` kotigobba - chitraloka.com | Kannada Movie News, Reviews | Image

kotigobba

  • 3ನೇ ಕೋಟಿಗೊಬ್ಬನ ಕಥೆ ಮಾರ್ಚ್‍ಗೆ ಶುರು

    sudeep in kotigobba

    ಕೋಟಿಗೊಬ್ಬ ಎಂದರೆ, ವಿಷ್ಣುವರ್ಧನ್, ಕೋಟಿಗೊಬ್ಬ 2 ಎಂದರೆ ಸುದೀಪ್ ನೆನಪಾಗ್ತಾರೆ. ಕೋಟಿಗೊಬ್ಬ 3 ಬರುತ್ತಿರುವುದು ಹೊಸ ಸುದ್ದಿಯೇನೂ ಅಲ್ಲ. ಒನ್ಸ್ ಎಗೇಯ್ನ್ ಆ ಚಿತ್ರಕ್ಕೆ ಸುದೀಪ್ ಅವರೇ ನಾಯಕ. ಸೂರಪ್ಪ ಬಾಬು ನಿರ್ಮಾಪಕ. ಅಂದಹಾಗೆ ಕೋಟಿಗೊಬ್ಬ3ರ ಕಥೆಗಾರ ಸ್ವತಃ ಸುದೀಪ್.

    ಕೋಟಿಗೊಬ್ಬ 2ನ ಕ್ಲೈಮಾಕ್ಸ್‍ನಲ್ಲಿ ರವಿಶಂಕರ್ ಜೈಲಿಗೆ ಹೋಗ್ತಾರೆ. ಅವರು ಜೈಲಿಂದ ಹೊರಬರುವಲ್ಲಿಂದ ಕೋಟಿಗೊಬ್ಬ3ರ ಕಥೆ ಶುರುವಾಗುತ್ತೆ. ಸುದೀಪ್ ಹೇಳಿದ ಕಥೆಯ ಎಳೆಯನ್ನು ತುಂಬಾ ಸಮಯ ತೆಗೆದುಕೊಂಡು ಚಿತ್ರಕಥೆ ಮಾಡಲಾಗಿದೆ. ನಿರ್ದೇಶಕ ಶಿವಕಾರ್ತಿಕ್ ಒಳ್ಳೆಯ ಚಿತ್ರಕಥೆ ಹೆಣೆದಿದ್ದಾರೆ ಎಂದು ತಿಳಿಸಿದ್ದಾರೆ ಸೂರಪ್ಪ ಬಾಬು. ಚಿತ್ರದ ಶೂಟಿಂಗ್ ಮಾರ್ಚ್ 2ರಿಂದ ಶುರುವಾಗಲಿದೆ.

  • Imaan for Kotigobba - DSP for Hebbuli

    sudeep movie music directors image

    Sudeep's two films 'Hebbuli' and 'Kotigobba' have been launched in a week's time and out of the two, 'Kotigobba' directed by K S Ravikumar is likely to go for shooting first followed by 'Hebbuli'. Meanwhile, both the teams have finalised the music directors for their films. While, Imaan has been roped in for 'Kotigobba', Devi Sriprasad who is fondly known as DSP will be composing the music for 'Hebbuli'.

    Well known Tamil music director D Imaan who has scored music for films like 'Jilla', 'Kumki', 'Mynaa', 'Pandiyanadu' will be making his debut in Kannada for the very first time through 'Kotigobba'. Imaan has given his nod to compose music for the film and will be composing the songs shortly.

    DSP is not a new name to Kannada. Earlier, DSP had scored music for Ganesh starrer 'Sangama'. Though the music was hit, the film was a big flop and DSP could not do another film in Kannada. Now he will be back to Kannada through 'Hebbuli' being directed by cinematographer turned director S Krishna.

  • Sudeep and Ravishankar with Shivarajakumar in Kick

    kick image

    Actors Sudeep and Ravishankar will be the special judges of the dance reality programme 'Kick' along with Shivarajakumar. The two actors apart from judging the programme will also be promoting their new film 'Kotigobba 2' which was released last week.

    The reality show which started in Udaya TV last month is slowly becoming popular and every week there are special judges along with Shivarajakumar, Rachita Ram and A Harsha. This week Sudeep and Ravishankar will be the special guests and the shooting of their episodes have already been shot.

    'Kick' will be aired on this Saturday and Sunday at 9 PM to 10.30 PM.

  • Veteran Producer Kamalakar No More

    Kamalakar Image

    Well known producer and distributor Kamalakar Itagampalli has expired today morning. He was aged 74. Kamalakar was suffering from lungs cancer and kidney failure.

    Kamalakar has produced and partnered with others in movie production, distribution and in financing.

    Kamalakar was partner with Puttanna Kanagal  for Manasa Sarovara, Dharani Mandala Madhyadolage movies and Pedda Gedda with Dwarkish. With Soorappa Babu he was partner for Soorappa, Jesta, Kadamba and Kotigobba 

    Chitraloka mourn the death of producer Kamalakar.

  • ಕಿಚ್ಚನ ಸೆಟ್ಟಲ್ಲಿ ನಟಸಾರ್ವಭೌಮ

    puneeth visits kotigobba 3 set

    ಪೈಲ್ವಾನ್ ಚಿತ್ರ ಮುಗಿಸಿ, ಬೆವರು ಒಣಗುವ ಮುನ್ನವೇ ಕಿಚ್ಚ ಸುದೀಪ್ ಕೋಟಿಗೊಬ್ಬ 3 ಸೆಟ್‍ನಲ್ಲಿ ಬ್ಯುಸಿಯಾಗಿಬಿಟ್ಟಿದ್ದಾರೆ. ಶಿವಕಾರ್ತಿಕ್ ನಿರ್ದೇಶನದ ಚಿತ್ರದಲ್ಲಿ ಬಿಡುವಿಲ್ಲದಂತೆ ತೊಡಗಿಸಿಕೊಂಡಿದ್ದಾರೆ ಸುದೀಪ್. 2ನೇ ಹಂತದ ಚಿತ್ರೀಕರಣ ನಡೆಯುತ್ತಿದ್ದ ಚಿತ್ರದ ಸೆಟ್‍ಗೆ ದಿಢೀರನೆ ವಿಸಿಟ್ ಕೊಟ್ಟಿರುವುದು ಪುನೀತ್ ರಾಜ್‍ಕುಮಾರ್.

    ಕೋಟಿಗೊಬ್ಬ 3 ಚಿತ್ರದ ಸೆಟ್‍ನಲ್ಲಿ ಪುನೀತ್ ಮತ್ತು ಸುದೀಪ್ ಸುಮಾರು ಹೊತ್ತು ಮಾತುಕತೆ ನಡೆಸಿದ್ದಾರೆ. ಚಿತ್ರದ ಬಗ್ಗೆ ಪುನೀತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೂರಪ್ಪ ಬಾಬು ನಿರ್ಮಾಣದ ಚಿತ್ರಕ್ಕೆ ಬೆಂಗಳೂರು ಮೆಟ್ರೋ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ.k

  • ಕೋಟಿಗೊಬ್ಬ 3 ಗುಟ್ಟು ಹೇಳಿದರಾ ಕಿಚ್ಚ..?

    sudeep gives hints about kotigobba 3

    ಕೋಟಿಗೊಬ್ಬ 3. ಇದು ಸುದೀಪ್ ಅಭಿನಯದ ಸಿನಿಮಾ. ಜೂನ್ 17ರಿಂದ ಯೂರೋಪ್‍ನಲ್ಲಿ ಶೂಟಿಂಗ್ ಶುರುವಾಗಲಿದೆ. ಕೋಟಿಗೊಬ್ಬ 2 ಸಕ್ಸಸ್ ನಂತರ, ಕೋಟಿಗೊಬ್ಬ 3ಗೆ ರೆಡಿಯಾಗುತ್ತಿರುವ ಸುದೀಪ್, ಚಿತ್ರದ ಒಂದು  ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ.

    ಕೋಟಿಗೊಬ್ಬ 3 ನಲ್ಲಿ ಶಿವ ಮತ್ತೊಮ್ಮೆ ಹುಟ್ಟಬಹುದು. ಹೌದು, ಕೋಟಿಗೊಬ್ಬ2ನಲ್ಲಿ ಸತ್ಯ ಮತ್ತು ಶಿವ ಎಂಬ ಎರಡು ಪಾತ್ರ ನಿರ್ವಹಿಸಿದ್ದರು ಸುದೀಪ್. ಆದರೆ, ಅದು ಡಬಲ್ ಆ್ಯಕ್ಟಿಂಗ್ ಅಲ್ಲ. ಕೊನೆಯಲ್ಲಿ ಶಿವ ಸತ್ತು, ಸತ್ಯ ಒಬ್ಬನೇ ಉಳಿಯುತ್ತಾನೆ. ಹಾಗಾದರೆ ಕೋಟಿಗೊಬ್ಬ 3ನಲ್ಲಿ ಶಿವ ಮತ್ತೆ ಹುಟ್ಟಿಬರುತ್ತಾನಾ..? 

    ಬೆಲ್‍ಗ್ರೇಡ್‍ಗೆ ಹೊರಡುತ್ತಿದ್ದೇವೆ ಎಂದು ಟ್ವೀಟ್ ಮಾಡಿರುವ ಸುದೀಪ್, ಇದು ಸತ್ಯ, ಮತ್ತೊಮ್ಮೆ ಶಿವನನ್ನು ಸೃಷ್ಟಿಸುವ ಸಮಯ ಎನ್ನುವ ಮೂಲಕ ಗುಟ್ಟು ಹೇಳಿದ್ದಾರೆ.

    ಏನೇ ಇದ್ರೂ, ಸಿನಿಮಾ ತೆರೆಗೆ ಬರುವವರೆಗೆ ಅದು ಗುಟ್ಟಾಗಿಯೇ ಇರುತ್ತೆ. ಸಿನಿಮಾ ಬಿಡುಗಡೆಯಾಗುವವರೆಗೆ ವೇಯ್ಟ್ ಮಾಡಿ.