` ಹಲೋ ದರ್ಶನ್..ಅಭಿಮಾನಿಗಳು ವೇಯ್ಟಿಂಗ್.. - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
tarak movie image
Tarak

ತಾರಕ್ ಚಿತ್ರ ಬಿಡುಗಡೆಗೆ ಮುನ್ನವೇ ಭರ್ಜರಿಸ ಸದ್ದು ಮಾಡುತ್ತಿದೆ. ಆದರೆ, ಅಭಿಮಾನಿಗಳಿಗೆ ಇರುವುದು ಒಂದೇ ಬೇಸರ. ಚಿತ್ರದ ಒಂದು ಟೀಸರ್ ಬಿಟ್ಟರೆ, ಬೇರೇನನ್ನೂ ಚಿತ್ರತಂಡ ಬಹಿರಂಗಪಡಿಸಿಲ್ಲ. ಸಿನಿಮಾ ಮುಂದಿನ ವಾರವೇ ರಿಲೀಸ್ ಆಗುತ್ತಿದೆ. ಅಭಿಮಾನಿಗಳ ಈ ಬೇಸರ ತಣಿಸೋದಿಕ್ಕಾಗಿಯೇ ಇಂದು ಚಿತ್ರದ ಟ್ರೇಲರ್ ಬಿಡುಗಡೆಯಾಗುತ್ತಿದೆ.

ಸಿನಿಮಾದಲ್ಲಿ ದರ್ಶನ್, ಅಮೆರಿಕನ್ ಫುಟ್‍ಬಾಲ್ ಆಟಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅದೊಂದು ದೃಶ್ಯಕ್ಕಾಗಿಯೇ ದರ್ಶನ್ ತರಬೇತಿ ಪಡೆದಿದ್ದರಂತೆ. ಶೂಟಿಂಗ್ ವೇಳೆ ಗಾಯಗೊಂಡಿದ್ದರೂ, ಅದನ್ನು ಸುದ್ದಿ ಮಾಡದಂತೆ ದರ್ಶನ್ ತಡೆದಿದ್ದ ವಿಷಯವೂ ಬಹಿರಂಗವಾಗಿದೆ.

ಫುಟ್‍ಬಾಲ್ ಪ್ಲೇಯರ್, ಬ್ಯುಸಿನೆಸ್‍ಮನ್ ಹಾಗೂ ಇಬ್ಬರು ನಾಯಕಿಯರ ಜೊತೆ ರೊಮ್ಯಾನ್ಸ್..ಹೇಗಿರುತ್ತೆ ದರ್ಶನ್ ಸಿನಿಮಾ..ಅಭಿಮಾನಿಗಳು ವೇಯ್ಟಿಂಗ್.

Raju Kannada Medium Movie Gallery

Choorikatte Movie Gallery