` ಕಬಡ್ಡಿ ಆಡೋಕೆ ಸ್ಯಾಂಡಲ್‍ವುಡ್ ಕ್ವೀನ್ಸ್ ರೆಡಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
kabaddi leady
Kabaddi League Ready to Launch

ಸೆಲಬ್ರಿಟಿ ಕ್ರಿಕೆಟ್ ಲೀಗ್ ನಂತರ ಈಗ ದೇಸೀ ಆಟ ಕಬಡ್ಡಿ ಲೀಗ್ ಶುರುವಾಗುತ್ತಿದೆ. ನಟರಾದ ಕುಮಾರ್ ಗೌರವ್, ಜುಲ್ಫಿಕರ್ ಅಹ್ಮದ್‍ಖಾನ್ & ಟೀಂ ಸ್ಯಾಂಡಲ್‍ವುಡ್‍ನಲ್ಲಿ ಕ¨ಡ್ಡಿ ಲೀಗ್ ಶುರು ಮಾಡುತ್ತಿದೆ. ಒಟ್ಟು 8 ತಂಡಗಳು ಕಬಡ್ಡಿ ಮೈದಾನದಲ್ಲಿ ಸೆಣಸಲಿವೆ.

ರಾಗಿಣಿ ದ್ವಿವೇದಿ, ಹರಿಪ್ರಿಯಾ, ಮೇಘನಾ ರಾಜ್, ಮಾನ್ವಿತಾ ಹರೀಶ್, ಸಹನಾ ಕುಮಾರಿ, ಯಜ್ಞಾ ಶೆಟ್ಟಿ, ದುನಿಯಾ ರಶ್ಮಿ, ಶುಭಾ ಪೂಂಜಾ, ಕಾರುಣ್ಯ ರಾಮ್, ಕಾಮ್ನಾ ಜೇಠ್ಮಲಾನಿ, ಲಾಸ್ಯ, ಸೋನು ಗೌಡ, ನೇಹಾ ಗೌಡ, ಮೇಘನಾ ಗಾಂವ್ಕರ್, ತಾರಾ, ತಾನಿಯಾ ಮೊದಲಾದವರು ಕಬಡ್ಡಿ ಆಡೋಕೆ ರೆಡಿಯಾಗಿದ್ದಾರೆ. ಇವರೆಲ್ಲರ ಜೊತೆ ಹೈಜಂಪ್ ಅಥ್ಲೀಟ್ ಸಹನಾ ಕುಮಾರಿ ಕೂಡಾ ಕಬಡ್ಡಿ ಆಡಲಿದ್ದಾರೆ. 

ಮುಂದಿನ ತಿಂಗಳಿಂದ ಟೂರ್ನಮೆಂಟ್ ಶುರುವಾಗಲಿದೆ. ಸ್ಯಾಂಡಲ್‍ವುಡ್ ನಟಿಯರ ಕಬಡ್ಡಿ ಹೇಗಿರುತ್ತೆ ಅನ್ನೋ ಕುತೂಹಲಕ್ಕೆ ಉತ್ತರ ಸಿಗುವುದು ಅಕ್ಟೋಬರ್‍ನಲ್ಲಿ.

Raju Kannada Medium Movie Gallery

Choorikatte Movie Gallery