` ಮಾಲಿವುಡ್‍ಗೆ ಹರ್ಷಿಕಾ ಪೂಣಚ್ಚ - chitraloka.com | Kannada Movie News, Reviews | Image

User Rating: 1 / 5

Star activeStar inactiveStar inactiveStar inactiveStar inactive
 
harshika steps into mollywood
Harshika Poonacha Image

ಕನ್ನಡ ಚಿತ್ರರಂಗದಲ್ಲಿ ಹೆಜ್ಜೆ ಗುರುತು ಮೂಡಿಸಿರುವ ಹರ್ಷಿಕಾ ಪೂಣಚ್ಚ ಈಗ ಚತುರ್‍ಭಾಷಾ ನಟಿಯಾಗುತ್ತಿದ್ದಾರೆ. ಈಗಾಗಲೇ ಕನ್ನಡ, ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿರುವ ಹರ್ಷಿಕಾ, ಇದೇ ಮೊದಲ ಬಾರಿಗೆ ಮಲಯಾಳಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. 

ಹರ್ಷಿಕಾ ನಟಿಸುತ್ತಿರುವ ಮಲಯಾಳಂ ಚಿತ್ರದ ಹೆಸರು ಚಾರ್‍ಮಿನಾರ್. ಅಜಿತ್ ಸಿ ಲೋಕೇಶ್ ಎಂಬುವರು ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಹೇಮಂತ್ ಮೆನನ್ ಹಾಗೂ ಅಶ್ವಿನ್ ಕುಮಾರ್ ನಟಿಸುತ್ತಿದ್ದಾರೆ. ಮಲಯಾಳಂ ಚಿತ್ರವಾಗಿದ್ದರೂ, ಚಿತ್ರದಲ್ಲಿ ಹರ್ಷಿಕಾ ಕನ್ನಡ ಮಾತನಾಡುವ ಪಾತ್ರವಂತೆ. ಅಂದರೆ ಬೆಂಗಳೂರು ಹುಡುಗಿಯ ಪಾತ್ರ. ಚಿತ್ರಕ್ಕಾಗಿ ತಮ್ಮ ಗೆಟಪ್ ಚೇಂಜ್ ಮಾಡಿಕೊಂಡಿರುವ ಹರ್ಷಿಕಾ ಪೂಣಚ್ಚ, ಇನ್ನೂ ಒಂದು ತಿಂಗಳು ಅದೇ ಗೆಟಪ್‍ನಲ್ಲಿರುತ್ತಾರೆ.

#

Smuggler Release Meet Gallery

Rightbanner02_tora_inside

Tora Tora PressMeet Gallery