` ಒಂದೇ ದಿನ ಯಶ್‍ರಿಂದ 3 ಬೆಂಜ್ ಕಾರ್ ಖರೀದಿ - chitraloka.com | Kannada Movie News, Reviews | Image

User Rating: 1 / 5

Star activeStar inactiveStar inactiveStar inactiveStar inactive
 
yash buys 3 benz cars
Yash Buys Mercedes Benz

ಅಪ್ಪನಿಗೆ ಒಂದು, ಅಮ್ಮನಿಗೆ ಒಂದು, ತಮಗೆ ಹಾಗೂ ರಾಧಿಕಾಗೆ ಒಂದು.. ಹೀಗೆ ಒಂದೇ ದಿನ 3 ಬೆಂಜ್ ಕಾರು ಖರೀದಿಸಿದ್ದಾರೆ ಯಶ್. ಒಂದು ಬೆಂಜ್ ಜಿಎಲ್‍ಎಸ್, ಬೆಂಜ್ ಇ ಕ್ಲಾಸ್ ಹಾಗೂ ಮತ್ತೊಂದು ಬೆಂಜ್ ಜಿಎಸ್‍ಸಿ ಎಎಂಜಿ ಕಪಲ್ ಕಾರು ಖರೀದಿಸಿದ್ದಾರೆ.

yash_benz1.jpgಇದು ಮೊದಲ ಮದುವೆ ವಾರ್ಷಿಕೋತ್ಸವಕ್ಕೆ ಯಶ್ ರಾಧಿಕಾಗೆ ಹಾಗೂ ತಮ್ಮ ಅಪ್ಪ, ಅಮ್ಮನಿಗೆ ಕೊಡುತ್ತಿರುವ ಉಡುಗೊರೆ ಎಂದುಕೊಳ್ಳಿ. ಇದೇ ಡಿಸೆಂಬರ್ 9ಕ್ಕೆ ಯಶ್, ರಾಧಿಕಾ ಮದುವೆಯಾಗಿ ಒಂದು ವರ್ಷವಾಗುತ್ತಿದೆ. 

ಯಶ್-ರಾಧಿಕಾ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು.

#

Smuggler Release Meet Gallery

Rightbanner02_tora_inside

Tora Tora PressMeet Gallery