` ವಿನಯ್ ರಾಜ್‍ಕುಮಾರ್‍ಗೆ ಹೀರೋಯಿನ್ ಸಿಕ್ಕಿದ್ರು..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
latha hegde in ananthu vs nusruth
Latha Hegde Image

ವಿನಯ್ ರಾಜ್‍ಕುಮಾರ್ ಅಭಿನಯದ 3ನೇ ಚಿತ್ರ ಅನಂತು ವ/ಸ ನುಸ್ರತ್ ಚಿತ್ರದ ಚಿತ್ರೀಕರಣ ಶುರುವಾಗಿದ್ದರೂ, ಹೀರೋಯಿನ್ ಯಾರು ಅನ್ನೋದು ಫೈನಲ್ ಆಗಿರಲಿಲ್ಲ. ಅತಿರಥ ಚಿತ್ರದಲ್ಲಿ ನಟಿಸುತ್ತಿರುವ ಲತಾ ಹೆಗಡೆ, ವಿನಯ್ ರಾಜ್‍ಕುಮಾರ್ ಅಭಿನಯದ ಅನಂತು ವ/ಸ ನುಸ್ರತ್ ಚಿತ್ರದ ನಾಯಕಿ.

ಕನ್ನಡದ ಹುಡುಗಿಯಾದರೂ, ಹುಟ್ಟಿದ್ದು ಬೆಳೆದಿದ್ದು ಎಲ್ಲ ನ್ಯೂಜಿಲ್ಯಾಂಡ್‍ನಲ್ಲಿ. ಮೊದಲು ನಟಿಸಿದ್ದು ಟಾಲಿವುಡ್‍ನಲ್ಲಿ. ಕನ್ನಡದಲ್ಲಿ ಈತಾಗಲೇ ಅತಿರಥ ಚಿತ್ರದಲ್ಲಿ ನಟಿಸುತ್ತಿರುವ ಲತಾ ಹೆಗಡೆಗೆ, ಕನ್ನಡದಲ್ಲಿ ಇದು 2ನೇ ಚಿತ್ರ. ಅಧಿಕೃತ ಘೋಷಣೆಯೊಂದು ಬಾಕಿ ಇದೆ.

#

Smuggler Release Meet Gallery

Rightbanner02_tora_inside

Tora Tora PressMeet Gallery