` ಉಪ್ಪಿ ಪ್ರಜಾಕೀಯಕ್ಕೆ ಮಹಾರಾಜರ ಬಹುಪರಾಕ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
yaduveer welcomes upendra's prajakeeya
Yaduveer, Upendra Image

ಉಪೇಂದ್ರ ಅವರ ಪ್ರಜಾಕೀಯ, ಕೆಪಿಜೆಪಿ ಪಕ್ಷ ಸ್ಥಾಪನೆ ತನ್ನ ವಿಭಿನ್ನತೆಯಿಂದಾಗಿಯೇ ಗಮನ ಸೆಳೆಯುತ್ತಿರುವ ಪಕ್ಷ. ಉಪೇಂದ್ರ ಅವರನ್ನು ಟೀಕಿಸುವವರು ಒನ್ಸ್ ಎಗೇಯ್ನ್ ಇಲ್ಲಿಯೂ ಇದ್ದಾರೆ. ಹೊಗಳುವವರು ಕೂಡಾ ಜೊತೆಯಲ್ಲಿದ್ದಾರೆ. ಈಗ ಉಪ್ಪಿ ಅವರನ್ನು ಹೊಗಳಿರುವುದು ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್.

ಇಂಥಾದ್ದೊಂದು ಪಕ್ಷ ರಾಜಕೀಯಕ್ಕೆ ಹಾಗೂ ರಾಜ್ಯಕ್ಕೆ ಬೇಕಿತ್ತು. ಹೊಸ ಆಲೋಚನೆ, ಹೊಸ ಪಕ್ಷ ಹೊಸ ಸಾಧನೆ ಮೂಡಿಬರಲಿ ಎಂದು ಹಾರೈಸಿದ್ದಾರೆ ಯದುವೀರ್. ಹಾಗಂತ ಯದುವೀರ್ ರಾಜಕೀಯಕ್ಕೆ ಬರಬಹುದು, ಉಪ್ಪಿ ಜೊತೆ ಕೈಜೋಡಿಸಬಹುದು ಎಂದೆಲ್ಲ ನಿರೀಕ್ಷೆಗಳನ್ನಿಟ್ಟುಕೊಳ್ಳಬೇಡಿ. ರಾಜಕೀಯದಲ್ಲಿ ನನಗೆ ಆಸಕ್ತಿಯೇ ಇಲ್ಲ ಎಂದಿದ್ದಾರೆ  ಯದುವೀರ್.

 

#

Smuggler Release Meet Gallery

Rightbanner02_tora_inside

Tora Tora PressMeet Gallery