` ಮತ್ತೊಮ್ಮೆ ಜಡ್ಜ್ ಆಗಲಿದ್ದಾರೆ ಕ್ರೇಜಿಸ್ಟಾರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ravichandran will be judge again
Ravichandran Image

ಕ್ರೇಜಿ ಸ್ಟಾರ್ ರವಿಚಂದ್ರನ್, ಕಲರ್ಸ್ ಕನ್ನಡ ವಾಹಿನಿಯ ಡ್ಯಾನ್ಸ್ ಶೋದಲ್ಲಿ ಜಡ್ಜ್ ಆಗಿದ್ದರು. ರವಿಚಂದ್ರನ್ ಅವರ ಹೊಸ ಶೈಲಿಯ ಜಡ್ಜ್‍ಮೆಂಟ್ ವೀಕ್ಷಕರ ಮನಗೆದ್ದಿತ್ತು. ಅದೇ ರವಿಚಂದ್ರನ್ ಈಗ ಮತ್ತೊಂದು ರಿಯಾಲಿಟಿ ಶೋ ಜಡ್ಜ್ ಆಗುತ್ತಿದ್ದಾರೆ. ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ ಕಿಲಾಡಿ ಕಿಡ್ಸ್ ಕಾರ್ಯಕ್ರಮದ ನಿರ್ಣಾಯಕರಾಗಿ ಬರುತ್ತಿದ್ದಾರೆ ರವಿಚಂದ್ರನ್.

5ರಿಂದ 13 ವರ್ಷದ ಮಕ್ಕಳು ಪಾಲ್ಗೊಳ್ಳಲಿರುವ ರಿಯಾಲಿಟಿ ಶೋದಲ್ಲಿ ರವಿಚಂದ್ರನ್ ಮುಖ್ಯ ಜಡ್ಜ್ ಆಗಿ ಭಾಗವಹಿಸಲಿದ್ದಾರೆ. 16 ಮಕ್ಕಳು ಭಾಗವಹಿಸಲಿರುವ ಸ್ಪರ್ಧೆಯಲ್ಲಿ ಪ್ರತಿವಾರವೂ ಬೇರೆ ಬೇರೆ ಕಲಾವಿದರು ಹಾಗೂ ಸಂಗೀತಗಾರರು ನಿರ್ಣಾಯಕರಾಗಿ ಭಾಗವಹಿಸುತ್ತಾರೆ. ಮುಖ್ಯ ನಿರ್ಣಾಯಕರಾಗಿ ರವಿಚಂದ್ರನ್ ಇರುತ್ತಾರೆ.

Athiratha Movie Gallery

Rightbanner02_smuggler_inside

Uppu Huli Khara Movie Gallery