತ್ತು. ಎಕ್ಸ್ಪೆರಿಮೆಂಟ್.. ಎಕ್ಸ್ಪೆರಿಮೆಂಟ್.. ಎಕ್ಸ್ಪೆರಿಮೆಂಟ್.. ಉಪೇಂದ್ರ ಕಂಪ್ಲೀಟ್ ಎಕ್ಸ್ಪೆರಿಮೆಂಟ್.. ಮಾಡಿ ಗೆದ್ದುಬಿಟ್ಟಿದ್ದರು.

   

  #UpendraMovie #Prema #Damini #RaveenaTandon #ChitralokaYouTube

   

 • ಉಪ್ಪಿಗೆ ಮೇಘನಾ ಹೀರೋಯಿನ್..ಆದಿತ್ಯ ವಿಲನ್..!

  upendra's next movie star casting in final stages

  ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಇನ್ನೂ ಹೆಸರಿಡದ ಹೊಸ ಚಿತ್ರಕ್ಕೆ ಪಂಚತಂತ್ರ ಖ್ಯಾತಿಯ ಸೋನಾಲ್ ನಾಯಕಿ ಎಂಬ ಸುದ್ದಿಯನ್ನು ಓದಿದ್ದೀರಿ. ಈಗ ಅದೇ ಚಿತ್ರಕ್ಕೆ ಇನ್ನೊಬ್ಬ ನಾಯಕಿಯ ಆಯ್ಕೆಯೂ ಆಗಿದೆ. ಅದು ಮೇಘನಾ ರಾಜ್. ಮದುವೆಯ ನಂತರ ನಿರ್ಮಾಪಕಿಯಾಗುತ್ತಿರುವ ಮೇಘನಾ, ನಟನೆಯನ್ನೂ ಕಂಟಿನ್ಯೂ ಮಾಡಿದ್ದಾರೆ. ಮದುವೆಯ ನಂತರ ಉಪೇಂದ್ರ ಜೊತೆ ಮೊದಲ ಬಾರಿಗೆ ನಟಿಸುತ್ತಿದ್ದಾರೆ.

  ಅಯೋಗ್ಯ, ಚಮಕ್ ಖ್ಯಾತಿಯ ಚಂದ್ರಶೇಖರ್ ನಿರ್ಮಾಣದ ಚಿತ್ರ, ಇನ್ನೂ ಒಂದು ಸ್ಪೆಷಾಲಿಟಿ ಹೊಂದಿದೆ. ಚಿತ್ರಕ್ಕೆ ವಿಲನ್ ಆಗುತ್ತಿರುವುದು ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ. ಹೀರೋ ಆಗಿದ್ದ ನಟ ವಿಲನ್ ಆಗುತ್ತಿರುವುದು ಹೊಸ ಬೆಳವಣಿಗೆ. ಅಲ್ಲಿಗೆ ಆದಿತ್ಯ ಕೂಡಾ ಧನಂಜಯ್ ಹಾದಿಯಲ್ಲೇ ಸಾಗುತ್ತಿದ್ದಾರೆ.

  ಮಯೂರ್ ನಿರ್ದೇಶನದ ಹೊಸ ಸಿನಿಮಾದ ಚಿತ್ರೀಕರಣ ಮೇ 24ರಿಂದ ಶುರುವಾಗಲಿದೆ.