` blue whale, - chitraloka.com | Kannada Movie News, Reviews | Image

blue whale,

  • ವಿದ್ಯಾರ್ಥಿ ವಿದ್ಯಾರ್ಥಿನಿಯರೇ.. ಇದು ಬ್ಲೂವೇಲ್ ಸಿನಿಮಾ

    blue whale game

    ಬ್ಲೂವೇಲ್. ಜಗತ್ತನ್ನೇ ಬೆಚ್ಚಿಬೀಳಿಸುತ್ತಿರುವ ಈ ಡೆಡ್ಲಿ ಗೇಮ್, ಭಾರತದಲ್ಲೂ ಸಾವುಗಳ ಲೆಕ್ಕ ಹೆಚ್ಚಿಸಿಕೊಳ್ಳುತ್ತಿದೆ. ಕರ್ನಾಟಕದಲ್ಲಿ ಈಗಾಗಲೇ 5ಕ್ಕೂ ಹೆಚ್ಚು ಮಂದಿ ಈ ಬ್ಲೂವೇಲ್ ಸುಳಿಗೆ ಸಿಕ್ಕು ಸತ್ತಿದ್ದಾರೆ. ದುರ್ಬಲ ಮನಸ್ಸಿನ ಮಕ್ಕಳು, ಯುವಕ, ಯುವತಿಯರೇ ಈ ಬ್ಲೂವೇಲ್ ಗೇಮ್‍ನ ಟಾರ್ಗೆಟ್. ಇಂಥಾದ್ದೊಂದು ಬ್ಲೂವೇಲ್ ಗೇಮ್‍ನ ಬಗ್ಗೆ ಒಂದು ಸಿನಿಮಾ ರೆಡಿಯಾಗುತ್ತಿದೆ. ಆ ಸಿನಿಮಾದ ಹೆಸರು ವಿದ್ಯಾರ್ಥಿ ವಿದ್ಯಾರ್ಥಿನಿಯರೇ..

    ಈ ಹಿಂದೆ ತಸ್ಕರ ಎಂಬ ಸಿನಿಮಾ ನಿರ್ದೇಶಿಸಿದ್ದ ದೇವರಾಜ್ ಪೂಜಾರಿ, ಕಿರುತೆರೆಯ ಸಂಭಾಷಣೆಗಾರ ರಾಜ್ ಶಾನ್‍ಭಾಗ್ ಚಿತ್ರದ ಕಥೆ, ಚಿತ್ರಕಥೆ ಬರೆಯುತ್ತಿದ್ದಾರೆ. ಲೂಸ್‍ಗಳು ಎಂಬ ಸಿನಿಮಾ ನಿರ್ದೇಶಿಸಿದ್ದ ಅರುಣ್, ಈ ಚಿತ್ರಕ್ಕೆ ನಿರ್ದೇಶಕ. ಸ್ಟೋರಿ ಆಫ್ ತಸ್ಕರ ಎಂಬ ಕಿರುಚಿತ್ರದಲ್ಲಿ ನಟಿಸಿದ್ದ ರಾಜೇಶ್ ಗಣಪತಿ ಈ ಚಿತ್ರದ ನಾಯಕ. 

Raju Kannada Medium PromoLaunch Gallery

https://www.chitraloka.com/movie-reviews/15441-mugulunage-movie-review-chitraloka-rating-4-5.html

Satya Harishchandra PressMeet Gallery