` raj vishnu - chitraloka.com | Kannada Movie News, Reviews | Image

raj vishnu

 • 3 ವರ್ಷಗಳ ನಂತರ ಅಧ್ಯಕ್ಷ ಉಪಾಧ್ಯಕ್ಷರ ಮಿಲನ

  raj vishnu movie image

  ಹಾಗಂದ್ರೆ ಏನು ಅಂತಾ ತಲೆಗೆ ಹುಳ ಬಿಟ್ಕೋಬೇಡಿ. ಇದು ರಾಜ್ ವಿಷ್ಣು ಅವತಾರದಲ್ಲಿ ಬರುತ್ತಿರುವ ಶರಣ್-ಚಿಕ್ಕಣ್ಣ ಕಥೆ. ಅಧ್ಯಕ್ಷ ಚಿತ್ರದಲ್ಲಿ ಇಬ್ಬರೂ ಅಧ್ಯಕ್ಷ ಉಪಾಧ್ಯಕ್ಷರಾಗಿ ನಗೆಯ ಹಬ್ಬದ ಸಂಭ್ರಮ ಸೃಷ್ಟಿಸಿದ್ದರು.

  ಈಗ 3 ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ. ಅಧ್ಯಕ್ಷ ಚಿತ್ರ ಹಿಟ್ ಆಗಿದ್ದರೂ, ಇಬ್ಬರು ಈ 3 ವರ್ಷಗಳಲ್ಲಿ ಮತ್ತೆ ಒಂದಾಗಲು ಸಾಧ್ಯವಾಗಿರಲಿಲ್ಲ. ಇದಕ್ಕೆ ಕಾರಣ ಏನು ಅಂದ್ರೆ ಶರಣ್ ಹೇಳೋದಿಷ್ಟೆ. ಅಧ್ಯಕ್ಷ ನಂತರ ನಟಿಸಿದ ಚಿತ್ರಗಳಲ್ಲಿ ಚಿಕ್ಕಣ್ಣ ಪ್ರತಿಭೆಗೆ ಸರಿದೂಗುವಂತಹ ದೊಡ್ಡ ಪಾತ್ರ ಇರಲಿಲ್ಲ.

  ಈಗ ಮತ್ತೆ ರಾಜ್ ವಿಷ್ಣು ಚಿತ್ರದಲ್ಲಿ ಅಂಥಾದ್ದೊಂದು ಚಾನ್ಸ್ ಸಿಕ್ಕಿದೆ. ಅಷ್ಟೆ. ಬೇರೇನೂ ಕಾರಣವಿಲ್ಲ ಅಂತಾರೆ. ರಾಜ್ ವಿಷ್ಣು ಈಗ ತೆರೆಗೆ ಬರೋಕೆ ಸಿದ್ಧವಾಗಿದೆ. ನಗೋಕೆ ತಯಾರಾಗಿ.

  Related Articles :-

  Raj-Vishnu Songs Released

  Raj-Vishnu Trailer Tomorrow; Songs On June 23rd

   

 • Raj-Vishnu Songs Released

  raj vishnu songs released

  The songs of Sharan-Chikkanna starrer 'Raj-Vishnu' has been released and the songs has been getting good response from the audience.

  'Raj-Vishnu' is the remake of Tamil hit 'Rajani Murugan' and stars Sharan, Chikkanna, G K Srinivasamurthy, Ravishankar and others in prominent roles. Marathi actress Vybhavi Shandilya has been roped in as the heroine for Sharan in the film. Actor Murali has played a supporting role in the film.

   Ramu is producing the film, while K Madesh is the director. Arjun Janya is the music director, while Rajesh Katta is the cameraman. 'Raj-Vishnu' will be releasing in the month of July.

 • Raj-Vishnu To Release On August 4th

  raj vishnu to release on august 4th

  Sharan-Chikkanna starrer 'Raj-Vishnu' is all set to release on the 04th of August across Karnataka. 'Raj-Vishnu' is the remake of Tamil hit 'Rajani Murugan'.

   The film stars Sharan, Chikkanna, G K Srinivasamurthy, Ravishankar and others in prominent roles. Marathi actress Vybhavi Shandilya has been roped in as the heroine for Sharan in the film. Actor Murali has played a supporting role in the film.

  Ramu is producing the film, while K Madesh is the director. Arjun Janya is the music director, while Rajesh Katta is the cameraman.

 • Raj-Vishnu Trailer Tomorrow; Songs On June 23rd

  raj vishnu movie image

  The trailer of Sharan-Chikkanna starrer 'Raj-Vishnu' is all set to released tomorrow (June 16th), while the songs of the film will be released on the 23rd of this month.

  'Raj-Vishnu' is the remake of Tamil hit 'Rajani Murugan' and stars Sharan, Chikkanna, G K Srinivasamurthy, Ravishankar and others in prominent roles. Marathi actress Vybhavi Shandilya has been roped in as the heroine for Sharan in the film. Actor Murali has played a supporting role in the film.
   
   Ramu is producing the film, while K Madesh is the director. Arjun Janya is the music director, while Rajesh Katta is the cameraman. 'Raj-Vishnu' will be releasing in the month of July.
 • Srinivasamurthy Replaces Ambarish In Raj - Vishnu

  srinivas murthy image

  If everything had gone right, then actor turned politician Ambarish was supposed to play Sharan's grand father in Raj-Vishnu which is the remake of Tamil hit Rajani Murugan. But due to various reasons, senior actor Srinivasamurthy has played the role of Sharan's grand father in the film.

  The talkie portion of the film is almost complete and recently scenes starring Sharan, Chikkanna, Murali and others were shot in Mysore.

  'Raj-Vishnu' stars Sharan, Chikkanna, Ravishankar and others in prominent roles. Marathi actress Vybhavi Shandilya has been roped in as the heroine for Sharan in the film. Ramu is producing the film, while K Madesh is the director.

  Also See

  Murali Plays A Special Appearance In Raj-Vishnu

  Vyabhi Shandilya is Sharan's Heroine in Raj-Vishnu

 • Vyabhi Shandilya is Sharan's Heroine in Raj-Vishnu

  raj vishnu image

  Marathi actress Vybhavi Shandilya has been roped in as the heroine for Sharan in a new film called 'Raj-Vishnu'. Earlier, Malayalam actress Ramya Nambeesan was confirmed for the role of heroine in the film. However, Vybhavi Shandilya who is starring in Tamil film 'Server Sundaram' has been selected as the heroine for 'Raj-Vishnu'.

  'Raj-Vishnu' is the remake of Tamil hit 'Rajani Murugan' and stars Sharan, Chikkanna, Ambarish, Ravishankar and others in prominent roles. Ramu is producing the film, while K Madesh is the director.

 • ಮತ್ತೆ ಮತ್ತೆ ರಾಜ್ ವಿಷ್ಣು - ಕನ್ನಡ ಬೆಳ್ಳಿತೆರೆಯಲ್ಲಿ ಇವತ್ತಿಗೂ ಇವರೇ ರಾಜರು

  rajkumar, vishnuvardhan, yash, puneeth

  ಸುಮ್ಮನೆ ನೆನಪಿಸಿಕೊಳ್ಳಿ. ಇತ್ತೀಚೆಗೆ ಹಿಟ್ ಆದ ಎರಡು ಚಿತ್ರಗಳಲ್ಲಿ ಒಂದು ರಾಜಕುಮಾರ. ಇಡೀ ಚಿತ್ರದಲ್ಲಿ ರಾಜ್ಕುಮಾರ್ ಛಾಯೆ ಇದ್ದೇ ಇದೆ. ಚಿತ್ರದ ಹಾಡುಗಳಲ್ಲಿ, ಡೈಲಾಗುಗಳಲ್ಲಿ, ಚಿತ್ರದಲ್ಲಿ, ಚಿತ್ರದ ಕಥೆಯಲ್ಲಿ ರಾಜ್ ಇದ್ದೇ ಇರುತ್ತಾರೆ.

  ಇನ್ನೊಂದು ಹಿಟ್ ಚಿತ್ರ ಬಂಗಾರ S/O ಬಂಗಾರದ ಮನುಷ್ಯ ಚಿತ್ರದಲ್ಲೂ ಹಾಗೇ. ಚಿತ್ರದುದ್ದಕ್ಕೂ ರಾಜ್ ಕಾಡುತ್ತಲೇ ಹೋಗುತ್ತಾರೆ. ನಾಗರಹಾವು ಚಿತ್ರದಲ್ಲಿ ರಾಜ್ಕುಮಾರ್ರನ್ನು ಒಂದು ವಿಶೇಷ ಪಾತ್ರವಾಗಿ ತೋರಿಸಲಾಗಿತ್ತು. ಗ್ರಾಫಿಕ್ಸ್ನಲ್ಲಿ ಮರುಸೃಷ್ಟಿ ಮಾಡಿ ಚಿತ್ರದ ಬಗ್ಗೆ ದೊಡ್ಡ ಹೈಪ್ ಸೃಷ್ಟಿಸಲಾಗಿತ್ತು.

  ಯಶ್ ಅಭಿನಯದ ಸೂಪರ್ ಹಿಟ್ ಚಿತ್ರ ನಡೆಯುವುದೇ ವಿಷ್ಣುವರ್ಧನ್ರ ರಾಮಾಚಾರಿ ನೆನಪಿನಲ್ಲಿ. ಯಶ್ ಅಭಿನಯದ ಇನ್ನೊಂದು ಚಿತ್ರ ಗಜಕೇಸರಿಯಲ್ಲೂ ಅಷ್ಟೆ, ಯಶ್, ರಾಜ್ಕುಮಾರ್ ಅಭಿಮಾನಿ. ಚಿತ್ರದ ಕಥೆಯಲ್ಲಿ ರಾಜ್ ನೆನಪಾಗುತ್ತಲೇ ಇರುತ್ತಾರೆ. ಸುದೀಪ್ ಅಭಿನಯದ ಕೋಟಿಗೊಬ್ಬ 2 ಟೈಟಲ್ನಲ್ಲೇ ವಿಷ್ಣು ಇದ್ದರು. ಕೋಟಿಗೊಬ್ಬ 3ರಲ್ಲೂ ವಿಷ್ಣು ನೆನಪು ಕಾಡುತ್ತೆ. ಸುದೀಪ್ ಅಭಿನಯದ ಸೂಪರ್ ಹಿಟ್ ಚಿತ್ರವೊಂದರ ಹೆಸರೇ ವಿಷ್ಣುವರ್ಧನ.

  ಆ ಚಿತ್ರದಲ್ಲಿ ಸುದೀಪ್ ಪಾತ್ರದ ಹೆಸರೂ ವಿಷ್ಣುವರ್ಧನ. ಇದು ಹೊಸದೇನಲ್ಲ. ಇನ್ನು ಈಗ ಬರುತ್ತಿರುವ ಚಿತ್ರಗಳಲ್ಲೂ ರಾಜ್ ಇದ್ದಾರೆ. ವಿಷ್ಣುವೂ ಇದ್ದಾರೆ. ಶರಣ್ ಮತ್ತು ಚಿಕ್ಕಣ್ಣ ಅಭಿನಯದ ರಾಜ್ ವಿಷ್ಣು ಚಿತ್ರದಲ್ಲಿ ಇಬ್ಬರೂ ದಿಗ್ಗಜರ ನೆನಪಾಗುತ್ತಿದೆ. ದುನಿಯಾ ವಿಜಿ ಅಭಿನಯದ ಕನಕ  ಚಿತ್ರದಲ್ಲೂ ಅಷ್ಟೆ. ಹೀರೋ ರಾಜ್ ಕುಮಾರ್ ಅಭಿಮಾನಿ ಮತ್ತು ಆಟೋ ಡ್ರೈವರ್ ಎನ್ನುವುದಷ್ಟೇ ನಿರ್ದೇಶಕ ಹೇಳಿರುವ ಕಥೆಯ ಎಳೆ. ಸಂಭ್ರಮವವೇ ಇರಲಿ, ಸಂದೇಶವೇ ಇರಲಿ.. ಹಾಸ್ಯ, ವಿಷಾದ, ಜೀವನ..ಹೀಗೆ ಯಾವುದೇ ಇರಲಿ.

  ಚಿತ್ರರಂಗ ರಾಜ್ ವಿಷ್ಣು ಇಬ್ಬರನ್ನೂ ಮರೆಯೋದಿಲ್ಲ ಎನ್ನುವುದಕ್ಕೆ ಪದೇ ಪದೇ ಸಾಕ್ಷಿಗಳು ಸಿಗುತ್ತಲೇ ಹೋಗುತ್ತವೆ. ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಸ್ಟಾರ್ಗಳು ವರ್ಷಕ್ಕೆ ಒಂದೋ ಎರಡೋ ಚಿತ್ರ ಮಾಡಿದರೆ ಹೆಚ್ಚು. ಆದರೆ, ರಾಜ್ ವಿಷ್ಣು ಪ್ರತೀ ವರ್ಷ ರಿಲೀಸ್ ಆಗುವ 100 ಚಿತ್ರಗಳಲ್ಲಿ ಕನಿಷ್ಠ ಹತ್ತರಲ್ಲಾದರೂ ಒಂದು ಪಾತ್ರವಾಗಿರುತ್ತಾರೆ. ಕಥೆಯಾಗಿರುತ್ತಾರೆ.

  ಭೌತಿಕವಾಗಿ ಇಬ್ಬರೂ ಇಲ್ಲದೇ ಇರಬಹುದು. ಆದರೆ, ಕನ್ನಡ ಚಿತ್ರರಂಗದ ಹಾಲಿ ಸ್ಟಾರ್ಗಳ ಲಿಸ್ಟಲ್ಲಿ ಅವರನ್ನೂ ಸೇರಿಸಿಕೊಳ್ಳಬಹುದು.

   

Leader Movie Gallery

http://www.chitraloka.com/movie-reviews/15022-2-movie-review-chitraloka-rating-4-5.html

Dhairyam Pressmeet Gallery