` ಪರಾರಿಯಾಗಿದ್ದ ಸೈಕೋ ಶಂಕ್ರ ಸಿಗಲಿದ್ದಾನೆ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
psycho shankara will arrive soon
Psycho Shankara Movie Image

ಹೆಸರು : ಜೈಶಂಕರ್ ಅಲಿಯಾಸ್ ಸೈಕೋ ಶಂಕ್ರ

ವಯಸ್ಸು 36

ಸ್ಥಳ - ಸೇಲಂ, ತಮಿಳುನಾಡು

ಅಪರಾಧ - 19ಕ್ಕೂ ಹೆಚ್ಚು ಅತ್ಯಾಚಾರ, ಕೊಲೆ

ಕುಖ್ಯಾತಿ - 4 ಬಾರಿ ಜೈಲಿನಿಂದ ಪರಾರಿಯಾಗಿರುವುದು

ಇದು ವೊರಿಜಿನಲ್ ಸೈಕೋ ಶಂಕ್ರನ ದಾಖಲೆ. ನಾಲ್ಕು ಬಾರಿ ಪರಾರಿಯಾಗಿದ್ದವನನ್ನು ಪೊಲೀಸರು ಹಿಡಿದಿದ್ದಾರೆ. ಆದರೆ, ಈ ರೀಲ್ ಶಂಕ್ರ ಹಾಗಲ್ಲ. ಇದೇ ಶುಕ್ರವಾರ ನೀವು ಥಿಯೇಟರ್‍ಗೆ ಹೋದರೆ ಸಾಕು, ಸಿಕ್ಕಬಿಡ್ತಾನೆ. ನವರಸನ್ ರೂಪದಲ್ಲಿ. ಕಥೆ ಹೇಳುವುದು ನಿರ್ದೇಶಕ ಪುನೀತ್ ಆರ್ಯ. 

ಅತ್ಯಾಚಾರವನ್ನು ಕೊಲೆಗಿಂತ ಭೀಕರ ಕೃತ್ಯ ಹಾಗೂ ಇಂಥವರ ಬಗ್ಗೆ ಎಚ್ಚರವಾಗಿರಿ ಎಂಬ ಸಂದೇಶ ಸಾರುವುದೇ ಚಿತ್ರದ ಉದ್ದೇಶವಂತೆ. ಎಸ್. ಪ್ರಭಾಕರ್ ನಿರ್ಮಾಣದ ಈ ಚಿತ್ರದಲ್ಲಿ ಅಶ್ಲೀಲತೆ, ಕ್ರೈಮ್‍ನ್ನು ವಿಜೃಂಭಿಸಿಲ್ಲ ಎನ್ನುವುದು ವಿಶೇಷವಂತೆ. 

#

Smuggler Release Meet Gallery

Rightbanner02_tora_inside

Tora Tora PressMeet Gallery