` ಸುಳ್ಳೆಲ್ಲ ನಂಬಬೇಡಿ - ರಚಿತಾ ರಾಮ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rachitha ram clarifies about rumors
Rachitha Ram Image

ಸುಳ್ಳುಗಳನ್ನೆಲ್ಲ ನಂಬಬೇಡಿ, ಸತ್ಯ ನಾನೇ ಹೇಳ್ತೀನಿ ಅಂದಿರೋದು ಡಿಂಪಲ್ ಕ್ವೀನ್ ರಚಿತಾ ರಾಮ್. ಅವರು ಹಾಗೆ ಹೇಳೋಕೆ ಕಾರಣವಾಗಿದ್ದು ಅವರು ಮದುವೆಯಾಗ್ತಾರಂತೆ, ಆಗಲೇ ಒಬ್ಬ ಹುಡುಗನ ಜೊತೆ ಲವ್ ಆಗಿದೆಯಂತೆ, ರಚಿತಾ ಅವರ ಜೊತೆ ನಟಿಸಿರುವ ಹೀರೋ ಒಬ್ಬರನ್ನು ರಚಿತಾ ಪ್ರೀತಿಸುತ್ತಿದ್ದಾರಂತೆ, ರಾಜಕಾರಣಿಯೊಬ್ಬರನನ್ನು ಮದುವೆಯಾಗಲಿದ್ದಾರಂತೆ.. ಎಂದು ಹಬ್ಬಿರುವ ಗಾಸಿಪ್‍ಗಳು.

ಈ ಕುರಿತು ಸ್ಪಷ್ಟವಾಗಿ ಹೇಳಿರುವ ರಚಿತಾ ರಾಮ್, ಯಾರು ಯಾರೋ ಹೇಳಿದ್ದ ಸುಳ್ಳುಗಳನ್ನೆಲ್ಲ ನಂಬಬೇಡಿ. ಮದುವೆಯಾಗುವಾಗ ಹೇಳಿಯೇ ಮದುವೆ ಆಗುತ್ತೇನೆ. ಕದ್ದುಮುಚ್ಚಿಯಂತೂ ಮದುವೆ ಆಗಲ್ಲ. ಸದ್ಯಕ್ಕೆ ನಾನಿನ್ನೂ ಸಿಂಗಲ್. ಸದ್ಯಕ್ಕೆ ನನ್ನ ಗಮನ ಎಲ್ಲ ಸಿನಿಮಾಗಳ ಮೇಲೆ ಎಂದಿದ್ದಾರೆ ರಚಿತಾ ರಾಮ್.

#

Smuggler Release Meet Gallery

Rightbanner02_tora_inside

Tora Tora PressMeet Gallery