` puri jagannath - chitraloka.com | Kannada Movie News, Reviews | Image

puri jagannath

  • Chopra Girl..Bengaluru Doll

    mannara chopra

    ROGUE!! Stylish Director Puri Jagannadh is known for his on screen magic through his blockbusters movie hits with superstars. It’s every debutants dream to work with Director PuriJagannadh. Debutant Ishan is one lucky hunk to make his debut both in Kannada and Telugu Language same time. And we already have the queen of hearts Ms Mannara Chopra! She is one trending girl right now in the Film industry. Of course she reaches up to everything that can be said that she is PuriJagannadh’s muse! Even though Mannara chopra is three movies old in Telugu and one in Bollywood she still feels like a sensational debutante through Puri Jagannadh’s ROGUE movie. 

    A fair skin, shining bright eyes, silky hair and a chick with innocence smile was in town. And as expected she fell in love with the city! She was all busy promoting her upcoming flick ROGUE with media, and interacting with public. During this time CHITHRALOKA.COM got exclusively chatty with Ms Chopra girl. A complete Chopra khandhan ki ladki! Mannara chopra comes from ‘Chopra’s’ family and she is a sister of Hollywood superstar our Indian actress Ms Priyanka Chopra. Of course Mannara chopra sees up to her sister making it big and better through her each movie. Mannara chopra feels lucky to make her Kannada movie debut under Prestigious banner TanviFilms and working with director Puri Jagannadh.

    Mannara chopra is passionate about acting. She dreams of making big in the industry and she is willing to work with superstars of south. Also she has been already approached for couple of movies from south. But she believes that ‘patience is virtue’ and taking it slow until the ROGUE release. Mannara chopra says ROGUE movie is her best one till date. And she promises that every audience will fall in love with her on screen character in this movie. Well, we sure look forward to watch this talented ‘Barbie doll’ making big in the industry and here is wishing her the best for her movie and her future projects.

    - Saraswathi

  • Nikhil Gowda's Debut Film Titled Jaguar

    nikhil gowda image

    Former Chief Minister H D Kumaraswamy's son Nikhil Gowda's debut film to be directed by Puri Jagannath has been titled as 'Jaguar' and is all set to be launched in the month of August.

    Earlier, there was news that Kumaraswamy is launching his son Nikhil Gowda. But neither the title nor the director of the film was finalised. There were a couple of names including Puri Jagannath, Ram Gopal Verma and others and now Puri Jagannath has accepted to direct the film. The film is a trilingual film to be shot in Kannada, Telugu and Tamil.

    More details about the film including the artistes and technicians are yet awaited.

  • Rogue Censored U/A

    rogue movie image

    CR Manohar produced movie Rogue has been censored with U/A certificate and will be releasing in March end.

    Rogue' marks the debut of Ishan and comeback of acclaimed director Puri Jagannath to Kannada cinema. The film is made in Kannada and Telugu simultaneously and the audio of the film was released in a grand scale in Bengaluru and Hyderabad.

    'Rogue' stars Ishan along with Angela, Mannara Chopra, Ali and others in prominent roles. C R Manohar has produced the film, while Sunil Kashyap has composed the songs.

    Rogue Movie Gallery - View

    Related Articles :-

    Rogue Songs Released

  • Rogue Songs Released

    rogue audio launch image

    The audio release of C R Manohar's new film 'Rogue' was a big event in the Kannada film industry and the songs of the film were released amidst much fanfare in Palace Grounds.

    rogue_audio_launch_image.jpg'Rogue' marks the debut of Ishan and comeback of acclaimed director Puri Jagannath to Kannada cinema. The film is made in Kannada and Telugu simultaneously and the audio of the film was released in a grand scale. Sudeep, Srinagara Kitty, Srikanth, Prem, Rakshitha, Ragini, Sanjana, Sunil Kumar Desai, Karnataka Film Chamber of Commerce president Sa Ra Govindu and others were present at the occasion.

    'Rogue' stars Ishan along with Angela, Mannara Chopra, Ali and others in prominent roles. C R Manohar has produced the film, while Sunil Kashyap has composed the songs.

    Rogue Audio Launch Gallery - View

     

  • Rogue To Release In Triveni

    ishan, mannara in rogue

    Producer C R Manohar's new film, which stars his nephew Ishan is all set to release on the 31st of March in Triveni and other theaters across Karnataka. Right now, Dwarkish's 50th film 'Chauka' has completed 50 days in Triveni and the film will be replaced by 'Rogue' next week

    'Rogue' marks the debut of Ishan and comeback of acclaimed director Puri Jagannath to Kannada cinema. Recently the audio release of the film was held in Bangalore and many celebrities from Sandalwood participated in the event.

    'Rogue' stars Ishan along with Angela, Mannara Chopra, Ali and others in prominent roles. C R Manohar has produced the film, while Sunil Kashyap has composed the songs.

    Rogue Movie Gallery - View

    Related Articles :-

    Rogue Censored U/A

    Rogue Songs Released

  • Shivarajakumar To Work With Puri Jagannath Once Again

    puri jahannath shivarajkumar image

    If everything goes as planned, then actor Shivarajakumar will be working with well known Telugu director Puri Jagannath in a new film, which is likely to be launched next year.

    Earlier, Shivarajakumar had acted in Puri Jagannath's direction in 'Yuvaraja'. After that though there was news that the two would be coming together for a new film, the film didn't happen due to various reasons.

    Now Shivarajakumar himself has confirmed that he might act in Puri Jagannath's direction in the coming days

  • ಅನುಷ್ಕಾ ಶೆಟ್ಟಿ ಕಾಲಿಗೆ ನಮಸ್ಕರಿಸ್ತಾರಂತೆ ರವಿತೇಜ, ಪುರಿ ಜಗನ್ನಾಥ್ ಮತ್ತು ಚಾರ್ಮಿ

    puri jagannath talks about anushkar shetty

    ಅನುಷ್ಕಾ ಶೆಟ್ಟಿ, ಕನ್ನಡತಿಯೇ ಆದರೂ ಹೆಸರು ಮಾಡಿದ್ದು ತೆಲುಗು ಚಿತ್ರರಂಗದಲ್ಲಿ. ಟಾಲಿವುಡ್ನ ಲೇಡಿ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ. ಅನುಷ್ಕಾ ಶೆಟ್ಟಿಯನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕ ಪುರಿ ಜಗನ್ನಾಥ್. ಅನುಷ್ಕಾ ಶೆಟ್ಟಿ ಜೊತೆ ಹೀರೋ ಆಗಿ ನಟಿಸಿದ್ದವರು ಮಾಸ್ ಮಹಾರಾಜ ಎಂದೇ ಹೆಸರಾಗಿರುವ ರವಿತೇಜ. ಅನುಷ್ಕಾ ಶೆಟ್ಟಿ ಬೆಳೆಯುತ್ತಿರುವಾಗಲೇ ನಾಯಕಿಯಾಗಿ ತನ್ನದೇ ಚಾರ್ಮ್ ಸೃಷ್ಟಿಸಿದ ನಟಿ ಚಾರ್ಮಿ ಕೌರ್. ವಿಶೇಷವೆಂದರೆ ಈ ಮೂರೂ ಜನ ಅನುಷ್ಕಾ ಶೆಟ್ಟಿ ಅವರನ್ನು ಭೇಟಿಯಾದಾಗಲೆಲ್ಲ ಅವರ ಕಾಲು ಮುಟ್ಟಿ ನಮಸ್ಕರಿಸ್ತಾರಂತೆ.

    ಈ ರಹಸ್ಯವನ್ನು ಹೊರಗಿಟ್ಟಿದ್ದು ಬೇಱರೂ ಅಲ್ಲ, ಸ್ವತಃ ಪುರಿ ಜಗನ್ನಾಥ್. ಅನುಷ್ಕಾ ಶೆಟ್ಟಿ ಅಭಿನಯದ ನಿಶ್ಯಬ್ಧಂ ಚಿತ್ರ ರಿಲೀಸ್ ಆಗೋಕೆ ರೆಡಿಯಾಗಿದೆ. ಆ ಚಿತ್ರದ ಕುರಿತ ಕಾರ್ಯಕ್ರಮದಲ್ಲಿ ನಿರ್ದೇಶಕ ಪುರಿ ಜಗನ್ನಾಥ್ ಈ ವಿಷಯ ಬಹಿರಂಗಪಡಿಸಿದ್ದಾರೆ. ಅನುಮಾನವಿದ್ದರೆ ನೀವು ರವಿತೇಜ, ಚಾರ್ಮಿಯನ್ನು ಕೇಳಿಕೊಳ್ಳಬಹುದು ಎಂದಿದ್ದಾರೆ. ಇದು ತಮಾಷೆಯೋ.. ಸೀರಿಯಸ್ಸೋ ಅರ್ಥವಾಗದ ಸ್ಥಿತಿ ಅಭಿಮಾನಿಗಳದ್ದು.

  • ಟಗರು ಫಸ್ಟ್ ಡೇ ಫಸ್ಟ್ ಶೋ ನೋಡೋಕೆ ಪುರಿ ಜಗನ್ನಾಥ್

    puri jagannath is eager to watch tagaru

    ಶಿವರಾಜ್ ಕುಮಾರ್, ದುನಿಯಾ ಸೂರಿ, ಶ್ರೀಕಾಂತ್ ಕಾಂಬಿನೇಷನ್ನಿನ ಟಗರು ಸೃಷ್ಟಿಸಿರುವ ಕ್ರೇಝ್ ಊಹೆಗೆ ನಿಲುಕದ್ದು. ಸಿನಿಮಾ ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದಂತೆ, ಅಭಿಮಾನಿಗಳ ಕುತೂಹಲ ಹೆಚ್ಚುತ್ತಲೇ ಹೋಗುತ್ತಿದೆ. ಈಗ ಅಭಿಮಾನಿಗಳು ಥ್ರಿಲ್ಲಾಗುವ ಇನ್ನೊಂದು ಸುದ್ದಿ.

    ಟಗರು ರಿಲೀಸ್ ದಿನ, ಮೊದಲ ಶೋ ನೋಡೋಕೆ ತೆಲುಗು ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಪುರಿ ಜಗನ್ನಾಥ್ ಬರುತ್ತಿದ್ದಾರೆ. ಕನ್ನಡಕ್ಕೆ ಪುರಿ ಹೊಸಬರೇನಲ್ಲ. ಯುವರಾಜ, ಅಪ್ಪು ಚಿತ್ರಗಳನ್ನು ನಿರ್ದೇಶಿಸಿದ್ದವರು. 

    ಯುವರಾಜ ಚಿತ್ರದ ನಿರ್ಮಾಪಕರೂ ಆಗಿದ್ದ ಶ್ರೀಕಾಂತ್‍ಗೆ ಪುರಿ ಜಗನ್ನಾಥ್ ಆತ್ಮೀಯರೇ. ಇದೆಲ್ಲದರ ಜೊತೆಗೆ ಪುರಿ ಜಗನ್ನಾಥ್ ತುಂಬಾ ಕುತೂಹಲಗೊಂಡಿರುವುದು ದುನಿಯಾ ಸೂರಿ ಮೇಕಿಂಗ್ ಸ್ಟೈಲ್‍ಗೆ. ಅವರ ಬಗ್ಗೆ ಕೇಳಿದ್ದೇನೆ. ಅವರು ಕೆಲಸ ಮಾಡುವ ಶೈಲಿ ನನಗೆ ತುಂಬಾ ಇಷ್ಟ. ಟ್ರೇಲರ್ ಹಾಗೂ ಹಾಡುಗಳನ್ನು ನೋಡಿದ್ದೇನೆ. ಸಖತ್ತಾಗಿದೆ. ಸಿನಿಮಾ ಹಿಟ್ ಆಗಲಿ. ಸಿನಿಮಾವನ್ನು ಮೊದಲ ದಿನವೇ ನೋಡೋಕೆ ಕಾಯುತ್ತಿದ್ದೇನೆ ಎಂದಿದ್ದಾರೆ ಪುರಿ ಜಗನ್ನಾಥ್.

    ಒಬ್ಬ ಸ್ಟಾರ್ ಡೈರೆಕ್ಟರ್, ಇನ್ನೊಬ್ಬ ಸ್ಟಾರ್ ಡೈರೆಕ್ಟರ್‍ನನ್ನು ಹೊಗಳುವುದು ಸುಮ್ಮನೆ ಮಾತಲ್ಲ. ಟಗರುಗಾಗಿ ಕನ್ನಡಿಗರು ಕಾಯುತ್ತಿದ್ದಾರೆ.

     

  • ತೆಲುಗು ಚಿತ್ರರಂಗಕ್ಕೆ ಡ್ರಗ್ಸ್ ಶಾಕ್ - ರವಿತೇಜ, ಚಾರ್ಮಿ, ಪುರಿ ಜಗನ್ನಾಥ್ಗೆ ನೋಟಿಸ್

    telugu film industry shocked over drug case

    ತೆಲುಗು ಚಿತ್ರರಂಗದಲ್ಲಿ ಡ್ರಗ್ಸ್ ಕೇಸ್ ಸಂಚಲನ ಸೃಷ್ಟಿಸಿರುವುದಷ್ಟೇ ಸ್ಟಾರ್ ನಟ, ನಟಿ, ನಿರ್ದೇಶಕರಿಗೂ ಶಾಕ್ ಕೊಟ್ಟಿದೆ.

    ಡ್ರಗ್ಸ್ ಕೇಸ್ನಲ್ಲಿ ತೆಲುಗು ನಟ ರವಿತೇಜ, ಚಾರ್ಮಿ, ಮುಮೈತ್ ಖಾನ್, ಪುರಿ ಜಗನ್ನಾಥ್, ಮುಮೈತ್ ಖಾನ್ ಸೇರಿದಂತೆ 15 ಮಂದಿಗೆ ಅಬಕಾರಿ ಇಲಾಖೆ ನೋಟಿಸ್ ಜಾರಿ ಮಾಡಿದೆ. ನಟ ತರುಣ್, ಗಾಯಕಿ ಮಾಧುರಿಯ, ಆಕೆಯ ಪತಿ ನಂದು, ಥಾನಿಶ್, ನವದೀಪ್ ಮೊದಲಾದವರ ಹೆಸರೂ ಕೇಳಿ ಬರುತ್ತಿದೆ.

    ಇತ್ತೀಚೆಗೆ ಅರೆಸ್ಟ್ ಆಗಿದ್ದ ಡ್ರಗ್ ಡೀಲರ್ವೊಬ್ಬ ಈ ಎಲ್ಲ ನಟ, ನಟಿಯರ ಹೆಸರು ಬಾಯ್ಬಿಟ್ಟಿದ್ದಾನಂತೆ. ಜುಲೈ 19 ರಿಂದ 27ರವರೆಗೂ ವಿಚಾರಣೆ ನಡೆಯಲಿದೆ. ಆ  ವಿಚಾರಣೆಗೆ ಇವರೆಲ್ಲ ಹಾಜರಾಗಬೇಕು.

    ಅಂದಹಾಗೆ ರವಿತೇಜ ತಮ್ಮ ಸುಭ್ರರಾಜು ಈ ಹಿಂದೆ ಡ್ರಗ್ಸ್ ಕೇಸ್ನಲ್ಲಿ ಅರೆಸ್ಟ್ ಆಗಿದ್ದರು. ಒಟ್ಟಿನಲ್ಲಿ ಇದು ತೆಲುಗು ಚಿತ್ರರಂಗಕ್ಕೆ ಶುಭಸುದ್ದಿಯಂತೂ ಅಲ್ಲ.

  • ಪುರಿ ಜಗನ್ನಾಥ್-ಯಶ್ ಜನಗಣಮನ

    yash in puri jagannath movie ?

    ಪುರಿ ಜಗನ್ನಾಥ್, ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ಡೈರೆಕ್ಟರ್. ತೆಲುಗು, ಕನ್ನಡ ಹಾಗೂ ತಮಿಳಿನಲ್ಲಿ ಯಶಸ್ವಿ ಚಿತ್ರಗಳನ್ನು ಕೊಟ್ಟಿರುವ ನಿರ್ದೇಶಕ. ಸದ್ಯಕ್ಕೆ ಇಸ್ಮಾರ್ಟ್ ಶಂಕರ್ ಸಕ್ಸಸ್‍ನಲ್ಲಿ ತೇಲುತ್ತಿರುವ ಪುರಿ ಜಗನ್ನಾಥ್, ಕನ್ನಡ ಸಿನಿಮಾ ಮಾಡ್ತಾರಾ..? ಅದೂ ಯಶ್ ಜೊತೆಗೆ.

    ಇಂಥಾದ್ದೊಂದು ಸುದ್ದಿ ಗಾಂಧಿನಗರದಲ್ಲಿ ಸರಿದಾಡುತ್ತಿದೆ. ಪುರಿ ಜಗನ್ನಾಥ್, ಯಶ್ ಜೊತೆ ಜನಗಣಮನ ಎಂಬ ಸಿನಿಮಾ ಮಾಡಲು ಮುಂದಾಗಿದ್ದಾರಂತೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಸಿನಿಮಾ ಮಾಡುವುದು ಪುರಿ ಜಗನ್ನಾಥ್ ಪ್ಲಾನ್. ಈ ಕುರಿತು ಬೆಂಗಳೂರಿನಲ್ಲಿಯೇ ಮಾತುಕತೆ ಕೂಡಾ ನಡೆದಿದೆಯಂತೆ. ಕೆಜಿಎಫ್ ನಂತರ ಯಶ್ ಮಾರ್ಕೆಟ್ ಪ್ಯಾನ್ ಇಂಡಿಯಾ ಮಟ್ಟಕ್ಕೆ ವಿಸ್ತರಿಸಿರುವುದು ಇದಕ್ಕೆ ಕಾರಣ.

    ಹೌದು, ನಾವು ಸಿನಿಮಾ ಮಾಡುತ್ತಿರುವುದು ಸತ್ಯ ಎಂದು ಪುರಿ ಜಗನ್ನಾಥ್ ಆಗಲೀ, ಯಶ್ ಆಗಲೀ ಅಧಿಕೃತವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ.

  • ಪುರಿ-ಯಶ್ ಜನಗಣಮನ

    high speculations iver yash and puri jagannath combination movies

    ರಾಕಿಂಗ್ ಸ್ಟಾರ್ ಯಶ್ ಮತ್ತು ತೆಲುಗಿನ ಟ್ರೆಂಡ್ ಸೆಟ್ಟರ್ ಡೈರೆಕ್ಟರ್ ಪುರಿ ಜಗನ್ನಾಥ್ ಕಾಂಬಿನೇಷನ್ನಿನಲ್ಲಿ ಜನಗಣಮನ ಅನ್ನೋ ಹೆಸರಿನ ಸಿನಿಮಾ ಮೂಡಿ ಬರಲಿದೆ ಎಂಬ ಸುದ್ದಿ ಟಾಲಿವುಡ್ಡಿನಿಂದಲೇ ಬರುತ್ತಿದೆ. ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಪುರಿ ಜಗನ್ನಾಥ್, ಯಶ್ ಅವರಿಗೆ ಒನ್ ಲೈನ್ ಸ್ಟೋರಿ ಹೇಳಿದ್ದಾರೆ. ಮೂಲಗಳ ಪ್ರಕಾರ ಯಶ್ ಅವರಿಗೆ ಒನ್ ಲೈನ್ ಇಷ್ಟವಾಗಿದೆ.

    ಸದ್ಯಕ್ಕೆ ಪುರಿ, ವಿಜಯ್ ದೇವರಕೊಂಡ ನಟನೆಯ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಯಶ್, ಕೆಜಿಎಫ್-2ನಲ್ಲಿ ಬ್ಯುಸಿಯಾಗಿದ್ದಾರೆ.

    ಪುರಿ ಜಗನ್ನಾಥ್ ಕನ್ನಡಕ್ಕೆ ಹೊಸಬರಲ್ಲ. ಅಪ್ಪು ಮೂಲಕ ಪುನೀತ್‍ರನ್ನು ಹೀರೋ ಆಗಿ ಲಾಂಚ್ ಮಾಡಿದ್ದವರೇ ಪುರಿ ಜಗನ್ನಾಥ್. ಯುವರಾಜ ಚಿತ್ರವನ್ನು ನಿರ್ದೇಶಿಸಿದ್ದವರೂ ಅವರೇ. ಪೊಕಿರಿ, ಬದ್ರಿ, ತಮ್ಮುಡು, ಬ್ಯಸಿನೆಸ್ ಮ್ಯಾನ್, ಇಸ್ಮಾರ್ಟ್ ಶಂಕರ್, ಅಮ್ಮ ನಾನ್ನ ಒಕ ತಮಿಳು ಅಮ್ಮಾಯಿ.. ಹೀಗೆ ಹಿಟ್ ಚಿತ್ರಗಳ ಸಾಲೇ ಪುರಿ ಲಸ್ಟಿನಲ್ಲಿದೆ. ಯಶ್ ಕೂಡಾ ಜೊತೆಯಾದರೆ.. ವೇಯ್ಟ್ & ಸೀ.