` ಉಪ್ಪಿ ಸಿಎಂ, ಪಿಎಂ ಆಗೋದೇನೂ ಬೇಡ - ಪ್ರಿಯಾಂಕಾ ಉಪೇಂದ್ರ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
upendra, priyanka in uppi rupi
Priyanka, Upendra Image

ಪತಿಯ ರಾಜಕೀಯ ಪ್ರವೇಶದ ಸುದ್ದಿ ನನಗೂ ಸರ್​ಪ್ರೈಸ್ ಎಂದಿದ್ದ ಪ್ರಿಯಾಂಕಾ ಉಪೇಂದ್ರ, ತಾವು ಮಾತ್ರ ರಾಜಕೀಯಕ್ಕೆ ಬರಲ್ಲ ಎಂದಿದ್ದಾರೆ. ಪತಿಯ ಎಲ್ಲ ಕೆಲಸಗಳಿಗೂ ಸಪೋರ್ಟ್ ಇದೆ ಎಂದೂ ಸ್ಪಷ್ಟಪಡಿಸಿದ್ದಾರೆ.

ಉಪೇಂದ್ರ ಸಿಎಂ ಆಗೋದೂ ಬೇಡ. ಪಿಎಂ ಆಗೋದೂ ಬೇಡ. ಅವರ ಕೆಲಸದಿಂದ ರಾಜ್ಯದ ಜನರಿಗೆ ಒಳ್ಳೆಯದಾದರೆ ಅಷ್ಟೇ ಸಾಕು. ಅವರಿಗೆ ತಮ್ಮ ನಿಲುವುಗಳಲ್ಲಿ ಸ್ಪಷ್ಟತೆಯಿದೆ. ಪ್ರಾಮಾಣಿಕತೆಯಿದೆ. ಅದನ್ನು ಜನ ಗುರುತಿಸಿದರೆ, ಅದರಿಂದ ರಾಜ್ಯಕ್ಕೂ ಲಾಭವಿದೆ ಎಂದು ಹೇಳಿ ಪತಿಗೆ ಶುಭ ಹಾರೈಸಿದ್ದಾರೆ ಪ್ರಿಯಾಂಕಾ.

Birthday Special - Upendra Gallery

https://www.chitraloka.com/movie-reviews/15441-mugulunage-movie-review-chitraloka-rating-4-5.html

Birthday Special - Actress Shruthi Gallery